ವಿಶೇಷ-ವರದಿಗಳು | Vartha Bharati- ವಾರ್ತಾ ಭಾರತಿ

ವಿಶೇಷ-ವರದಿಗಳು

21st February, 2020
ಜನಪ್ರಿಯ ಔಷಧೀಯ ಸಸ್ಯವಾಗಿರುವ ಅಲೊವೆರಾ ಅಥವಾ ಲೋಳೆಸರವು ತನ್ನ ವೈರಾಣು, ಉರಿಯೂತ ಮತ್ತು ಬ್ಯಾಕ್ಟೀರಿಯಾಗಳಿಗೆ ನಿರೋಧಕ ಗುಣಗಳಿಗಾಗಿ ಹೆಸರಾಗಿದೆ.
19th February, 2020
►ದಡ ಸೇರುತ್ತಿರುವ ಶೇ.80ರಷ್ಟು ಬೋಟುಗಳು   ►ಗುಳೆ ಹೊರಟ ಹೊರ ರಾಜ್ಯದ ಕಾರ್ಮಿಕರು
18th February, 2020
ದೇಶದಲ್ಲಿ ಪರ್ಯಾಯ ರಾಜಕಾರಣಕ್ಕಾಗಿ ಶ್ರಮಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಮತ್ತು ಕಾರ್ಯಕರ್ತರಿಗೆ ಕೇಜ್ರಿವಾಲ್ ಮಾದರಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ ಈ ಪ್ರಶ್ನೆ ನಮ್ಮ ಪರ್ಯಾಯದ...
17th February, 2020
ಮಂಗಳೂರು, ಫೆ.16: ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದುವುದರೊಂದಿಗೆ ಶೇಕಡಾವಾರು ಫಲಿತಾಂಶದಲ್ಲಿ ಶಾಲೆ, ವಲಯ ಮತ್ತು ಜಿಲ್ಲಾ ಮಟ್ಟಕ್ಕೂ ಅಗ್ರಸ್ಥಾನ ತಂದುಕೊಡಲು ವಿದ್ಯಾರ್ಥಿಗಳು ವೈಯಕ್ತಿಕವಾಗಿ ಶ್ರಮ...
17th February, 2020
ಭಾರತ ಒಂದು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತ ದೇಶಕ್ಕೆ ಸ್ವಾತಂತ್ರ ಬಂದು 72 ವರ್ಷವಾಯಿತು. ಅನೇಕ ಪಂಚವಾರ್ಷಿಕ ಯೋಜನೆಗಳು ಮುಗಿದವು. ಪ್ರತಿವರ್ಷ ಬಜೆಟ್‌ಗಳು ಮಂಡನೆಯಾದವು. ಹೊರದೇಶಗಳಿಂದ ಲಕ್ಷಾಂತರ ಕೋಟಿ...
17th February, 2020
ಇಂದು ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವ ಬರುವ ಮೊದಲು ಬುದ್ಧನ ಉಪದೇಶಗಳು, ಬಸವಣ್ಣನ ಅನುಭವ ಮಂಟಪ, ಕಾರ್ಲ್‌ಮಾರ್ಕ್ಸ್‌ನ ತುಳಿತಕ್ಕೊಳಕಾದ ಕಾರ್ಮಿಕರ ಪರದನಿ, ಸೂಫಿ ಸಂತರ ನುಡಿಗಟ್ಟುಗಳು,...
16th February, 2020
ಭಾಗ-3 ನಾಲ್ಕು ಹತ್ಯೆಗಳು ಸಾವರ್ಕರ್ ಎಂದೂ ಕೋವಿ ಹಿಡಿಯಲಿಲ್ಲ ತನ್ನ ಅನುಯಾಯಿಯೊಬ್ಬ ಕೋವಿ ಹಿಡಿಯುವಂತೆ ಮಾಡುತ್ತಿದ್ದರು.
16th February, 2020
 ಹಿಂದೂಧರ್ಮದಲ್ಲಿ ದ್ವಿಜರ ಯಜಮಾನಿಕೆ ವಿರುದ್ಧ ಅಂಬೇಡ್ಕರ್ ಸವಾಲೆಸೆದಂತೆ, ಶೂದ್ರ/ಒಬಿಸಿ ಚಿಂತನೆಯು ಆರೆಸ್ಸೆಸ್ ಸಿದ್ಧಾಂತಕ್ಕೆ ಸವಾಲೆಸೆಯದೆ ಇದ್ದಲ್ಲಿ ಆರೆಸ್ಸೆಸ್/ಬಿಜೆಪಿಯು ಶೂದ್ರ/ಒಬಿಸಿಗಳಿಗೆ ಆಧ್ಯಾತ್ಮಿಕ...
