ದಿಲ್ಲಿ ದರ್ಬಾರ್

03rd Nov, 2018
ರಾಹುಲ್ ಚತುರತೆ ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಏನೇ ಹೇಳಿದರೂ ಅಡ್ಡಿ ಇಲ್ಲ. ಆದರೆ ಟೀಕೆಗಳಿಗೆ ಅಂಜಿ ತಾವು ಓಡಿಹೋಗುವವರಲ್ಲ ಎಂದು ರಾಹುಲ್ ಸಾಬೀತುಪಡಿಸಿದ್ದಾರೆ. ಮೊದಲನೆಯದಾಗಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಹುತೇಕ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುವ ಹಂತಕ್ಕೆ ಬಂದಿತ್ತು. ಇದೀಗ ಬಿಜೆಪಿ...
27th Oct, 2018
ಸಿನ್ಹಾಗೆ ಜೆಪಿಯಾಗುವ ಕನಸು? ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಬಂಡಾಯ ನಾಯಕ ಯಶವಂತ ಸಿನ್ಹಾ ಮೆದುಮಾತಿಗೆ ಹೆಸರಾದವರು. ಆದರೆ ವಿವಿಧ ವಿವಾದಗಳ ವೇಳೆ ನರೇಂದ್ರ ಮೋದಿ ಸರಕಾರದ ಮೇಲೆ ವಾಗ್ದಾಳಿ ನಡೆಸುವಲ್ಲಿ ಮುಂಚೂಣಿ ನಾಯಕ. ಅವರು ಸಮಾಜವಾದಿ ಮುಖಂಡ ಹಾಗೂ ಇಂದಿರಾಗಾಂಧಿ...
20th Oct, 2018
ಮೋದಿ ಪತನದ ಆರಂಭ? ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಸುಮಾರು 20 ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದಾಗ, ಮೋದಿ ಸರಕಾರದಿಂದ ಅವರನ್ನು ಪದಚ್ಯುತಗೊಳಿಸಲಾಗುತ್ತದೆ ಎಂದೇ ಬಹುತೇಕ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಆಕ್ರೋಶಭರಿತ ಮಹಿಳೆಯರಿಗೆ ಮತ್ತು ಹೋರಾಟಗಾರರಿಗೆ ವಜಾ ಮಾಡಿಸುವುದು...
13th Oct, 2018
► ಮೈದಾನ ಹಾಳುಗೆಡವುತ್ತಿರುವ ದಿಗ್ವಿಜಯ್ ಮಧ್ಯ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತೋರುತ್ತಿರುವ ವರ್ತನೆಯಿಂದ ಪಕ್ಷದ ಹಲವರು ಚಿಂತೆಗೀಡಾಗಿದ್ದಾರೆ. ಅವರು ಜಿಲ್ಲಾ ಮಟ್ಟದಲ್ಲಿ ಅನೇಕ ನಾಯಕರನ್ನು ಭೇಟಿಯಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಒಟ್ಟಾಗುವಂತೆ ಕರೆ...
06th Oct, 2018
ಸಂತೃಪ್ತ ವ್ಯಕ್ತಿ ಮೊಯ್ಲಿ ಸಂಸದೀಯ ಆರ್ಥಿಕ ಸ್ಥಾಯಿ ಸಮಿತಿಯ ನೇತೃತ್ವವನ್ನು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿಗೆ ನೀಡಲಾಗಿದೆ. ಕಾಂಗ್ರೆಸ್‌ನಲ್ಲಿ ಅವರ ಉಪಸ್ಥಿತಿ ಹಿಂದಿನ ಮಹತ್ವವನ್ನು ಕಳೆದುಕೊಂಡಿರಬಹುದು. ಆದರೆ ಈ ಸಮಿತಿಯಲ್ಲಿ ಮೊಯ್ಲಿ ಓರ್ವ ಕಠಿಣ ಪರಿಶ್ರಮಪಡುವ ಮುಖ್ಯಸ್ಥ ಎಂದೇ ಖ್ಯಾತರಾಗಿದ್ದಾರೆ. ಇತ್ತೀಚೆಗೆ ಭಾರತೀಯ ತಾಂತ್ರಿಕ...
