ಈಜಿಪ್ಟ್: ತುರ್ತು ಪರಿಸ್ಥಿತಿ 3 ತಿಂಗಳು ವಿಸ್ತರಣೆ
ಕೈರೋ (ಈಜಿಪ್ಟ್), ಅ. 12: ಈಜಿಪ್ಟ್ ಶುಕ್ರವಾರದಿಂದ ಆರಂಭಗೊಳ್ಳುವಂತೆ ಇನ್ನೂ ಮೂರು ತಿಂಗಳ ಕಾಲ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿದೆ ಎಂದು ಅಧಿಕೃತ ಗಝೆಟ್ ಗುರುವಾರ ತಿಳಿಸಿದೆ.
ಎಪ್ರಿಲ್ನಲ್ಲಿ ಚರ್ಚ್ಗಳ ಮೇಲೆ ನಡೆದ ಎರಡು ಬಾಂಬ್ ದಾಳಿಗಳಲ್ಲಿ ಕನಿಷ್ಠ 45 ಮಂದಿ ಮೃತಪಟ್ಟ ಬಳಿಕ ಈಜಿಪ್ಟ್ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ವಿಧಿಸಿತ್ತು. ಬಳಿಕ, ಜುಲೈಯಲ್ಲಿ ಅದನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿತ್ತು.
Next Story