ವಿಶೇಷ-ವರದಿಗಳು

21st June, 2019
"ಬೆಂಗಳೂರಿನ ಮುಸ್ಲಿಮರು ಮಸೀದಿಯೊಂದಕ್ಕೆ ನರೇಂದ್ರಮೋದಿಯವರ ಹೆಸರು ಇಟ್ಟಿದ್ದಾರೆ. ಇದನ್ನು ನೋಡಿ ಎಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೋ ಗೊತ್ತಿಲ್ಲ" ಎಂಬ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್...
20th June, 2019
30 ವರ್ಷಗಳಷ್ಟು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಇಂದು ಗುಜರಾತ್‌ನ ಜಾಮ್‌ ನಗರದ ಸೆಶನ್ಸ್ ನ್ಯಾಯಾಲಯ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 1990ರಲ್ಲಿ ಪೊಲೀಸ್ ಕಸ್ಟಡಿಯಲ್ಲಿ...
20th June, 2019
ಮುದ್ದಿನ ಸಾಕುನಾಯಿಯನ್ನು ಹೊಂದಿರುವುದು ಮನಸ್ಸಿಗೆ ಸುಖ ನೀಡುತ್ತದೆ. ಅದು ಎಷ್ಟು ಆಪ್ತವಾಗಿರುತ್ತದೆ ಎಂದರೆ ಹೆಚ್ಚಿನವರು ಅದನ್ನು ಕುಟುಂಬದ ಸದಸ್ಯನೆಂದೇ ಪರಿಗಣಿಸುತ್ತಾರೆ. ಆದರೆ ವಿಷಾದವೆಂದರೆ ಇಂತಹ ಪ್ರಾಣಿಗಳು ನಾವು...
20th June, 2019
ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ಎಷ್ಟು ಕಷ್ಟವೆಂದು ಅದನ್ನು ಸುಲಿದವರಿಗೇ ಗೊತ್ತು. ಬಹಳಷ್ಟು ಬೆಳ್ಳುಳ್ಳಿಯ ಸಿಪ್ಪೆ ತೆಗೆಯಲಿದ್ದರೆ ಅದಕ್ಕೆ ಸಾಕಷ್ಟು ತಾಳ್ಮೆಯೂ ಅಗತ್ಯ.
18th June, 2019
ಮಹಾತ್ಮ ಗಾಂಧೀಜಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸಿ ವ್ಯಾಪಕ ಆಕ್ರೋಶ ಎದುರಿಸಿದ್ದ ಮಾಲೇಗಾಂವ್ ಸ್ಫೋಟ ಆರೋಪಿ ಹಾಗು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧದ ಬಿಜೆಪಿ ಶಿಸ್ತುಕ್ರಮ...
15th June, 2019
ಟಿಎಂ ಉಮರ್ ಫಾರೂಕ್… ಬಹುಷಃ ಈ ಹೆಸರನ್ನು ಕರ್ನಾಟಕದವರು, ಅದರಲ್ಲೂ ರಾಜ್ಯದ ದಲಿತರು ಕೇಳಿರಲು ಸಾಧ್ಯವಿಲ್ಲ.  ಆದರೆ ತಮಿಳುನಾಡಿನಾದ್ಯಂತ ಟಿಎಂ ಉಮರ್ ಫಾರೂಕ್ ಎಂದರೆ 'ಹೋರಾಟಗಾರ' ಎಂದೇ ಹೇಳುತ್ತಾರೆ. ಜೀವನದುದ್ದಕ್ಕೂ...
13th June, 2019
ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಬ್ಲೇಡ್ ಕಂಪೆನಿಗಳು ಮತ್ತು ಪೊಂಝಿ ಯೋಜನೆಗಳು ಬೆಂಗಳೂರಿನ ಕೆಳ ಮಧ್ಯಮ ಆದಾಯ ಗುಂಪಿನ ಅಮಾಯಕ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿಗಳನ್ನು ಪಂಗನಾಮ ಹಾಕಿವೆ. ಇವುಗಳಲ್ಲಿ ತೀರ ಇತ್ತೀಚಿನ...
