ರಾಷ್ಟ್ರೀಯ | Vartha Bharati- ವಾರ್ತಾ ಭಾರತಿ

ರಾಷ್ಟ್ರೀಯ

18th February, 2020
ಹೊಸದಿಲ್ಲಿ, ಫೆ.18: ಚೀನಾದಲ್ಲಿ ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ವುಹಾನ್ ನಗರದಲ್ಲಿನ ಭಾರತೀಯರನ್ನು ತೆರವುಗೊಳಿಸಲು ಗುರುವಾರ ಭಾರತೀಯ ವಾಯುಪಡೆಯ ಸಿ-17 ಸೇನಾವಿಮಾನವನ್ನು ಅಲ್ಲಿಗೆ ತೆರಳಲಿದೆ. ಇದರ ಜೊತೆಗೆ...
18th February, 2020
ಹೊಸದಿಲ್ಲಿ,ಫೆ.18: ಫ್ರಾನ್ಸ್ ಮತ್ತು ಬ್ರಿಟನ್‌ಗಳನ್ನು ಹಿಂದಿಕ್ಕುವ ಮೂಲಕ ಭಾರತವು 2019ನೇ ಸಾಲಿಗೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಅಮೆರಿಕದ ಚಿಂತನ ಚಿಲುಮೆ ‘ದಿ ವರ್ಲ್ಡ್ ಪಾಪ್ಯುಲೇಷನ್...

ಫೋಟೊ ಕೃಪೆ: twitter(AGT)

18th February, 2020
ಮುಂಬೈ, ಫೆ.18: ಅಮೆರಿಕಾ’ಸ್ ಗಾಟ್ ಟ್ಯಾಲೆಂಟ್ ಎಂಬ ಅಂತರಾಷ್ಟ್ರೀಯ ಡ್ಯಾನ್ಸ್ ಸ್ಪರ್ಧೆಯಲ್ಲಿ ಮುಂಬೈಯ ‘ವಿ ಅನ್‌ಬೀಟೇಬಲ್’ ಡ್ಯಾನ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
18th February, 2020
ಪಾಣಿಪಾತ್, ಫೆ. 18: ಕಳೆದ ವರ್ಷ ಫೆಬ್ರವರಿ 14ರಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮ ಭಯೋತ್ಪಾದಕ ದಾಳಿಯ ತನಿಖಾ ವರದಿ ಬಹಿರಂಗಪಡಿಸಲು ಕೇಂದ್ರ ಸರಕಾರ ನಿರಾಕರಿಸಿದೆ...
18th February, 2020
ಹೊಸದಿಲ್ಲಿ,ಫೆ.18: ಕೊರೋನ ವೈರಸ್ ಪಿಡುಗಿನಿಂದಾಗಿ ಆರ್ಥಿಕ ಪರಿಣಾಮಗಳ ಕುರಿತು ಹೆಚ್ಚುತ್ತಿರುವ ಭೀತಿಯ ನಡುವೆಯೇ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಚೀನಾದಿಂದ ಪೂರೈಕೆಗಳ ಕುರಿತು ಹಲವಾರು ಕ್ಷೇತ್ರಗಳು...
18th February, 2020
ಹೊಸದಿಲ್ಲಿ,ಫೆ.18: ಮಹಾತ್ಮಾ ಗಾಂಧಿಯವರು ಕಟ್ಟಾ ಸನಾತನ ಹಿಂದುವಾಗಿದ್ದರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
18th February, 2020
ಮುಂಬೈ, ಫೆ. 18: ತಾನು ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್)ಗೆ ತಡೆ ಒಡ್ಡುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.

file photo

18th February, 2020
ಹೊಸದಿಲ್ಲಿ,ಫೆ.18: ಭಾರತದಲ್ಲಿ 2011ರಲ್ಲಿ 27 ಕೋಟಿಗಳಷ್ಟಿದ್ದ ಬಡವರ ಸಂಖ್ಯೆಗೆ ಹೋಲಿಸಿದರೆ 2017ರಲ್ಲಿ ಇದ್ದಂತೆ ದೇಶದಲ್ಲಿ ಕೇವಲ 8.4 ಕೋ.ಬಡವರಿದ್ದಾರೆ ಎಂದು ನೂತನ ಅಧ್ಯಯನವೊಂದು ಹೇಳಿದೆ.
18th February, 2020
ಹೊಸದಿಲ್ಲಿ, ಫೆ.18: ಪ್ರಮಾಣಪತ್ರದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸದಿರು ವಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್...

