ಮಾತು ಮೌನದ ಮುಂದೆ

11th Mar, 2016
‘‘ಕಾವ್ಯವೆನ್ನುವುದೇ ಒಂದು ಇಡೀ ಸಂಸ್ಕೃತಿಯ ಪ್ರಾಣರೂಪಿಯಾಗಿರತಕ್ಕಂಥ ಒಂದು ಚೈತನ್ಯ. ಅದರ ಎಲ್ಲ ರೀತಿಯಾದಂಥ ಸತ್ಯಗಳು ಹರಿಯುವುದು ಸಂಸ್ಕೃತಿಯ ಮೂಲಕ ಎನ್ನುವ ಹಿನ್ನೆಲೆಯಲ್ಲಿಯೇ ‘ರಾಮಾಯಣ ದಶನಂ’ನಲ್ಲಿ ಲೌಕಿಕವನ್ನು ಪ್ರತಿಮಿಸತಕ್ಕಂಥ ಕಥನ ಕವನ ಇದು ಎಂದು ಕುವೆಂಪು ಹೇಳುತ್ತಾರೆ. ಈ ಪ್ರತಿಮಿಸುವ ಕ್ರಿಯೆ ಅನ್ನೋದನ್ನು...
04th Mar, 2016
ಕೆಲವು ಅತ್ಯುತ್ತಮ ಕೃತಿಗಳು ತೆರೆದು ತೋರಿಸುವ ಲೋಕ ಎಷ್ಟು ಅಪೂರ್ವ ವಾದದ್ದು, ಅದರಲ್ಲೂ ಹತ್ತಾರು ಕೃತಿಗಳನ್ನು ಚರ್ಚೆಗೆ ಒಳಪಡಿಸಿದ್ದ ಕೃತಿಯಂತೂ ಬೇರೊಂದು ರೀತಿಯ ಅನುಭವವನ್ನು ನೀಡಬಲ್ಲುದು. ಇದಕ್ಕೆ ಮಾದರಿಯೆಂಬಂತೆ ಎಚ್. ದಂಡಪ್ಪ ಅವರ ‘ಭ್ರಮರ ಮತ್ತು ಕೀಟ’ ಇಪ್ಪತ್ಮೂರು ಲೇಖನಗಳನ್ನು ತನ್ನ...
26th Feb, 2016
ಇದುವರೆಗೂ ನನ್ನನ್ನು ಪರಿಚಯಿಸಿದವರು ನನ್ನ ಕುರಿತು ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ; ಅದಕ್ಕೆ, ನಾನು ಸಹ ಒಬ್ಬ ಜೆಎನ್‌ಯು ದ ಹಿರಿಯ ವಿದ್ಯಾರ್ಥಿಯಾಗಿದ್ದೇನೆ ಎಂಬ ಹೆಮ್ಮೆಯ ವಿಷಯವನ್ನು ಸೇರಿಸ ಬಯಸುತ್ತೇನೆ. ಆ ನಂತರ ಸುಮಾರು 25ರಿಂದ 30 ವರ್ಷಗಳ ನಂತರ ಈ ವಿಶ್ವವಿದ್ಯಾನಿಲಯದ...
19th Feb, 2016
 ಭಾಗ2 ಇರಲಿ, ಇಷ್ಟು ವರ್ಷಗಳ ದೀರ್ಘಕಾಲದ ನಂತರೂ ದ್ರೌಪದಿಯ ಪಾತ್ರವನ್ನು ಸ್ಮರಣೀಯ ಎನ್ನುವ ರೀತಿಯಲ್ಲಿ ನಿರ್ವಹಿಸಿದ್ದ ಮಲ್ಲಿಕಾ ಸಾರಾಭಾಯಿ ಅವರು, ತಮ್ಮ ತಾಯಿಗೆ ಸಲ್ಲಿಸಿದ ಶ್ರದ್ಧಾಂಜಲಿಯ ನೃತ್ಯದ ಭಂಗಿಯು, ಆಕೆಯೊಡನೆ ನಟಿಸಿದ ಮಿರಿಯಂ ಗೋಲ್ಡ್‌ಸ್ಮಿತ್ ಎಂಬ ನೀಗ್ರೋ ಮಹಿಳೆ, ಜೆಫ್ರಿಕಸ್ಸೂನ್, ಮಮಡೋ ಡಿವೋಮೆ...
