ಫೋಕಸ್

04th Apr, 2017
ಮದೀನ,ಎ. 4: ಮಂತ್ರವಾದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಮನೆಯನ್ನು ಕೇಂದ್ರವಾಗಿಟ್ಟು ಅರಬ್ ಪ್ರಜೆಯೊಬ್ಬ ಮಂತ್ರವಾದದ ಚಟುವಟಿಕೆ ಆರಂಭಿಸಿದ್ದಾನೆ. ಹಲವರು ಅಲ್ಲಿಗೆ ಬಂದು ಹೋಗುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ ಎಂದು ಮದೀನ ಪೊಲೀಸ್ ವಕ್ತಾರ ಕರ್ನಲ್...
25th Jul, 2016
ಬಂಟ್ವಾಳ, ಜು. 25: ಸತ್ತ ಪ್ರಾಣಿಗಳು, ಕಟ್ಟಡ, ಆಸ್ಪತ್ರೆ, ಹೊಟೇಲ್, ಅಂಗಡಿ ಮುಂಗಟ್ಟುಗಳ ತ್ಯಾಜ್ಯಗಳಿಂದ ಕೊಳೆತುನಾರುತ್ತಿದ್ದ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಮುಖ್ಯವೃತ್ತದ ಸಮೀಪದ ಸ್ಥಳದಲ್ಲೀಗ ವೈಪೈ, ಎಫ್.ಎಂ. ರೇಡಿಯೋ, ವಿವಿಧ ಕಾರಂಜಿಗಳ ಸಹಿತ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಂದರ, ಸುಸಜ್ಜಿತ ‘ಸಾರ್ವಜನಿಕ ಪಾರ್ಕ್’ವೊಂದು...
30th Mar, 2016
ಕಾರ್ಕಳ, ಮಾ. 30 : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪ್ರಕೃತಿ ರಮಣೀಯವಾದ ಪ್ರದೇಶವೇ  ನಕ್ಸಲ್‌ ಪೀಡಿತ ಮಾಳ. ತೀರಾ ಗ್ರಾಮೀಣ ಪ್ರದೇಶವಾದರೂ, ಸಾಧನೆಯ ಮೂಲಕ ದೇಶದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಆಧುನಿಕತೆಯ ಬದಲಾವಣೆಗಳಿಗೆ ಒಗ್ಗಿಕೊಂಡು ಸಾಗಿದ ಈ ಪ್ರದೇಶ ಪ್ರಸ್ತುತ ಎಲ್ಲರ ಗಮನಸೆಳೆದಿದೆ....
09th Mar, 2016
    ಪುತ್ತೂರು : ಜನ ಸೇವೆ ಮಾಡಲು ಆಸಕ್ತಿ ಇದ್ದವರಿಗೆ ಹಲವು ದಾರಿಗಳಿವೆ. ಅದಕ್ಕೆ ನಿರ್ದಿಷ್ಠ ಕ್ಷೇತ್ರ-ವೇದಿಕೆ ಬೇಕಾಗಿಲ್ಲ. ಮನಸ್ಸಿದ್ದರೆ ಒಂದಲ್ಲಾ ಒಂದು ರೀತಿಯಲ್ಲಿ ಸೇವೆ ಮಾಡಲು ಸಾಧ್ಯ. ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಬಂಗಾರಡ್ಕ ನಿವಾಸಿ ಸೂಫಿ ಹಾಜಿ...
24th Feb, 2016
ಪುತ್ತೂರು: ಗೇರು ಫಸಲಿನಲ್ಲಿ ಈ ಬಾರಿ ಬಾರೀ ಕುಸಿತ ಕಂಡು ಬಂದಿದ್ದು, ಹವಾಮಾನದ ವೈಪರೀತ್ಯ ಹಾಗೂ ಕೀಟ ಭಾದೆ ಇಳುವರಿ ಕೊರತೆ ಕಾರಣ ಎನ್ನಲಾಗುತ್ತಿದೆ. ಆದರೂ ಕೆಲವು ಕಡೆಗಳಲ್ಲಿ ಗೇರು ಮರದ ತುಂಬ ಹೂವು ಕಾಣಿಸಿಕೊಂಡಿದ್ದು, ಗೇರು ಕೃಷಿಕರು ಅಲ್ಪ ತೃಪ್ತಿಯನ್ನು...