29th Sep, 2018
ಅಧಿರ್‌ನ ನೋವು ಇತ್ತೀಚೆಗೆ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸೊಮೆನ್ ಮಿತ್ರರನ್ನು ನೇಮಿಸಿದರು. ಈ ನಡೆಯು ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನೀಡಿದ ಸಂದೇಶವೆಂದೇ ವಿಶ್ಲೇಷಿಸಲಾಗಿತ್ತು. ಆದರೆ ಈ ಬದಲಾವಣೆಗಾಗಿ ಅಧಿರ್ ಚೌಧರಿ ತಮ್ಮ ಪದವನ್ನು...
22nd Sep, 2018
ಸಿಂಧಿಯಾರ ಕಾರ್ಯತಂತ್ರ ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇನ್ನೇನು ಚುನಾವಣಾ ಆಯೋಗ ಶೀಘ್ರದಲ್ಲೇ ದಿನಾಂಕ ಘೋಷಿಸುವ ನಿರೀಕ್ಷೆಯಿದೆ. ಸದ್ಯ ಕೇಳಿಬರುತ್ತಿರುವ ಸುದ್ದಿಯೆಂದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪತ್ನಿ ಪ್ರಿಯದರ್ಶಿನಿ ಮುಂದಿನ ಚುನಾವಣೆಯಲ್ಲಿ ಶಿವಪುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸದ್ಯ ಈ...
15th Sep, 2018
ಉರಿನಾಲಗೆಯ ಚೌಭೆ ಕೇಂದ್ರ ಸಚಿವ ಅಶ್ವಿನಿ ಚೌಭೆ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಬಗ್ಗೆ ಅತ್ಯಂತ ಆಘಾತಕಾರಿಯಾದ ಟೀಕೆಯನ್ನು ಮಾಡಿದ್ದರು ಹಾಗೂ ಅವರನ್ನು ‘ಚರಂಡಿಯ ಹುಳ’ ಎಂದು ನಿಂದಿಸಿದ್ದರು. ರಾಫೆಲ್ ಒಪ್ಪಂದದ ಕುರಿತು ಬಿಜೆಪಿಯ ಮೇಲೆ ಕಾಂಗ್ರೆಸ್ ಪಕ್ಷ ಹೊರಿಸಿರುವ ಆರೋಪಗಳ ಬಗ್ಗೆ...
08th Sep, 2018
ರಾಹುಲ್ ‘ಟೆಂಪಲ್ ರನ್’ ಕೈಲಾಸ ಮಾನಸಸರೋವರಕ್ಕೆ ರಾಹುಲ್ ಗಾಂಧಿಯವರು ಕೈಗೊಂಡಿದ್ದ ತೀರ್ಥಯಾತ್ರೆಯನ್ನು ಚುನಾವಣಾ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಬಯಸುತ್ತಿಲ್ಲ. ಆದರೆ ತಾನು ಪ್ರತಿಪಾದಿಸುವ ಜಾತ್ಯತೀತವಾದವೆಂದರೆ ಹಿಂದೂ ವಿರೋಧಿ ನೀತಿಯೆಂಬ ಬಿಜೆಪಿಯ ಅಪಪ್ರಚಾರವನ್ನು, ಇಂತಹ ಕ್ರಮಗಳ ಮೂಲಕ ಮಟ್ಟಹಾಕಲು ಸಾಧ್ಯವೆಂಬ ಆಶಾವಾದವನ್ನು...
