Polls
- ಸಿಬಿಐ ನಡೆ ವಿರೋಧಿಸಿ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವುದು ಸರಿಯೇ? - 284 votes - closed
- ನಗದು ವ್ಯವಹಾರಕ್ಕೆ ಕಡಿವಾಣ, ಖೋಟಾ ನೋಟು, ಭ್ರಷ್ಟಾಚಾರ, ಕಪ್ಪು ಹಣ ಹಾಗು ಭಯೋತ್ಪಾದನೆಯನ್ನು ಮಟ್ಟ ಹಾಕುವ ಉದ್ದೇಶದೊಂದಿಗೆ ನರೇಂದ್ರ ಮೋದಿ ಸರಕಾರ ನೋಟು ರದ್ದತಿಯ ಬಹುದೊಡ್ಡ ನಿರ್ಧಾರ ಘೋಷಿಸಿ ನವೆಂಬರ್ 8 ಕ್ಕೆ ಎರಡು ವರ್ಷ. ನಿಮ್ಮ ಪ್ರಕಾರ ನೋಟು ರದ್ದತಿಯ ನಿರ್ಧಾರ ಯಶಸ್ವಿಯೇ ? ವೈಫಲ್ಯವೇ ? - 2161 votes - open
- ರಫೇಲ್ ಜೆಟ್ ಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ತನಿಖೆಗೆ ಮುಂದಾಗಿರುವುದೇ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ಮೇಲೆ ಕೇಂದ್ರ ಸರಕಾರದ ಹಠಾತ್ ಕ್ರಮಕ್ಕೆ ಕಾರಣ ಎಂದು ವಿಪಕ್ಷಗಳು ದೂರಿವೆ. ಈ ಆರೋಪದಲ್ಲಿ ಹುರುಳಿದೆ ಎಂದು ನಿಮಗೆ ಅನಿಸುತ್ತದೆಯೇ ? - 120 votes - closed
- ರಫೇಲ್ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ವಿಪಕ್ಷಗಳು ಮತ್ತು ಬಿಜೆಪಿಯ ಕೆಲವು ಮಾಜಿ ಹಿರಿಯ ಕೇಂದ್ರ ಸಚಿವರೇ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸ್ಪಷ್ಟೀಕರಣ ನೀಡಬೇಕೆ ? ಬೇಡವೇ ? - 235 votes - closed
- ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ರಾಜ್ಯದ ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆಯೇ ? - 133 votes - closed
- ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ಸೆ.10ರ ‘ಭಾರತ್ ಬಂದ್’ಗೆ ನಿಮ್ಮ ಬೆಂಬಲ ಇದೆಯೇ? - 123 votes - closed
- ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಪರ ಜನಾದೇಶವೆ ? - 130 votes - closed
- ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇದು ಕೇಂದ್ರ ಸರಕಾರದ ವೈಫಲ್ಯವೇ? - 1552 votes - open
- ನೋಟು ರದ್ದತಿಯಲ್ಲಿ ಅಮಾನ್ಯಗೊಂಡ ಶೇ.99.30ರಷ್ಟು ನೋಟುಗಳು ವಾಪಸ್ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಹಾಗಾದರೆ ನೋಟು ರದ್ದತಿ ಮೂಲಕ ಕಪ್ಪು ಹಣ ಮಟ್ಟಹಾಕುವ ಕೇಂದ್ರ ಸರಕಾರದ ಪ್ರಯತ್ನ ವಿಫಲವಾಗಿದೆಯೇ? - 169 votes - open
- ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸುವ ಮೂಲಕ ಕೇಂದ್ರ ಸರಕಾರ ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪದಲ್ಲಿ ಹುರುಳಿದೆಯೆ? - 161 votes - open
- ಲೋಕಸಭಾ ಚುನಾವಣೆಗೆ ಇವಿಎಂ ಬಳಕೆ ನಿಲ್ಲಿಸಿ ಮತಪತ್ರ ಬಳಸಬೇಕು ಎಂದು ಹಲವು ಪಕ್ಷಗಳು ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿವೆ. ಈ ಆಗ್ರಹ ಸರಿಯೇ ? - 139 votes - open
- ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ತೆರಳಿ ನವಾಝ್ ಶರೀಫ್ ರನ್ನು ತಬ್ಬಿಕೊಂಡಾಗ ಪ್ರಶ್ನಿಸಲಿಲ್ಲ. ಈಗ ತನ್ನನ್ನು ಪ್ರಶ್ನಿಸುವುದು ಯಾವ ನ್ಯಾಯ? ಎಂದು ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ಸಿಧು ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ವಾದ ಸರಿಯಾಗಿದೆಯೇ? - 451 votes - open
- ಹಾಸನದ ನೆರೆ ಸಂತ್ರಸ್ತರ ನಿರಾಶ್ರಿತರ ಕೇಂದ್ರದಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ಬಿಸ್ಕೆಟ್ ಎಸೆಯುತ್ತಿರುವ ವೀಡಿಯೊ ವೈರಲ್ ಆಗಿದೆ. ಇದು ಅವರ ಅಹಂಕಾರದ ವರ್ತನೆಯೆ ? - 131 votes - closed
- ಭಾರೀ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ 500 ಕೋಟಿ ರೂ. ಪರಿಹಾರ ಘೋಷಿಸಿರುವ ಕೇಂದ್ರ ಸರಕಾರದ ಕ್ರಮ ಸಮರ್ಥನೀಯವೇ? - 86 votes - open
- ಕೇರಳ ಪ್ರವಾಹ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂಬ ಬೇಡಿಕೆ ಸರಿಯೇ ? - 144 votes - closed