ನಿಮ್ಮ ಅಂಕಣ

13th Nov, 2018
ನೆಹರೂರವರ ಹೆಸರಿನಲ್ಲಿರುವ ವಸ್ತು ಸಂಗ್ರಹಾಲಯದ ಸ್ವರೂಪವನ್ನು ಬದಲಾಯಿಸುವ ಮೂಲಕ ಅಥವಾ ನೆಹರೂರವರ ವಿಚಾರ ಮತ್ತು ಸಾಧನೆಯನ್ನು ಅಣಕಿಸುವುದರ ಮೂಲಕ ತಾವು ಏನನ್ನೋ ಸಾಧಿಸುತ್ತೇವೆ ಎಂದು ಕೆಲವರು ಭ್ರಮೆಯಲ್ಲಿದ್ದಾರೆ. ನೆಹರೂ ಈ ದೇಶದ ಪ್ರಧಾನಿಯಾದಾಗ ಖಜಾನೆಯಲ್ಲಿ ಕಿಲುಬು ಕಾಸೂ ಇರಲಿಲ್ಲ, ವಿಮಾನ ನಿಲ್ದಾಣಗಳಿರಲಿಲ್ಲ,...
13th Nov, 2018
ಮಾನ್ಯರೇ, ಮೋದಿಯ ‘ಒಬಿಸಿ’ ರಾಜಕಾರಣದ ಬಗ್ಗೆ ಹೇಳಬೇಕೆಂದರೆ (ವಾ.ಭಾ. 12-11-2018 -ದಿಲೀಪ್ ಮಂಡಲ್) ಗುಜರಾತ್/ ರಾಜಸ್ಥಾನದಲ್ಲಿಯ ಮೋಧ್ ಗಾಂಚಿ ಎಂಬ ಜಾತಿಯು ನಿಜವಾಗಿ ಬನಿಯಾ(ವೈಶ್ಯ) ಜಾತಿಯ ಒಂದು ಉಪಜಾತಿ ಅಷ್ಟೇ. ಅದು ಹಿಂದುಳಿದ ಜಾತಿ ಅಲ್ಲ. ಮೋದಿ 2001ರಲ್ಲಿ ಗುಜರಾತ್ ಮುಖ್ಯಮಂತ್ರಿ ಆದಾಗ...
13th Nov, 2018
ಮಾನ್ಯರೇ, ಟಿಪ್ಪುವಿನ ಕಾಲದ ಹಲವು ಭೌಗೋಳಿಕ ವಿಷಯಗಳು ನಮಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ನಮ್ಮ ಕರಾವಳಿ ಜಿಲ್ಲೆಗೆ ಈಗ ದಕ್ಷಿಣ ಕನ್ನಡ ಜಿಲ್ಲೆ ಎಂದು ಕರೆಯಲಾಗುತ್ತದೆ. ಇದರ ಮೂಲ ಎಲ್ಲಿದೆ? ಸೌತ್ ಕೆನರಾ ಎಂದು ಬ್ರಿಟಿಷರು ಇಟ್ಟಿದ್ದ ಹೆಸರು ಕನ್ನಡಕರಣ ಗೊಳಿಸಿದ್ದೇ? ಅಲ್ಲ,...
12th Nov, 2018
ಸರಕಾರ ಮಾಡುತ್ತಿರುವ ಟಿಪ್ಪುಜಯಂತಿ ಟಿಪ್ಪುನೀಡಿದ ಕೊಡುಗೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಅವುಗಳ ಪ್ರಾಮುಖ್ಯತೆಗಳನ್ನು ಮನನ ಮಾಡಿಸುವ ಯಾವ ಉದ್ದೇಶಗಳನ್ನೂ ಹೊಂದಿಲ್ಲದಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಅದು ಕೇವಲ ಓಟು ಸೀಟಿನ ಮಾಮೂಲಿ ಅಸಹ್ಯ ರಾಜಕೀಯ ವರಸೆ ಬಿಟ್ಟರೆ ಬೇರೇನಲ್ಲ. ಅದರಲ್ಲೂ ಟಿಪ್ಪುಜಯಂತಿಯನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ...
