ಕರಾವಳಿ

16th December, 2018
ಮೂಡಿಗೆರೆ, ಡಿ. 16: ಪೀಸ್ ಮತ್ತು ಅವರ್ನೆಸ್ ಸೊಸೈಟಿ ಇದರ ನಾಲ್ಕನೇ ವಾರ್ಷಿಕೋತ್ಸವವು ಮೂಡಿಗೆರೆಯ ಜೇಸಿ ಭವನದಲ್ಲಿ ರವಿವಾರ ನಡೆಯಿತು.
16th December, 2018
ಕಲ್ಲಿಕೋಟೆ, ಡಿ. 16:  ಶಂಸುಲ್ ಉಲಮಾ ಸ್ಮಾರಕ ಇಸ್ಲಾಮಿಕ್ ಸೆಂಟರ್ ಜಾಮಿಅಃ ಯಮಾನಿಯ್ಯ ಅರೇಬಿಕ್ ಕಾಲೇಜ್ ಕುಟ್ಟಿಕಟ್ಟೂರ್ ಕಲ್ಲಿಕೋಟೆ ಇದರ 19 ನೇ ವಾರ್ಷಿಕ ಹಾಗೂ 6 ನೇ ಸನದುಧಾನ ಮಹಾ ಸಮ್ಮೇಳನವು ಸಮಸ್ತ ಕೇರಳ...
16th December, 2018
ಪುತ್ತೂರು, ಡಿ.16: ನೃತ್ಯ ಗುರು, ನಿವೃತ್ತ ಶಿಕ್ಷಕ ಕುದ್ಕಾಡಿ ವಿಶ್ವನಾಥ ರೈ (86) ರವಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
16th December, 2018
ಮಂಗಳೂರು, ಡಿ. 16: ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಳೆದ ಮೂರು ತಿಂಗಳಿಂದ ಬ್ರಾಂಚ್, ಸೆಂಟರ್ ಮತ್ತು ಝೋನ್ ಗಳಲ್ಲಿ  ಅಸೆಂಬ್ಲಿ ಕಾರ್ಯಕ್ರಮ  ನಡೆದಿದ್ದು, ಬಂಟ್ವಾಳದ ಸುರಿಬೈಲ್ ದಾರುಲ್ ಅಶ್ಹರಿಯ್ಯಾ ವಿದ್ಯಾ...
16th December, 2018
ಮೂಡುಬಿದಿರೆ, ಡಿ.16: ಇಲ್ಲಿನ ಕೋಟೆಬಾಗಿಲು ನಿವಾಸಿ ಮುಶ್ತಾಕ್ ಅಹ್ಮದ್ ಹೆಜ್ಮಾಡಿ (70) ಬಸ್‌ನಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ರವಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು...
16th December, 2018
ಭಟ್ಕಳ, ಡಿ. 16: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಟ್ಕಳದ ಇಸ್ಲಾಮಿ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ಖುಬೈಬ್ ಆಹ್ಮದ್ ಅಕ್ರಮಿ ದ್ವಿತೀಯಾ ಸ್ಥಾನ ಪಡೆದ್ದಾನೆ.
16th December, 2018
ಪುತ್ತೂರು, ಡಿ. 16: ವೃತ್ತಿಯಲ್ಲಿ ವಕೀಲರಾಗಿದ್ದು, ಪತ್ರಕರ್ತ, ಸಾಹಿತಿ ಜೊತೆಗೆ ಸಂಸಾರಿಯೂ ಆಗಿದ್ದ ಬೋಳಂತಕೋಡಿಯವರು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವದವರಾಗಿದ್ದರು ಎಂದು ನ್ಯಾಯವಾದಿ ಕೆ.ಆರ್.ಆಚಾರ್ಯ ಹೇಳಿದರು.
16th December, 2018
ಕುಂದಾಪುರ, ಡಿ.16: ಆನಗಳ್ಳಿ ಗ್ರಾಮದ ಕೆಂಪನತೊಪ್ಲು ಎಂಬಲ್ಲಿ ಶನಿವಾರ ಮಧ್ಯಾಹ್ನ  ಅಂದರ್-ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹೆರಾಲ್ಡ್ ಡಿಸೋಜ, ಪೀಟರ್ ಡೇಸಾ...
16th December, 2018
ಬ್ರಹ್ಮಾವರ, ಡಿ.16: ಇತ್ತೀಚೆಗೆ ಕರ್ಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬ್ರಾಹ್ಮಣರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ರವಿವಾರ ಕರ್ಜೆಯಲ್ಲಿ ಪಾದಯಾತ್ರೆ...
16th December, 2018
ಉಡುಪಿ, ಡಿ.16: ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿ.27ರಂದು ಭಾಗವಹಿಸುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯ ಅಭಿನಂದನಾ ಸಮಾ ರಂಭವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲೇ ನಡೆಸುವುದು ಸೂಕ್ತ ಎಂಬ ಒಮ್ಮತದ...