15th February, 2020
ಹೊಸದಿಲ್ಲಿ, ಫೆ.15: ಟೂತ್ ಪೇಸ್ಟ್, ಶ್ಯಾಂಪೂ, ಸೊಳ್ಳೆ ನಿವಾರಕಗಳಂತಹ ಪರ್ಸನಲ್ ಕೇರ್ ಉತ್ಪನ್ನಗಳು ಮತ್ತು ಕ್ಯಾನ್ಸರ್ ಹಾಗೂ ಮಧುಮೇಹದಂತಹ ಕಾಯಿಲೆಗಳಿಗೆ ಔಷಧಿಗಳನ್ನು ಅಭಿವೃದ್ಧಿಗೊಳಿಸಲು ದೇಶಿ ಆಕಳುಗಳ ಮೂತ್ರ ಮತ್ತು...
15th February, 2020
ಹೊಸದಿಲ್ಲಿ: 'ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಔತಣ ಸವಿಯುತ್ತಿದ್ದಾರೆ' ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದು ವೈರಲ್ ಆಗುತ್ತಿದೆ. ಚಿತ್ರದಲ್ಲಿ...
15th February, 2020
ಭಾಗ-2 3) 1924ರ ಜನವರಿ 5ರಂದು ಸಾವರ್ಕರ್‌ರವರ ಬಿಡುಗಡೆಗೆ ಅಂದಿನ ಮುಂಬೈ ಸರಕಾರ ಹೊರಡಿಸಿದ ಆಜ್ಞೆ:
15th February, 2020
ಕೇಂದ್ರ ಸರಕಾರ ಮಂಡಿಸಿದ 2020-21ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರ ಕುರಿತು ಮೂರು ಮುಖ್ಯ ಕಾಯ್ದೆಗಳನ್ನು ಪ್ರಸ್ತಾಪಿಸಿದೆ.
14th February, 2020
ಸಿಡಿಲ ಅಬ್ಬರಕ್ಕೆ ಆಕಸ್ಮಿಕವಾಗಿ ಮೊಟ್ಟೆ ಒಡೆದು ಬಂದ ಹಕ್ಕಿ ಹಲವಾರು ಹಕ್ಕಿಗಳ ಬದುಕು ಬವಣೆಗೆ ಪ್ರೇರಣೆಯಾಗಬಲ್ಲುದು ಎಂಬ ಸುಂದರ ಕಥಾ ಹಂದರದಿಂದ ಕೂಡಿದ ನಾಟಕ ಸಿಡಿಲ ಹಕ್ಕಿ ಪ್ರೇಕ್ಷಕ ವರ್ಗದ ಮುಕ್ತ ಕಂಠದ ಶ್ಲಾಘನೆಗೆ...
13th February, 2020
ಲಕ್ನೊ, ಫೆ.13: ಉತ್ತರಪ್ರದೇಶ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಮೊದಲ ದಿನದ ಕಾರ್ಯಕಲಾಪದಲ್ಲಿ ವಿಪಕ್ಷ ಸದಸ್ಯರು ಪೌರತ್ವ ಕಾಯ್ದೆ, ನಿರುದ್ಯೋಗ ಸಮಸ್ಯೆ, ಎಲ್‌ಪಿಜಿ ಅಡುಗೆ ಅನಿಲ ದರ ಏರಿಕೆ, ರಾಜ್ಯದ ಕಾನೂನು ಮತ್ತು...
5th February, 2020
ಬೆಂಗಳೂರು, ಫೆ.5: ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪೆನಿ ವಂಚನೆ ಪ್ರಕರಣ ಸಂಬಂಧ ಹೂಡಿಕೆದಾರರಿಗೆ ಹಣ ವಾಪಸ್ಸು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮೊದಲ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಹೂಡಿಕೆದಾರರ ಸಂಕ್ಷಿಪ್ತ...

Photo: thewire.in(Prabhjit Singh)l

5th February, 2020
ಹೊಸದಿಲ್ಲಿ: ಮಂಗಳವಾರ ರಾತ್ರಿ 11ರ ವೇಳೆಗೆ ಶಾಹೀನ್‍ಬಾಗ್‍ನಲ್ಲಿ ಎಂದಿನಂತೆಯೇ ಲವಲವಿಕೆ ಇತ್ತು. 30 ಸೆಕೆಂಡ್‍ನಲ್ಲಿ ಸಿಎಎ ವಿರುದ್ಧದ ಪ್ರತಿಭಟನಾಕಾರರಿಂದ ಕಿಕ್ಕಿರಿದು ತುಂಬಿದ್ದ ಫುಡ್‍ಜಾಯಿಂಟ್‍ನಲ್ಲಿದ್ದ ನಮಗೆ...
4th February, 2020
 ಭಾರತದ ಇಪ್ಪತ್ತು ವಿಮಾನ ನಿಲ್ದಾಣಗಳಲ್ಲಿ ಕೊರೋನ ಸೋಂಕು ತಗಲಿರುವ ಸೂಚನೆ ಇರುವ ಪ್ರಯಾಣಿಕರು ಕಂಡು ಬಂದಾಗ ಅವರನ್ನು ವೈದ್ಯಕೀಯ ದಿಗ್ಬಂಧನದಲ್ಲಿ ಇರಿಸಿ ಹೆಚ್ಚಿನ ಪರೀಕ್ಷೆ/ ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ...