Photo: Facebook/SharjeelImam

18th February, 2020
ಹೊಸದಿಲ್ಲಿ,ಫೆ.18: ದೇಶದ್ರೋಹದ ಆರೋಪದಲ್ಲಿ ಕಳೆದ ತಿಂಗಳು ಬಂಧಿಸಲ್ಪಟ್ಟಿರುವ ಶರ್ಜೀಲ್ ಇಮಾಮ್ ವಿರುದ್ಧ ಪ್ರತ್ಯೇಕ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಮಂಗಳವಾರ ಇಲ್ಲಿಯ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ದೋಷಾರೋಪಣ...
18th February, 2020
ಹೊಸದಿಲ್ಲಿ: ಅಯೋಧ್ಯೆಯ ಒಂಬತ್ತು ಮಂದಿ ಮುಸ್ಲಿಮರು ಹೊಸದಾಗಿ ರಚನೆಯಾದ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‍ ಗೆ ಪತ್ರ ಬರೆದು ಹೊಸ ರಾಮ ಮಂದಿರವನ್ನು ಬಾಬರಿ ಮಸೀದಿಯಿದ್ದ 1,480 ಚದರ ಅಡಿ ಪ್ರದೇಶದ ಪಕ್ಕದ ಸ್ಥಳದಲ್ಲಿರುವ...
18th February, 2020
ಮನಾಲಿ: ಹಿಮಾಚಲ ಪ್ರದೇಶದ ಕುಲ್ಲು ಎಂಬ ಕುಗ್ರಾಮದಲ್ಲಿ ಸೂಕ್ತ ರಸ್ತೆ ಸೌಕರ್ಯವಿಲ್ಲದೆ ಮಹಿಳೆಯರ ಒಂದು ಗುಂಪು ಕುರ್ಚಿಯೊಂದಲ್ಲಿ ಗರ್ಭಿಣಿಯೊಬ್ಬರನ್ನು ಸುಮಾರು 18 ಕಿ.ಮೀ. ದೂರದ ತನಕ ಕಾಡುಮೇಡಿನ ಪ್ರದೇಶಗಳಲ್ಲಿ...
18th February, 2020
ಹೈದರಾಬಾದ್ : ಹೈದರಾಬಾದ್ ನಿವಾಸಿ ಸತ್ತಾರ್ ಖಾನ್ ಅವರಿಗೆ ಫೆ. 3ರಂದು ಬರೆದಿರುವ ಪತ್ರದಲ್ಲಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಅವರ ಭಾರತೀಯ ಪೌರತ್ವವನ್ನು ಶಂಕಿಸಿದೆ. ಖಾನ್ ಭಾರತೀಯ ನಾಗರಿಕನಲ್ಲ ಎಂಬ ದೂರು/ಆರೋಪ...
18th February, 2020
ಗುವಹಾಟಿ : ಪೌರತ್ವ ಸಾಬೀತು ಪಡಿಸಲು ಕಂದಾಯ ಪಾವತಿ ರಶೀದಿಗಳು, ಬ್ಯಾಂಕ್ ಸ್ಟೇಟ್‍ಮೆಂಟ್‍ಗಳು ಹಾಗೂ ಪ್ಯಾನ್ ಕಾರ್ಡ್‍ಗಳನ್ನು  ಪುರಾವೆಯಾಗಿ ಬಳಸಲು ಸಾಧ್ಯವಿಲ್ಲ ಎಂದು ಗುವಹಾಟಿ ಹೈಕೋರ್ಟ್ ಹೇಳಿದೆ.
18th February, 2020
ಪಠಾಣ್‍ಕೋಟ್ : "ಯಾರಿಗಾದರೂ ಹೊಡೆಯುವ ವಿಚಾರದಲ್ಲಿ ನನಗೆ ಸರಿಸರಿಮಾನರು ಯಾರೂ ಇಲ್ಲ'' ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ನಟ-ರಾಜಕಾರಣಿ ಸನ್ನಿ ಡಿಯೋಲ್ ಅವರನ್ನು ಕಾಂಗ್ರೆಸ್ ಪಕ್ಷ ಟೀಕಿಸಿದೆ.
18th February, 2020
