ವಾರದ ವಿಶೇಷ

Pages

18th February, 2019
ಕರ್ನಾಟಕ ಸಮ್ಮಿಶ್ರ ಸರಕಾರದ ನಾಟಕ ನೋಡಿ ಇಡೀ ದೇಶವೇ ನಗುತ್ತಿದೆ. - ನರೇಂದ್ರ ಮೋದಿ, ಪ್ರಧಾನಿ  ಸದ್ಯಕ್ಕೆ ನಿಮ್ಮ ನಿಷ್ಕ್ರಿಯತೆಯಿಂದ ಇಡೀ ಭಾರತ ಅಳುವಂತಾಗಿದೆ. ---------------------
17th February, 2019
1510: ಭಾರತಕ್ಕೆ ಯುರೋಪಿಯನ್ನರ ಆಗಮನದ ಭಾಗವಾಗಿ ಪೋರ್ಚುಗೀಸ್ ನೌಕಾಸೇನೆಯ ಮುಖ್ಯಸ್ಥ ಅಲ್ಫೋನ್ಸೊ ಡಿ ಅಲ್ಬುಕರ್ಕ್ ಮೊದಲ ಬಾರಿಗೆ ಗೋವಾವನ್ನು ವಶಪಡಿಸಿಕೊಂಡನು. ಒಂದು ಸಣ್ಣಪ್ರಮಾಣದ ಕದನದೊಂದಿಗೆ ಪಟ್ಟಣವನ್ನು ಆತ...
15th February, 2019
ಬೀದಿ ನಾಯಿಯಾಗಿರಲಿ ಅವಾ ಸಾಕುನಾಯಿಯಾಗಿರಲಿ, ಅದು ಕಚ್ಚಿದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಗೊತ್ತಿರುವುದು ಮುಖ್ಯವಾಗಿದೆ. ಪ್ರಾಣಿಗಳ ಕಡಿತದಿಂದ, ಹೆಚ್ಚಾಗಿ ನಾಯಿ ಕಡಿತದಿಂದ ರೇಬಿಸ್ ಪ್ರಕರಣಗಳು...
13th February, 2019
ತೀವ್ರ ಕಿರಿಕಿರಿಯನ್ನುಂಟು ಮಾಡುವ ಬೆನ್ನುನೋವು, ಫ್ಲೂ ನಂತಹ ಲಕ್ಷಣಗಳೊಂದಿಗಿನ ನೋವು,ತೋಳುಗಳಲ್ಲಿ ನೋವು,ಹೊಟ್ಟೆಯುಬ್ಬರದಿಂದ ನೋವು ಹೀಗೆ ಹಲವಾರು ವಿಧಗಳ ನೋವುಗಳಿವೆ. ಈ ಎಲ್ಲ ನೋವುಗಳಿಗೂ ನೋವು ನಿವಾರಕ ಮಾತ್ರೆಯನ್ನು...
13th February, 2019
ನೀವು ಏನಾದರೂ ತಿಂದಾಗ ಅಥವಾ ಹಲ್ಲುಜ್ಜಿದಾಗ ವಸಡುಗಳಲ್ಲಿ ನೋವನ್ನು ಅನುಭವಿಸಿದ್ದೀರಾ? ವಸಡುಗಳು ನೋಯಲು ನಿಖರ ಕಾರಣವೇನಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ವಸಡುಗಳಲ್ಲಿ ನೋವನ್ನುಂಟು ಮಾಡುವ ಹಲವಾರು...
12th February, 2019
ಮಕ್ಕಳಿಗೆ ಸರಿಯಾದ ಪ್ರಮಾಣದ ಅರಿವಿಲ್ಲದಿರುವುದರಿಂದ ಅವರು ಅಗತ್ಯಕ್ಕಿಂತ ಹೆಚ್ಚು ಟೂತ್ ಪೇಸ್ಟ್ ಬಳಸುತ್ತಾರೆ. ಇದು ಸಣ್ಣ ವಿಷಯವಾಗಿರಬಹುದು ಮತ್ತು ಇದೇ ಕಾರಣದಿಂದ ಹೆಚ್ಚಿನ ಪೋಷಕರು ಈ ಬಗ್ಗೆ ತಲೆ...
11th February, 2019
 *ಬಿಜೆಪಿಗೆ ಮತ ಹಾಕುವ ಮುಸ್ಲಿಮರು ಮುಸ್ಲಿಮರೇ ಅಲ್ಲ - ಝಮೀರ್‌ಅಹ್ಮದ್, ಸಚಿವ   ಅಲ್ಪಸಂಖ್ಯಾತ ಇಲಾಖೆಯಿಂದ ಯಾರು ಮುಸ್ಲಿಮರು? ಯಾರು ಮುಸ್ಲಿಮರಲ್ಲ? ಎನ್ನುವ ಪ್ರಮಾಣ ಪತ್ರ ನೀಡಲು ಶುರು ಮಾಡಿ.