12th Nov, 2018
ಅಭಿಯಾನಗಳ ಸ್ವರೂಪವೇ ಬದಲಾವಣೆಯ ಬಯಕೆ, ಅಭಿಯಾನಗಳು ಕಾನೂನಾತ್ಮಕವಾಗಿರಬಹುದು ಹಾಗೂ ಕಾನೂನು ರೂಪಿಸುವ ಪ್ರಕ್ರಿಯೆಗಳಾಗಬಹುದು, ಕಾನೂನುಗಳು ಇದ್ದಾಗ ಅಭಿಯಾನಗಳು ಏಕೆ ಎಂಬ ಪ್ರಶ್ನೆಗಳು ಸಾಕಷ್ಟು ಚರ್ಚೆಯಾಗುತ್ತಿವೆ. ಜನರಿಗೆ ಕಾನೂನುಗಳ ಅರಿವಿಲ್ಲದಿದ್ದಾಗ ಅಭಿಯಾನಗಳು ಅರಿವು ಮೂಡಿಸುತ್ತವೆ ಮತ್ತು ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಲು ಅಣಿಗೊಳಿಸುತ್ತವೆ. ಭಾರತ ಸರಕಾರ...
12th Nov, 2018
ಮಾನ್ಯರೇ, ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಅನೇಕ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಚರಿತ್ರೆಯನ್ನು ಮತ್ತೆ ಬರೆಯುವ ಹೆಸರಿನಲ್ಲಿ ಹಲವಾರು ಊರುಗಳಿಗೆ ಮತ್ತು ಪ್ರಮುಖ ನಗರಗಳಿಗೆ ಇದ್ದಂತಹ ಹೆಸರುಗಳನ್ನು ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ಹೆಸರುಗಳಿತ್ತು ಎನ್ನುವ ಕಾರಣಕ್ಕಾಗಿ ಬದಲಾಯಿಸಿ, ತಾವು ಏನೋ ದೊಡ್ಡ...
12th Nov, 2018
ಮಾನ್ಯರೇ, ಇದೀಗ ಶಾಲಾ ಮಕ್ಕಳ ಪ್ರವಾಸದ ಕಾಲ. ಮಕ್ಕಳ ಪ್ರವಾಸಕ್ಕೆ ಕೆಲವರು ಖಾಸಗಿ ವಾಹನಗಳನ್ನು ಬಳಸಿದರೆ ಇನ್ನು ಕೆಲವರು ಶಾಲಾ ವಾಹನಗಳನ್ನೂ ಬಳಸುತ್ತಾರೆ. ಇಂತಹ ಪ್ರವಾಸಗಳಲ್ಲಿ ನಿರ್ದಿಷ್ಟ ಅವಧಿಯಲ್ಲಿ ನಿಶ್ಚಿತ ಸ್ಥಳಗಳನ್ನು ನೋಡಿ ಮುಗಿಸುವ ಧಾವಂತದಲ್ಲಿ ಮಕ್ಕಳ ಸುರಕ್ಷತೆಯ ಪ್ರಶ್ನೆ ಮೂಲೆಪಾಲಾಗುತ್ತಿದೆ. ಪ್ರತಿಯೊಂದು...