12th Feb, 2016
ಭಾಗ-1 ‘‘ಎರಡೂವರೆ ಸಾವಿರ ವರ್ಷಗಳ ಹಿಂದೆ ರಚಿತವಾದ ಮಹಾಭಾರತ ತನ್ನ ತೊಂಬತ್ತು ಸಾವಿರ ಪದ್ಯಗಳ ಮೂಲಕ ಏನನ್ನು ಹೇಳುತ್ತದೆ, ಯಾವ ಜೀವ ಬುಗ್ಗೆಗಳಿಂದ ವಿಜೃಂಭಿಸುತ್ತದೆ ಎಂಬುದನ್ನು ಪೀಟರ್ ಬ್ರೂಕ್ ತೋರಿರುವುದು ಅದ್ಭುತವಾಗಿದೆ. ಮೊದಲು ಈ ಕಾವ್ಯದ ಕಾಲ ನೋಡಿ. ಬದುಕಿನ ನಿಗೂಢ ಶಕ್ತಿಗಳು,...
05th Feb, 2016
2015 ಸೆಪ್ಟಂಬರ್ 30ರಂದು ಅಮೆರಿಕವನ್ನು ಬಿಡಬೇಕಾಗಿತ್ತು. 33 ದಿವಸ ಸುತ್ತಾಟದ ನೆನಪುಗಳಲ್ಲಿ ಹೇಗೆ ಕಳೆದು ಹೋಯಿತೋ ಗೊತ್ತಾಗಲೇ ಇಲ್ಲ. ವೆಸ್ಟ್‌ವುಡ್ ಪ್ರದೇಶದಿಂದ ಬಾಸ್ಟನ್ ನಗರಕ್ಕೆ ಮೂರು ಬಾರಿ ಹೋಗಿದ್ದರೂ, ಇನ್ನೂ ಜಗತ್ತಿನ ಕೆಲವೇ ಶ್ರೇಷ್ಠ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ‘ಹಾರ್ವರ್ಡ್ ವಿಶ್ವವಿದ್ಯಾನಿಲಯ’ಕ್ಕೆ ಹೋಗಿಲ್ಲವಲ್ಲ...
29th Jan, 2016
ಜಗತ್ತಿನ ಉದ್ದಗಲಕ್ಕೂ ಚಲನಚಿತ್ರ ಗ್ಲಾಮರ್ ಎಷ್ಟೊಂದು ವ್ಯಾಪಕಗೊಳ್ಳುತ್ತಿದೆ. ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವವರೆಲ್ಲ ದೇವಾನುದೇವತೆಗಳು ಎಂದು ಭಾವಿಸಿಕೊಂಡಿರುವ ಬಹುಪಾಲು ಜನರ ಮಧ್ಯೆ ಮತ್ತಷ್ಟು ಗ್ಲಾಮರನ್ನು ಹಂಚುವುದು ತುಂಬ ಸುಲಭ. ಒಮ್ಮಾಮ್ಮೆ ಯೋಚಿಸುವೆ: ಒಂದು ಕಾಲದಲ್ಲಿ ನಾನೂ ಕೂಡ ಅಂಥ ಹುಚ್ಚನ್ನು ಬೆಳೆಸಿಕೊಂಡಿದ್ದವನೇ ಅನ್ನಿಸುತ್ತದೆ....
22nd Jan, 2016
ಮನುಷ್ಯ ಸದಾ ನೆಮ್ಮದಿಯ ಕ್ಷಣಗಳಿಗಾಗಿ ಹುಡುಕಾಟದಲ್ಲಿಯೇ ಇರುವನು. ಅಲ್ಪ ಸ್ವಲ್ಪ ಸಿಕ್ಕಿದರೂ ಅತೃಪ್ತಿಯೆಂಬುದು ಬಹುದೂರದವರೆಗೂ ಕರೆದುಕೊಂಡು ಹೋಗುವುದು.ಅಲ್ಲಿ ಸಾಲದು ಎಂದು ಮತ್ತೆಲ್ಲಿಗೋ ಓಡಿಹೋಗಲು ಬಯಸುವನು.ಯಾಕೆಂದರೆ; ತೃಪ್ತಿಯ ನೆಲೆಯು ಅಸ್ಪಷ್ಟವಾಗಿ ಗೋಚರಿಸುವುದರಿಂದ, ಈ ದೃಷ್ಟಿಯಿಂದ ಜಗತ್ತಿನ ಉದ್ದಗಲಕ್ಕೂ ವಲಸೆ ಹೋದವರೆ; ಹುಡುಕಾಟದ ನೆಪದಲ್ಲಿ...