17th Feb, 2016
ಪುತ್ತೂರು, ಫೆ.17: ಅಮಲು ಪದಾರ್ಥ ಸೇವನೆಗಳಿಂದ ಆರೋಗ್ಯಕ್ಕೆ ಹಾನಿಕರ, ಸಾಮಾಜಿಕ ನೆಲೆಗೆ ಸಂಚಕಾರ ಹಾಗೂ ಕುಟುಂಬದಲ್ಲಿ ತಾತ್ಸಾರಕ್ಕೊಳಪಟ್ಟು ಅನೇಕ ಯುವಕರು ಬೀದಿ ಪಾಲಾಗುತ್ತಾರೆ. ನಿರುದ್ಯೋಗದಿಂದ ಜೀವನ ಸಾಗಿಸಲು ಕಷ್ಟವಾದಗ ಯುವಕರು ಹಣ ಸಂಪಾದನೆಗಾಗಿ ಅನ್ಯ ಮಾರ್ಗ (ಕಳ್ಳತನ, ಕೊಲೆ, ದರೋಡೆ, ವಂಚನೆ)...
16th Feb, 2016
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಸಮಾಜದ ಕಣ್ಣು ಎಂಬೆಲ್ಲಾ ನಾಣ್ಣುಡಿಗಳು, ಸ್ವಾಸ್ಥ ಸಮಾಜದ ಹೆಣ್ಣಿಗಿರುವ ಧನಾತ್ಮಕವಾದ ಮಾತುಗಳು. ಒಂದು ಧನಾತ್ಮಕವಾದ ಸಮಾಜವನ್ನು ನಿರ್ಮಿಸಲು ಹೆಣ್ಣಿಗೆ ವಿದ್ಯಾಭ್ಯಾಸ ನೀಡುವುದು ಅಗತ್ಯ ಆಗಿರುತ್ತದೆ. ಮಹಿಳೆಗೆ ಸ್ವತಂತ್ರವಾಗಿ ವಿದ್ಯಾಭ್ಯಾಸ ಪಡೆಯುವಂತಹ ವಿದ್ಯಾಕೇಂದ್ರದ ಅಗತ್ಯತೆಯನ್ನು ಮನಗೊಂಡು...
14th Feb, 2016
ಫೆಬ್ರವರಿ ಎಂದರೆ ಎಲ್ಲರಿಗೂ ಪ್ರೇಮಿಗಳ ದಿನಾಚರಣೆ  ನೆನಪಾಗುತ್ತದೆ. ಆದರೆ ಮೂರು ವರ್ಷಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ ಕೇರಳದ ಅಳಪ್ಪುಳ ದಲ್ಲಿ ಇಬ್ಬರು ವ್ಯಕ್ತಿಗಳು ಅದೇ ಪ್ರಥಮ ಬಾರಿ ಭೇಟಿಯಾಗುತ್ತಾರೆ. ಇಬ್ಬರೂ ಒಬ್ಬರಿಗೊಬ್ಬರೂ ಅಪರಿಚಿತರು. ಒಬ್ಬರು ಕ್ರೈಸ್ತ ಪಾದ್ರಿ. ಇನ್ನೊಬ್ಬ ಮುಸ್ಲಿಂ ಯುವಕ....
05th Feb, 2016
ಅಲಿ , ನಿಮ್ಮ ಸಾಮರ್ಥ್ಯವೇನು ? ೨೦೧೧ ರಲ್ಲಿ ಯುಪಿಎಸ್ಸಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯಿದು. ಈ ಪ್ರಶ್ನೆಗೆ ಮೊಹಮ್ಮದ್ ಅಲಿ ಶಿಹಾಬ್ ನೀಡಿದ ಉತ್ತರ ಅವರ ಬದುಕನ್ನೇ ಬದಲಿಸಿಬಿಟ್ಟಿತು .  "ಕೇರಳದ ಮಲಪ್ಪುರಂ ಜಿಲ್ಲೆಯ ಕುಗ್ರಾಮವೊಂದರಲ್ಲಿ ಹುಟ್ಟಿದ ನಾನು ಅನಾಥಾಶ್ರಮವೊಂದರಲ್ಲಿ ಬೆಳೆದಿದ್ದೇನೆ. ೧೫೦...