11th Nov, 2018
ಮಾನ್ಯರೇ, ಹೆಸರುಗಳನ್ನು ಬದಲಿಸುವ ರಾಜಕಾರಣವೊಂದು ದೇಶದಲ್ಲಿ ಮುನ್ನೆಲೆಗೆ ಬರುತ್ತಿದೆ. ದೇಶವನ್ನು ಅಭಿವೃದ್ಧಿಯ ಕಡೆಗೆ ಬದಲಾಯಿಸಲು ವಿಫಲವಾದವರು ಇದೀಗ ಸ್ಥಳನಾಮಗಳನ್ನು ಬದಲಿಸುವ ಮೂಲಕ ಜನರನ್ನು ಮಂಕು ಮರುಳು ಮಾಡಲು ಹೊರಟಿದ್ದಾರೆ. ಹೆಸರನ್ನು ಬದಲಾಯಿಸುವುದೇ ಆಗಿದ್ದರೆ ‘ಹಿಂದೂ’ ಎನ್ನುವ ಪದವನ್ನೇ ಬದಲಾಯಿಸಬೇಕು. ಯಾಕೆಂದರೆ ಪರಕೀಯರು ಈ...
11th Nov, 2018
ಮಾನ್ಯರೆ, ಟಿಪ್ಪು ಜಯಂತಿಯಲ್ಲಿ ಯಾರು ಭಾಗವಹಿಸಲಿ, ಬಿಡಲಿ. ಆದರೆ ಟಿಪ್ಪು ಅಧ್ಯಯನ ಬರೇ ಒಂದು ದಿನಕ್ಕೆ ಸೀಮಿತವಾಗಬಾರದು. ಟಿಪ್ಪು ಸುಲ್ತಾನ್ ಕನ್ನಡದ ಅಸ್ಮಿತೆ. ವಿಶ್ವವೇ ಗೌರವಿಸುವ ವ್ಯಕ್ತಿತ್ವ ಅವನದು. ಮೈಸೂರಿನ ಹೆಸರನ್ನು ನಾಸಾದವರೆಗೆ ಎರಡು ಶತಮಾನಗಳ ಹಿಂದೆಯೇ ತಲುಪಿಸಿದ ಮುತ್ಸದ್ದಿ. ಇಂದು ಟಿಪ್ಪು...
09th Nov, 2018
ಇಂದಿನಂತೆ ಅವನ ಕಾಲಘಟ್ಟದಲ್ಲೂ ಸಹ ಅವನ ವ್ಯಕ್ತಿತ್ವದ ಬಹುಮುಖ್ಯ ಯೋಜನೆಗಳು ಬೆಳಕಿಗೆ ಬರದೆ ಅವಹೇಳನಕ್ಕೆ ಗುರಿಯಾದವು. ಇವನ ಸಮಕಾಲೀನರ್ಯಾರೂ ಅವನ ರಾಷ್ಟ್ರೀಯತೆಯನ್ನು ಅರ್ಥಮಾಡಿ ಕೊಳ್ಳಲೇ ಇಲ್ಲ. ಏಕೆಂದರೆ ಅವರಿಗೆ ರಾಷ್ಟ್ರೀಯತೆ ಏನೆಂದು ಗೊತ್ತೇ ಇರಲಿಲ್ಲ. ಇದಾದನಂತರ ಇಪ್ಪತ್ತನೇ ಶತಮಾನದಲ್ಲೂ ಅವನ ಅದ್ವಿತೀಯ...
09th Nov, 2018
ಇದೇ ನವೆಂಬರ್ 3 ಮತ್ತು 4ರಂದು ಮಂಗಳೂರಿನ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ‘ಮಂಗಳೂರು ಲಿಟ್ ಫೆಸ್ಟ್’ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ಆಯುರ್ವೇದದ ಮಹತ್ವ, ವಿದೇಶಿಯರೂ ಅದರತ್ತ ಆಕರ್ಷಿತರಾಗಿರುವುದು ಮುಂತಾದ ಮಾತುಗಳು ಕೇಳಿಬಂದವು. ಎಂದಿನಂತೆ ಆಯುರ್ವೇದ ಪದ್ಧತಿಯ ಅತಿಯಾದ ಗುಣಗಾನವೂ...