ಹೊಸದಿಲ್ಲಿ, ಫೆ.18: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮಂಗಳವಾರ ‘ಬಾತ್ ಬಿಹಾರ್ ಕಿ'ಅಭಿಯಾನ ಆರಂಭಿಸಿದ್ದಾರೆ. ಬಿಹಾರ ದೇಶದ 10 ಶ್ರೇಷ್ಠ ರಾಜ್ಯಗಳಲ್ಲಿ ಒಂದಾಗಿಸುವ ನಿಟ್ಟಿನಲ್ಲಿ ನಾನು ಕಾರ್ಯಪ್ರವೃತ್ತನಾಗುವೆ...
18th February, 2020
ಅಹ್ಮದಾಬಾದ್: ಫೆಬ್ರವರಿ 24ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ 'ನಮಸ್ತೇ ಟ್ರಂಪ್' ಕಾರ್ಯಕ್ರಮ ನಡೆಯಲಿರುವ ಮೊಟೇರಾ ಸ್ಟೇಡಿಯಂ ಪಕ್ಕದ ಕೊಳಗೇರಿಯಲ್ಲಿ...
18th February, 2020
ಹೊಸದಿಲ್ಲಿ, ಫೆ.18: ಚೀನಾದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 1,860ರ ಗಡಿ ದಾಟಿದೆ. ಈ ಭೀಕರ ವೈರಸ್‌ಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಚೀನಾಕ್ಕೆ ತೆರಳದಂತೆ ಎಲ್ಲ ದೇಶಗಳ...
18th February, 2020
 ಕೋಲ್ಕತಾ, ಫೆ.18: ಹಿರಿಯ ಬಂಗಾಳಿ ನಟ ಹಾಗೂ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದ ತಪಾಸ್ ಪಾಲ್ ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ಪಾಲ್ ಕುಟುಂಬ ಮೂಲಗಳು ತಿಳಿಸಿವೆ. ಪಾಲ್‌ಗೆ 61 ವರ್ಷ...
18th February, 2020
ಹೊಸದಿಲ್ಲಿ :  ಕಳೆದ ವರ್ಷ ಡಿ. 15ರಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು  ತಮ್ಮ ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಪ್ರವೇಶಿಸಿದ್ದಾರೆಂದು ತೋರಿಸುವ ಎಕ್ಸ್ ಕ್ಲೂಸಿವ್...
18th February, 2020
ಚೆನ್ನೈ: ಟಿವಿ ಮಾಧ್ಯಮಗಳು ಮುಂಬೈನ ರೆಡ್‌ಲೈಟ್ ಏರಿಯಾದ ವೇಶ್ಯಾಗೃಹಗಳಿದ್ದಂತೆ ಎಂದು ಹೇಳಿಕೆ ನೀಡುವ ಮೂಲಕ ಡಿಎಂಕೆ ನಾಯಕ ಆರ್.ಎಸ್.ಭಾರತಿ ವಿವಾದಕ್ಕೆ ಸಿಲುಕಿದ್ದಾರೆ. ವಂಚನೆ ಹಾಗೂ ಭ್ರಷ್ಟಾಚಾರದ ತಾಣವಾಗಿರುವ ಟಿವಿ...

ಫೋಟೊ ಕೃಪೆ : ndtv.com

18th February, 2020
ಮುಂಬೈ : ಭಾರತೀಯ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಿದರೆ ತನ್ನ ತಾಯಿಯ ಅಂತ್ಯಸಂಸ್ಕಾರವನ್ನು ಶೀಘ್ರವಾಗಿ ನೆರವೇರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಮುಂಬೈನ 35 ವರ್ಷ ವಯಸ್ಸಿನ ದಂತವೈದ್ಯ ಪುನೀತ್ ಮೆಹ್ರಾ.
Back to Top