ತಾರಸಿ ನೋಟ | Vartha Bharati- ವಾರ್ತಾ ಭಾರತಿ

ತಾರಸಿ ನೋಟ

16th September, 2017
ನಮ್ಮ ಬೀದಿಯಲ್ಲಿ ದೇವರು ಮೈಮೇಲೆ ಬರುವವರ ಮನೆ ಇದ್ದುದು ಚಿಕ್ಕಂದಿನ ನೆನಪು. ಪ್ರತೀ ಶುಕ್ರವಾರ ರಾತ್ರಿ ಎಂಟೊಂಬತ್ತು ಗಂಟೆ ವೇಳೆಗೆ ಅಲ್ಲಿಗೆ ಹೋದರೆ, ಸಣ್ಣ ಪುಟ್ಟ ಚರಪು ಗ್ಯಾರಂಟಿಯಾಗಿ ದೊರೆಯುತ್ತಿದ್ದುದ್ದರಿಂದ,...
9th September, 2017
ವಾರಾಂತ್ಯದ ಟಿವಿ ಸಂಗೀತ ಸ್ಪರ್ಧೆಗಳಲ್ಲಿ ಪರಿಪಕ್ವವಾಗಿ ಹಾಡಿದ ಒಬ್ಬ ಬಾಲಕಿಗೆ ತೀರ್ಪುಗಾರರಲ್ಲೊಬ್ಬರು ಹೇಳಿದ್ದು, ‘‘ನೀನು ಅಮ್ಮನ ಹೊಟ್ಟೆಯಲ್ಲಿದ್ದಾಗಲೇ ರಿಯಾಜ್ ಮಾಡಿರಬೇಕು; ಹಾಗಲ್ಲದೆ ಇಷ್ಟೊಂದು ಚೆನ್ನಾಗಿ...
19th August, 2017
ಮನೆಯಲ್ಲಿರುವ ಹಿರಿಯರು ಒಂದು ಬೆಳಗ್ಗೆ, ‘‘ಆಯಿತು ಇನ್ನು ನನ್ನ ಕಾಲ ಮುಗಿಯಿತೆಂದು ತೋರುತ್ತದೆ; ಕಾಶಿಗೆ ಹೋಗಲು ಕರೆ ಬಂದಿದೆ’’ ಎಂದು ಪ್ರಯಾಣ ಹೊರಟು ನಿಂತರೆ ಏನನ್ನಿಸುತ್ತದೆ? ಗಾಬರಿ, ದಿಗಿಲು, ದುಗುಡ-...
12th August, 2017
ಎಪ್ಪತ್ತೊಂದನೆ ಸ್ವಾತಂತ್ರ್ಯೋತ್ಸವ ತಿರುವಿನಲ್ಲಿರುವಾಗ ದೇಶದ ಗೆಲುವಿನ ಗಾಥೆಗಳಲ್ಲಿ ಒಂದಾದ ವ್ಯಾಕ್ಸೀನ್ ಸೆಕ್ಟರ್-ಲಸಿಕೆ ಉತ್ಪಾದನೆ ಹಾಗೂ ರಫ್ತು ವಲಯ ‘‘ನಡೆದು ಬಂದ ದಾರಿಯ ಕಡೆ/ ಹೊರಳಿಸಬೇಕು ಕಣ್ಣು’’ ಎನಿಸುತ್ತಿದೆ...
5th August, 2017
ಕೂತು ಇದನ್ನು ಬರೆಯುತ್ತಿರುವಾಗ, ಗೃಹಕೃತ್ಯದ ‘ನಿತ್ಯ ಕರ್ಮ’ಗಳೆಲ್ಲ ಒಂದು ಹದಕ್ಕೆ ಬಂದಿವೆ ಎಂದಾದರೆ, ಮನಸ್ಸಿಗೆ ನಿರಾಳ: ತಿಕ್ಕಿ ಒರೆಸಿದ ನೆಲ ನಿರ್ಮಲವಾಗಿ ಥಳಥಳಿಸುತ್ತಿದೆ. ಬೆಳಗಿದ ಭಾಂಡೆಗಳು ತಾಜಾತನ...
29th July, 2017
ಮೂರು ತಿಂಗಳ ಹಿಂದೆ ವಿಶ್ವ ಹರುಷ ವರದಿ-ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ 2017 ಹೊರ ಬಿತ್ತು. ಪಟ್ಟಿಮಾಡಿದ 155 ದೇಶಗಳಲ್ಲಿ ಭಾರತಕ್ಕೆ 122ನೆ ಸ್ಥಾನ! ‘‘ನಗುವುದೋ ಅಳುವುದೋ ನೀವೇ ಹೇಳಿ’’ ಎಂಬ ವಿಷಣ್ಣ ಭಾವ. ಇಂತಹ...