09th Nov, 2018
ಮಾನ್ಯರೇ, ‘‘ನಮ್ಮ ದೇಶಕ್ಕೆ ಗಾಂಧೀಜಿಯ ಅಹಿಂಸೆಯಿಂದ ಸ್ವಾತಂತ್ರ್ಯ ಬಂತು ಅನ್ನುವುದು ಕಾಂಗ್ರೆಸ್‌ನವರು ಸೃಷ್ಟಿಸಿದ ಒಂದು ಕಟ್ಟುಕಥೆ ಅಷ್ಟೇ, ನಮಗೆ ಸ್ವಾತಂತ್ರ್ಯ ಬಂದಿದ್ದು 1857ರ ಸಿಪಾಯಿ ದಂಗೆ ಮಾದರಿಯ ಇನ್ನೊಂದು ದಂಗೆಗೆ ಹೆದರಿ ಬ್ರಿಟಿಷರು ಓಡಿ ಹೋಗಿದ್ದರಿಂದ’’ ಎಂದು ಸಾಹಿತಿ ಭೈರಪ್ಪನವರು ಕಳೆದ ವಾರ...
08th Nov, 2018
ಸುಪ್ರೀಂ ಕೋರ್ಟಿನ ಆದೇಶದ ಬಗ್ಗೆ ಬಿಜೆಪಿಯ ಅಧ್ಯಕ್ಷರ ಪ್ರತಿಕ್ರಿಯೆಯ ಹಿಂದೆ ಒಂದು ರಹಸ್ಯವಾದ ಅವಿಶ್ವಾಸವಿದೆ. ಕೋರ್ಟಿನ ಆದೇಶವು ಹೊರಬಿದ್ದ ನಂತರ ಬಿಜೆಪಿ ಅಧ್ಯಕ್ಷರು ಸಾರ್ವಜನಿಕರ ಪ್ರತಿರೋಧದ ಭೀತಿಯ ಗುಮ್ಮವನ್ನು ಎರಡು ಸ್ಪಷ್ಟವಾದ ಉದ್ದೇಶಗಳಿಗಾಗಿ ಬಳಕೆ ಮಾಡುತ್ತಿದ್ದಾರೆ. ಮೊದಲನೆಯದಾಗಿ ಅವರು ಈ ಆದೇಶವನ್ನು...
08th Nov, 2018
ಮಾನ್ಯರೇ, ರಾಜ್ಯದ ಪ್ರಮುಖ ಐತಿಹಾಸಿಕ ಪ್ರೇಕ್ಷಣೀಯ ತಾಣಗಳಲ್ಲಿ ಒಂದಾಗಿರುವ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಕುಡುಕರ ಮತ್ತು ದನಕರುಗಳ ಹಾವಳಿ ಹೆಚ್ಚುತ್ತಿದೆ. ನಗರದ ಕೇಂದ್ರ ಬಸ್ಸು ನಿಲ್ದಾಣ ಸೇರಿದಂತೆ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಕಂಠ ಪೂರ್ತಿ ಕುಡಿದು ನಗರದ...
07th Nov, 2018
ಮಾನ್ಯರೇ,    ಇತ್ತೀಚಿನವರೆಗೂ ಯಾವುದೇ ಸದ್ದು ಮಾಡದ, ‘ಮೀಟೂ’ ಈಗ ಹಟಾತ್ತನೆ ರಾಜಕಾರಣಿಗಳ ಹಾಗೂ ಸಿನೆಮಾ ನಟರ ಮೇಲೆ ಮುಗಿಬಿದ್ದಿದೆ. ಇಷ್ಟರ ತನಕ ತಮ್ಮ ಖಾಸಗಿ ಬದುಕಿನ ಬಗ್ಗೆ ಏನೂ ಹೇಳಿಕೊಳ್ಳದವರು ಈಗ ‘ಮೀಟೂ’ ಅಭಿಯಾನದಡಿ ಎಲ್ಲವನ್ನೂ ಬಿಚ್ಚಿಡುತ್ತಿದ್ದಾರೆ. ಆದರೆ ಎಂದೋ ದೈಹಿಕ ಮತ್ತು...