4th February, 2020
ದೇಶದಲ್ಲಿ ಎಣ್ಣೆ ಬೆಳೆಗಳ ಸಾಗುವಳಿಯನ್ನು ವಿಪುಲವಾಗಿ ಹೆಚ್ಚಿಸಬೇಕು. ಆಧುನಿಕ ಮಿಲ್‌ಗಳ ಏಪಾರ್ಟು ಮಾಡಿ, ನೇರವಾಗಿ ರೈತರಿಂದ ಬೆಳೆಗಳಕೊಳ್ಳುವ ವ್ಯವಸ್ಥೆ ಆಗಬೇಕು. ರಿಫೈನ್ಡ್ ಎಣ್ಣೆಗಳ ರಫ್ತುಗಳನ್ನು ಪೂರ್ತಿಯಾಗಿ...
4th February, 2020
ಇಂದು (ಫೆ.4) ರಂದು ಸಂಸತ್ತಿನಲ್ಲಿ ಸರ್ಕಾರವು ಒಂದು ಅಧಿಕೃತ ಹೇಳಿಕೆಯನ್ನು ಪ್ರಕಟಿಸಿ "ದೇಶಾದ್ಯಂತ  NRC ಮಾಡುವ ಬಗ್ಗೆ ಸರ್ಕಾರ ಸದ್ಯಕ್ಕ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ" ಎಂದು ಹೇಳಿದೆ. ಇದು ಜನರನ್ನು ದಾರಿ...
4th February, 2020
ವಿಶ್ವದಾದ್ಯಂತ ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಲಾಗುತ್ತಿದೆ. ಅಂತರ್‌ರಾಷ್ಟ್ರೀಯ ಕ್ಯಾನ್ಸರ್ ತಡೆ ಒಕ್ಕೂಟ ಈ ಆಚರಣೆಯನ್ನು 2008ರಿಂದ ಜಾರಿಗೆ ತಂದಿದೆ. 2020ರ ಆಚರಣೆಯ...
3rd February, 2020
ಭಾರತೀಯ ವಾರ್ತಾ ಪತ್ರಿಕೆಗಳಲ್ಲಿ ಅತ್ಯಧಿಕ ಭಾಗ ಜಾತ್ಯಹಂಕಾರ ದುರಭಿಪ್ರಾಯಗಳಿಂದ ಕೊಳೆಯುತ್ತಾ, ಸ್ವಾರ್ಥ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸುವಂತಿವೆ ಎಂಬ ಸತ್ಯವನ್ನು ಶತಮಾನದ ಹಿಂದೆಯೇ ಅಂಬೇಡ್ಕರ್ ಗ್ರಹಿಸಿದ್ದರು.
3rd February, 2020
ಕಾಳ್ಗಿಚ್ಚೆಂಬುದು ಆಸ್ಟ್ರೇಲಿಯದ ಸಾಂಪ್ರದಾಯಿಕ ಕಥನಗಳ ಭಾಗವೇ ಆಗಿಬಿಟ್ಟಿದೆ. ಅಲ್ಲಿನ ಜಾನಪದದ ಕಥಾನಕಗಳ ಅವಿಭಾಜ್ಯ ಅಂಗವೂ ಆಗಿದೆ. ಆದರೆ ಹವಾಮಾನ ಬಿಕ್ಕಟ್ಟಿನಿಂದಾಗಿ ಆ ಸಹಜ ಕಥನಗಳು ಮರೆಯಾಗುತ್ತ ಕಾಡ್ಗಿಚ್ಚ್ಚುಗಳು...
2nd February, 2020
ಬೆಂಗಳೂರು, ಫೆ.2: ಮದುವೆ ಎಂದರೆ, ಇಂದಿನ ಕಾಲಕ್ಕೆ ದುಬಾರಿ. ಒಂದಿಷ್ಟು ಹಣ ಉಳ್ಳವರು ಸಹ ಖರ್ಚು ಮಾಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದರಿಂದ ಆಗುವ ಪ್ರಯೋಜನ ಲೆಕ್ಕಕ್ಕೆ ಇಲ್ಲದಿದ್ದರೂ, ಪ್ರಚಾರ ಮಾತ್ರ...
31st January, 2020
ಮಾಲ್‌ವೇರ್ ಅನ್ನು ಒಳಗೊಂಡಿದ್ದ ವೀಡಿಯೊ ಫೈಲ್‌ನ್ನು ಕಳುಹಿಸಿ ಅಮೆಝಾನ್ ಸ್ಥಾಪಕ ಜೆಫ್ ಬೆಝೊಸ್ ಅವರ ಮೊಬೈಲ್ ಫೋನ್ ಅನ್ನು ಹ್ಯಾಕ್ ಮಾಡಿದ್ದು ಇತ್ತೀಚಿಗೆ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು.
30th January, 2020
ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ವಿವಿ ಆವರಣದಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಗುಂಪಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯ ಹೆಸರು...
29th January, 2020
ಹುತಾತ್ಮ, ಮಹಾತ್ಮ, ರಾಷ್ಟ್ರಪಿತರೇ,  ನಿಮ್ಮನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ಹೇಗೆ ತಾನೇ ಸಾಧ್ಯ?
Back to Top