8th July, 2017
ನಮ್ಮ ಸುತ್ತಮುತ್ತ ಸದ್ಯ ನಡೆಯುತ್ತಿರುವ ಹಲವಾರು ರಾಜಕೀಯ- ಸಾಮಾಜಿಕ-ಸಾಂಸ್ಕೃತಿಕ ಹೋರಾಟ, ವಿಪ್ಲವಗಳು ಕಾಲಾಂತರದಲ್ಲಿ ಅನೇಕ ಮಾಧ್ಯಮಗಳಲ್ಲಿ ದಾಖಲಾಗುತ್ತವೆ; ಸರಸರನೇ ಪುಸ್ತಕಗಳು ಹೊರ ಬರುತ್ತವೆ. ಸಾಕ್ಷ್ಯಚಿತ್ರಗಳ...
10th June, 2017
ಪ್ರತಿಷ್ಠಿತ ಪ್ಯಾರಿಸ್ ಒಪ್ಪಂದಕ್ಕೆ ಪಿಳ್ಳೆ ನೆವ ತೆಗೆದು ಅಮೆರಿಕ ಹಿಂದೆಗೆದಿರುವುದು ಶೋಚನೀಯ ಅಷ್ಟೇ ಅಲ್ಲ, ಒಂದು ಬಗೆಯ ದಾರುಣತೆ. ಇದರಿಂದ ವಿಶ್ವದೆಲ್ಲೆಡೆ ಚಿಂತಕರ ಮನದಲ್ಲಿ ಚಿಂತೆ ದಟ್ಟೈಸಿದೆ.
27th May, 2017
ಇದು ಅಲ್ಲಿಗೆ ಬಂದು ನಿಂತಿದೆ. ಸರಕಾರಿ ಯಂತ್ರ ಹಗಲೂ ರಾತ್ರಿ ದುಡಿದು ಜಾರಿಗೊಳಿಸಲು ತಯಾರಾಗಿರುವ ಏಕ ರೂಪದ ಸರಕು ಮತ್ತು ಸೇವಾ ತೆರಿಗೆಯಿಂದ ಒಳ್ಳೆಯದಾಗುತ್ತದೋ ಅಥವ ಕೆಟ್ಟದಾ ಗುತ್ತದೋ? ಪರಿಣತರ ಭವಿಷ್ಯವಾಣಿ ಎರಡನ್ನೂ...
20th May, 2017
ಸತ್ವಶಾಲಿ ಚರಿತ್ರ ನಟನಟಿಯರ ದಂಡು, ತೇರು ಅಥವಾ ಬಂಡಿಯಲ್ಲಿ ಮೆರವಣಿಗೆ ಹೊರಟಿರುತ್ತದೆ. ಅದೊಂದು ನಿರಂತರ ಪಯಣ. ಎಲ್ಲ ಬಗೆಯ ನಟನೆಯ ಅಗತ್ಯ ಪೂರೈಸುವಷ್ಟು ಸುಸಜ್ಜಿತವಾಗಿದೆ ಆ ದಂಡು. ಅಲ್ಲಿ ಯಾರೂ ಮುಖ್ಯರಲ್ಲ. ಯಾರನ್ನೂ...
13th May, 2017
ಕಳೆದ ವರ್ಷ ಕೋಲ್ಕತಾದಲ್ಲಿ ಅನೌಪಚಾರಿಕವಾಗಿ ರೋಗಿಗಳನ್ನು ಉಪಚರಿಸುವ ಚಿಕಿತ್ಸಕರನ್ನು (Informal Medical Practitoners-IMP) ಮುಖ್ಯವಾಹಿನಿಗೆ ಕರೆತರುವ ಕ್ರಮ ಜಾರಿಗೊಳಿಸಲಾಯಿತು. ಅಲ್ಲಿಯ ತನಕ ಕ್ವಾಕ್‌ಸ್-ನಕಲಿ...
6th May, 2017
ಮಧ್ಯಪ್ರಾಚ್ಯ ದೇಶಗಳಲ್ಲಿ ತನ್ನ ಪಾರಂಪರಿಕ, ಪುರಾತತ್ವ ಗುಣಕ್ಕೆ ಹೆಸರಾದ ಸಿರಿಯಾ ಇಂದು ಅಕ್ಷರಶಃ ಧೂಳೀಪಟವಾಗಿರುವ ನಾಡು. ಗುಂಪುಗಾರಿಕೆಯ ‘ಯಾದವೀ ಕಲಹ’ದಿಂದ ಆರಂಭಗೊಂಡ ಅಂತರ್ಯುದ್ಧ, ತನ್ನ ಏಳನೆ ವರ್ಷ ತಲುಪುವ ವೇಳೆ...
