ಅಂತಾರಾಷ್ಟ್ರೀಯ

28th July, 2017
ಫೆಲೆಸ್ತೀನ್,ಜು.28 : ಇಲ್ಲಿನ ಖ್ಯಾತ ಅಲ್-ಅಕ್ಸ ಮಸೀದಿಗೆ 50 ವರ್ಷ ಕೆಳಗಿನವರು ಪ್ರವೇಶಿಸದಂತೆ ಇಸ್ರೇಲ್ ಮತ್ತೊಮ್ಮೆ  ನಿರ್ಬಂಧ ಹೇರಿದೆ.
28th July, 2017
ಜೆರುಸಲೇಂ,ಜು. 28: ತಮ್ಮ ವಿರುದ್ಧ ಬಹಿಷ್ಕಾರವನ್ನು ಬೆಂಬಲಿಸುವ ಐವರು ಮುಸ್ಲಿಂ, ಕ್ರೈಸ್ತ, ಯಹೂದಿ ಧಾರ್ಮಿಕ ನಾಯಕರಿಗೆ ದೇಶ ಪ್ರವೇಶಿಸದಂತೆ ಇಸ್ರೇಲ್ ನಿರ್ಬಂಧ ಹೇರಿದೆ. ಜುಯಿಷ್ ಫಾರ್ ಪೀಸ್, ಅಮೆರಿಕನ್ ಮುಸ್ಲಿಮ್ಸ್...
28th July, 2017
ಲಾಹೋರ್, ಜು.28: ಪಾಕ್ ಪ್ರಧಾನಿ ನವಾಝ್ ಶರೀಫ್ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶರೀಫ್ ದೋಷಿ ಎಂದು...
28th July, 2017
ಇಸ್ಲಾಮಾಬಾದ್, ಜು.28: ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿರುವ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನವಾಝ್ ಶರೀಫ್ ರನ್ನು ದೋಷಿ ಎಂದು ಪರಿಗಣಿಸಿದ್ದು, ಪ್ರಧಾನಿ ಹುದ್ದೆಯಿಂದ...
28th July, 2017
ನ್ಯೂಯಾರ್ಕ್, ಜು.28: ಖ್ಯಾತ ಇ-ಕಾಮರ್ಸ್ ಸೈಟ್ ಅಮೆಝಾನ್ ಇದರ ಸಿಇಒ ಜೆಫ್ ಬೆಝೋಸ್ ಗುರುವಾರ ಕೆಲವೇ ಹೊತ್ತಿನ ತನಕ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮೈಕ್ರೊಸಾಫ್ಟ್ ನ ಬಿಲ್ ಗೇಟ್ಸ್ ಅವರನ್ನೂ ಹಿಂದಿಕ್ಕಿದ್ದಾರೆ.
27th July, 2017
ಜೆರುಸಲೇಂ, ಜು. 27: ಜೆರುಸಲೇಂನಲ್ಲಿರುವ ಅಲ್-ಅಕ್ಸ ಮಸೀದಿಯ ದ್ವಾರಕ್ಕೆ ಅಳವಡಿಸಲಾಗಿದ್ದ ಲೋಹಶೋಧಕಗಳನ್ನು ಹೊತ್ತ ಟ್ರಕ್‌ಗಳು ಗುರುವಾರ ಬೆಳಗ್ಗೆ ಅಲ್ಲಿಂದ ಹೊರಹೋಗಿವೆ. ಈ ಸಂದರ್ಭದಲ್ಲಿ ದ್ವಾರದ ಹೊರಗಡೆ ಜಮಾಯಿಸಿದ್ದ...
27th July, 2017
ಕ್ಯಾನ್‌ಬೆರ, ಜು. 27: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದರೆ ಮುಂದಿನ ವಾರ ಚೀನಾದ ಮೇಲೆ ಪರಮಾಣು ದಾಳಿ ನಡೆಸುವುದಾಗಿ ಅಮೆರಿಕದ ಪೆಸಿಫಿಕ್ ಫ್ಲೀಟ್ ಕಮಾಂಡರ್ ಅಡ್ಮಿರಲ್ ಸ್ಕಾಟ್ ಸ್ವಿಫ್ಟ್ ಗುರುವಾರ ಹೇಳಿದ್ದಾರೆ.