11th February, 2019
ಗದ್ಯವನ್ನು ಹೃದ್ಯವಾಗಿಸಿದವರ ಸಾಲಿನಲ್ಲಿ ಮುದ್ದಣ ಮಾತ್ರವಲ್ಲ, ಆಧುನಿಕ ಸಾಹಿತ್ಯವಲಯದಲ್ಲಿ ಹಲವು ಹೆಸರುಗಳಿವೆ. ಗೋರೂರು, ಎ. ಎನ್. ಮೂರ್ತಿರಾವ್, ಕುವೆಂಪು ಅವರಿಂದ ಹಿಡಿದು ಆಲೂರು, ನಾಗತಿಹಳ್ಳಿ ಮೊದಲಾದವರೆಲ್ಲ ಗದ್ಯ...
10th February, 2019
ಮಾರಣಾಂತಿಕ ರೋಗವಾಗಿರುವ ಕ್ಯಾನ್ಸರ್‌ಗೆ ಶರೀರದ ಯಾವುದೇ ಅಂಗವೂ ತುತ್ತಾಗಬಹುದು. ಮೂತ್ರಪಿಂಡಗಳು ನಮ್ಮ ಶರೀರದ ಪ್ರಮುಖ ಅಂಗಗಳಲ್ಲೊಂದಾಗಿವೆ.
10th February, 2019
ಶಾಸಕ ಗುಳ್ಳಪ್ಪನ ಮೊಬೈಲ್‌ಗೆ ಫೋನ್ ರಿಂಗಣಿಸಿತು. ‘‘ಸಾರ್...ತಮ್ಮ ರೇಟೆಷ್ಟು....’’ ಅತ್ತ ಕಡೆಯಿಂದ ಕರೆ. ‘‘ಯಾರದು? ಯಾರು ಮಾತನಾಡ್ತಾ ಇರುವುದು?’’ ಗುಳ್ಳಪ್ಪ ಕೇಳಿದ. ‘‘ಏ ಧ್ವನಿ ನೋಡಿದರೆ...
10th February, 2019
 ಕೆ. ನಲ್ಲತಂಬಿ ಅವರು ವಿಶಿಷ್ಟ ಕಾವ್ಯ ಪ್ರಯೋಗ ಕೋಶಿ’ಸ್ -ಕವಿತೆಗಳು’ ಕಾಫಿ ಟೇಬಲ್‌ನಲ್ಲಿ ದಕ್ಕಿದ ಸತ್ಯಗಳು ಎಂದು ಈ ಹನಿಸಾಲುಗಳನ್ನು ಅವರು ಕರೆದಿದ್ದಾರೆ. ಸಾಧಾರಣವಾಗಿ ಕವಿತೆ ಏಕಾಂತದಲ್ಲಿ ಹುಟ್ಟುತ್ತದೆ.
9th February, 2019
ಪುಣೆ, ಫೆ.9: ಇ-ಕಾಮರ್ಸ್ ವೆಬ್ ತಾಣವೊಂದರ ಕಸ್ಟಮರ್ ಕೇರ್ ಪ್ರತಿನಿಧಿಗಳೆಂದು ಹೇಳಿಕೊಂಡು ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಯುವತಿಯೊಬ್ಬರಿಗೆ  82,000 ರೂ. ವಂಚಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು...
8th February, 2019
ಕೆಸುವು ಯಾರಿಗೆ ಗೊತ್ತಿಲ್ಲ? ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಮಳೆಗಾಲದಲ್ಲಂತೂ ಕೆಸುವಿನ ಖಾದ್ಯಗಳಿಗೆ ಎಲ್ಲಿಲ್ಲದ ಆದ್ಯತೆ. ಚುಮುಚುಮು ಮಳೆ ಬೀಳುತ್ತಿರುವ ಸಮಯದಲ್ಲಿ ಗರಿಗರಿಯಾದ ಪತ್ರೊಡೆ ತಿನ್ನುವುದರ ರುಚಿಯೇ...
7th February, 2019
ನಮ್ಮ ಕರುಳಿನಲ್ಲಿ ವಾಸವಾಗಿರುವ ಬ್ಯಾಕ್ಟೀರಿಯಾಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಬಹುದು ಎಂದು ಅಧ್ಯಯನವೊಂದು ಹೇಳಿದೆ.
6th February, 2019
ಫೇಸ್ ಬುಕ್ ಮೆಸೆಂಜರ್ ಮೂಲಕ ನೀವು ಕಳುಹಿಸಿದ ಸಂದೇಶದಲ್ಲಿ ಏನಾದರೂ ತಪ್ಪಿದ್ದರೆ ಆ ಸಂದೇಶವನ್ನು ಡಿಲೀಟ್ ಮಾಡುವುದು ಇಲ್ಲಿಯ ತನಕ ಅಸಾಧ್ಯವಾಗಿತ್ತು. ಆದರೆ ಇದೀಗ ವಾಟ್ಸ್‍ ಆ್ಯಪ್ ಡಿಲೀಟ್ ಫೀಚರ್ ನಂತೆ ಫೇಸ್ ಬುಕ್ ಕೂಡ...
