magazine

17th Oct, 2016
ಮದುವೆಯಾದ ಏಳು ವರ್ಷಗಳೊಳಗಿನ ಎಳೆಯ ಹೆಣ್ಣು ಮಕ್ಕಳ ಶವಗಳನ್ನು,ಹತ್ತಾರು ಸಂಖ್ಯೆಯಲ್ಲಿ ಮಹಜರು ಮಾಡಿರುವ ನನಗೆ ಅಲ್ಲಿನ ಪರಿಸ್ಥಿತಿಯನ್ನು ನೆನೆಸಿಕೊಂಡರೆ ಇಂದಿಗೂ ತಡೆಯಲಾಗದ ತಳ ಮಳ ಶುರುವಾಗುತ್ತದೆ. ಅಂತಹ ಒಂದೊಂದು ದೇಹವೂ ವಿವಿಧ ಜಾತಿಗಳ, ಧರ್ಮಗಳ, ವೃತ್ತಿಗಳ ಹೆಣ್ಣು ಮಕ್ಕಳ ಬದುಕು ಕಂತುಹೋದ...
17th Oct, 2016
ಆ ಕೊಲೆಯ ಕೇಸ್ ಸಿ.ಬಿ.ಐ.ಗೆ ಹಸ್ತಾಂತರಿಸಿ ಕೆಲವು ಸಮಯ ಆಗಿತ್ತು. ಆದರೆ ಯಾವ ಪ್ರಗತಿಯೂ ಕಂಡಿರಲಿಲ್ಲ. ಅಷ್ಟರೊಳಗೆ ದೇಶದಾದ್ಯಂತ ಮತ್ತಷ್ಟು ಕೊಲೆಗಳು ನಡೆದವು. ಅಲ್ಪಸಂಖ್ಯಾತರ, ಶೋಷಿತರ, ಶಿಶುಗಳ ಹತ್ಯೆ ಸಾಲುಸಾಲಾಗಿ ನಡೆಯಿತು. ಒಂದು ಪ್ರಕಾರದ ಆಹಾರ, ಸಂಗೀತ, ಎಲ್ಲವೂ ನಿಷೇಧಕ್ಕೆ ಒಳಗಾಯಿತು.  ಮೊಬೈಲ್...
17th Oct, 2016
ಖಾಸಗಿ ಸಂಸ್ಥೆ ಮಶಾಲ್(2010)ರಲ್ಲಿ ಮಾಡಿದ ಸರ್ವೆ ಪ್ರಕಾರ ಧಾರಾವಿಯಲ್ಲಿರುವ ವಸತಿ ಜೋಪಡಿಗಳು 45,583. ವಸತಿ ಮತ್ತು ಅಂಗಡಿ ಇರುವ ಜೋಪಡಿಗಳು 11,719. ಕೇವಲ ಅಂಗಡಿ, ಶಾಲಾ ಇತ್ಯಾದಿ 502. ಸಣ್ಣ, ದೊಡ್ಡ ಕೈಗಾರಿಕೆ ಘಟಕಗಳು 1,625. ಮಂದಿರ, ಮಸೀದಿ, ಇತ್ಯಾದಿ ಪೂಜಾ...
13th Oct, 2016
   ವರ್ತಮಾನದಲ್ಲಿ ಭಾರತ ದೇಶ ಬ್ರೆಝಿಲ್ ಮತ್ತು ಆಸ್ಟ್ರೇಲಿಯಗಳನ್ನೂ ಹಿಂದಿಕ್ಕಿ ವಿಶ್ವದ ಅತಿ ದೊಡ್ಡ ಗೋಮಾಂಸದ ರ್ತು ಮಾಡುತ್ತಿದೆ. ಭಾರತದಿಂದ ಪ್ರತಿವರ್ಷ ಸುಮಾರು ಒಂದು ಮಿಲಿಯನ್ ಟನ್ ಮಾಂಸ ರ್ತಾಗುತ್ತದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಒಂದಲ್ಲಾ ಒಂದು ರೂಪದಲ್ಲಿ ದನಗಳ ಕಟಾವಿಗೆ ನಿಷೇಧ...
