ಐದನೇ ಟೆಸ್ಟ್: ಲೋಕೇಶ್ ರಾಹುಲ್ ಶತಕ
ಲಂಡನ್, ಸೆ.11: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಶತಕ ದಾಖಲಿಸಿದರು.
ಟೆಸ್ಟ್ ನ ಅಂತಿಮ ದಿನವಾಗಿರುವ ಮಂಗಳವಾರ ಭಾರತದ ಎರಡನೇ ಇನಿಂಗ್ಸ್ ನಲ್ಲಿ ರಾಹುಲ್ 118 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಶತಕ ಪೂರೈಸಿದರು. 29ನೇ ಟೆಸ್ಟ್ ನಲ್ಲಿ ಇದು ಅವರ 5ನೇ ಶತಕವಾಗಿದೆ.
Next Story