03rd Feb, 2016
‘‘ಆಕೆಗೆ ಬಡಬಗ್ಗರೆಂದರೆ ಅತೀವ ಪ್ರೀತಿ. ತಮ್ಮ 84ರ ಹರೆಯಲ್ಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಕೆ. ಮದರ್ ತೆರೇಸಾ ಬೀದಿ ಬದಿಯಲ್ಲಿದ್ದ ಕುಷ್ಠ ರೋಗಿಗಳ ಆರೈಕೆ ಮಾಡಿದ್ದರೆ, ಈಕೆ ಕುಷ್ಠ ರೋಗಿಗಳ ಕಾಲನಿಯಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಅಲ್ಲಿನ ನಿವಾಸಿಗಳಿಗೆ ಔಷಧಿಯ...
26th Jan, 2016
ಮಣಿಪಾಲ, ಜ.26: ಒಡಿಸ್ಸಾದ ರಮಾಕಾಂತ್ ಉದ್ಯೋಗದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರೂ ತನ್ನ ವಿಶಿಷ್ಟ ಪ್ರತಿಭೆಯಿಂದ ಉಡುಪಿ, ಮಣಿಪಾಲ ಪರಿಸರದಲ್ಲಿ ಜನಮನ್ನಣೆಗೆ ಪಾತ್ರರಾಗುತ್ತಿದ್ದಾರೆ. ಬಾಯಲ್ಲಿ ಸುಮಾರು 20ಕ್ಕೂ ಅಧಿಕ ಬಗೆಯ ಪ್ರಾಣಿ, ಪಕ್ಷಿಗಳ ಕೂಗು, ಸಂಗೀತವನ್ನು ನುಡಿಸುವ ಇವರು ಅದ್ಭುತ ಮಿಮಿಕ್ರಿ ಕಲಾವಿದರಾಗಿ...
24th Jan, 2016
ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ ಬೆಳ್ತಂಗಡಿ, ಜ.24: ತಾಲೂಕಿನ ಕುಗ್ರಾಮಗಳೆಂದೇ ಗುರುತಿಸಲ್ಪಟ್ಟಿರುವ ಸವಣಾಲು ಹಾಗೂ ಶಿರ್ಲಾಲು ನಡುವೆ ಸಂಪರ್ಕ ಕಲ್ಪಿಸುವ ಬೆಳ್ತಂಗಡಿ- ಸವಣಾಲು- ಶಿರ್ಲಾಲು ರಸ್ತೆಯಿದೆ. ಸವಣಾಲು-ಕರಂಬಾರು ನಡುವೆ ಎರಡು ಕಿಲೋಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಜನರ,...
24th Jan, 2016
ಖ್ಯಾತ ಗಣಿತ ಶಾಸ್ತ್ರಜ್ಞ ಮಂಜುಳ್ ಭಾರ್ಗವ ಇತ್ತೀಚಿಗೆ ಚೆನ್ನೈನ ಮದ್ರಾಸ್ ಸಂಸ್ಕ್ರತ ಕಾಲೇಜಿನಲ್ಲಿ ಸಂಸ್ಕ್ರತ ಹಾಗು ಗಣಿತದ ನಡುವಿನ ಸಂಬಂಧಗಳ ಕುರಿತು ಉಪನ್ಯಾಸವೊಂದನ್ನು ನೀಡಿದರು. ಆ ಉಪನ್ಯಾಸದ ಆಯ್ದ ಭಾಗಗಳನ್ನು  thewire.in  ಇಂಗ್ಲೀಷ್‌ನಲ್ಲಿ ಪ್ರಕಟಿಸಿತು. ಅದನ್ನೇ ಉಲ್ಲೇಖಿಸಿ ಅದರ ‘ಅನುವಾದ’ ಇತ್ತೀಚೆಗೆ...
21st Jan, 2016
  ಬಂಟ್ವಾಳ, ಜ.21: ತಾಲೂಕಿನ ನರಿಕೊಂಬು ಗ್ರಾಪಂ ವ್ಯಾಪ್ತಿಯ ಬೋಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಲ್ಲಿನ ಹದಗೆಟ್ಟ ಗ್ರಾಮೀಣ ರಸ್ತೆಗಿಳಿದು ಸ್ವತಃ ‘ಶ್ರಮದಾನ’ ನಡೆಸುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಪಾಠ ಕಲಿಸಿದ ಘಟನೆ ಗುರುವಾರ ನಡೆದಿದೆ. ನರಿಕೊಂಬು ಗ್ರಾಪಂನಲ್ಲಿ...
