ಆರೋಗ್ಯ

21st July, 2018
ಹಲವಾರು ವಿಧಗಳ ಬಾಯಿ ರೋಗಗಳಿದ್ದು,ಇವು ಬಾಯಿಯೊಳಗೆ ಅಥವಾ ಬಾಯಿಯ ಸುತ್ತ ಕಾಣಿಸಿಕೊಳ್ಳುತ್ತವೆ. ಕೆಲವು ಯಾತನಾದಾಯಕವಾಗಿದ್ದು,ಗಂಭೀರ ಸ್ವರೂಪದ್ದಾಗಿರುತ್ತವೆ. ಕೆಲವು ಬಾಯಿ ರೋಗಗಳ ಕುರಿತು ಮಾಹಿತಿಗಳಿಲ್ಲಿವೆ. ಲಕ್ಷಣಗಳು
19th July, 2018
ಮಲಬದ್ಧತೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು,ಅನಾರೋಗ್ಯಕರ ಆಹಾರ ಸೇವನೆ,ದ್ರವಸೇವನೆಯ ಕೊರತೆ ಮತ್ತು ದೈಹಿಕ ಜಡತೆ ಇತ್ಯಾದಿಗಳು ಇದಕ್ಕೆ ಕಾರಣವಾಗುತ್ತವೆ. 2014ರಲ್ಲಿ ಜರ್ನಲ್ ಆಫ್ ಗ್ಯಾಸ್ಟ್ರೊಎಂಟರಾಲಜಿ ನರ್ಸಿಂಗ್‌...
18th July, 2018
ಮಧುಮೇಹಿಗಳು ಆಗಾಗ್ಗೆ ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ. ಹೆಚ್ಚಿನವರು ಅದಕ್ಕಾಗಿ ಪದೇ ಪದೇ ವೈದ್ಯರ ಬಳಿಗೆ ಹೋಗುವುದನ್ನು ತಪ್ಪಿಸಲು ಮನೆಯಲ್ಲಿಯೇ ಗ್ಲುಕೋಮೀಟರ್‌ನಿಂದ...
17th July, 2018
ಡೆಂಗ್ಯು ಜ್ವರ ಮತ್ತು ಚಿಕುನ್‌ಗುನ್ಯಾ ಸೊಳ್ಳೆಗಳಿಂದ ಹರಡುವ ರೋಗಗಳಾಗಿವೆ. ಏಡಿಸ್ ಈಜಿಪ್ಟಿ ಸೊಳ್ಳೆಗಳು ಈ ರೋಗಗಳಿಗೆ ಕಾರಣವಾಗಿದ್ದರೂ ಕೆಲವು ಚಿಕುನ್‌ಗುನ್ಯಾ ಪ್ರಕರಣಗಳಲ್ಲಿ ಏಡಿಸ್ ಅಲ್ಬೊಪಿಕ್ಟಸ್ ಸೊಳ್ಳೆಗಳು...
15th July, 2018
ಬೊಜ್ಜು ಹಲವಾರು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತು. ಮನುಷ್ಯ ಚೂರು ಬೊಜ್ಜು ಹೊಂದಿದ್ದರೆ ಅದು ಕೆಟ್ಟದ್ದೇನಲ್ಲ,ಆದರೆ ಅದು ಮಿತಿಯನ್ನು ದಾಟಿದರೆ ಸಮಸ್ಯೆಯಾಗುತ್ತದೆ.
14th July, 2018
ಉತ್ತಮ ಆರೋಗ್ಯವನ್ನು ಹೊಂದಲು ನಿಯಮಿತ ವ್ಯಾಯಾಮದಂತೆ ಆರೋಗ್ಯಕರ ಆಹಾರವೂ ಮುಖ್ಯವಾಗಿದೆ. ಇದು ಅಸ್ತಮಾ ರೋಗಿಗಳಿಗೂ ಅನ್ವಯಿಸುತ್ತದೆ. ಆದರೆ ಅಸ್ತಮಾವನ್ನು ನಿಯಂತ್ರಣದಲ್ಲಿರಿಸಲು ಯಾವುದೇ ನಿರ್ದಿಷ್ಟ ಆಹಾರವಿಲ್ಲವಾದರೂ...
