Primary tabs
ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ತೆರಳಿ ನವಾಝ್ ಶರೀಫ್ ರನ್ನು ತಬ್ಬಿಕೊಂಡಾಗ ಪ್ರಶ್ನಿಸಲಿಲ್ಲ. ಈಗ ತನ್ನನ್ನು ಪ್ರಶ್ನಿಸುವುದು ಯಾವ ನ್ಯಾಯ? ಎಂದು ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ಸಿಧು ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ವಾದ ಸರಿಯಾಗಿದೆಯೇ?
Submitted by riaz on Tue, 2018-08-21 17:23