01st Sep, 2018
ಅಮಿತ್ ಶಾಗೆ ಸಿಗದ ಆದ್ಯತೆ ಚೆನ್ನೈನ ವೈಎಂಸಿಎ ಮೈದಾನದಲ್ಲಿ ಗುರುವಾರ ನಡೆದ ಡಿಎಂಕೆ ನಾಯಕ ದಿವಂಗತ ಕರುಣಾನಿಧಿಯವರ ಸ್ಮರಣೆ ಕಾರ್ಯಕ್ರಮದಲ್ಲಿ ಪಕ್ಷಭೇದ ಮರೆತು ಹಲವು ಮಂದಿ ಮುಖಂಡರು ಭಾಗವಹಿಸಿದ್ದರು. ಡಿಎಂಕೆಯ ಹೊಸ ನೇತಾರ ಎಂ. ಕೆ. ಸ್ಟಾಲಿನ್ ಅವರು ಬಿಜೆಪಿ ಅಧ್ಯಕ್ಷ ಅಮಿತ್...
25th Aug, 2018
ಪುನರ್ವಸತಿ ‘ವಂಚಿತ’ ಶಿವಪಾಲ್ ಯಾದವ್ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸಹೋದರ ಶಿವಪಾಲ್ ಅವರು ತನ್ನ ಸೋದರಳಿಯ ಅಖಿಲೇಶ್ ಯಾದವ್‌ರಿಂದ ತಾನು ಬಯಸಿರುವುದು ತನಗೆ ದೊರೆಯುತ್ತಿಲ್ಲ ವೆಂದು ಭಾವಿಸತೊಡಗಿರುವುದರಿಂದ ಸಮಾಜವಾದಿ ಪಕ್ಷದ ಕುಟುಂಬದಲ್ಲಿ ಏರ್ಪಟ್ಟಿರುವ ಪ್ರಪ್ರಥಮ ಕದನವಿರಾಮವು ಮತ್ತೊಮ್ಮೆ ಬಿಕ್ಕಟ್ಟಿಗೆ ಸಿಲುಕಿದೆ....
18th Aug, 2018
ಶಾ ಅವರ ಸ್ವಾತಂತ್ರ ದಿನದ ಪ್ರಮಾದ ಕಾಂಗ್ರೆಸ್ ಅಥವಾ ಇತರ ಪಕ್ಷದ ಯಾವುದೇ ನಾಯಕರು ಸಣ್ಣದೊಂದು ತಪ್ಪು ಮಾಡಿದರೂ ಅದನ್ನು ಎತ್ತಿಹಿಡಿದು ಟೀಕೆಗಳ ಸುರಿಮಳೆಗರೆಯುವುದರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವರು ಸ್ವಾತಂತ್ರ...
11th Aug, 2018
ಶಾ ಮನೆಗಾಗಿ ಹುಡುಕಾಟ ಯಾವುದೇ ಪ್ರಮುಖ ಚುನಾವಣೆಗೂ ಮುನ್ನ ಕಾರ್ಯಪ್ರವೃತ್ತರಾಗುವುದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಾರ್ಯಶೈಲಿ. ಸದ್ಯ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅತೀಹೆಚ್ಚು ಸ್ಥಾನಗಳನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಅಮಿತ್ ಶಾ ತಂಗಲು...
04th Aug, 2018
ಮಮತಾ ಲೆಕ್ಕಾಚಾರ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕಳೆದ ವಾರ ದಿಲ್ಲಿಗೆ ಆಗಮಿಸಿದ್ದರು. ಮೂರು ದಿನಗಳ ತಮ್ಮ ಭೇಟಿಯ ವೇಳೆ ಧಾವಂತದಿಂದ ಇದ್ದ ದೀದಿ ಸರಕಾರಿ ಮತ್ತು ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡಿದರು. ಪ್ರವಾಸದ ವೇಳೆ ಪ್ರಧಾನಿ ಮೋದಿಯವರನ್ನು ಕಟುವಾಗಿ...
28th Jul, 2018
ಯಾದವ್ ಕನಸಿನ ಯೋಜನೆ ಸಂಜಿ ವಿರಾಸತ್ (ಸಂಯುಕ್ತ ಸಂಸ್ಕೃತಿ) ಎಂಬ ಅಭಿಯಾನವನ್ನು ಶರದ್ ಯಾದವ್ ಆರಂಭಿಸಿದ್ದು, ಇದನ್ನು 2019ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪೂರಕ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿಯ ಕೋಮುವಾದಿ ನೀತಿಯ ಬಗ್ಗೆ ಅರಿವು ಮೂಡಿಸುವ ಸಾರ್ವಜನಿಕ...
