ಹೊಸದಿಲ್ಲಿ, ಸೆ.12: ಯುಎಸ್ ಡಾಲರ್ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ರೂಪಾಯಿ ಮೌಲ್ಯ 72.91ಕ್ಕೆ ಕುಸಿದಿದೆ. ಸೆ.11 ರಂದು ಡಾಲರ್ ಎದುರು ರೂಪಾಯಿ ಮೌಲ್ಯ 72.30 ರೂ.ಗಳಷ್ಟು ದಾಖಲಾಗಿತ್ತು. ರೂಪಾಯಿ ಏಶ್ಯದಲ್ಲೇ ಡಾಲರ್ ಎದುರು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿಯಾಗಿದೆ.