ಚಿತ್ರ ವಿಮರ್ಶೆ

14th Jul, 2018
ಯುವ ನಿರ್ದೇಶಕ ಅಭಯ ಸಿಂಹ ಬೇರೆ ಬೇರೆ ಕಾರಣ ಗಳಿಂದ ಚಿತ್ರೋದ್ಯಮದಲ್ಲಿ ಸುದ್ದಿಯಾ ಗುತ್ತಾ ಬಂದವರು. ಇವರ ಗುಬ್ಬಚ್ಚಿಗಳು ಮಕ್ಕಳ ಚಿತ್ರ ರಾಷ್ಟ್ರ ಪ್ರಶಸ್ತಿ ಯನ್ನು ಪಡೆದಿದೆ. ಬೆನ್ನಿಗೇ ಮಲಯಾಳಂ ನಟ ಮಮ್ಮುಟ್ಟಿಯನ್ನು ಕನ್ನಡಕ್ಕೆ ತರುವ ಪ್ರಯತ್ನದ ಮೂಲಕವೂ ಸುದ್ದಿಯಾದರು. ಆದರೆ...
24th Mar, 2018
 ‘‘ಟಿಕೆಟ್ ಎಲ್ಲ ಸೋಲ್ಡೌಟಾಗಿ ಹೌಸ್‌ಫುಲ್ ಬೋರ್ಡ್ ಬಿದ್ದು, ಸೀಟಲ್ಲಿ ಕಾಯ್ಕೌಂಡಿದ್ದ ಜನ ಎದ್ನಿಂತ್ಕೊಂಡು ಸಿಳ್ಳೆ ಹೊಡೆದ್ರೇನೇ ಹೀರೋ ಎಂಟ್ರಿಗೆ ಬೆಲೆ..’’ ಎಂದು ನಿರ್ದೇಶಕರು ಬರೆದಿದ್ದಾರೆ. ಅದೇನೋ ನಿಜ. ಆದ್ರೆ ಹೀರೋ ಎಂಟ್ರಿಗೆ ಕಾಯೋ ಥರ ಕತೆ ಇರಬೇಕು. ಒಂದು ವೇಳೆ ಹೀರೋ...
25th Nov, 2017
ಹೊಸ ರೀತಿಯ ಅಪರಾಧಗಳನ್ನು ಆಧಾರವಾಗಿಸುವ ಸಿನೆಮಾಗಳು ಯಾವಾಗಲೂ ಗಮನ ಸೆಳೆಯುತ್ತವೆ. ಅದೇ ರೀತಿ ನಕಲಿ ಪದವಿ ಪ್ರಮಾಣ ಪತ್ರ ಸೃಷ್ಟಿಸುವ ಜಾಲದ ಬಗ್ಗೆ ತೋರಿಸಿರುವ ‘ಅತಿರಥ’ ಅದೇ ಕಾರಣಕ್ಕೆ ಆಕರ್ಷಕ. ತಲೆಮಾರುಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರ ಕುಟುಂಬದಲ್ಲಿ ಜನಿಸಿದವನು ಆಕಾಶ್. ಬಿಬಿಸಿಯಲ್ಲಿ...
11th Nov, 2017
 ರಾಮ್‌ಗೋಪಾಲ್ ವರ್ಮಾ ಅವರ ‘ರಾತ್’ ಚಿತ್ರದಿಂದ ಹಿಡಿದು ಇತ್ತೀಚಿನ ‘ರಾಝ್’ ಸರಣಿಯವರೆಗೂ ಬಾಲಿವುಡ್‌ಲ್ಲಿ ಹಾರರ್ ಚಿತ್ರಗಳು ಬೀರಿರುವ ಪರಿಣಾಮ ಭಿನ್ನವಾದುದು. ಮಹೇಶ್ ಭಟ್‌ರಂತಹ ಪ್ರಗತಿಪರ ಬಾಲಿವುಡ್ ಚಿಂತಕರೂ, ಮನರಂಜನೆಯ ವಿಷಯದಲ್ಲಿ ಯಾವ ಮುಜುಗರವೂ ಇಲ್ಲದೆ ಭೂತಪ್ರೇತಗಳನ್ನು ನೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ ಬಂದ...
