ವಿಟ್ಲ, ಆ.9: ವಿಟ್ಲ ಪರ್ತಿಪ್ಪಾಡಿ ನಿವಾಸಿ ದಿವಂಗತ ಫಕೀರ ಬ್ಯಾರಿಯವರ ಪತ್ನಿ ಫಾತಿಮಾ (90) ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರು ನಾಲ್ವರು ಪುತ್ರರು, ಏಳು ಪುತ್ರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.