13th Oct, 2016
  ಅಲ್ಲಿ ಮುಸ್ಲಿಮ್ ಲೀಗಿನ ಬೆಂಬಲಿಗರಿದ್ದರು. ಹಾಗೆಯೇ ಕಾಂಗ್ರೆಸ್ಸಿನ ಅನುಯಾಯಿಗಳೂ ಇದ್ದರು. ಎರಡೂ ಕುಟುಂಬಗಳಲ್ಲಿ ರಾಜಕೀಯ ಬೆಂಬಲಿಗರಿದ್ದಂತೆ. ಅವರ ಕುಟುಂಬದಲ್ಲಿ ಹಿಂದೂ ಮಹಾಸಭೆಯ ಅಭಿಮಾನಿಗಳೂ ಇದ್ದರು. ಪರಿಣಾಮವಾಗಿ, ಅವರವರ ಕುಟುಂಬಗಳಲ್ಲಿ ಆಗಾಗ ಧರ್ಮ ಮತ್ತು ರಾಜಕಾರಣ ಕುರಿತು ಅತ್ಯಂತ ಉಗ್ರ ವಾದ-ವಿವಾದಗಳು ನಡೆಯುತ್ತಿದ್ದವು....
13th Oct, 2016
‘‘ಈ ಹಿಂದೆ ನಮ್ಮ ಬದುಕು ಸಹಜವಾಗಿತ್ತು ಹೀಗಾಗಿ ಅಸಹಜ ಅನ್ನಿಸುವ ಸಿನೆಮಾಗಳನ್ನು ನೋಡ್ತಿದ್ವಿ, ಈಗ ಬದುಕು ಅಸಹಜವಾಗಿದೆ ಹೀಗಾಗಿ ನಾವು ನೋಡುವ ಸಿನೆಮಾ ಸಹಜ ವಾಗಿದೆ’’ ಎಂದು ಪತ್ರಕರ್ತ ದಿಲಾವರ್ ರಾಮದುರ್ಗ ‘ತಿಥಿ’ ಚಿತ್ರದ ಯಶಸ್ಸನ್ನು ಹಿನ್ನೆಲೆ ಯಾಗಿಟ್ಟು ಈ ಮಾತುಗಳನ್ನು ಕೆಲದಿನಗಳ...
13th Oct, 2016
ಇತ್ತೀಚೆಗೆ ಮುಗಿದ ಜಗತ್ತಿನ ಮಹಾನ್ ಕ್ರೀಡಾಕೂಟ ಒಲಿಪಿಂಕ್ಸ್ ನ ನೆನಪು ಇನ್ನೂ ಹಸಿರಾಗಿದೆ. ಮನುಷ್ಯನ ಘನತೆ, ಸಾಧನೆ, ಶ್ರಮ ಮತ್ತು ಸಾಹಸವನ್ನು ಪ್ರದರ್ಶಿಸಲು ಈ ಕ್ರೀಡಾಕೂಟವು ವೇದಿಕೆಯಾಗಿದೆ. ಆರಂಭದಿಂದಲೂ ಅನೇಕ ಅಚ್ಚರಿಗಳಿಗೆ, ರೋಮಾಂಚನಗಳಿಗೆ, ಮನುಷ್ಯರ ಅಸೀಮ ಸಾಮರ್ಥ್ಯದ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿ...
13th Oct, 2016
ಮೇಲ್ನೋಟಕ್ಕೆ ಅಂಬೇಡ್ಕರ್ ಹಾಗೂ ಆಝಾದ್ ಇಬ್ಬರೂ ಉದಾರವಾದಿಗಳು, ಒಂದು ರೀತಿಯ ಸಮಾಜವಾದವನ್ನು ಒಪ್ಪಿದವರು, ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಒಪ್ಪಿದ ವರು ಹಾಗೂ ಕೋಮುವಾದದ ವಿರೋಗಳು. ಆದರೆ, ಕಾಂಗ್ರೆಸ್ ಹಾಗೂ ಗಾಂಯ ವಿಚಾರ ಬಂದಾಗಲೆಲ್ಲಾ ಪರ-ವಿರೋಗಳಾಗುತ್ತಾರೆ. ಇತ್ತೀಚಿನ ಒಂದು ಚರ್ಚೆ ಈ ಸಂದರ್ಭದಲ್ಲಿ ಬಹಳ ಮಹತ್ವವೆನಿಸುತ್ತದೆ....