07th Nov, 2018
ಭಾರತದ ಕೇಂದ್ರೀಯ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಕಾರ್ಯನಿರ್ವಹಣಾ ಸ್ವಾತಂತ್ರ್ಯದ ಬಗ್ಗೆ ಆರ್‌ಬಿಐ ಮತ್ತು ಆಳುವ ಸರಕಾರದ ನಡುವೆ ಸಂಘರ್ಷ ಏರ್ಪಡುವುದು ಈ ದೇಶಕ್ಕೆ ಹೊಸದೇನಲ್ಲ. ಆದರೆ ಇತ್ತೀಚೆಗೆ ಆಳುವ ಎನ್‌ಡಿಎ ಸರಕಾರ ಮತ್ತು ಆರ್‌ಬಿಐ ನಡುವಿನ...
05th Nov, 2018
ಗಣರಾಜ್ಯವೆಂದು ಕರೆದುಕೊಂಡರೂ ವಾಸ್ತವವಾಗಿ ಗಣರಾಜ್ಯ ತತ್ವಗಳು ಪಾಲನೆಯಾಗದೆ ಕೇಂದ್ರದ ಆಧಿಪತ್ಯವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಈಗ ಮೊದಲಿದ್ದಷ್ಟೂ ಒಕ್ಕೂಟ ತತ್ವಗಳು ಪಾಲನೆಯಾಗದೆ ‘ಒಂದು ದೇಶ ಒಂದೇ ತೆರಿಗೆ’ ‘ಆಧಾರ್ ಬದುಕಿನ ಆಧಾರ’ ಎಂದೆಲ್ಲಾ ಆಕರ್ಷಕವೆನಿಸುವ ಘೋಷಣೆಗಳಡಿ ಕೇಂದ್ರ ರಾಜ್ಯಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿದೆ....
05th Nov, 2018
ಒಬ್ಬ ಜವಾಬ್ದಾರಿಯುತ ಸಾಹಿತಿಯಾಗಿ ಮತ್ತು ಕಳೆದ ಸುಮಾರು ಹದಿನೈದು ವರ್ಷಗಳಿಂದ ಜಿಲ್ಲೆ ರಾಜ್ಯ ದೇಶ ವಿದೇಶಗಳ ಹತ್ತಾರು ಲಿಟ್ ಫೆಸ್ಟ್‌ಗಳನ್ನು ವೈಯಕ್ತಿಕವಾಗಿ ವಿವಿಧ ನೆಲೆಗಳಲ್ಲಿ ಹೋಗಿ ಮುಖತಃ ಕಂಡು ಕೇಳಿರುವ ನನಗೆ ಇಂತಹ ಲಿಟ್‌ಫೆಸ್ಟ್‌ಗಳು ಹೇಗಿರುತ್ತವೆ, ಹೇಗಿರಬೇಕು ಎಂಬ ಒಂದಿಷ್ಟು ಅನುಭವವಿದೆ....
05th Nov, 2018
ಮಾನ್ಯರೇ. ಒಬ್ಬ ವ್ಯಕ್ತಿಯ ಪುತ್ಥಳಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಿದ್ದಾರೆ ಎಂದರೆ ಆ ವ್ಯಕ್ತಿಯ ಸಾಧನೆಗಳು, ಸಮಾಜಕ್ಕೆ ಅವರ ಕೊಡುಗೆಗಳು ಅಪಾರವಾಗಿ ಇದ್ದಾಗ ಮಾತ್ರ. ಆದರೆ ಇದನ್ನು ಅರಿಯದವರು ಅವರ ಪುತ್ಥಳಿಯನ್ನು ಭಗ್ನ ಮಾಡುವುದು, ನಾಶಮಾಡುವುದರ ಮೂಲಕ ಅವರಿಗೆ ಅವಮಾನ ಮಾಡಿ, ಸಾಮಾಜಿಕ ಸ್ವಾಸ್ಥ್ಯವನ್ನು...