11th Nov, 2017
ಮಗ ದೊಡ್ಡ ಕೆಲಸ ಗಳಿಸಲೆಂದು ಕಷ್ಟಪಟ್ಟು ಕಾಲೇಜ್ ಗೆ ಕಳಿಸುವ ತಂದೆ, ಆದರೆ ಕ್ಲಾಸ್ ತಪ್ಪಿಸಿ ಪಾರ್ಕು, ಪ್ರೇಮ, ಸಿಗರೇಟು ಎಂದು ಹಾಳಾಗುವ ಮಗನ ಕತೆಯಿರುವ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ. ಎಲ್ಲ ಚಿತ್ರಗಳ ಅಂತ್ಯದಲ್ಲಿಯೂ ಮಕ್ಕಳಿಗೆ ತಂದೆಯ ತ್ಯಾಗದ ಬದುಕು ಅರ್ಥವಾಗುತ್ತದೆ....
23rd Sep, 2017
ಛತ್ತೀಸ್‌ಗಡದ ನಕ್ಸಲ್‌ಪೀಡಿತ ದುರ್ಗಮ ಹಳ್ಳಿಯಲ್ಲಿ ಲೋಕಸಭಾ ಚುನಾವಣೆಗೆ ನಿರ್ವಹಣಾಧಿಕಾರಿಯಾಗಿ ನಿಯೋಜಿತನಾಗಿರುವ ನ್ಯೂಟನ್ ಕುಮಾರ್ (ರಾಜ್‌ಕುಮಾರ್) ಮತಗಟ್ಟೆಗೆ ಮತದಾರರ ಆಗಮನವನ್ನೇ ಚಾತಕಪಕ್ಷಿಯಂತೆ ಕಾಯುತ್ತಿರುತ್ತಾನೆ. ಮತಗಟ್ಟೆ ಏಜೆಂಟ್ ಲೋಕನಾಥ್ (ರಘುವೀರ್‌ಯಾದವ್) ಹಾಗೂ ಆದಿವಾಸಿ ಶಾಲಾ ಶಿಕ್ಷಕಿ ಮಾಲ್ಕೊ (ಅಂಜಲಿ ಪಾಟೀಲ್) ಸೇರಿದಂತೆ ಆತನ ಉಳಿದ...
27th Mar, 2017
‘ಪೀಸ್ ಬೆಗಿನ್ಸ್ ವಿದ್ ಸ್ಮೈಲ್’ ಎಂಬ ಒಕ್ಕಣೆಯೊಂದಿಗೆ ರಚಿತವಾದ ಈ ಚಿತ್ರವನ್ನು ರಚಿಸಿದವರು ಅಲ್ಬೇನಿಯನ್ನಿನ ಕಲಾವಿದ ಸೈಮೀರ್ ಸ್ಟ್ರಾಟಿ. ಮದರ್ ಥೆರೆಸಾರ ಕರುಣೆ ತುಂಬಿದ ಮುಖದ ಚಿತ್ರವನ್ನು ಈ ಕಲಾವಿದರು ಕೇವಲ ಸ್ಟ್ಯಾಪ್ಲ್ ಪಿನ್ನುಗಳನ್ನು ಒತ್ತೊತ್ತು ಜೋಡಿಸುವುದರ ಮೂಲಕ ರಚಿಸಿದ್ದಾರೆ. ಇದಕ್ಕೆ...
07th Jan, 2017
ಎಸ್.ರವೀಂದ್ರನಾಥ್ ನಿರ್ದೇಶನದ ಪುಷ್ಪಕ ವಿಮಾನ, ದಕ್ಷಿಣ ಕೊರಿಯದ ಹೃದಯಸ್ಪರ್ಶಿ ಚಿತ್ರ ‘ಮಿರಾಕಲ್ಸ್ ಇನ್ ಸೆಲ್ ನಂ.7’ನ ಪಡಿಯಚ್ಚಿನಂತಿದೆ. ಚಿತ್ರದ ಬಹುತೇಕ ಭಾಗಗಳು ಫ್ರೇಮ್‌ನಿಂದ ಫ್ರೇಮ್‌ಗೆ ಮೂಲಚಿತ್ರವನ್ನು ಭಟ್ಟಿಯಿಳಿಸಿದಂತಿದೆ. ಆದರೆ ಕೊರಿಯನ್ ಚಿತ್ರದ ಕಥೆ, ಸನ್ನಿವೇಶ ಹಾಗೂ ಪಾತ್ರಗಳಲ್ಲಿರುವ ಸೂಕ್ಷ್ಮತೆಗಳನ್ನು ಸಮರ್ಥವಾಗಿ ವ್ಯಕ್ತಪಡಿಸುವಲ್ಲಿ...
