ರಾಷ್ಟ್ರೀಯ

23rd May, 2018
ಚೆನ್ನೈ, ಮೇ 22: ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಹಿಂಸಾಚಾರ ಘಟನೆಯ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಇರುವ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿದೆ.
23rd May, 2018
  ಮುಂಬೈ, ಮೇ 23: 12,636 ಕೋಟಿ ರೂ. ಮೊತ್ತದ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ದ್ವಿತೀಯ ಆರೋಪಪಟ್ಟಿಯನ್ನು ಪರಿಗಣಿಸಿದ ವಿಶೇಷ ಸಿಬಿಐ ನ್ಯಾಯಾಲಯವು ಪ್ರಧಾನ ಆರೋಪಿಯಾಗಿರುವ ವಜ್ರಾಭರಣ ವ್ಯಾಪಾರಿ...
23rd May, 2018
 ಜೈಪುರ, ಮೇ 23: ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭ ‘ಉತ್ತಮ ಆಡಳಿತ’ ವಿಷಯದ ಬಗ್ಗೆ ಮಾಡಿದ ಉಪನ್ಯಾಸವನ್ನು ಕೃತಿ ರೂಪದಲ್ಲಿ ಮುದ್ರಿಸಲಾಗಿದ್ದು ಇದನ್ನು ರಾಜಸ್ತಾನದ ಐಎಎಸ್ ಅಧಿಕಾರಿಗಳು ಓದಿ...
23rd May, 2018
ಹೊಸದಿಲ್ಲಿ, ಮೇ 23: ಭ್ರಷ್ಟಾಚಾರ ನಿರ್ಮೂಲನೆ ಮತ್ತು ದೇಶವನ್ನು ನಗದುರಹಿತ ಆರ್ಥಿಕತೆಯನ್ನಾಗಿ ಪರಿವರ್ತಿಸಬೇಕೆಂಬ ಉದ್ದೇಶದಿಂದ ಮಾಡಲಾದ ನೋಟು ಅಮಾನ್ಯೀಕರಣದ ಪರಿಣಾಮದಿಂದ ದೇಶವಿನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಆದರೆ...
23rd May, 2018
ಹೊಸದಿಲ್ಲಿ,ಮೇ 23: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸಿಲ್ ದರಗಳು ನಿರಂತರ 10ನೇ ದಿನವಾದ ಬುಧವಾರವೂ ಏರಿಕೆಯಾಗಿವೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ 19 ದಿನಗಳ ಕಾಲ ಬೆಲೆ ಏರಿಕೆಯ ಗೋಜಿಗೆ ಹೋಗಿರದಿದ್ದ ತೈಲ...
23rd May, 2018
ಹೊಸದಿಲ್ಲಿ, ಮೇ 23: ಆರೋಗ್ಯ ಸೇವೆಯ ಗುಣಮಟ್ಟ ಹಾಗೂ ಲಭ್ಯತೆಯಲ್ಲಿ 195 ರಾಷ್ಟ್ರಗಳಲ್ಲಿ ಭಾರತ 145ನೇ ಸ್ಥಾನ ಪಡೆದುಕೊಂಡಿದೆ. ಚೀನಾ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಭೂತಾನ್‌ನಂತಹ ನೆರೆಯ ರಾಷ್ಟ್ರಗಳಿಗಿಂತ ಭಾರತ...
23rd May, 2018
ಹೊಸದಿಲ್ಲಿ, ಮೇ 23: ಪ್ರಧಾನಿ ನರೇಂದ್ರ ಮೋದಿ ಪದವಿ ಪರೀಕ್ಷೆ ಉತ್ತೀರ್ಣರಾಗಿರುವ ಪ್ರತಿಪಾದನೆ ಹಿನ್ನೆಲೆಯಲ್ಲಿ 1978ರಲ್ಲಿ ಬಿ.ಎ. ಪರೀಕ್ಷೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆಗೆ ಅವಕಾಶ ನೀಡುವಂತೆ...
23rd May, 2018
ತೂತುಕುಡಿ, ಮೇ 23: ವೇದಾಂತ್ ಲಿಮಿಟೆಡ್‌ನ ತಾಮ್ರದ ಘಟಕ ಸ್ಟರ್ಲೈಟ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಬುಧವಾರ ಕೂಡ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಹಾರಿಸಿದ ಗುಂಡಿಗೆ ಯುವಕನೋರ್ವ ಬಲಿಯಾಗಿದ್ದಾನೆ.
23rd May, 2018
 ತಿರುವನಂತಪುರ, ಮೇ 23: ಹತ್ತು ಜನರ ಸಾವಿಗೆ ಕಾರಣವಾದ ನಿಪಾಹ್ ವೈರಸ್ ಸೋಂಕನ್ನು ನಿಯಂತ್ರಿಸಲಾಗಿದೆ ಎಂದು ಬುಧವಾರ ಹೇಳಿರುವ ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.
23rd May, 2018
ಹೊಸದಿಲ್ಲಿ, ಮೇ 23: ಬುಧವಾರ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಭಾರತೀಯ ವಾಯು ಪಡೆಯ ಚೀತಾ ಹೆಲಿಕಾಪ್ಟರ್ ಜಮ್ಮು ಹಾಗೂ ಕಾಶ್ಮೀರದ ನಾಥಾ ಟಾಪ್‌ನಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನಾ...