05th Nov, 2018
ಮಾನ್ಯರೇ, ಜೀವನದಲ್ಲಿ ಅನೇಕ ಒತ್ತಡಗಳಲ್ಲಿರುವ ಸ್ಥಿತಿಯಲ್ಲಿ ಮನಸ್ಸಿಗೆ ಒಂದಿಷ್ಟು ರಂಜನೆ ಬಹಳ ಅತ್ಯವಶ್ಯಕ. ಹಾಗಾಗಿ ಕೆಲವರು ರಂಜನೆಗಾಗಿ ಹಾಡನ್ನು ಕೇಳುತ್ತಾರೆ, ಪುಸ್ತಕಗಳನ್ನು ಓದುತ್ತಾರೆ, ಕ್ರೀಡಾ ಚಟುವಟಿಕೆ ಮತ್ತು ಸಿನೆಮಾ ನೋಡುತ್ತಾರೆ. ಆದರೆ ಇದೆಲ್ಲರ ಜೊತೆಗೆ ಆನ್‌ಲೈನ್‌ನಲ್ಲಿ ಆಡುವ ವೀಡಿಯೊ ಗೇಮ್ನಿಂದ ಮನರಂಜನೆ ಸಿಗುತ್ತದೆ...
04th Nov, 2018
ಮಾನ್ಯರೇ, ಭಾರತ ದೇಶದ ಆಡಳಿತವು ಸಂವಿಧಾನದಡಿಯಲ್ಲಿ ನಡೆಯುತ್ತಿದ್ದು ಪ್ರತಿಯೊಬ್ಬರೂ ಅದಕ್ಕೆ ತಲೆ ಬಾಗಲೇಬೇಕು. ಆದರೆ ಸಂವಿಧಾನದಲ್ಲಿ ಎಲ್ಲಿಯೂ ಜನಪ್ರತಿನಿಧಿಗಳ ವೇತನವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಳ ಮಾಡುವಂತೆ ಹೇಳಿಲ್ಲ. ಆದರೂ ಅದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಾಗದಂತಾಗಿದೆ. ವೇತನದ ಜೊತೆಗೆ ಜನಪ್ರತಿನಿಧಿಗಳ ಇತರೆ ಭತ್ತೆ ಮತ್ತು...
04th Nov, 2018
ಮಾನ್ಯರೇ, 1997ರಲ್ಲಿ ನಮ್ಮ ಕನ್ನಡಿಗ ದೇವೇಗೌಡರು ಪ್ರಧಾನ ಮಂತ್ರಿಗಳಾಗಿ ದ್ದಾಗ ಗುಜರಾತಿನ ಅಹ್ಮದಾಬಾದ್ ನಗರದ ವಿಮಾನ ನಿಲ್ದಾಣದ ಹೆಸರನ್ನು ‘‘ಸರ್ದಾರ್ ವಲ್ಲಭ ಭಾಯ್ ಪಟೇಲ್ ವಿಮಾನ ನಿಲ್ದಾಣ’’ ಎಂದು ಬದಲಾಯಿಸಲು ನಿರ್ಧರಿಸಿದರು. ಹೊಸ ನಾಮಕರಣಕ್ಕೆ ಪ್ರಧಾನಿ ದೇವೇಗೌಡರು ಅಹ್ಮದಾಬಾದಿಗೆ ಹೋದಾಗ ಅವರ ವಿರುದ್ಧ...
02nd Nov, 2018
ಒಬ್ಬ ವ್ಯಕ್ತಿ ಎಷ್ಟು ಜಮೀನು ಹೊಂದಬಹುದು, ಎಷ್ಟು ಹಣ ಮಾಡಬಹುದು ಇತ್ಯಾದಿ ವಿಷಯಗಳ ಮೇಲೆ ನಿಯಂತ್ರಣವೇ ಇಲ್ಲದಿದ್ದರೆ ನಾವು ಬಡತನವನ್ನು ನಿರ್ಮೂಲನಗೊಳಿಸಲು ಹೇಗೆ ಸಾಧ್ಯ? ಹೆಚ್ಚುತ್ತಿರುವ ಅಸಮಾನತೆಗೆ ಬಡವರು ಕೆಲಸ ಮಾಡುವುದಿಲ್ಲ ಅಥವಾ ಸೋಮಾರಿಗಳಾಗಿದ್ದಾರೆ ಮತ್ತು ಕೆಲವು ಶ್ರೀಮಂತ ವ್ಯಕ್ತಿಗಳು ಶ್ರಮಪಟ್ಟು...