24th Dec, 2016
ದಂಗಲ್ ಕೇವಲ ಒಂದು ಚಿತ್ರವಲ್ಲ. ಅದೊಂದು ಅದ್ಭುತ ಅನುಭವ. ಖಂಡಿತವಾಗಿಯೂ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬ ಪ್ರೇಕ್ಷಕ ಇದನ್ನು ಒಪ್ಪಿಕೊಳ್ಳುತ್ತಾನೆ. ದಂಗಲ್ ತೆರೆಯ ಮೇಲೆ ತೆರೆದುಕೊಳ್ಳುತ್ತಿದ್ದಂತೆಯೇ ಚಿತ್ರದ ಪ್ರತಿಯೊಂದು ಪಾತ್ರಗಳು, ಸನ್ನಿವೇಶಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. 161 ನಿಮಿಷಗಳ ಈ ಅವಿಸ್ಮರಣೀಯ ಸಿನೆಮಾ ಪ್ರಯಾಣದಲ್ಲಿ...
22nd Dec, 2016
ಆಮಿರ್ ಖಾನ್ ಅಭಿನಯದ ದಂಗಲ್ ಈ ವರ್ಷದ ಬಹುನಿರೀಕ್ಷಿತ ಚಿತ್ರ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಭಾರತದ ಮಾಜಿ ಕುಸ್ತಿಪಟು ಮಹಾವೀರ್ ಫೋಗಟ್ ಅವರ ಜೀವನಾಧರಿತವಾಗಿದೆ. ಮಹಾವೀರ್ ತನ್ನ ಇಬ್ಬರು ಪುತ್ರಿಯರನ್ನು (ಚಿತ್ರದಲ್ಲಿ ಫಾತಿಮಾ ಸನಾ ಶೇಖ್ ಹಾಗೂ ಸಾನ್ಯ...
03rd Dec, 2016
ನಾಲ್ಕು ವರ್ಷಗಳ ಹಿಂದೆ ತೆರೆಕಂಡ‘ಕಹಾನಿ’ಯನ್ನು ವೀಕ್ಷಿಸಿ ರೋಮಾಂಚನ ಗೊಂಡವರು, ಕಹಾನಿ-2 ಚಿತ್ರದ ಆಗಮನವನ್ನೇ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಅದ್ಭುತವಾದ ಚಿತ್ರಕಥೆ, ವಿದ್ಯಾಬಾಲನ್‌ರ ರೋಚಕ ಅಭಿನಯ ಕಹಾನಿಗೆ ಬಾಲಿವುಡ್‌ನಲ್ಲಿ ವಿಶಿಷ್ಟವಾದ ಸ್ಥಾನವನ್ನು ತಂದುಕೊಟ್ಟಿದ್ದವು. ನಿರ್ದೇಶಕ ಸುಜಯ್‌ಘೋಷ್ ಕಹಾನಿ-2 ಮೂಲಕ ಸಸ್ಪೆನ್ಸ್ ಥ್ರಿಲ್ಲರ್‌ನೊಂದಿಗೆ ಮತ್ತೆ ಮರಳಿ ಬಂದಿದ್ದಾರೆ....
26th Nov, 2016
ಗೌರಿ ಶಿಂಧೆ ತನ್ನ ಚೊಚ್ಚಲ ನಿರ್ದೇಶನದ ಚಿತ್ರ ಇಂಗ್ಲಿಷ್ ವಿಂಗ್ಲಿಷ್‌ನಲ್ಲಿ, ಆಂಗ್ಲ ಭಾಷೆಯ ಬಗ್ಗೆ ಭಾರತೀಯರ ವ್ಯಾಮೋಹವನ್ನು ಅತ್ಯಂತ ಸುಂದರವಾಗಿ ಬೆಳ್ಳಿತೆರೆಯಲ್ಲಿ ಮೂಡಿಸಿದ್ದರು. ಇದೀಗ ಡಿಯರ್ ಝಿಂದಗಿ ಚಿತ್ರದ ಮೂಲಕ ಅವರು ಹೊಸ ತಲೆಮಾರಿನ ಯುವಜನಾಂಗದ ಬದುಕು, ಆಶೋತ್ತರಗಳ ಬಗ್ಗೆ ಬೆಳಕು...
Back to Top