13th Oct, 2016
ನಾವು ಕನ್ನಡ ಸಂಘಟನೆ ಆರಂಭಿಸಿದ ನಂತರ ಗ್ರಾಹಕರ ಕಡೆಯಿಂದ ಗಮನಾರ್ಹ ಬದಲಾವಣೆ ಕಾಣದಿದ್ದರೂ ಬ್ಯಾಂಕ್‌ನೊಳಗೆ ಆಡಳಿತ ದೃಷ್ಟಿಯಿಂದ ಒಂದಿಷ್ಟು ಬದಲಾವಣೆಯಾದದ್ದಂತೂ ನಿಜ. ಅದುವರೆಗೆ ಕನ್ನಡವನ್ನು ಎನ್ನಡ, ಎಕ್ಕಡ ಅಂತೆಲ್ಲ ಗೇಲಿ ಮಾಡಿದ್ದವರು ಗಪ್‌ಚುಪ್ಪಾದರು!! ಕನ್ನಡ ಚಟುವಟಿಕೆಗಳ ಬಗ್ಗೆ ನಾವೇನೇ ಬೇಡಿಕೆ ಇಟ್ಟರೂ...
13th Oct, 2016
ಮುಹಮ್ಮದ್ ಪೈಗಂಬರರು ತಮ್ಮ ಶತ್ರುಗಳನ್ನು ದ್ವೇಷಿಸಲಿಲ್ಲ. ಪ್ರತಿಕಾರ ಮಾಡಲಿಲ್ಲ. ತಮ್ಮ ಶತ್ರುಗಳು ತಮ್ಮನ್ನು ಎಷ್ಟೇ ಹೀನಾಯವಾಗಿ ಕಂಡರೂ, ಎಷ್ಟೇ ಕಷ್ಟವನ್ನು ಕೊಟ್ಟರೂ, ಕಲ್ಲಿಂದ ಹೊಡೆದು ತಲೆಯಮೇಲೆ ಕಸವನ್ನು ಚೆಲ್ಲಿದರೂ, ತಮ್ಮ ತತ್ವಗಳನ್ನು ತಿರಸ್ಕರಿಸಿದ ಶತ್ರುಗಳಾದ ಯಹೂದಿಗಳನ್ನು ಅವರು ಹೇಗೆ ರಕ್ಷಣೆ ಮಾಡಿ,...
13th Oct, 2016
ಯಾವ ಮಾನವನೂ ಯಾವುದೇ ಧರ್ಮಕ್ಕಾಗಿ ಹುಟ್ಟಿಬಂದವನಲ್ಲ; ಪ್ರತಿಯೊಬ್ಬ ಮಾನವನಿಗೆ ತನ್ನದೆ ಆದ ಧರ್ಮವಿದೆ, ಅದುವೆ ಆತ್ಮಧರ್ಮ.ಅದು ಪ್ರತಿಯೊಬ್ಬನ ಆತ್ಮದಲ್ಲಿದೆ. ಧ ರ್ಮ ಎಂಬ ಪದದ ಅರ್ಥವು ಸಾಮಾನ್ಯ, ಮಧ್ಯಮ ತರವಾಗಿದೆ. ಧರ್ಮದ ಅರ್ಥವನ್ನು ಮೂರು ರೀತಿಯಲ್ಲು ಭಾರತ ದೇಶದಲ್ಲಿ ಹೇಳಲಾಗುತ್ತದೆ. ವಿಶೇಷ ಅರ್ಥ, ಮಧ್ಯಮ...
13th Oct, 2016
ನೈಋತ್ಯ ಮಾರುತದ ಮೂಲಕ ಪ್ರಾರಂಭವಾಗುವ ಕರ್ನಾಟಕದ ಮುಂಗಾರು ಮಳೆಗಾಲದ ಅವ ಜೂನ್‌ನಿಂದ ಸೆಪ್ಟಂಬರ್‌ವರೆಗೆ, ಅದೃಷ್ಟವಿದ್ದರೆ ಅದು ಅಕ್ಟೋಬರ್‌ವರೆಗೂ ಮುಂದುವರಿಯಬಹುದು. ತಮಿಳುನಾಡಿಗೂ ಇದೇ ಅವಯಲ್ಲಿ ಸುರಿಯುವ ಮುಂಗಾರು ಮಳೆಯ ಜತೆಗೆ ಅಕ್ಟೋಬರ್‌ನಿಂದ ಜನವರಿವರೆಗೆ ವಾಯವ್ಯ ಮಾರುತದಿಂದಲೂ ಮಳೆ ಸುರಿಯುತ್ತದೆ. ನಾವು ನೈಋತ್ಯ ಮಾರುತವನ್ನಷ್ಟೇ...