27th July, 2017
ಲಂಡನ್, ಜು. 27: ಈ ವರ್ಷದ ಕಾದಂಬರಿ ವಿಭಾಗದ ‘ಮ್ಯಾನ್ ಬೂಕರ್ ಪ್ರಶಸ್ತಿ’ಯ ಸ್ಪರ್ಧಿಗಳ ಪಟ್ಟಿಯಲ್ಲಿ ಹಿಂದೊಮ್ಮೆ ಪ್ರಶಸ್ತಿ ಪಡೆದಿರುವ ಅರುಂಧತಿ ರಾಯ್ ಇದ್ದಾರೆ.
27th July, 2017
ಸ್ಯಾನ್‌ಫ್ರಾನ್ಸಿಸ್ಕೊ, ಜು. 27: ರಶ್ಯದ ಗುಪ್ತಚರ ಏಜಂಟರು ಈ ವರ್ಷದ ಆರಂಭದಲ್ಲಿ ನಕಲಿ ಫೇಸ್‌ಬುಕ್ ವ್ಯಕ್ತಿಗಳನ್ನು ಸೃಷ್ಟಿಸುವ ಮೂಲಕ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರ ಚುನಾವಣಾ ಅಭಿಯಾನಕ್ಕೆ...
27th July, 2017
ಬೀಜಿಂಗ್, ಜು. 27: ಇಲ್ಲಿ ಶುಕ್ರವಾರ ನಡೆದ ‘ಬ್ರಿಕ್ಸ್’ (ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ) ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ಸಭೆಯ ನೇಪಥ್ಯದಲ್ಲಿ ಭಾರತದ ರಾಷ್ಟ್ರೀಯ...
27th July, 2017
ವಾಶಿಂಗ್ಟನ್, ಜು. 27: ಅಮೆರಿಕದ ಮ್ಯಾಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವಿಜ್ಞಾನಿಯೊಬ್ಬರು ಅಪಾಯದಲ್ಲಿರುವ ಮಹಿಳೆಯರಿಗೆ ಉಪಯುಕ್ತವಾಗುವಂಥ ಸಂಶೋಧನೆಯೊಂದನ್ನು...
27th July, 2017
ಫೆಲೆಸ್ತೀನ್, ಜು.27: ಕಳೆದ ಕೆಲ ದಿನಗಳ ಹಿಂದೆ ಜೆರುಸಲೇಂನ ಐತಿಹಾಸಿಕ ಅಲ್-ಅಕ್ಸ ಮಸೀದಿಯ ಮೇಲೆ ಅತಿಕ್ರಮಣ ಮಾಡಿದ್ದ ಇಸ್ರೇಲ್ ಮಸೀದಿಯ ಪ್ರವೇಶದ್ವಾರದಲ್ಲಿರುವ ನಿರ್ಬಂಧವನ್ನು ತೆಗೆದುಹಾಕಿದೆ.
27th July, 2017
ಪ್ಯಾರಿಸ್,ಜು.27: ಬಂದರು ನಗರವಾದ ಕಲಾಯಿಸ್‍ನಲ್ಲಿ  ನಿರಾಶ್ರಿತರು ಮತ್ತು ವಲಸೆಗಾರರನ್ನು ಫ್ರೆಂಚ್‍ಪೊಲೀಸರು  ನಿರಂತರವಾಗಿ ಪೀಡಿಸುತ್ತಿದ್ದಾರೆ ಎಂದು ಹ್ಯೂಮನ್ ರೈಟ್ಸ್‍ವಾಚ್ ಹೇಳಿದೆ.
27th July, 2017
ವಾಷಿಂಗ್ಟನ್ ,ಜು.27: ಅಮೆರಿಕಾದ ಮಿಲಿಟರಿ ಸೇವೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ನಿಷೇಧ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಘೋಷಿಸಿದ್ದಾರೆ.
26th July, 2017
ವಾಶಿಂಗ್ಟನ್, ಜು. 26: ಸಿರಿಯ ಅಧ್ಯಕ್ಷ ಬಶರ್ ಅಲ್ ಅಸಾದ್ ಮಾನವತೆಯ ವಿರುದ್ಧ ‘ಭಯಾನಕ’ ಅಪರಾಧಗಳನ್ನು ನಡೆಸಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ ಹಾಗೂ ಇನ್ನು ನಾಗರಿಕರ ವಿರುದ್ಧ...