29th April, 2017
ಅಗೋ ಇಗೋ (ಕನ್ನಡ) ಅನ್ನುವಷ್ಟರಲ್ಲಿ ನಮ್ಮ ದೈನಿಕದ ಭಾಷೆ ಸೈಬರೀಕರಣಗೊಂಡಿದೆ; ಪ್ರವಾಹದ ನೀರು ಕ್ಷಣಾರ್ಧದಲ್ಲಿ ಕಾಲ್ಮಟ್ಟ, ಎದೆಮಟ್ಟ, ತಲೆಮಟ್ಟ ತಲುಪುವಂತೆ ಕನ್ನಡ-ತೆಲುಗು-ತಮಿಳು-ಹಿಂದಿ ಎನ್ನದೆ ಮಾತೃಭಾಷೆಗಳನ್ನೂ...
22nd April, 2017
ಇಂದಿಗೆ ಸುಮಾರು ಐವತ್ತು ವರ್ಷಗಳ ಹಿಂದೆ, ಒಬ್ಬ ಇಪ್ಪತ್ತಾರು ವರ್ಷದ ತರುಣ ಕೆಥೊಲಿಕ್ ಪಾದ್ರಿ, ಫ್ರಾನ್ಸ್ ಹಾಗೂ ಕೆನಡಾ-ಎರಡೂ ದೇಶಗಳ ಪ್ರಜೆ, ತಮ್ಮ ಭಾರತ ಪ್ರಯಾಣದ ಮಧ್ಯೆ ನ್ಯೂಯಾರ್ಕ್‌ನಲ್ಲಿ ತಂಗಿದ್ದರು. ಅಲ್ಲಿ...
15th April, 2017
ಏಕೆ ಇನ್ನೂ ಯಾರೂ ಈ ಕುರಿತು ಮೆಲುಕಿಲ್ಲ ಎಂದು ಕೊಳ್ಳುತ್ತಿರುವಾಗಲೇ ಅದೋ ಬಂದಿದೆ, ಟೈಪ್‌ರೈಟರ್ ಮೇಲೆ ಸಾವಿರ ನೆನಪು. ಚಿತ್ರವತ್ತಾದ ಒಂದು ಕಾಫಿ ಟೇಬಲ್ ಪುಸ್ತಕ ರೂಪದಲ್ಲಿ. 1955ರಲ್ಲಿ ದೇಶದಲ್ಲಿ ಪ್ರಥಮವಾಗಿ ಟೈಪ್‌...
8th April, 2017
ವಿಶ್ವಪ್ರಸಿದ್ಧ ಫುಟ್‌ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ಪ್ರತಿಮೆಯೊಂದು ಇತ್ತೀಚೆಗೆ ಅನಾವರಣಗೊಂಡಿತು ಅಥವಾ ನಮ್ಮ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಹೇಳುವಂತೆ ಲೋಕಾರ್ಪಣೆಗೊಂಡಿತು.
1st April, 2017
ಬದುಕಿನ ಒಂದು ತುಣುಕನ್ನು ನಮ್ಮ ಮುಂದಿರಿಸುವ ಚಲನಚಿತ್ರಗಳು ಬೆಳಕಿನ ವಿನ್ಯಾಸದೊಂದಿಗೆ, ಹಿನ್ನೆಲೆ ಸಂಗೀತವನ್ನೂ ಜೋಡಿಸಿ ಅವನ್ನು ಕಲಾತ್ಮಕವಾಗಿಸುತ್ತವೆ. ಅದೇ, ನಿಜ ಜೀವನದಲ್ಲಿ, ಅಂಥವೇ ಘಟನೆಗಳಿಗೆ ಬಗೆ ಬಗೆಯ ಬ್ಯಾಕ್‌...
25th March, 2017
ಒಡ್ಡು ಒಡೆದ ಜಲಾಶಯದಂತೆ ಧುಮ್ಮಿಕ್ಕುತ್ತದೆ ಅವರ ಕೋಪ, ಆಕ್ರೋಶ. ಎಲ್ಲ ಇಪ್ಪತ್ತರ ಆಸುಪಾಸಿನ ತರುಣಿಯರು. ಬುದ್ಧಿವಂತಿಕೆಯಿಂದ ಬೆಳಗುವ ಮುಖಗಳು. ಟ್ರೆಂಡಿಯಾಗಿರುವ ಉಡುಗೆ-ತೊಡುಗೆ ತೊಟ್ಟಿದ್ದಾರೆ.