13th Oct, 2016
ಕಲಬುರಗಿ ಜಿಲ್ಲೆಯ ಚಿಂಚೋಳಿಯ ಕೊಂಚಾವರಂ ತಾಂಡಾದಲ್ಲಿ ಲಂಬಾಣಿಗಳು ಮಕ್ಕಳನ್ನು ಮಾರಾಟ ಮಾಡಬೇಕಾಗಿ ಬಂದದ್ದು ಏಕೆ? ಕಲಬುರಗಿಯಲ್ಲಿ ಅಪೌಷ್ಟಿಕತೆಯಿಂದ ಸಾವು ಬರಲು ಕಾರಣರಾದವರು ಯಾರು? ಕೂಲಿಗಾಗಿ ಕಾಳು ನೀಡಬೇಕಾಗಿದ್ದ ಸರಕಾರ ಯಂತ್ರಗಳನ್ನು ಏಕೆ ಕಾಮಗಾರಿಗಳಿಗೆ ಕಳಿಸುತ್ತಿದೆ? ಬರ ಬರಲಿ ಎಂದು ಹಾರೈಸುವವರ ಸಂತಸದ...
13th Oct, 2016
 ಅಡುಗೆ ಅನ್ನುವುದು ನಿಜಕ್ಕೂ ಗಂಡು ಮಕ್ಕಳಿಗೆ ಒಳ್ಳೆಯ ಅಧ್ಯಾತ್ಮ ಮತ್ತು ಯೋಗ. ಅದು ಹೆಣ್ಣು ಮಕ್ಕಳನ್ನು ಅರಿತುಕೊಳ್ಳುವ ಹಾಗೂ ಬದುಕಿನಲ್ಲಿ ಸ್ವಾವಲಂಬಿ ಆಗುವ ಮಾರ್ಗ ಕೂಡ. ಸಂಪಾದಿಸುವುದು ಮಾತ್ರ ಸಾಲದು ಅದು ಹೊಟ್ಟೆಯನ್ನು ತುಂಬಿಸಬೇಕಲ್ಲ. ಹಸಿದಾಗ ಹಣದಿಂದ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸಾಧ್ಯವಿಲ್ಲ....
13th Oct, 2016
 ಗಾಂಧಿ ಮತ್ತೆ ನೆನಪಾಗುವುದು ಇಲ್ಲೇ. ಗಾಂ ತಾವು ಭಾರತದಲ್ಲಿ ಬದುಕಿದ ಮೂರುದಶಕಗಳಲ್ಲಿ ಮೂರು ಮಹಾ ಚಳವಳಿಗಳನ್ನು ಸಂಘಟಿಸಿದರು. ಒಂದೊಂದಕ್ಕೂ ದಶಕದ ವ್ಯತ್ಯಾಸವಿತ್ತು. 20ರ ದಶಕದಲ್ಲಿ ಅಸಹಕಾರ ಚಳವಳಿ, 30ರ ದಶಕದಲ್ಲಿ ಉಪ್ಪಿನ ಸತ್ಯಾಗ್ರಹ, 40ರ ದಶಕದಲ್ಲಿ ಕ್ವಿಟ್ ಇಂಡಿಯಾ ಚಳವಳಿ. ಈ...
13th Oct, 2016
ವಿವಾದಗಳನ್ನು ಯಾರೂ ಬಯಸುವುದಿಲ್ಲ. ಕೆಲವೊಂದು ಬಾರಿ ನಮ್ಮ ಕೆಲವು ಮಾಧ್ಯಮಗಳು ನನ್ನ ಮಾತಿನ ಉದ್ದೇಶ ಅರ್ಥವಾಗಿದ್ದರೂ ಸಹ ಮುಖ್ಯ ಅಂಶಗಳನ್ನು ಮರೆಮಾಡಿ ಅದನ್ನು ಅನಗತ್ಯವಾಗಿ ಬೇರೆಯದೇ ತರದಲ್ಲಿ ತೋರಿಸುವ ಪ್ರಯತ್ನ ಮನಸ್ಸಿಗೆ ನೋವುಂಟು ಮಾಡುವಂತಹದ್ದು. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ...