15th Jan, 2016
ಅಮೆರಿಕದ ವಾಣಿಜ್ಯ ರಾಜಧಾನಿಯಾದ ನ್ಯೂಯಾರ್ಕ್ ಅತ್ಯಂತ ಜನಸಂದಣೀಯ ನಗರ. ವಾಹನಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ರಸ್ತೆಗಳಲ್ಲಿ ವಾಹನಗಳು ಮುಂದಕ್ಕೆ ಹೋಗುವುದು ಕಷ್ಟ. ಇಂಥದ್ದರಲ್ಲಿ ಪಾರ್ಕಿಂಗ್ ಸಮಸ್ಯೆ ಎಷ್ಟು ತೀವ್ರವಾಗಿರುತ್ತದೆಂದು ಊಹಿಸಿಕೊಳ್ಳಬಹುದು. ಇದರ ಮಧ್ಯೆ ಲಿಬರ್ಟಿ ಪ್ರತಿಮೆಯ ಅಪರೂಪದ ಪ್ರದೇಶವನ್ನು ನೋಡುತ್ತಿರುವಾಗ, ಆಫ್ರಿಕನ್-ಅಮೆರಿಕನ್...
08th Jan, 2016
ಆ ‘ಗ್ರಾಂಡ್ ಫಾದರ್ ವೌಂಟೈನ್’ ಮೇಲೆ ಸ್ವಲ್ಪ ಭೀತಿಯಿಂದಲೇ ನಿಲ್ಲಬೇಕು. ಯಾಕೆಂದರೆ, ಅದು ವಿಶಾಲವಾದ ಪ್ರದೇಶದಿಂದ ಕೂಡಿರುವಂಥದ್ದು ಅಲ್ಲ. ಜೊತೆಗೆ ಸಾಕಷ್ಟು ಜನ ಸಂದಣಿಯಿಂದ ಎಚ್ಚರಿಕೆಯಲ್ಲಿಯೇ ಆ ವೈಭವವನ್ನು ವೀಕ್ಷಿಸಬೇಕು. ಧ್ಯಾನಸ್ಥ ಮನಸ್ಥಿತಿಗೆ ಕರೆದೊಯ್ಯುವ ತಪಸ್ಸಿನ ಕೇಂದ್ರವದು. ಇಂಥ ಹಸಿರು ತುಂಬಿದ...
27th Dec, 2015
ಕಳೆದ ಒಂದು ವಾರದಿಂದ ಡೊನಾಲ್ಡ್ ಟ್ರಂಪ್ ಬಗ್ಗೆ ಯೋಚಿಸುತ್ತಿರುವೆ. ಯೋಚಿಸಲು ಈತನೇನು ನನ್ನ ಮನಸ್ಸನ್ನು ಪ್ರಫುಲ್ಲಗೊಳಿಸುವ ತತ್ವಜ್ಞಾನಿ ಅಲ್ಲ, ಮಹಾನ್ ಲೇಖಕನಲ್ಲ, ಕ್ರೀಡಾಪಟುವಲ್ಲ. ಆದರೆ ಅತ್ಯಂತ ಶ್ರೀಮಂತ. ಅದರ ಒತ್ತಡದಿಂದ ಏನು ಬೇಕಾದರೆ ಮಾತಾಡಬಲ್ಲೆ, ಯಾರನ್ನು ಬೇಕಾದರೂ ಕೊಂಡುಕೊಳ್ಳಬಲ್ಲೆ, ಎಂಬ ಮನೋಭಾವನೆಯಲ್ಲಿ...
Back to Top