02nd Nov, 2018
ಕಾಲಚಕ್ರ ವೇಗವಾಗಿ ಚಲಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮುಗಿದ ದೀಪಾವಳಿ ಪುನಃ ಬಂದೇ ಬಿಟ್ಟಿತು. ದೀಪಾವಳಿ ಎಂದಾಕ್ಷಣ ನಮಗೆ ನೆನಪಾಗುವುದು ಸಾಲು ಸಾಲು ದೀಪಗಳು, ಸಿಡಿಮದ್ದುಗಳು, ರಾಕೆಟ್‌ಗಳು, ಬಾಣ ಬಿರುಸುಗಳು. ಎಲ್ಲೆಲ್ಲೂ ಸಂಭ್ರಮದ ಸಡಗರದ ವಾತಾವರಣ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಹೊಸ ಬಟ್ಟೆ...
02nd Nov, 2018
ಮಾನ್ಯರೇ, ದೇಗುಲದಲ್ಲಿ ಕಾಣಿಕೆ ಸ್ವೀಕಾರ ನಿರ್ಬಂಧಿಸಿ ಇತ್ತೀಚಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರಿಂದ ತಮ್ಮ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದು, ಜೀವನ ನಿರ್ವಹಿಸುವುದಕ್ಕೆ ಆಗುತ್ತಿಲ್ಲ. ಹೀಗಾಗಿ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಕೋರಿ ಒಡಿಶಾದ ಖ್ಯಾತ ಪುರಿ ಜಗನ್ನಾಥ ದೇಗುಲದ ಅರ್ಚಕರೊಬ್ಬರು ಸುಪ್ರೀಂ ಕೋರ್ಟ್‌ಗೆ ಪತ್ರ...
02nd Nov, 2018
ಮಾನ್ಯರೇ, ನಮ್ಮ ಸೇನಾ ಪಡೆ ಪಾಕಿಸ್ತಾನದ ಗಡಿಯಲ್ಲಿ ಮಾಡುವ ಸರ್ಜಿಕಲ್ ಸ್ಟ್ರೈಕ್‌ಗಳ ಮಾಹಿತಿಯನ್ನು ಸರಕಾರ ಯಾವಾಗಲೂ ಅತ್ಯಂತ ಗೌಪ್ಯವಾಗಿಡಬೇಕು ಎಂಬ ನಿಯಮವಿದೆ. ಆದರೆ ನಮ್ಮ ಮೋದಿ ಸರಕಾರ ಈ ಗುಟ್ಟಿನ ಮಾಹಿತಿಯನ್ನು ದೇಶದೆಲ್ಲೆಡೆ ಡಂಗುರ ಹೊಡೆದು ತನ್ನ ಬೆನ್ನು ತಾನೇ ತಟ್ಟಿಕೊಂಡು ನಮ್ಮ...
01st Nov, 2018
ಅವಾಸ್ತವಿಕ ಪ್ರತಿಪಾದನೆಗಳು ಬೇರೆಯವರ ಮೇಲೆ ಗೂಬೆ ಹೊರಿಸುವುದಕ್ಕೆ ಬೇಕಾದ ಭೂಮಿಕೆಯನ್ನು ಒದಗಿಸುತ್ತಾ ತನ್ನ ಹೊಣೆಗಾರಿಕೆಯನ್ನು ಮರೆಮಾಚಿಸುತ್ತದೆ. ಈ ಪರಸ್ಪರ ಮೂದಲಿಕೆಗಳ ಆಟವನ್ನು ಜವಾಬ್ದಾರಿಯೆಂಬ ಹೆಸರಿನಲ್ಲಿ ನಡೆಸಲಾಗುತ್ತಿದೆ ಮಾತ್ರವಲ್ಲದೆ ಇದರಲ್ಲಿ ಸಾಕಷ್ಟು ರಾಜಕೀಯವೂ ಸೇರಿಕೊಂಡಿದೆ. ರೈಲು ದುರಂತಗಳ ಬಗ್ಗೆ ನಡೆಯುವ ಚರ್ಚೆಗಳು ಬಹಳಷ್ಟು ಸಾರಿ...