12th June, 2019
ತಿರುವನಂತಪುರಂ: "ಇದು ನನ್ನ ತಾಯಿಯ ವಿವಾಹ. ಇಂತಹ ಒಂದು ಪೋಸ್ಟ್ ಬರೆಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಬಹಳಷ್ಟು ಯೋಚಿಸಿದ್ದೆ. ಮರುವಿವಾಹ ಈಗಲೂ ಹಲವರ ಪಾಲಿಗೆ ನಿಷಿದ್ಧ'' ಹೀಗೆಂದು ಕೇರಳದ ಕೊಲ್ಲಂ ಎಂಬಲ್ಲಿನ 23 ವರ್ಷದ...
11th June, 2019
ನೋಟು ನಿಷೇಧದ ಬಳಿಕ ಮೊಬೈಲ್ ಫೋನ್‌ಗಳ ಮೂಲಕ ತ್ವರಿತ ಮತ್ತು ಸುರಕ್ಷಿತ ಹಣಪಾವತಿಗಾಗಿ ಸರಕಾರವು ಚಾಲ್ತಿಗೆ ತಂದಿದ್ದ ಭೀಮ್ ಆ್ಯಪ್ ಸಾಕಷ್ಟು ಜನಪ್ರಿಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹಣ ವರ್ಗಾವಣೆ,ಬಿಲ್ ಪಾವತಿ,ಆನ್‌...
11th June, 2019
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮನ್ನು ಆರಿಸಿದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ತಾನು  ರಾಜಧಾನಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ್ದಾಗ ಅಲ್ಲಿದ್ದ ಹಾಗೂ ಈಗ...
11th June, 2019
ಉಪ್ಪು ನೀರು ನುಗ್ಗಿ ಪಾಲು ಬಿದ್ದವು ಫಲವತ್ತಾದ ಕೃಷಿ ಭೂಮಿ   ಕೆರೆ, ಬಾವಿಗಳಿಗೂ ಬಂದವು ಉಪ್ಪು ನೀರಿನ ಒರತೆ!
11th June, 2019
ಮನಸ್ಸು ಮಾಡಿದ್ದರೆ ಕಾರ್ನಾಡ್ ಜಗತ್ತಿನ ಯಾವ ಭಾಗದಲ್ಲಾದರೂ ಉದ್ಯೋಗ ಪಡೆದು ಕೈತುಂಬಾ ವೇತನ ಪಡೆಯಬಹುದಿತ್ತು. ಆದರೆ ನನ್ನೊಂದಿಗೆ ಒಮ್ಮೆ ಹೇಳಿದ್ದ ಹಾಗೆ, ‘‘ ನಾಟಕವೆಂಬ ಹುಚ್ಚುತನದ ಆಯ್ಕೆಯನ್ನು ’’ಬದುಕಾಗಿ ಅವರು...
11th June, 2019
ಒಂದು ದಿನ ನನಗೂ ದಿಲ್ಲಿಯಿಂದ ಫೋನ್ ಕಾಲ್ ಬಂತು. ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳೆಲ್ಲ ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ದಬ್ಬಾಳಿಕೆಯನ್ನು ತೀವ್ರವಾಗಿ ಟೀಕಿಸುತ್ತಿದ್ದು, ಭಾರತದ ಮುಖಕ್ಕೆ ಮಸಿ ಬಳಿಯುತ್ತಿವೆ.
11th June, 2019
ಕಾಲೇಜಿನಲ್ಲಿದ್ದಾಗ ಧಾರವಾಡದ ಮನೋಹರ ಗ್ರಂಥ ಮಾಲೆ ನನ್ನ ಪಾಲಿಗೆ ತುಂಬಾ ಮೇಲ್ಮಿಟ್ಟದ ಲ್ಲಿತ್ತು. ಅಟ್ಟದಲ್ಲಿತ್ತು. ಕೀರ್ತಿನಾಥ ಕುರ್ತಕೋಟಿ ಎಂಬ ಪ್ರಾಧ್ಯಾಪಕರು ಸಾಹಿತ್ಯದ ಕುರಿತೇ ಮಾತನಾಡು ತ್ತಿರುತ್ತಾರೆ. ಅವರಿಗೆ...