13th Oct, 2016
ಇಂಥ ಗುಡ್ಡಪ್ಪ ಇತ್ತೀಚೆಗೆ ಹುಚ್ಚನಂತಾಗಿದ್ದಾನೆ ಎಂದು ಯಾವ ಮಗನಾದರೂ ಹೇಳಬಹುದಾಗಿತ್ತು. ಅವನಿಗಿದ್ದ ಸನ್ನಿ ಪಕ್ಕನೆ ಗೊತ್ತಾಗುವಂಥದ್ದಲ್ಲ. ಅದು ಮಾತಿಗೆ ಮಾತು ಬೆಳೆದಂತೆ ನಿಧಾನವಾಗಿ ಬಯಲಾಗುವಂಥದ್ದು. ಈ ಮೊದಲಿನಿಂದ ಇವನು ಹೀಗೆಯೇ ಇದ್ದನೆ? ಎಂದರೆ ‘ಇಲ್ಲ’ ಎನ್ನುವ ಗೆಳೆಯರಿರುವಷ್ಟೇ ‘ಹೌದು’ ಎಂದು ಕತ್ತು...
12th Oct, 2016
ವೈದ್ಯರಿಗೂ, ಇತರ ಸಿಬ್ಬಂದಿಗೂ ಆಕರ್ಷಕ ಸಂಬಳ- ಸವಲತ್ತುಗಳನ್ನು ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವಂತೆ ಉತ್ತೇಜಿಸುವ ಬದಲು ವೈದ್ಯರನ್ನೇ ಹಳಿದು, ಶಿಕ್ಷಿಸುವುದು ಸರಕಾರಗಳಿಗೆ ಹವ್ಯಾಸವಾಗುತ್ತಿದೆ. ಸರಕಾರಿ ಆರೋಗ್ಯ ಸೇವೆಗಳು ಸೊರಗುವುದಕ್ಕೆ ವೈದ್ಯರಿಗೆ ಮನುಷ್ಯತ್ವವಿಲ್ಲದಿರುವುದೇ ಮುಖ್ಯ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಆರೋಗ್ಯ ಸೇವೆಗಳಿಗೆ ದುಡ್ಡು...
12th Oct, 2016
ಬಹುಭಾಷಾ ಸಮುದಾಯಗಳು ಸಾಂವಿಧಾನಿಕ ನೆಲೆಯಲ್ಲಿ ಜೀವಿಸಿರುವ ನಮ್ಮ ವಿಶಾಲ ದೇಶದಲ್ಲಿ ಅವರವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ಉಚಿತ ಸೌಲಭ್ಯ ದೊರೆಯಬೇಕೆಂಬುದು ಕ್ರಮಪ್ರಾಪ್ತವೆಂದು ಬೇರೆ ಹೇಳಬೇಕಿಲ್ಲ, ಅಷ್ಟೆ. ಅದುವೇ ಭಾರತೀಯ ಸಮ್ಮಿಶ್ರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸೂಕ್ತ ಉಪಾಯ, ಅದರಿಂದಲೇ ಭಾರತೀಯ...
12th Oct, 2016
ಸಂಘ ಪರಿವಾರ ಈ ಬಂಡವಾಳಷಾಹಿಗಳನ್ನು ಬೆಂಬಲಿಸುತ್ತ, ಆರ್ಥಿಕವಾಗಿಯೂ ಹಿಂದುಳಿದ ದಲಿತ ಮತ್ತಿತರ ತಳಸಮುದಾಯ ಗಳನ್ನು ಅದೇ ಸ್ಥಿತಿಯಲ್ಲಿಡುವ ಸಂಚು ಹಿಂದಿನಿಂದಲೂ ನಡೆಸುತ್ತ ಬಂದಿದೆ. ಮತ್ತು ಅವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ನಾವು ಅದರ ಈ ಹುನ್ನಾರವನ್ನು ಬಯಲು ಮಾಡುತ್ತೇವೆ. ನಾವು ಆರ್ಥಿಕ...