16th December, 2018
ಮಂಗಳೂರು, ಡಿ. 16: ವ್ಯಾಪಾರಕ್ಕಾಗಿ ಪಡೆದ ಬ್ಯಾಂಕ್ ಸಾಲವನ್ನು ಸರಿಯಾಗಿ ಮರುಪಾವತಿಸದೆ ವ್ಯಾಪಾರ ಮಳಿಗೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸಿ ಬ್ಯಾಂಕ್‌ಗೆ ವಂಚಿಸಿದ ಬಗ್ಗೆ ಉಳ್ಳಾಲದ ಸಂದೇಶ್ ಕಿಣಿ ಎಂಬಾತನ ವಿರುದ್ಧ...
16th December, 2018
ಮಂಗಳೂರು, ಡಿ.16: ನಗರದ ಮಾತೃ ಪ್ರತಿಷ್ಠಾನ ಸಂಸ್ಥೆಯು ರಾಜ್ಯ ವಿಕಲಚೇತನ ಕಬಡ್ಡಿ ಸಂಸ್ಥೆ ಮತ್ತು ಯುವಜನ ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ ವಿಕಲಚೇತನರ...
16th December, 2018
ಹೆಬ್ರಿ, ಡಿ.16: ಸರಕಾರ ಯುವಕರಿಗೆ ಚೈತನ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದು, ಕಲೆ ಉಳಿಸಲು ಯುವ ಸಮುದಾಯದ ಜೊತೆಗೆ ಪಂಚಾಯತ್ ರಾಜ್ ವ್ಯವಸ್ಥೆ ಸಂಪೂರ್ಣವಾಗಿ ಕೈಜೋಡಿಸಬೇಕು. ಆಗ ಮಾತ್ರ ನಶಿಸುವ ಕಲೆಗಳು ನಮ್ಮಲ್ಲಿ...
16th December, 2018
ಉಡುಪಿ, ಡಿ.16: ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 59ನೇ ಹುಟ್ಟುಹಬ್ಬವನ್ನು ಉಡುಪಿಯ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ರವಿವಾರ ಆಚರಿಸಲಾಯಿತು. ಜೆಡಿಎಸ್ ಜಿಲ್ಲಾಧ್ಯಕ್ಷ...
16th December, 2018
ಉಡುಪಿ, ಡಿ.16: ಜಿಲ್ಲಾ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲಾ ಪ್ರಾಂತೀಯ ಸಾವಯವ ಕೃಷಿಕರ ಒಕ್ಕೂಟ ಹಾಗೂ ಉಡುಪಿ ಗೋಮಾತಾ ಆರ್ಗ್ಯಾನಿಕ್ಸ್‌ಗಳ ಸಂಯುಕ್ತ ಆಶ್ರಯದಲ್ಲಿ...
16th December, 2018
ಉಡುಪಿ, ಡಿ. 16: ನರೇಂದ್ರ ಮೋದಿ ಸರಕಾರ ವಿದೇಶಿ ಪ್ರವಾಸ, ಜಾಹೀರಾತು ಹಾಗೂ ಮೂರ್ತಿ ನಿರ್ಮಾಣಕ್ಕೆ ವ್ಯಯ ಮಾಡುವ ಹಣದಿಂದ ಬಿಸಿ ಯೂಟ ನೌಕರರಿಗೆ ಕನಿಷ್ಠ ಕೂಲಿ ನೀಡಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘದ...
16th December, 2018
ಮಂಗಳೂರು, ಡಿ.16: ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡಿರುವ ‘ಟೀಂ ಮೋದಿ’ ಸಂಘಟನೆಗೆ ರವಿವಾರ ನಗರದಲ್ಲಿ ಚಾಲನೆ ನೀಡಲಾಯಿತು.
16th December, 2018
ಮಂಗಳೂರು, ಡಿ.16: ರಫೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಗೊಂದಲಮಯವಾಗಲು ಕೇಂದ್ರ ಸರಕಾರವೇ ಕಾರಣವಾಗಿದೆ ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಹೇಳಿಕೆಯಲ್ಲಿ...
16th December, 2018
ಮಂಗಳೂರು, ಡಿ.16: ರಾಮಕೃಷ್ಣ ಮಿಷನ್ ಹಮ್ಮಿಕೊಂಡಿರುವ 5ನೆ ಹಂತದ ಸ್ವಚ್ಛ ಮಂಗಳೂರು ಅಭಿಯಾನವು ರವಿವಾರ ನಗರದ ಉರ್ವ ಪರಿಸರದಲ್ಲಿ ನಡೆಯಿತು. ಅಂತಾರಾಷ್ಟ್ರೀಯ ತರಬೇತುದಾರ ಪ್ರೋ. ವಿಜಯ್ ಮೆನನ್ ಕೊಚ್ಚಿ, ಪೈಂಟ್...