11th June, 2019
‘ದೇಶ ಪ್ರೇಮ’ ಎನ್ನುವುದು ಸಮಯ ಸಾಧಕತನಕ್ಕೆ, ಒಂದಾಗಿ ಬಾಳುತ್ತಿರುವ ಜನತೆಯ ಭಾವನೆಗೆ ವಿಷ ಹಿಂಡುವುದಕ್ಕೆ, ಯಾರದಾದರೂ ಪ್ರಾರ್ಥನಾಲಯಗಳನ್ನು ಕೆಡಹುವುದಕ್ಕೆ, ಇನ್ನೊಂದು ಧರ್ಮವನ್ನು ದ್ವೇಷಿಸುವುದಕ್ಕೆ, ಅಮಾಯಕ ಮಹಿಳೆಯರ...
10th June, 2019
ಗಿರೀಶ್ ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ತಂದೆಯಂತೆಯೇ ಬಹುಮುಖ ಪ್ರತಿಭೆ. ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಸಣ್ಣ ವಯಸ್ಸಲ್ಲೇ ದೊಡ್ಡ ಹೆಸರು ಮಾಡಿರುವ ಪತ್ರಕರ್ತ. ಲೇಖಕರಾಗಿಯೂ ಪ್ರಸಿದ್ಧಿ ಪಡೆದಿರುವ ರಘು ತಮ್ಮ...
10th June, 2019
ಗಿರೀಶ್ ಕಾರ್ನಾಡ್ ಎಲ್ಲಾ ಸೀಮೆಗಳನ್ನೂ ಮೀರಿದ ಮಹಾನ್ ಪ್ರತಿಭೆ.
9th June, 2019
ಬೆಂಗಳೂರು, ಜೂ.9: ಕ್ರೀಡಾಪಟಗಳು ಕೆಲವೊಮ್ಮೆ ಅನಾರೋಗ್ಯಕ್ಕೆ ಗುರಿಯಾದರೆ, ಕ್ರೀಡೆಯನ್ನು ತೊರೆಯುವ ಸಾಧ್ಯತೆಗಳೇ ಹೆಚ್ಚು. ಆದರೆ, ಕೆಲ ಕ್ರೀಡಾಪಟುಗಳು ಅಂಥ ನ್ಯೂನತೆಯನ್ನು ಮೆಟ್ಟಿ ನಿಂತು ಸಾಧನೆ ಶಿಖರವೇರಿದ...
5th June, 2019
ಈದ್ ಸಂದರ್ಭದಲ್ಲಿ ಇತರ ಅಂಶಗಳ ಜತೆಗೆ ಮಕ್ಕಳಿಗೆ ಉಡುಗೊರೆಗಳ ಸುರಿಮಳೆಯೇ ಹರಿಯುತ್ತದೆ. ಆದರೆ ಯುದ್ಧಪೀಡಿತ ಸಿರಿಯಾದ ಮಕ್ಕಳಿಗೆ ಮಾತ್ರ ಉಡುಗೊರೆ ಎಂದರೆ ಭಿನ್ನ.
4th June, 2019
ಹಿಂದೂ ರಾಷ್ಟ್ರ ನಿರ್ಮಾಣದ ಕಿಲುಬು ಹಿಡಿದ ಪುರಾತತ್ವ ಇಲಾಖೆಯ ವಸ್ತು ಪ್ರದರ್ಶನದಲ್ಲಿ ಇಡಬೇಕಾದ ಸವಕಲು ನಾಣ್ಯವನ್ನು ಚಲಾವಣೆಯಲ್ಲಿ ತರಲು ಡಾ. ಹೆಡ್ಗೆವಾರ್ ಮತ್ತು ಗೋಳ್ವಾಲ್ಕರ್ ಪ್ರಯತ್ನಿಸಿದರು. ಕೊಳೆತು ಬೂಜುಗಟ್ಟಿದ...
