ಬಿಎಂಟಿಸಿಯಿಂದ ನೂತನ ಮಾರ್ಗಗಳಿಗೆ ಬಸ್ ಸಂಚಾರ
ಬೆಂಗಳೂರು, ಸೆ.11: ಬಿಎಂಟಿಸಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ನಗರ ಹಾಗೂ ಹೊರವಲಯ ಪ್ರದೇಶಗಳಿಗೆ ನೂತನ ಬಸ್ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.
ಮಾರ್ಗಸಂಖ್ಯೆ 410-ಜೆ: ಬನಶಂಕರಿ ಟಿಟಿಎಂಸಿ - ಕದಿರೇನಹಳ್ಳಿ ಪಾರ್ಕ್ -ಕತ್ರಿಗುಪ್ಪೆ ಕ್ರಾಸ್-ಪಿಇಎಸ್ ಕಾಲೇಜು-ನಾಯಂಡನಹಳ್ಳಿ ಜಂಕ್ಷನ್- ಅತ್ತಿಗುಪ್ಪೆ- ಜಯನಗರ- ಸಿದ್ಧಯ್ಯಪುರಾಣಿಕರ ರಸ್ತೆ -ಬಸವೇಶ್ವರನಗರ -ಕಮಲಾನಗರ ಮಾರುಕಟ್ಟೆ - ಶಂಕನಾಗ್ ಬಸ್ ನಿಲ್ದಾಣ.
ಮಾರ್ಗಸಂಖ್ಯೆ 65ಬಿಎ: ಬನಶಂಕರಿ ಟಿಟಿಎಂಸಿ -ಜಯನಗರ 4ನೆ ಬ್ಲಾಕ್ - ಸೌತ್ ಎಂಡ್ ಸರ್ಕಲ್ -ಗಾಂಧೀಬಝಾರ್- ಚಾಮರಾಜಪೇಟೆ - ಸಿರ್ಸಿ ಸರ್ಕಲ್-ಅತ್ತಿಗುಪ್ಪೆ-ಜಯನಗರ - ಕೆಎಚ್ಬಿ ಕಾಲನಿ - ಬಸವೇಶ್ವರನಗರ - ಕಮಲಾನಗರ ಮಾರ್ಕೆಟ್ - ಶಂಕರನಾಗ್ ಬಸ್ ನಿಲ್ದಾಣ ಕಡೆಗೆ ಕಾರ್ಯಾಚರಣೆ ನಡೆಸಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story