16th Jan, 2016
ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವ ಕಾರ್ಯಕ್ರಮ ‘ಸೇವಾ ಉತ್ಸವ-2016’ ಅಂಗವಾಗಿ ಇಂದು ಮಂಗಳೂರಿನ ಪುರಭವನದಲ್ಲಿ ನಡೆದ ವಿಕಲಚೇತನರಿಗೆ ಸ್ಫೂರ್ತಿ ನೀಡುವ ‘ಸ್ವಾಭಿಮಾನ್’ ಕಾರ್ಯಕ್ರಮದಲ್ಲಿ ವಿಶೇಷ ಗಮನಸೆಳೆದವರು ಸುಧಾರತ್ನಾ ಕೆ.ಎಸ್. ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯ ಸಮೀಪ ವಿಕಲಚೇತನರಾಗಿರುವ ಸುಧಾರತ್ನಾ ಕುಂಚ ಕೈಗೆತ್ತಿಕೊಂಡು ಚಿತ್ರ...
12th Jan, 2016
ಜಿಲ್ಲಾಡಳಿತ ವೌನ: ನಾಗರಿಕರಿಂದ ಆಕ್ರೋಶ ಬಂಟ್ವಾಳ, ಜ.12: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನೇತ್ರಾವತಿ ನದಿ ಪ್ರದೇಶಗಳಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿ ನಡೆಯು ತ್ತಿದ್ದರೂ ಜಿಲ್ಲಾಡಳಿತ ವೌನವಹಿಸಿ ಕುಳಿತಿದ್ದು, ಸಾರ್ವಜನಿಕರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ತಾಲೂಕಿನ ಉಳ್ಳಾಲ, ನೇತ್ರಾವತಿ ಸೇತುವೆಯ...
11th Jan, 2016
ಸ್ಥಾಪನೆ: ಡಿಸೆಂಬರ್ 26 2005 ಧ್ಯೇಯ ವಾಕ್ಯ : Touching Hearts, Directing Destinies ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹೆಸರೇ ಸೂಚಿಸುವಂತೆ ಪ್ರತಿಭೆಯನ್ನು ಸಂಶೋಧಿಸುವ, ಅರಳಿಸುವ, ಪುರಸ್ಕರಿಸುವ, ಗುರುತಿಸುವ, ಉತ್ತೇಜಿಸುವ ಒಂದು ಸಂಸ್ಥೆ. ನಮ್ಮ ನಡುವೆ ಬೆಳಕಿಗೆ ಬಾರದ ಅದೆಷ್ಠೋ ಪ್ರತಿಭೆಯ ಗಣಿಗಳನ್ನು ಜಗತ್ತಿಗೆ ಪರಿಚಯಿಸುವ...
05th Jan, 2016
ಕಾರ್ಕಳ : ಭಾರತೀಯ ಶಿಕ್ಷಣ ಪದ್ದತಿ ವಿಭಿನ್ನ. ಇಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಹಿರಿಯರನ್ನು ಗೌರವಿಸುವ ಶಿಕ್ಷಣ ಸಿಗುತ್ತಿರುವುದನ್ನು ನಾನು ಕಂಡೆ. ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಸತ್ಪ್ರಜೆಯಾಗಿ ತೊಡಗಿಸಿಕೊಳ್ಳಲು ಪರಿಪೂರ್ಣವಾದ ಶಿಕ್ಷಣ ಸಿಗುತ್ತಿದೆ. ಜರ್ಮನಿಯ ಶಿಕ್ಷಣವು ನಿರ್ದಿಷ್ಟ ಉದ್ದೇಶವನ್ನು ಈಡೇರಿಸಿಕೊಳ್ಳಲು ಮಾತ್ರ...
05th Jan, 2016
ಮಂಗಳೂರು:  ರಕ್ತದ ಅವಶ್ಯಕತೆಯಿಂದ ಬೀದಿ ಬೀದಿ ಅಲೆದಾಡುವ ಬಡ ರೋಗಿಗಳ ಕೈ ಹಿಡಿಯಲೆಂದ ಸಾಮಾಜಿ ಕಾಳಜಿಯ ಧ್ಯೇಯದೊಂದಿಗೆ ಇದೀಗ ಬಹು ಬೇಡಿಕೆಯ ಸಾಮಾಜಿಕ ತಾಣವಾದ ವಾಟ್ಸಪ್ ನಲ್ಲಿ ಬ್ಲಡ್ ಡೊನರ್ಸ್ ಮಂಗಳೂರು ವಾಟ್ಸಪ್ ಗ್ರೂಪ್ ಕಾರ್ಯಚರಿಸುತಿದ್ದು, ಸಾಮಿಜಿಕ ತಾಣಗಳಲಿ ಹೆಚ್ಚು ಹೆಚ್ಚು...