4th June, 2019
ಈದುಲ್ ಫಿತ್ರ್ ಎಂದರೆ ಅರಬಿ ಭಾಷೆಯಲ್ಲಿ ‘ಪಾರಣೆಯ ಹಬ್ಬ’. ಅಂದರೆ ಒಂದು ತಿಂಗಳ ಉಪವಾಸ ವ್ರತ ಮತ್ತು ಚಾಂದ್ರಮಾನ ಮಾಸದ ಒಂಬತ್ತನೇ ತಿಂಗಳಾದ ರಮಝಾನ್ ತಿಂಗಳ ಸಕಲ ಒಳಿತುಗಳನ್ನು ತನ್ನದಾಗಿಸಿಕೊಂಡ ಸಂತೋಷದಲ್ಲಿ ಕೃತಾರ್ಥ...
3rd June, 2019
ಲೋಕಸಭಾ ಚುನಾವಣೆಯ ಸಂದರ್ಭ ಚಲಾವಣೆಯಾದ ಮತಗಳು ಮತ್ತು ಇವಿಎಂನಲ್ಲಿ ಎಣಿಕೆಗೆ ಸಿಕ್ಕ ಮತಗಳಲ್ಲಿನ ಭಾರೀ ವ್ಯತ್ಯಾಸಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಈ ನಡುವೆ aamjanata.com ಈ ವ್ಯತ್ಯಾಸಗಳನ್ನು ತೋರಿಸುವ...
2nd June, 2019
ನಮ್ಮ ಧ್ವನಿ ಬೇರೆಯವರಿಗೆ ಹೇಗೇ ಕೇಳಲಿ,ನಮಗೆ ಮಾತ್ರ ಇಂಪಾಗಿಯೇ ಇರುತ್ತದೆ. ನಾವು ಚೆನ್ನಾಗಿಯೇ ಹಾಡುತ್ತೇವೆ ಎಂಬ ಭ್ರಮೆಯೂ ಇರುತ್ತದೆ ಎನ್ನಿ. ಒಂಟಿಯಾಗಿರುವ ಅವಕಾಶ ಸಿಕ್ಕಾಗಲೆಲ್ಲ ನಾವೆಲ್ಲ ಗುನುಗಲು ಆರಂಭಿಸುತ್ತೇವೆ...
1st June, 2019
ಈಗ ಸರ್ವ ಆನ್‌ಲೈನ್‌ಮಯಂ ಆಗಿದೆ. ಯುವಪೀಳಿಗೆ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುವುದನ್ನೇ ಹೆಚ್ಚು ಇಷ್ಟಪಡುತ್ತಿದೆ. ಬ್ಯಾಂಕಿಂಗ್ ವ್ಯವಹಾರ,ಶೇರು ವ್ಯವಹಾರ,ಶಾಪಿಂಗ್‌ನಿಂದ ಹಿಡಿದು ಮಕ್ಕಳಿಗೆ ಟ್ಯೂಷನ್ ಸಹ ಆನ್‌ಲೈನ್‌...
1st June, 2019
#ಮೊದಲ 4 ಹಂತಗಳಲ್ಲಿ ಮತದಾನ ನಡೆದ ಕ್ಷೇತ್ರಗಳಲ್ಲೇ ಇಷ್ಟು ಲೋಪ #ಇದೊಂದು ಗಂಭೀರ ವಿಷಯ: ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ #ಇವಿಎಂ ದಕ್ಷತೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳು 
31st May, 2019
ಡಾ. ಮುರಲೀ ಮೋಹನ್, ಚೂಂತಾರು
31st May, 2019
ಭಾರತ ತನ್ನ ಆತ್ಮಕ್ಕಾಗಿ ಹೋರಾಡುತ್ತಿದೆ. ಆರೆಸ್ಸೆಸ್ ಊಸರವಳ್ಳಿ ತರಹ. ಅದು ಬೇಕಾದಾಗ ಸನ್ನಿವೇಶಕ್ಕೆ ತಕ್ಕಂತೆ ತನ್ನ ಬಣ್ಣ ಬದಲಿಸಬಲ್ಲದು. ಅದು ತಾಳ್ಮೆಯಿಂದ, ಕಠಿಣ ಶ್ರಮದಿಂದ ದೇಶದ ಪ್ರತಿಯೊಂದು ಸಂಸ್ಥೆಯೊಳಕ್ಕೂ...
Back to Top