21st Jul, 2018
ಬಿಜೆಪಿಗೆ ಮಿತ್ರಾ ಗುಡ್‌ಬೈ ಭಾರತೀಯ ಜನತಾ ಪಕ್ಷದ ಮಾಜಿ ರಾಜ್ಯಸಭಾ ಸದಸ್ಯ ಮತ್ತು ಇಂಗ್ಲಿಷ್ ದಿನಪತ್ರಿಕೆ ‘ಪಯೋನಿಯರ್’ ಸಂಪಾದಕ ಹಾಗೂ ಆಡಳಿತ ನಿರ್ದೇಶಕ ಚಂದನ್ ಮಿತ್ರಾ ಬಿಜೆಪಿಗೆ ಗುಡ್‌ಬೈ ಹೇಳಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಿರುವುದು ಪಕ್ಷದ ಆಂತರಿಕ ವಲಯದಲ್ಲಿ ಅಚ್ಚರಿಯನ್ನೇನೂ ಮೂಡಿಸಿಲ್ಲ....
14th Jul, 2018
ಕಮಲ್‌ನಾಥ್ ಅವರ ಕನಸುಗಳ ತೇರು ಭಾರತೀಯ ಜನತಾ ಪಕ್ಷದ ನಾಯಕರು ಮಧ್ಯಪ್ರದೇಶದಲ್ಲಿ ಈಗಾಗಲೇ ಚುನಾವಣೆಯ ಯಂತ್ರಕ್ಕೆ ಚಾಲನೆ ನೀಡಿದ್ದಾರೆ. ಆದರೆ ಕಾಂಗ್ರೆಸ್‌ನ ಯಂತ್ರ ಮಾತ್ರ ಇನ್ನೂ ಅಕ್ಷರಶಃ ನಿಂತಲ್ಲೇ ನಿಂತಿದೆ. ರಾಜ್ಯಾದ್ಯಂತ ಏಕತಾ ಯಾತ್ರೆಯನ್ನು ಹಮ್ಮಿಕೊಂಡಿದ್ದ ಕಾಂಗ್ರೆಸ್ ಅದಕ್ಕಾಗಿ ಹವಾನಿಯಂತ್ರಿತ ಬಸ್ಸನ್ನು ಬಳಸಿಕೊಂಡಿತ್ತು....
07th Jul, 2018
ಮುಖ್ಯಮಂತ್ರಿಯಾಗಿ ಸಜ್ಜದ್? ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮೆಹಬೂಬ ಮುಫ್ತಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್‌ಪಡೆಯುವ ಮೂಲಕ ಕಣಿವೆ ರಾಜ್ಯದ ಮೇಲೆ ರಾಜ್ಯಪಾಲರ ಆಡಳಿತ ಹೇರಲಾಗಿದೆ. ರಾಜ್ಯ ವಿಧಾನಸಭೆಯ ಅವಧಿ 2020ಕ್ಕೆ ಕೊನೆಯಾಗುತ್ತದೆ. ಹೊಸ ಸರಕಾರ ರಚಿಸಲು ಚುನಾವಣೆಯೊಂದೇ ದಾರಿ...
30th Jun, 2018
ನಿತೀಶರ ಒತ್ತಡ ತಂತ್ರ ರೈತರಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ತಕ್ಷಣ ಸಚಿವ ಸಂಪುಟದ ಸಭೆ ಕರೆಯಬೇಕೆಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ (ಜೆಡಿಯು) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿತ್ತು. ರೈತರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಬಿಜೆಪಿ ಹೆಚ್ಚಿನ...