12th Oct, 2016
ಡಾ. ರಾಮಮನೋಹರ ಲೋಹಿಯಾ ಆ ಕಾಲದಲ್ಲೇ ಬರೆದದ್ದು: ಬುದ್ಧದೇವ ಬೋಸ್ ಭಾರತದ ಗಮನಾರ್ಹ ಕವಿ ಮತ್ತು ಲೇಖಕರಲ್ಲಿ ಒಬ್ಬರೆಂಬುದರಲ್ಲಿ ಅನುಮಾನವಿಲ್ಲ. ಭಾರತದ ಕಥಾ ಸಾಹಿತ್ಯ ಯಾಕೆ ಅಷ್ಟೇನೂ ಶ್ರೀಮಂತವಾಗಿಲ್ಲ ಎಂಬುದಕ್ಕೆ ವಿವರಣೆ ನೀಡುತ್ತ ಬೋಸ್ ಸಂದರ್ಶನವೊಂದರಲ್ಲಿ ಹೇಳುತ್ತಾರೆ: ನಾವು ಈಚಿನ ವರ್ಷಗಳಲ್ಲಿ ಯುದ್ಧದ ಭೀಕರತೆಯನ್ನು...
12th Oct, 2016
ಪಿ.ಸಾಯಿನಾಥ್ ಮಾಧ್ಯಮ ಲೋಕದ ಭಿನ್ನ ಪಯಣಿಗ. ಮಾಧ್ಯಮ ರಂಗದೊಳಗೆ ಕಡು ಬಡವರ ನಿಟ್ಟುಸಿರನ್ನು ಬೆಸುಗೆ ಹಾಕಿದವರು. ಪತ್ರಿಕೋದ್ಯಮಕ್ಕೆ ಇವರು ಕೊಟ್ಟ ಹೊಸ ನೋಟದ ಕಾರಣಕ್ಕಾಗಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾದವರು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಧ್ಯಯನ...
12th Oct, 2016
ಇಂಗ್ಲಿಷ್‌ನ ಪದ ಸಂಪತ್ತು ಅಗಾಧವಾದುದು. ಬಹುಶಃ ಇಂಗ್ಲಿಷ್‌ನಲ್ಲಿ ಇರುವಷ್ಟು ಪದಗಳು ಲೋಕದ ಇನ್ಯಾವುದೇ ಜೀವಂತ ಭಾಷೆಯಲ್ಲಿ ಇಲ್ಲ. ಮೂಲ ಆಂಗ್ಲೋ-ಸ್ಯಾಕ್ಸನ್ ಅಲ್ಲದೆ, ಕೆಲ್ಟಿಕ್, ಸ್ಕಾಂಡಿನೇವಿಯನ್, ಗ್ರೀಕ್, ಲ್ಯಾಟಿನ್, ಫ್ರೆಂಚ್, ಅರಬಿಕ್, ಪರ್ಶಿಯನ್, ಹಿಂದಿ ಪದಗಳು ಇಂಗ್ಲಿಷನ್ನು ಸೇರಿಕೊಂಡು ‘ಇಂಗ್ಲಿಷೇ’ ಆಗಿಬಿಟ್ಟಿವೆ. ಇಂಗ್ಲಿಷ್‌ನ...
12th Oct, 2016
ಹಾಫಿಝ್ ಶೀರಾಝಿ ಯಾವುದೇ ಕಾಲ ಅಥವಾ ಸಮಾಜದಲ್ಲಿ ರೂಮಿಯಂಥ ಅಪ್ರತಿಮ ಮಹಿಮೆಯ ವ್ಯಕ್ತಿಗಳು ತಲೆ ಎತ್ತಿದಾಗ ಅದರಿಂದ ಉಂಟಾಗುವ ಒಂದು ಭಾಗಶಃ ಪರಿಣಾಮವೇನೆಂದರೆ ಅವರ ಆಸು ಪಾಸಿನಲ್ಲಿ ಹುಟ್ಟಿ ಬೆಳೆದವರು ಎಷ್ಟೇ ಎತ್ತರಕ್ಕೆ ಬೆಳೆದರೂ ತೀರಾ ಕುಬ್ಜರಾಗಿ ಕಾಣಿಸುತ್ತಾರೆ. ರೂಮಿಯವರ ಪ್ರಭಾವವು ಹಲವು...