16th December, 2018
ಮಂಗಳೂರು, ಡಿ.16: ಎಲ್ಲಾ ಸಮಾಜಗಳಲ್ಲಿರುವಂತೆ ಕೊಂಕಣಿ ಸಮಾಜದಲ್ಲೂ ಸಾಕಷ್ಟು ಮೂಢನಂಬಿಕೆಗಳು ಚಾಲ್ತಿಯಲ್ಲಿವೆ. ಆದರೆ ದೇಶಕ್ಕೆ ಡಿ.ಡಿ. ಕೋಸಂಬಿಯಂತ ವಿಚಾರವಾದಿಯನ್ನೂ, ಕುದ್ಮಲ್ ರಂಗರಾಯರಂತಹ ಸಮಾಜ ಸುಧಾರಕರನ್ನೂ...
16th December, 2018
ಉಳ್ಳಾಲ, ಡಿ.16: ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢ ಶಾಲೆಯ ವಾರ್ಷಿಕ ಕ್ರೀಡಾಕೂಟವು ಅಳೇಕಲ ಮದನಿ...
16th December, 2018
ಮಂಗಳೂರು, ಡಿ.16: ಭವಾನಿ ಶಿಪ್ಟಿಂಗ್ ಸರ್ವಿಸಸ್ ಸಂಸ್ಥೆಯ ಮೂಲಕ ಉದ್ಯಮ ನಡೆಸುತ್ತಿರುವ ಕೆ.ಡಿ. ಶೆಟ್ಟಿ ತನ್ನ ತಾಯಿಯ ಹೆಸರಿನಲ್ಲಿ ಸ್ಥಾಪಿಸಿರುವ ಸಮಾಜ ಸೇವಾ ಸಂಸ್ಥೆ ಭವಾನಿ ಫೌಂಡೇಶನ್‌ಗೆ ಹೊಸದಿಲ್ಲಿಯ ನ್ಯಾಷನಲ್...
16th December, 2018
ಮಂಗಳೂರು, ಡಿ.16: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯ 59ನೇ ಹುಟ್ಟುಹಬ್ಬವನ್ನು ದ.ಕ. ಜಿಲ್ಲಾ ಯುವ ಜನತಾ ದಳ ಅಧ್ಯಕ್ಷ ಅಕ್ಷಿತ್ ಸುವರ್ಣರ ನೇತೃತ್ವದಲ್ಲಿ ಕುದ್ರೊಳಿ ಶ್ರೀ ಗೊಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ...
16th December, 2018
ಮಂಗಳೂರು, ಡಿ.16: ತೋಟ ಬೆಂಗ್ರೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಾಗದ ಸಂತ್ರಸ್ತ ಯುವತಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಅತಿ ಶೀಘ್ರದಲ್ಲಿ ಆಕೆಗೆ ನ್ಯಾಯ ದೊರಕಿಸಲು ಪೊಲೀಸರು ಪ್ರಯತ್ನಿಸಬೇಕು ಎಂದು ದಲಿತ ನಾಯಕರು...
16th December, 2018
ಮಂಗಳೂರು, ಡಿ.16: ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಹಾಗಾಗಿ ಒತ್ತಡದಿಂದ ಕಾರ್ಯನಿರ್ವಹಿಸುವ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ವೃತ್ತಿ...
16th December, 2018
ಮಂಗಳೂರು, ಡಿ.16: ಜಿಲ್ಲಾ ಮಾಜಿ ಸೈನಿಕರ ಸಂಘ, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317 ಡಿ, ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3181, ನಿಟ್ಟೆ ಎಜುಕೇಶನ್ ಟ್ರಸ್ಟ್ ಮತ್ತು ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ...
16th December, 2018
ಮಂಗಳೂರು, ಡಿ.16: ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲಕ್ಕಾಗಿ ಬೋಳುಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಮಂಗಳೂರು ಪ್ರೆಸ್‌ಕ್ಲಬ್‌ನ 2018ನೆ...
16th December, 2018
ಮಂಗಳೂರು, ಡಿ.16: ನಗರದ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಾರ ಹಾಗೂ ಜೆಪ್ಪು ಮಾರ್ಕೆಟ್ ಪರಿಸರದ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಅಡ್ಡೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, 93...
16th December, 2018
ಬಂಟ್ವಾಳ, ಡಿ.16: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರ ವಿರುದ್ಧ ಪ್ರಚೋದನಾಕಾರಿ ಸಂದೇಶ ಹರಿಯಬಿಟ್ಟ ಕುರಿತು ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದೆ.
Back to Top