13th July, 2018
ಊಟವಾದ ತಕ್ಷಣ ನಾವು ಮೊದಲು ಮಾಡುವ ಕೆಲಸವೆಂದರೆ ನೀರು ಕುಡಿಯುವುದು. ಹೆಚ್ಚಿನವರಿಗೆ ಇದು ಎಷ್ಟೊಂದು ಕಡ್ಡಾಯದ ಅಭ್ಯಾಸವಾಗಿದೆಯೆಂದರೆ ನೀರು ಕುಡಿಯದಿದ್ದರೆ ಅವರಿಗೆ ತಿಂದ ಆಹಾರ ಹೊಟ್ಟೆಗಿಳಿಯುವುದೇ ಇಲ್ಲ.
11th July, 2018
ಮಧುಮೇಹ ಒಮ್ಮೆ ಅಂಟಿಕೊಂಡರೆ ಜೀವನ ಪರ್ಯಂತ ಅದು ನಮ್ಮ ಸಂಗಾತಿಯಾಗುತ್ತದೆ. ಅದನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸೂಕ್ತ ಔಷಧಿಗಳ ಸೇವನೆಯಿಂದ ಅದನ್ನು ನಿಯಂತ್ರಣದಲ್ಲಿರಿಸಬಹುದು ಮತ್ತು ಇತರರಂತೆ...
10th July, 2018
ನಮ್ಮ ಶರೀರದ ಒಟ್ಟಾರೆ ಆರೋಗ್ಯದ ವಿಷಯ ಬಂದಾಗ ಪಾದಗಳು ಅತ್ಯಂತ ಕಡೆಗಣಿಸಲ್ಪಡುವ ಭಾಗಗಳಾಗಿವೆ. ಶಿಲೀಂಧ್ರ ಸೋಂಕು,ನಂಜು ಅಥವಾ ತುರಿಕೆಯಂತಹ ಸಮಸ್ಯೆಗಳು ಎದುರಾದಾಗ ಮಾತ್ರ ಜನರು ತಮ್ಮ ಪಾದಗಳ ಬಗ್ಗೆ...
8th July, 2018
ನಮ್ಮ ಶರೀರದಲ್ಲಿ ರಕ್ತ ಹೆಪ್ಪುಗಟ್ಟಲು ಯಾರದೇ ಅಪ್ಪಣೆ ಬೇಕಿಲ್ಲ. ಅದು ತನ್ನಿಂತಾನೇ ಸಂಭವಿಸುತ್ತದೆ. ಹೀಗಾದಾಗ ಆಮ್ಲಜನಕದ ಪೂರೈಕೆಗೆ ತಡೆಯುಂಟಾಗುತ್ತದೆ ಮತ್ತು ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳು...
6th July, 2018
ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯುವುದು ರೂಢಿ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಚ್ಚರಿಯಾಗುತ್ತಿದೆಯೇ? ಚಹಾದಲ್ಲಿ ಜಠರದಲ್ಲಿನ ಆಮ್ಲಮಟ್ಟವನ್ನು ಹೆಚ್ಚಿಸುವ ಸಂಯುಕ್ತಗಳು...
3rd July, 2018
ಹೊಟ್ಟೆನೋವನ್ನು ಸಾಮಾನ್ಯವಾಗಿ ಹೆಚ್ಚಿನವರು ಅನುಭವಿಸುತ್ತಿರುತ್ತಾರೆ. ಆದರೆ ಆಗಾಗ್ಗೆ ಅದು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ಕಡೆಗಣಿಸಬಾರದು. ಹೆಚ್ಚಿನ ಸಲ ಆರಾಮವಾಗುವವರೆಗೆ ಮಲಗುವಂತೆ ಅಥವಾ ಏನಾದರೂ ಲಘು ಆಹಾರವನ್ನು...
1st July, 2018
ನಮ್ಮ ಶರೀರದಲ್ಲಿಯ ಗ್ಯಾಸ್ಟ್ರಿಕ್ ಗ್ರಂಥಿಗಳು ಅಥವಾ ಜಠರದ ಗ್ರಂಥಿಗಳು ಹೆಚ್ಚುವರಿ ಆಮ್ಲವನ್ನು ಉತ್ಪಾದಿಸಿದಾಗ ಕಂಡು ಬರುವ ಲಕ್ಷಣಗಳನ್ನು ಆ್ಯಸಿಡಿಟಿ ಅಥವಾ ಆಮ್ಲೀಯತೆ ಅಥವಾ ಆಮ್ಲ ಹಿಮ್ಮುಖ ಹರಿವು ಎಂದು...
