ಅಂಬೇಡ್ಕರ್ ಚಿಂತನೆ

20th December, 2019
ಜಾಧವಜಿ ಗಾಂಧಿ ಮತ್ತು ಧೀರಜಲಾಲ ಎಂಬಿಬ್ಬರು ಧನವಂತ ಜೂಜುಕೋರರಿಗೆ ಮುಂಬೈ ಹೈಕೋರ್ಟು ನೀಡಿದ ಸೆರೆಯ ಶಿಕ್ಷೆಯನ್ನು ತನ್ನ ಅಧಿಕಾರದಿಂದ ಸ್ಥಗಿತಗೊಳಿಸಿದ ಸರಕಾರ ನ್ಯಾಯದಾನದ ಕಾರ್ಯದಲ್ಲಿ ಆಕ್ಷಮ್ಯ ಹಸ್ತಕ್ಷೇಪ ಮಾಡಿತು.
27th October, 2017
 ಬ್ರಾಹ್ಮಣರ ಕೈಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಅಧಿಕಾರ ಬಂದ ನಂತರ ಸವರ್ಣ ಹಿಂದೂಗಳು ಪೇಶ್ವೆಗಳ ರಾಜ್ಯದಲ್ಲಿ ಎಷ್ಟು ಹಿಂಸೆ ಮಾಡಿದರು, ಎಂಬುದನ್ನು ತೋರಿಸುವ ಉದ್ದೇಶ ಇಷ್ಟೇ. ಅದೆಂದರೆ ಬ್ರಾಹ್ಮಣರು ಅಸ್ಪಶ್ಯರಿಗೆ...
4th August, 2017
‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ‘‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್...
21st July, 2017
‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ‘‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್...
7th July, 2017
‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರ ‘‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್...
30th June, 2017
‘ಮಹಾಬೋಧಿ’ ನಿಯತಕಾಲಿಕೆಯ ಮೇ -ಜೂನ್ 1951ರ ಸಂಚಿಕೆಯಲ್ಲಿ ಪ್ರಕಟಗೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ‘the rise and fall of the hindu women: who was responsible for it?’’ ಎಂಬ ಶೀರ್ಷಿಕೆಯ ಇಂಗ್ಲಿಷ್...
26th May, 2017
‘‘ಸ್ವಾಭಿಮಾನದ ಜ್ಯೋತಿಯನ್ನು ಉರಿಸುತ್ತಿರಿ! ಸುಸಂಘಟಿತರಾಗಿ! ಅಲ್ಲದೆ ಯಾವತ್ತೂ ಅನ್ಯಾಯದ ವಿರುದ್ಧ ಹೋರಾಡುತ್ತಿರಿ!’’ ತಮ್ಮ ಹುಟ್ಟುಹಬ್ಬದ ದಿನವಾದ 14 ಎಪ್ರಿಲ್ 1953ರಂದು ಡಾ. ಬಾಬಾಸಾಹೇಬ ಅಂಬೇಡ್ಕರರು ಈ...
28th April, 2017
ಹಿಂದೂಸ್ಥಾನದಲ್ಲಿ ಜನರು ಕೃಷಿ ಆರಂಭಿಸಿದ್ದು ಇತ್ತೀಚೆಗೆಲ್ಲೋ, ಅಷ್ಟೇ, ಹೀಗೆ ಪ್ರಾಚೀನ ಕಾಲದಿಂದ ನಾವು ಈ ಅಸ್ಪಶ್ಯತೆಯ ವಂಶವಾಳಿಯ ವಿಚಾರ ಮಾಡಬೇಕು. ತುಂಬ ಪ್ರಾಚೀನಕಾಲದಲ್ಲಿ ಸ್ಥಾನಬದ್ಧ ರೈತರಂತೆ ದನಕರು...
7th April, 2017
ಈ ದೇಶದಲ್ಲಿ ಕಮ್ಯುನಿಸ್ಟರ ಕಾರ್ಮಿಕ ಚಳವಳಿಯ ಓನಾಮ ಹಾಕಲು ನಡೆದ ಮುಂಬೈ ಗಿರಣಿ ಕಾರ್ಮಿಕರ ಕಳೆದ ಬಾರಿಯ ದೊಡ್ಡ ಮುಷ್ಕರದ ಪರಿಣಾಮವಾಗಿ, ಕಾರ್ಮಿಕರಲ್ಲಿ ತಮ್ಮ ಚಳವಳಿಯ ಸೂತ್ರವನ್ನು ಕಮ್ಯುನಿಸ್ಟ್ ಧೋರಣೆಯ ನಾಯಕರ ಕೈಗೆ...