23rd May, 2018
ಉತ್ತರ ಪ್ರದೇಶ, ಮೇ 23: ಆಸ್ಪತ್ರೆಗೆ ದಾಖಲಿಸಲು ವೈದ್ಯರು ಅನುಮತಿ ನಿರಾಕರಿಸಿದ ಕಾರಣ ಮಹಿಳೆಯೊಬ್ಬರು ರೈಲ್ವೆ ನಿಲ್ದಾಣದ ಶೌಚಾಲಯವೊಂದರಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಎತಾ ಎಂಬಲ್ಲಿ ನಡೆದಿದೆ.
23rd May, 2018
ತಿರುವನಂತಪುರ, ಮೇ 23: ನಿಪಾಹ್ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಕೇರಳ ಸರಕಾರ, ರಾಜ್ಯದ ಉತ್ತರ ಜಿಲ್ಲೆಗಳಾದ ಕೋಯಿಕ್ಕೋಡ್, ಮಲಪ್ಪುರಂ, ವಯನಾಡ್ ಹಾಗೂ ಕಣ್ಣೂರಿಗೆ ಭೇಟಿ ನೀಡದಂತೆ ಪ್ರವಾಸಿಗಳಲ್ಲಿ...
23rd May, 2018
ಜಮ್ಮು, ಮೇ 23: ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿಗುಂಟ ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಬಿಎಸ್‌ಎಫ್ ಸಿಬ್ಬಂದಿ ಸೇರಿದಂತೆ 30 ಮಂದಿ ಗಾಯಗೊಂಡಿದ್ದಾರೆ...
23rd May, 2018
ಲಕ್ನೋ,ಮೇ 23: ಗುಜರಾತ್ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ತನ್ನ ವೈಫಲ್ಯದಿಂದ ಧೃತಿಗೆಡದ ಸಮಾಜವಾದಿ ಪಕ್ಷ(ಎಸ್‌ಪಿ)ವು ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ...
23rd May, 2018
ಚೆನ್ನೈ,ಮೇ 23: ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ತಮಿಳರನ್ನು ಕೊಲ್ಲಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
23rd May, 2018
ಹೊಸದಿಲ್ಲಿ,ಮೇ 23: ಉತ್ತರ ಮತ್ತು ಮಧ್ಯ ಭಾರತಕ್ಕೆ ಬಿಸಿಲಿನ ಧಗೆಯಿಂದ ಈ ವಾರವೂ ಮುಕ್ತಿ ದೊರೆಯುವ ಸಾಧ್ಯತೆ ಕಡಿಮೆ. ಉಷ್ಣ ಮಾರುತ ಮೇ 2ರವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಯು...
23rd May, 2018
ಲಕ್ನೋ, ಮೇ 23: ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಸರಕಾರದ ಸಚಿವ ಸಂಪುಟವು ರಾಜ್ಯದ ಮದ್ರಸಾಗಳಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಎಂಡ್ ಟ್ರೈನಿಂಗ್ (ಎನ್‍ಸಿಇಆರ್ ಟಿ) ಪಠ್ಯಪುಸ್ತಕಗಳನ್ನು...
23rd May, 2018
ಅಹ್ಮದಾಬಾದ್, ಮೇ 23: ಜಿಲ್ಲೆಯ ಧೊಲ್ಕಾ ಪಟ್ಟಣದಲ್ಲಿ 'ಸಿನ್ಹ್' ಎಂಬ ಉಪನಾಮೆಯನ್ನು ಹೆಸರಿನ ಜತೆ ಬಳಸುವ ವಿಚಾರವಾಗಿ ದಲಿತ ಮತ್ತು ಮೇಲ್ಜಾತಿಯವರ ನಡುವೆ ಸಂಘರ್ಷ ನಡೆದಿದೆ. 
23rd May, 2018
ಶ್ರೀನಗರ, ಮೇ 23: ಕಳೆದ ವರ್ಷ ಯುವಕನೊಬ್ಬನನ್ನು ತನ್ನ ಜೀಪ್‌ನ ಮುಂದೆ ಮಾನವ ಕವಚದಂತೆ ಕಟ್ಟಿಹಾಕಿ ಸುದ್ದಿ ಮಾಡಿದ್ದ ಮೇಜರ್ ಲೀತುಲ್ ಗೊಗೊಯಿಯನ್ನು ಶ್ರೀನಗರದ ಹೊಟೇಲೊಂದರಿಂದ ಯುವತಿ ಜೊತೆ ಪೊಲೀಸರು ವಶಕ್ಕೆ...
23rd May, 2018
ಹೊಸದಿಲ್ಲಿ, ಮೇ 23: ಏರುತ್ತಿರುವ ಇಂಧನ ಬೆಲೆಗಳಿಂದಾಗಿ ಕೇಂದ್ರ ಸರಕಾರ ತೀವ್ರ ಟೀಕೆಗೆ ಗುರಿಯಾಗಿರುವಂತೆಯೇ ಪೆಟ್ರೋಲ್ ಬೆಲೆಗಳನ್ನು ಪ್ರತಿ ಲೀಟರ್ ಗೆ 25 ರೂ.ಗಳಷ್ಟು ಕಡಿತಗೊಳಿಸಬಹುದಾದರೂ ಸರಕಾರ ಹಾಗೆ ಮಾಡುವುದಿಲ್ಲ...
Back to Top