ಹೊಸದಿಲ್ಲಿ, ಆ.31: ಎಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ ದರ 8.2 ಶೇ.ಕ್ಕೆ ಏರಿಕೆಯಾಗಿದೆ ಎಂದು ಸರಕಾರಿ ವರದಿಗಳು ತಿಳಿಸಿವೆ. 2014-15ರ ಜುಲೈ-ಸೆಪ್ಟಂಬರ್ ಅವಧಿಯ ನಂತರದ ಅತೀ ಹೆಚ್ಚಿನ ಬೆಳವಣಿಗೆ ಇದಾಗಿದೆ. 2017-18ರ ಆರ್ಥಿಕ ವರ್ಷದ ಕೊನೆ ತ್ರೈಮಾಸಿಕದಲ್ಲಿ ಜಿಡಿಪಿ ದರ 7.7 ಶೇ.ರಷ್ಟು ಇತ್ತು.