01st Nov, 2018
ಮಾನ್ಯರೇ, ಹೆದ್ದಾರಿಯಲ್ಲಿನ ರಸ್ತೆಯುಬ್ಬುಗಳನ್ನು ನಿರ್ಮೂಲ ಮಾಡಬೇಕು ಎಂಬ ಸುಪ್ರೀಂ ಕೋರ್ಟ್ ನ ಆದೇಶ ಬಹುಶಃ ಶಿವಮೊಗ್ಗ- ಬೆಂಗಳೂರು ಹೆದ್ದಾರಿಗೆ ಅನ್ವಯವಾದಂತಿಲ್ಲ..! ವಾಹನಗಳು ಅಪಘಾತವಾಗಬಾರದೆಂದು ಮಾಡಿರುವ ರಸ್ತೆಯುಬ್ಬುಗಳು ಅತ್ಯಂತ ಎತ್ತರವಾಗಿವೆ. ಹೀಗೆ ಯಾವುದೇ ಮುನ್ಸೂಚನೆ ಕೊಡದ ರಸ್ತೆಯುಬ್ಬುಗಳಿಂದ ಅಪಘಾತಗಳು ತಪ್ಪುವುದಕ್ಕಿಂತ, ಸಂಭವಿಸುವುದೇ ಹೆಚ್ಚು. ಈ ಹೆದ್ದಾರಿಯಲ್ಲಿ...
01st Nov, 2018
ಮಾನ್ಯರೇ, ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಗಳನ್ನು ಹೇಗೆ ನಿರ್ವಹಿಸುತ್ತಿವೆ ಎನ್ನುವುದು ಅವುಗಳು ಎಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ಮತ್ತು ಪ್ರಾಶಸ್ತ್ಯ ಕೊಡುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಯಾರೋ ಒಬ್ಬ ನಟ ಗಡ್ಡ ಬೋಳಿಸಿದ್ದನ್ನು, ಇನ್ನೊಬ್ಬ ನಟನ ನಿಶ್ಚಿತಾರ್ಥ ಮುರಿದು ಬಿದ್ದಿದ್ದನ್ನು ತಮ್ಮ ಪತ್ರಿಕೆಯ...
01st Nov, 2018
ಯಾವುದೇ ಒಂದು ಭಾಷೆಯನ್ನು ಕೇವಲ ಭಾವನಾತ್ಮಕವಾಗಿ, ಭಾವಾವೇಶದಿಂದ ಸ್ವೀಕರಿಸಿದ ಕೂಡಲೇ ಆ ಭಾಷೆ ಜ್ಞಾನದ ವಿಜ್ಞಾನದ ಭಾಷೆಯಾಗಿ ಅಥವಾ ಸಾಹಿತ್ಯ ಭಾಷೆಯಾಗಿ ಬೆಳೆಯುವುದಿಲ್ಲ. ಅದು ಶಿಕ್ಷಣದ ಮಾಧ್ಯಮವಾಗಿಯೂ ಉಳಿಯುವುದಿಲ್ಲ. ಒಂದು ಭಾಷೆಯನ್ನಾಡುವ ಜನರ ಎದುರಲ್ಲೇ ಇನ್ನೊಂದು ಭಾಷೆ, ಭಾಷಾ ಮಾಧ್ಯಮ ಅನ್ನಕೊಡುವ...
Back to Top