18th March, 2017
ಇಷ್ಟೊಂದು ಹೊಸ ಹೊಸ ಸಂಯೋಗಕ್ಕೆ ಅವಕಾಶ ಇರುವಲ್ಲಿ ಶ್ರೇಷ್ಠ-ಕನಿಷ್ಠಗಳ ಮೌಲ್ಯ ನಿರ್ಣಯಕ್ಕೆಲ್ಲಿ ಜಾಗ? ಅದು ನಿಸರ್ಗ ವಿರೋಧಿ.
11th March, 2017
ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ವಕ್ತಾರೆಯರಾಗಿರುವ ಈ ‘ವಾಣಿ’ಯರಿಗೆ ಅತ್ಯಗತ್ಯವಾಗಿ ಬೇಕಾಗಿರುವುದೇ ಮಾತಿನ ಶೂರತ್ವ! ಆ ಹುದ್ದೆಗೆ ಮಾತೇ ಆಸ್ತಿ. ಯಾವುದು ಎಲ್ಲಿಗಾದರೂ ಹೋಗಲಿ, ಮಹಿಳೆಯರು ಎಂದಾದರೂ...
4th March, 2017
ಎಲ್ಲರಂತೆ ಜೀವನ ಸಾಗಿಸುತ್ತಲೇ ಇವೆಲ್ಲವನ್ನೂ ಸಮಾನಾಂತರವಾಗಿ ಹೆಚ್ಚುವರಿ ಪರಿಶ್ರಮ ಹಾಕಿ ಮಾಡುತ್ತಿರುತ್ತಾರೆ ಎಂಬುದೇ ಬಹುಶ್ರುತರ ಪ್ಲಸ್ ಪಾಯಿಂಟ್.
18th February, 2017
ನಾಶ-ಪತನ-ಪೂರ್ಣಾಹುತಿ-ಪ್ರಳಯದಂತಹ ಪರಿಣಾಮ ಸೃಷ್ಟಿ ಕೆಲ ಬಗೆಯ ಸೈಫೈಗಳ ಅನಿವಾರ್ಯ ಅಂಗ. ಇದರೊಂದಿಗೆ ದ್ವೇಷ, ಈರ್ಷೆ, ಕೇಡಿಗತನಗಳ ನೇತ್ಯಾತ್ಮಕ ಶಕ್ತಿಯೂ ಒಗ್ಗೂಡಿದರೆ?
11th February, 2017
ಅಪ್ಪಟ ಸೃಜನಶೀಲ ಯೋಚನೆ, ತಾಕತ್ತಿರುವ ಚಿತ್ರಕತೆ, ವಿಲಕ್ಷಣ ಪಾತ್ರ-ಸನ್ನಿವೇಶ ಸೃಷ್ಟಿ, ಜಬರ್ದಸ್ತಾದ ಸೆಟ್, ಹಾಲು-ಜೇನು ಸೇರಿದಂತೆ ಮಿಳಿತವಾಗಿರುವ ತಂತ್ರಜ್ಞಾನ, ಸ್ಪೆಷಲ್ ಎಫೆಕ್ಟ್ಸ್ ಮತ್ತು ಈ ಎಲ್ಲಕ್ಕೂ ಜೀವತುಂಬುವ...
28th January, 2017
ಕಲಾತ್ಮಕವಾದ ಒಂದು ಹಿಂಪರದೆ, ವೇದಿಕೆಯ ಮೇಲೆ ಮಧ್ಯದಲ್ಲಿ ಕುಳಿತ ಗಾಯಕ/ವಾದಕ. ಆತ/ಆಕೆಯನ್ನು ಅನುಸರಿಸಿ ತುಸುವೇ ಹಿಂದೆ ತಂಬೂರಿ ಮೀಟುವವರು. ಅರೆ ವೃತ್ತಾಕಾರ ಅಥವ ಅಧಿಕ ಕೋನದಲ್ಲಿ ತಬಲಾ ಹಾಗೂ ಹಾರ್ಮೋನಿಯಂ ವಾದಕರು...
21st January, 2017
ಟೆಲಿವಿಷನ್ ಚರ್ಚೆಗಳಲ್ಲಿ ಭಾಗವಹಿಸುವಾಗಲೆಲ್ಲ ಇತಿಹಾಸಜ್ಞ, ಲೇಖಕ ವಿಲಿಯಂ ಡಾರ್ಲಿಂಪ್ಲ್ ಪಕ್ಕಾ ದೇಸಿ ದಿರಿಸಿನಲ್ಲೇ ಕಾಣು ತ್ತಾರೆ: ಖಾದಿ ಕುರ್ತಾ, ಖಾಯಮ್ಮಾಗಿ ಹೆಕ್ಕತ್ತಿನ ಮೇಲೆ ಕಲಾತ್ಮಕ ಅಂಗವಸ್ತ್ರ. ನೋಡುಗರಲ್ಲಿ...
Back to Top