26th July, 2017
ಕಾಬೂಲ್, ಜು. 26: ಕಂದಹಾರ್ ಪ್ರಾಂತದಲ್ಲಿರುವ ಸೇನಾ ನೆಲೆಯೊಂದರ ಮೇಲೆ ತಾಲಿಬಾನ್ ನಡೆಸಿದ ದಾಳಿಯಲ್ಲಿ ಕನಿಷ್ಠ 26 ಅಫ್ಘಾನ್ ಸೈನಿಕರು ಮೃತಪಟ್ಟಿದ್ದಾರೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ರಕ್ಷಣಾ...
26th July, 2017
ಸನಾ (ಯಮನ್), ಜು. 26: ಯುದ್ಧ ಮತ್ತು ಕಾಲರದಿಂದಾಗಿ ಯಮನ್‌ನ 80 ಶೇಕಡಕ್ಕೂ ಅಧಿಕ ಮಕ್ಕಳು ಹಸಿವೆಯಿಂದ ಬಳಲುತ್ತಿದ್ದಾರೆ ಹಾಗೂ ಅವರಿಗೆ ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಬುಧವಾರ ಹೇಳಿದೆ.
26th July, 2017
ಲಂಡನ್, ಜು. 26: ವಾಯು ಮಾಲಿನ್ಯವನ್ನು ನಿಯಂತ್ರಿಸುವುದಕ್ಕಾಗಿ 2040ರಿಂದ ಹೊಸ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳು, ಮತ್ತು ವ್ಯಾನ್‌ಗಳ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಬ್ರಿಟನ್ ಬುಧವಾರ ಹೇಳಿದೆ. ಸರಕಾರದ ಭಾರೀ...
26th July, 2017
ವಾಶಿಂಗ್ಟನ್, ಜು. 26: ಇರಾನ್, ಉತ್ತರ ಕೊರಿಯ ಮತ್ತು ರಶ್ಯಗಳ ವಿರುದ್ಧ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸುವ ಪ್ರಸ್ತಾಪಕ್ಕೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಭಾರೀ ಬಹುಮತದಿಂದ ಅನುಮೋದನೆ ನೀಡಿದೆ.  ಈ...
26th July, 2017
ಗ್ಯಾಬರೋನಿ (ಬೋಟ್ಸ್‌ವಾನ), ಜು. 26: ಚೀನಾದ ತೀವ್ರ ವಿರೋಧದ ಹೊರತಾಗಿಯೂ, ಮುಂದಿನ ತಿಂಗಳು ಭೇಟಿ ನೀಡಲು ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರಿಗೆ ತಾನು ಅನುಮೋದನೆ ನೀಡುವುದಾಗಿ ಬೋಟ್ಸ್‌ವಾನ ಮಂಗಳ ಹೇಳಿದೆ.
26th July, 2017
ಬೀಜಿಂಗ್, ಜು. 26: ಚೀನಾದಿಂದ ಭಾರತಕ್ಕೆ ಆಮದಾಗುವ ವಸ್ತುಗಳ ಕುರಿತ ತನಿಖೆಗಳನ್ನು ನಿಲ್ಲಿಸುವಂತೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ. ಭಾರತ ಮತ್ತು ಚೀನಾಗಳ ನಡುವಿನ ವ್ಯಾಪಾರ ವಿವಾದಗಳನ್ನು ಮಾತುಕತೆಗಳ ಮೂಲಕ...
26th July, 2017
ಪ್ಯಾರಿಸ್, ಜು. 26: ನೀರು, ಮಣ್ಣು ಮತ್ತು ಶುದ್ಧ ಗಾಳಿ ಮುಂತಾದ ಭೂ ಸಂಪನ್ಮೂಲದ 2017ರ ಪಾಲನ್ನು ಮಾನವರು ಮುಂದಿನ ವಾರದ ವೇಳೆಗೆ ಬಳಸಿರುತ್ತಾರೆ ಎಂದು ವರದಿಯೊಂದು ಮಂಗಳವಾರ ಹೇಳಿದೆ. ‘ಭೂಮಿ ಅತಿಬಳಕೆ ದಿನ’ ಈ ವರ್ಷ...