31st March, 2017
ವರಾಡ್‌ನ ಜಳ್‌ಗಾಂವ್‌ನಲ್ಲಿ ಸುಮಾರು ಐದು ಸಾವಿರ ಮಹಾರ್ ಜನರು ಈಗ ಕೆಲವೇ ದಿನಗಳ ಹಿಂದೆ ಒಂದು ಪ್ರಕಟನೆೆ ಹೊರಡಿಸಿ, ಹಿಂದೂ ಸಮಾಜವು ತಮ್ಮ ಅಸ್ಪಶ್ಯತೆಯನ್ನು ಕಿತ್ತುಹಾಕದೆ ಹೋದರೆ, ತಾವು ಪರಧರ್ಮವನ್ನು ಸ್ವೀಕರಿಸಿ...
24th March, 2017
ಇನ್ನು ತಾವು ಮಾಡಿದ ಆಪಾದನೆಗಳಿಗೆ ಉತ್ತರ ನೀಡಲು ಯತ್ನಿಸುವೆ. ತಮ್ಮ ಆಪಾದನೆಗಳು ಎರಡು ಬಗೆಯವು. ಅವುಗಳಲ್ಲಿ ಕೆಲವು ವ್ಯಕ್ತಿಗತವಾಗಿ ನನ್ನ ಮೇಲೆ ಹೊರಿಸಲಾದವುಗಳು, ಇನ್ನುಳಿದವು ಹೊಲೆಯ ಸಮುದಾಯಕ್ಕೆ ಸಂಬಂಧಪಟ್ಟವುಗಳು.
17th March, 2017
‘‘ದೇವೀದಾಸರಾವ ನಾಮದೇವರಾವ ಕಾಂಬಳೆ (ನಿಜಾಮ್ ಸ್ಟೇಟ್) ಎನ್ನುವ ಒಬ್ಬ ಮಾದಿಗ ಸಮಾಜಸೇವಕ ವಿದ್ಯಾರ್ಥಿಯು ಬಾಬಾಸಾಹೇಬರಿಗೆ (ಡಾ. ಅಂಬೇಡ್ಕರ) ಪತ್ರ ಬರೆದು ಹಲವಾರು ಪ್ರಶ್ನೆಗಳನ್ನು ಎತ್ತಿದನು.
10th March, 2017
ಈ ಎಲ್ಲ ವಿವೇಚನೆಯ ಮಥಿತಾರ್ಥವನ್ನು ಹೀಗೆ ಕ್ರೋಡೀಕರಿಸಬಹುದು: 1. ಹಿಂದೂ ಧರ್ಮವನ್ನು ತ್ಯಜಿಸಿ, ಬೇರೆ ಧರ್ಮವನ್ನವಲಂಬಿಸದೆ, ನಿಧರ್ಮಿಯಾದರೆ, ಅಸ್ಪಶ್ಯರ ರಾಜಕೀಯ ಹಕ್ಕು ನಷ್ಟವಾಗುವುದಿಲ್ಲ. ಎಲ್ಲ ಪ್ರಾಂತಗಳಿಗೆ ಈ...
3rd March, 2017
ಅಸ್ಪಶ್ಯರ ರಾಜಕೀಯ ಹಕ್ಕಿನ ವಿಷಯದಲ್ಲಿ, ಹಿಂದೂ ಧರ್ಮತ್ಯಾಗದ ನಿರ್ಧಾರದಿಂದ ಯಾವುದೇ ವಿಘಾತಕ ಪರಿಣಾಮವಾಗುವುದು ಶಕ್ಯವಿಲ್ಲ. ಇದಕ್ಕೆ ಬೇರೆಯೇ ಕಾರಣವಿದೆ.
17th February, 2017
ಈಗ ಕೆಲವೇ ದಿನಗಳ ಹಿಂದೆ ಸೂರತ್‌ನಲ್ಲಿ ಹಿಂದೂಮಹಾಸಭೆಯ ಅಧಿವೇಶನ ನಡೆಯಿತು, ಮತ್ತೆ ಅದಕ್ಕೆ ಸಮನಾಗಿ ರಾಷ್ಟ್ರೀಯ ಸಭೆಯ ಕೂಟದ ನಿಮಿತ್ತ ಸಾಮಾಜಿಕ ಸಭೆಗಳಂತಹ ಶುದ್ಧ ಸಭೆಗಳು, ಅಸ್ಪಶ್ಯತಾ ನಿವಾರಕ ಸಭೆಗಳು ನಡೆದುವು.
Back to Top