11th Oct, 2016
ಸುದ್ದಿ ಮಾಧ್ಯಮಗಳ ಪಾತ್ರವೇ ಜನಪರವಾಗಿರುವುದು. ಆ ನಿಟ್ಟಿನಲ್ಲಿ ಅವರ ಪಾತ್ರ ದೊಡ್ಡದಿದೆ. ತಪ್ಪುಗಳನ್ನು, ಅನ್ಯಾಯವನ್ನು, ಸಮಾಜದ ವಕ್ರತೆಯನ್ನು, ವಿಕೃತಿಯನ್ನು ಹೊರಗೆಳೆಯಬೇಕು. ಅದು ಅವರ ಕರ್ತವ್ಯ ಕೂಡ. ಆ ರೀತಿ ಹೊರಗೆಳೆಯುವ ಮೂಲಕ ಸಾಕಷ್ಟು ಹೊಸ ಹೊಸ ಸಂಗತಿಗಳನ್ನು, ವಿಚಾರಗಳನ್ನು, ಮಾಹಿತಿಯನ್ನು ಮಾಧ್ಯಮಗಳಿಂದ...
11th Oct, 2016
ಮಾನವೀಯತೆಯನ್ನು ಯಾರು ಮರೆಯುತ್ತಾರೋ, ಅವರು ಮನುಷ್ಯರಾಗುವುದಿಲ್ಲ. ಮನುಷ್ಯತ್ವವನ್ನು ಮರೆತು ಮಾಡೋ ಕೃತ್ಯಗಳು ಅಕ್ಷಮ್ಯ ಅಪರಾಧ. ಇವತ್ತು ಪ್ರಪಂಚದ ನಾನಾ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಕಾಣುತ್ತಿದ್ದೇವೆ. ಅಮಾಯಕರನ್ನು ಕೊಲ್ಲುವ ತೀವ್ರವಾದ, ಉಗ್ರವಾದ ಧರ್ಮವಲ್ಲ. ಅವರೆಲ್ಲ ಧರ್ಮದ ಅವಹೇಳನ ಮಾಡುವವರು. ಯಾರೋ ಒಬ್ಬ ದುಷ್ಟನಾದರೆ,...
11th Oct, 2016
 ಹಿರಿಯ ಪತ್ರಕರ್ತ, ಲೇಖಕ, ನಿರೂಪಕ ರವೀಶ್ ಕುಮಾರ್ ಎನ್‌ಡಿಟಿವಿ ಇಂಡಿಯಾ ಹಿಂದಿ ಚಾನೆಲ್‌ನ ಹಿರಿಯ ಕಾರ್ಯನಿರ್ವಾಹಕ ಸಂಪಾದಕ. ಪ್ರೆಮ್ ಟೈಮ್, ಹಮ್ ಲೋಗ್ ಹಾಗೂ ರವೀಶ್ ಕಿ ರಿಪೋರ್ಟ್ ನಂತಹ ಖ್ಯಾತ ರಾಜಕೀಯ ಹಾಗೂ ಪ್ರಸ್ತುತ ವಿದ್ಯಮಾನಗಳ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತ...
11th Oct, 2016
‘‘ಬ್ರಾಹ್ಮಣರು ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ.3.5ಕ್ಕಿಂತ ಹೆಚ್ಚಿಲ್ಲ. ಇಂದು ಅವರು ಶೇ.70ರಷ್ಟು ಸರಕಾರಿ ಹುದ್ದೆಗಳನ್ನು ಹೊಂದಿದ್ದಾರೆ. ಈ ಅಂಕಿಸಂಖ್ಯೆಯು ಕೇವಲ ಗೆಜೆಟೆಡ್ ಹುದ್ದೆಗಳನ್ನು ಮಾತ್ರವೇ ಪ್ರಸ್ತಾವಿಸುತ್ತಿದೆಯೆಂದು ನಾನು ಊಹಿಸುತ್ತೇನೆ. ನಾಗರಿಕ ಸೇವೆಯ ಉನ್ನತ ಸ್ತರದಲ್ಲಿ, ಉಪಕಾರ್ಯದರ್ಶಿ ಹುದ್ದೆಯಿಂದ ಮೇಲ್ಮುಖವಾಗಿ ಪ್ರತಿ...
Back to Top