ಗಗನಕ್ಕೇರಿದ ಇಂಧನ ದರ: ಮುಂಬೈನಲ್ಲಿ ರೂ.86 ದಾಟಿದ ಪೆಟ್ರೋಲ್ ಬೆಲೆ
ಹೊಸದಿಲ್ಲಿ, ಮೇ 29: ಸತತ ಹದಿನಾರನೇ ದಿನವೂ ಇಂಧನ ದರ ಏರಿಕೆ ಮುಂದುವರಿದಿದ್ದು, ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ದರ ರೂ. 86.24ಕ್ಕೆ ಏರಿದೆ.
ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ರೂ. 78.43. ಇದೇ ವೇಳೆ ಡೀಸೆಲ್ ಬೆಲೆ ಲೀಟರ್ ಗೆ ಮುಂಬೈನಲ್ಲಿ 69.31 ರೂ . ಹಾಗೂ ಮುಂಬೈನಲ್ಲಿ 73.79 ರೂ. ಗೆ ಏರಿಕೆಯಾಗಿದೆ.
Next Story