30th June, 2018
ಒತ್ತಡ,ಅದು ಎಲ್ಲ ಕಡೆಯೂ ಇದೆ. ಒಂದು ಅಂದಾಜಿನಂತೆ ವಿಶ್ವದಲ್ಲಿಯ ಶೇ.80ರಷ್ಟು ಜನರು ದಿನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಒತ್ತಡವನ್ನು ಅನುಭವಿಸುತ್ತಿರುತ್ತಾರೆ..
29th June, 2018
ಮಧುಮೇಹದಿಂದ ಬಳಲುತ್ತಿರುವವರಲ್ಲಿ ಮೂತ್ರಪಿಂಡಗಳಿಗೆ ಹಾನಿಯುಂಟಾಗುವುದು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ಭಾರತದಲ್ಲಿ ಶೇ 40ರಿಂದ ಶೇ.60ರಷ್ಟು ದೀರ್ಘಕಾಲೀನ ಮೂತ್ರಪಿಂಡ ರೋಗ(ಸಿಕೆಡಿ)ಗಳಿಗೆ ಮಧುಮೇಹ ಮತ್ತು ಅಧಿಕ...
27th June, 2018
ಕೆಲವರಿಗೆ ಗಂಟಲು ಆಗಾಗ್ಗೆ ಒಣಗುತ್ತಿರುತ್ತದೆ. ಅದು ಕಿರಿಕಿರಿಯನ್ನುಂಟು ಮಾಡುವ ಜೊತೆಗೆ ಕೆಲವೊಮ್ಮೆ ನೋವನ್ನೂ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಒಣ ಗಂಟಲು ಯಾವುದೇ ಗಂಭೀರ ಕಾಯಿಲೆಯ ಲಕ್ಷಣವಾಗಿರುವುದಿಲ್ಲ. ಆದರೆ...
26th June, 2018
ಮಧುಮೇಹಿಗಳು ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ಬಳಸುವ ಸರಿಯಾದ ವಿಧಾನವನ್ನು ತಿಳಿದುಕೊಂಡಿರುವುದು ಮುಖ್ಯವಾಗಿದೆ.
25th June, 2018
ಹೃದಯಾಘಾತವು ಭಾರತದಲ್ಲಿ ಸಂಭವಿಸುವ ಸಾವುಗಳಿಗೆ ಪ್ರಮುಖ ಕಾರಣವಾಗಿದ್ದು, ಕನಿಷ್ಠ 17 ಲಕ್ಷ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ವಿಶ್ವದಲ್ಲಿ ಶೇ.23ರಷ್ಟು ಹೃದಯಾಘಾತದ ಸಾವುಗಳು ಭಾರತದಲ್ಲಿಯೇ ಸಂಭವಿಸುತ್ತವೆ.
24th June, 2018
ನಿಮಗೆ ಕೆಲವು ಸಂದರ್ಭಗಳಲ್ಲಿ,ವಿಶೇಷವಾಗಿ ಪ್ರಯಾಣದ ಸಮಯದಲ್ಲಿ ಅಥವಾ ಅತಿಯಾಗಿ ತಿಂದಾಗ ವಾಕರಿಕೆಯ ಅನುಭವವಾಗಿರಬಹುದು. ಆದರೆ ಪ್ರತಿ ಬಾರಿಯೂ ವಾಕರಿಕೆಯುಂಟಾದಾಗ ನೀವು ವಾಂತಿ ಮಾಡಲೇಬೇಕೆಂದಿಲ್ಲ ಮತ್ತು ವಾಕರಿಕೆಯೇ ಸದಾ...
23rd June, 2018
ಪ್ರಮುಖ ಪೋಷಕಾಂಶಗಳು ರಕ್ತದ ಮೂಲಕವೇ ನಮ್ಮ ಇಡೀ ಶರೀರವನ್ನು ತಲುಪುವುದರಿಂದ ರಕ್ತ ಪರಿಚಲನೆಯು ನಮ್ಮನ್ನು ಆರೋಗ್ಯಯುತವಾಗಿರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
Back to Top