23rd Jun, 2018
ಜೇಟ್ಲಿಗೆ ಕಾಡುತ್ತಿರುವ ಅಭದ್ರತೆ ಭಾರತದ ವಿತ್ತ ಸಚಿವರು ಯಾರೆಂದು ಅಧಿಕಾರದ ಪಡಸಾಲೆಯಲ್ಲಿ ಪಿಸುಮಾತಿನಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಯನ್ನು ಈಗ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಬಹಿರಂಗವಾಗಿ ಕೇಳಿದ್ದಾರೆ. ಅಷ್ಟೇ ಅಲ್ಲ, ಸರಕಾರದಲ್ಲಿ ಮೂಡಿರುವ ಗೊಂದಲವನ್ನು ಕೂಡಾ ಅವರು ಎತ್ತಿತೋರಿಸಿದ್ದಾರೆ. ‘‘ಪ್ರಧಾನಿಯವರ ಕಾರ್ಯಾಲಯದ ವೆಬ್‌ಸೈಟ್, ಪಿಯೂಶ್...
16th Jun, 2018
ಕೇಜ್ರಿ ವಿಚಾರದಲ್ಲಿ ರಾಹುಲ್ ಏಕಾಂಗಿ ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸಿ ಮೂರೇ ವಾರಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಹಲವು ಮಂದಿ ಬಿಜೆಪಿಯೇತರ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಆಂಧ್ರಪ್ರದೇಶದ...
09th Jun, 2018
ರಾಜನಾಥ್ ಕನಸು ಕಾಣುತ್ತಿದ್ದಾರೆಯೇ? ಉಪಚುನಾವಣೆಗಳ ಫಲಿತಾಂಶದ ಬಳಿಕ ಬಿಜೆಪಿಯ ನೂತನ ಕೇಂದ್ರ ಕಾರ್ಯಾಲಯವಿರುವ 6 ದೀನದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಈಗ ಮಂಕು ಕವಿದ ವಾತಾವರಣವಿದೆ. ಆದರೆ ಉಪಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಬಳಿ ವಿವರಣೆಯಿದೆ. ಲೋಕಸಭಾ ಚುನಾವಣೆಗೆ...
02nd Jun, 2018
ಮೋದಿಯ ಫರ್ಮಾನು  ಈಗ ಬಿಜೆಪಿ ಸಂಸದರಿಗೆ ಸಾಮಾಜಿಕ ಮಾಧ್ಯಮಗಳು ಅತ್ಯಾಪ್ತ ವಿಷಯವಾಗಿಬಿಟ್ಟಿವೆ. ಪ್ರಧಾನಿ ಪ್ರತೀ ತಿಂಗಳೂ ಅನೌಪಚಾರಿಕವಾಗಿ ಐವರು ಅತ್ಯುತ್ತಮ ಸಂಸದರನ್ನು ಆಯ್ಕೆ ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಗಮನ ಸೆಳೆಯಲು ಸಂಸದರು...
26th May, 2018
ಮೋದಿ ತಮ್ಮ ಮ್ಯಾಜಿಕ್ ಕಳೆದುಕೊಂಡರೇ? ಕೊನೆಗೂ ರಹಸ್ಯ ಬಯಲಾಯಿತೇ? ಚುನಾವಣೆಗಳನ್ನು ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಸಾಮರ್ಥ್ಯ ಒಂದು ದಂತಕತೆಯಿದ್ದಂತೆ. ಆದರೆ ಈ ಇಬ್ಬರ ಅದಕ್ಕಿಂತಲೂ ಮಿಗಿಲಾದ ಸಾಮರ್ಥ್ಯವೆಂದರೆ ತಮ್ಮ ಪಕ್ಷ ಗಮನಾರ್ಹ ಸಾಧನೆ...
19th May, 2018
ಸ್ಮತಿ ಪ್ಲಾನ್ ಏನು? ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವೆ ಸ್ಮತಿ ಇರಾನಿ, ಕೇನ್ಸ್ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ನಿಯೋಗ ಮುನ್ನಡೆಸಲು ತುದಿಗಾಲಲ್ಲಿ ನಿಂತಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲೊಂದು. ಟ್ವಿಸ್ಟ್ ಇರುವುದೇ ಇಲ್ಲಿ....
