ಟೋಕಿಯೊ, ಫೆ. 18: ಜಪಾನ್ನ ವಾಹನ ತಯಾರಿಕಾ ಕಂಪೆನಿ ಟೊಯೋಟ ಜಾಗತಿಕವಾಗಿ ತನ್ನ 28.7 ಲಕ್ಷ ವಾಹನಗಳನ್ನು ವಾಪಸ್ ಕರೆಸಿಕೊಳ್ಳುತ್ತಿದೆ. ಢಿಕ್ಕಿಯ ಸಂದರ್ಭದಲ್ಲಿ ಹಿಂದಿನ ಸೀಟ್ಬೆಲ್ಟ್ ಕಿತ್ತುಬಂದು ಪ್ರಯಾಣಿಕರಿಗೆ ಗಾಯವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಂಪೆನಿ ಈ ಕ್ರಮ ತೆಗೆದುಕೊಂಡಿದೆ.