26th July, 2017
ಪ್ಯಾರಿಸ್, ಜು. 26: ದಕ್ಷಿಣ ಫ್ರಾನ್ಸ್‌ನಲ್ಲಿ ಹೊಸದಾಗಿ ಕಾಡ್ಗಿಚ್ಚು ಹಬ್ಬಿದ ಹಿನ್ನೆಲೆಯಲ್ಲಿ ಕನಿಷ್ಠ 10,000 ಮಂದಿಯನ್ನು ಮಂಗಳವಾರ ರಾತೋರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು...
25th July, 2017
ವಾಶಿಂಗ್ಟನ್, ಜು. 25: ಏಶ್ಯ-ಪೆಸಿಫಿಕ್ ವಲಯದಲ್ಲಿ ತನ್ನ ಗುರಿಗಳನ್ನು ಸಾಧಿಸಿಕೊಳ್ಳಲು ಚೀನಾ ದಿನೇ ದಿನೇ ‘ಬಲಪ್ರಯೋಗ ತಂತ್ರ’ಗಳನ್ನು ಅನುಸರಿಸುತ್ತಿದೆ ಹಾಗೂ ಇದು ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ ಸಾಬೀತಾಗಿದೆ ಎಂದು...
25th July, 2017
ಬೀಜಿಂಗ್, ಜು. 25: ಭಾರತ ಮತ್ತು ಚೀನಾಗಳ ನಡುವಿನ ಸಿಕ್ಕಿಂ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಭಾರತವೇ ಕಾರಣ ಎಂದು ಚೀನಾದ ವಿದೇಶ ಸಚಿವ ವಾಂಗ್ ಯಿ ಹೇಳಿದ್ದಾರೆ. ಬಿಕ್ಕಟ್ಟು ನಿವಾರಣೆಗೆ ತನ್ನ ಗಡಿ ಸೈನಿಕರನ್ನು...
25th July, 2017
ಮಾಂಟ್ರಿಯಲ್, ಜು. 25: ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದಿದ ಆರೋಪಗಳಿಗಾಗಿ ವಿಚಾರಣೆ ಎದುರಿಸುತ್ತಿರುವ ಇಬ್ಬರು ವ್ಯಕ್ತಿಗಳು ತಪ್ಪಿತಸ್ಥರು ಎಂಬುದಾಗಿ ಕೆನಡದ ನ್ಯಾಯಾಲಯವೊಂದು ಸೋಮವಾರ ತೀರ್ಪು ನೀಡಿದೆ ಹಾಗೂ ಆ...
25th July, 2017
ವಾಶಿಂಗ್ಟನ್, ಜು. 25: ಕಳೆದ ವಾರಾಂತ್ಯದಲ್ಲಿ ಪೂರ್ವ ಚೀನಾ ಸಮುದ್ರದ ಆಕಾಶದಲ್ಲಿ ಅಮೆರಿಕದ ನೌಕಾ ಕಣ್ಗಾವಲು ವಿಮಾನವೊಂದನ್ನು ಚೀನಾದ ಎರಡು ಯುದ್ಧ ವಿಮಾನಗಳು ಅಡ್ಡಗಟ್ಟಿದವು ಎಂದು ಅಮೆರಿಕದ ಅಧಿಕಾರಿಗಳು ಸೋಮವಾರ ‘...
25th July, 2017
ಕೊಲಂಬೊ, ಜು. 25: ಮಾಲ್ದೀವ್ಸ್ ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್‌ರ ಆದೇಶದಂತೆ ಭದ್ರತಾ ಪಡೆಗಳು ಸೋಮವಾರ ಸಂಸತ್ತಿಗೆ ಬೀಗ ಹಾಕಿದ ಬಳಿಕ, ಆವರಣದಲ್ಲಿ ಸಂಘರ್ಷ ತಲೆದೋರಿತು. ಆಕ್ರೋಶಭರಿತ ಪ್ರತಿಪಕ್ಷ ಸಂಸದರು ಸಂಸತ್ತಿಗೆ...
Back to Top