04th Jan, 2016
2007 ಇಸವಿಯ ಜನವರಿ ತಿಂಗಳನ್ನು ಕನ್ನಡಿಗರು ನೆನಪಿಸಿಕೊಳ್ಳುವ ದಿನ. ಏಕೆಂದರೆ ಪ್ರಸ್ತುತ ಕನ್ನಡ ಪಾಕ್ಷಿಕವು ಈ ತಿಂಗಳಲ್ಲಿ ಜನ್ಮ ತಾಳಿ ಮಾಧ್ಯಮ ರಂಗ ಪ್ರವೇಶಿಸಿತು. ಕನ್ನಡದ ಮೊತ್ತ ಮೊದಲ ಪತ್ರಿಕೆ 'ಮಂಗಳೂರ ಸಮಾಚಾರ' ಹುಟ್ಟಿದ ಮಂಗಳೂರೇ ಪ್ರಸ್ತುತದ ಹುಟ್ಟೂರು. ಸಾಮಾಜಿಕ ಹೋರಾಟರಂಗದಲ್ಲಿದ್ದ...
03rd Jan, 2016
ಕ್ಯಾಲಿಕಟ್: ಕ್ಯಾಲಿಕಟ್‌ಗೆ ಹೋದರೆ ಅಲ್ಲಿನ ಬೀಚ್ ಸಮೀಪವೇ ಇರುವ ಝೈನಬಿ ನೂರ್ ಅಮ್ಮನವರ ‘ಝೈನ್ಸ್’ ಹೊಟೇಲ್‌ಗೆ ಹೋಗಲು ಮರೆಯದಿರಿ. ನಿಮಗೆ ಸಾಂಪ್ರದಾಯಿಕ ಕೇರಳ ಅಡುಗೆ ಇಷ್ಟ ಎಂದಾದರೆ ನೀವು ಮಿಸ್ ಮಾಡಲೇಬಾರದ ವಿಶಿಷ್ಟ ಹೋಟೆಲ್ ಇದು. ಅಪ್ಪಟ ಕೇರಳ ರುಚಿಯ ಮಟನ್, ಚಿಕನ್,...
01st Jan, 2016
ಕಾರ್ಕಳ, ಜ.1: ಕಾರ್ಕಳ ಪುರಸಭೆಯು ‘ಕಸದಿಂದ ರಸ’ ಎನ್ನುವ ಯೋಜನೆಗೆ ಚಾಲನೆ ನೀಡಿದ್ದು, ತ್ಯಾಜ್ಯವಿಲೇವಾರಿ ಘಟಕದಲ್ಲಿ ಇನ್ನೊಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಪ್ರಸ್ತುತ ಎರೆಹುಳು ಗೊಬ್ಬರ ತಯಾರಿ ವಿಧಾನಕ್ಕೆ ಚಾಲನೆಯನ್ನು ನೀಡಿದೆ. 13ನೆ ಹಣಕಾಸು ಯೋಜನೆಯಡಿಯಲ್ಲಿ 40 ಲಕ್ಷ ರೂ. ಮೊತ್ತವನ್ನು ಇದಕ್ಕಾಗಿ...
24th Dec, 2015
ಶಾಲಾ ವಾರ್ಷಿಕೋತ್ಸವ, ಕಟ್ಟಡ ನಿರ್ಮಾಣ, ಆವರಣ ಗೋಡೆ ನಿರ್ಮಾಣ, ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ಊರಿನ ಜನರು ತಮ್ಮ ಕೈಲಾದಷ್ಟು ಶಾಲೆಗಳಿಗೆ ಧನ ಸಹಾಯ ಮಾಡುವುದು ಸಹಜ. ಆದರೆ ಊರಿನಲ್ಲಿರುವ ಗುಜರಿ ವಸ್ತುಗಳನ್ನು ರಾಶಿ ಹಾಕಿ ಮಾರಾಟ ಮಾಡಿ ಬಂದ ಹಣದಿಂದ ಶಾಲೆಗಾಗಿ...
Back to Top