12th May, 2018
ಬಿಪ್ಲವ್ ತಲೆನೋವು ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್‌ದೇವ್ ಸುತ್ತ ವಿವಾದ ಸುತ್ತಿಕೊಂಡಿದೆ. ಅವರ ಇತ್ತೀಚಿನ ಅವಾಂತರ, ಸಾಹಿತ್ಯ ಕ್ಷೇತ್ರದಲ್ಲಿ ತಮಗೆ ನೀಡಿದ್ದ ನೊಬೆಲ್ ಪ್ರಶಸ್ತಿಯನ್ನು ರವೀಂದ್ರನಾಥ್ ಠಾಗೋರ್ ನಿರಾಕರಿಸಿದ್ದರು ಎನ್ನುವುದು. ಇದು ಸರಿಯಲ್ಲ. ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ಬಳಿಕ ಠಾಗೋರ್ ನೈಟ್‌ಹುಡ್ ನಿರಾಕರಿಸಿದ್ದರು. ಇಂಥ ಹಲವು...
05th May, 2018
► ಕಹಿ ಪೇ ನಿಗಾಹೆ, ಕಹಿ ಪೇ ನಿಶಾನಾ ಕಾಂಗ್ರೆಸ್‌ನ ಹಸ್ತ ಮುಸ್ಲಿಮರ ರಕ್ತದ ಕಲೆ ಹೊಂದಿದೆ ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದರು. ಅಲಿಗಡ ಮುಸ್ಲಿಂ ವಿವಿ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ...
28th Apr, 2018
ಬಿಜೆಪಿಯಲ್ಲಿ ಗೊಂದಲ ಮೂಡಿಸಿದ ಮಮತಾ  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ದೋಷಾರೋಪಣೆ ನೋಟಿಸ್ ನೀಡಿ, ಕಾಂಗ್ರೆಸ್ ತಪ್ಪು ಮಾಡಿದೆಯೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಹೇಳಿದ್ದರು. ಸೋನಿಯಾ ಹಾಗೂ ರಾಹುಲ್ ಇಬ್ಬರೂ ಈ ವಿಷಯದಲ್ಲಿ ಮುಂದುವರಿಯಬಾರದೆಂದು ಆಕೆ...
21st Apr, 2018
ಸದ್ಯಕ್ಕೆ ಯೆಚೂರಿಗೆ ಗೆಲುವು! ಪಕ್ಷದ ಒಳಗೆಯೇ ಹಲವು ತಿಂಗಳ ಹೈಡ್ರಾಮಾ ಬಳಿಕ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ತನ್ನ ಹೈದರಾಬಾದ್ ಅಧಿವೇಶನದಲ್ಲಿ ತನ್ನ ರಾಜಕೀಯ ರಣತಂತ್ರವನ್ನು ಅಂತಿಮಪಡಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರ ಪ್ರತಿಪಾದನೆಗೆ ಅನುಗುಣವಾಗಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆಯ ಅವಕಾಶವನ್ನು...
07th Apr, 2018
ಗದ್ದಲದ ನಡುವೆಯೂ ಗಮನ ಸೆಳೆದ ಔಜ್ಲಾ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸಂಸದರ ವರ್ಣರಂಜಿತ ಪ್ರತಿಭಟನೆಗಳಿಗೆ ಕಳೆದ ವಾರದ ಸಂಸತ್ ಕಲಾಪವು ಸಾಕ್ಷಿಯಾಯಿತಾದರೂ, ಇವೆಲ್ಲದರ ನಡುವೆ ಅಮೃತಸರದ ಕಾಂಗ್ರೆಸ್ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಸದನದ ಗಮನಸೆಳೆಯುವಲ್ಲಿ ಸಫಲರವಾಗಿದ್ದಾರೆ. ತನ್ನ ಕ್ಷೇತ್ರವಾದ ಅಮೃತಸರದಲ್ಲಿರುವ ವಿಶ್ವಪ್ರಸಿದ್ಧ ಸ್ವರ್ಣ...
Back to Top