4th February, 2019
ನಮ್ಮ ಬಾಯಾರಿಕೆಯನ್ನು ತಣಿಸಲು ನೀರಿಗಿಂತ ಮಿಗಿಲಾದ ಪಾನೀಯ ಇನ್ನೊಂದಿಲ್ಲ. ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಅಷ್ಟೇ ಏಕೆ ದೇಹತೂಕವನ್ನು ಇಳಿಸಿಕೊಳ್ಳಲು ಸಹ ನಿಯಮಿತವಾಗಿ ನೀರನ್ನು...
4th February, 2019
ಈಗಲೂ ಸಿದ್ದರಾಮಯ್ಯರೇ ನಮಗೆ ಮುಖ್ಯಮಂತ್ರಿ - ಪುಟ್ಟರಂಗಶೆಟ್ಟಿ, ಸಚಿವ   ನಿಮ್ಮ ರಾಜ್ಯದ ಹೆಸರನ್ನೂ ಜೊತೆಗೆ ಹೇಳಿಬಿಡಿ.
3rd February, 2019
1815: ವಿಶ್ವದ ಪ್ರಥಮ ವ್ಯಾವಹಾರಿಕ ಗಿಣ್ಣು(ಚೀಸ್) ಫ್ಯಾಕ್ಟರಿ ಸ್ವಿಟ್ಝರ್ಲ್ಯಾಂಡ್‌ನಲ್ಲಿ ಸ್ಥಾಪನೆಯಾಯಿತು. 1931: ನ್ಯೂಝಿಲೆಂಡ್‌ನ ನೇಪಿಯರ್ ಸುತ್ತಮುತ್ತ ಸಂಭವಿಸಿದ ಭಾರೀ ಭೂಕಂಪಕ್ಕೆ ನೂರಾರು ಜನ ಸಾವನ್ನಪ್ಪಿದರು....
3rd February, 2019
 ಬಜೆಟ್ ಮಂಡನೆಯಾದದ್ದೇ ದೇಶಾದ್ಯಂತ ಮೋದಿ ಭಕ್ತರೆಲ್ಲ ‘‘ನೋಡಿ ಅಚ್ಛೇ ದಿನ್ ಬಂತಲ್ವಾ...ಅಚ್ಛೇ ದಿನ್ ಬಂತಲ್ವಾ...’’ ಎಂದು ಕೇಳ ತೊಡಗಿದರು. ‘‘ಎಲ್ಲಿ ಎಲ್ಲಿ...’’ ಎಂದು ಕಾಸಿಯೂ ಅಚ್ಚೇ ದಿನ್‌ಗಾಗಿ ಹುಡುಕಾಡ ತೊಡಗಿದ.
1st February, 2019
ಕುಷ್ಠರೋಗವು ಬ್ಯಾಕ್ಟೀರಿಯಾ ಸೋಂಕು ಆಗಿದ್ದು,ನಿಧಾನವಾಗಿ ಹೆಚ್ಚುತ್ತ ಹೋಗುವ ಈ ರೋಗವು ಚರ್ಮ ಮತ್ತು ನರಮಂಡಲಕ್ಕೆ ಹಾನಿಯನ್ನುಂಟು ಮಾಡುತ್ತದೆ. ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾಗಳು ಈ ಸೋಂಕನ್ನುಂಟು...
1st February, 2019
ನಿಮ್ಮ ಕೈಗಳು, ಪಾದಗಳು ಅತಿಯಾಗಿ ಬೆವರುತ್ತಿವೆಯೇ?, ಹಾಗಿದ್ದರೆ ಇದರಿಂದ ಪಾರಾಗಲು ಈ ಪರಿಣಾಮಕಾರಿ ಮನೆಮದ್ದುಗಳನ್ನು ಬಳಸಿ ನೋಡಿ.....
28th January, 2019
ಶರೀರದಲ್ಲಿ ಝಿಂಕ್ ಅಥವಾ ಸತುವಿನ ಕೊರತೆಯು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ಅಮೆರಿಕದ ರೈಟ್ ಸ್ಟೇಟ್ ವಿವಿಯ ಇತ್ತೀಚಿನ ಅಧ್ಯಯನವೊಂದು ಬಹಿರಂಗಗೊಳಿಸಿದೆ. ಪೋಷಕಾಂಶವಾಗಿರುವ...
28th January, 2019
ಎಲ್ಲ ಕಾಲಕ್ಕೂ ಅನ್ವಯಿಸುವ ಥೀಮ್ ಸಾಹಿತ್ಯಕ್ಕೆ ಮುಖ್ಯ -ಎಸ್ .ಎಲ್.ಭೈರಪ್ಪ, ಸಾಹಿತಿಮನುಕಾಲಕ್ಕೆ ಮಾತ್ರ ಅನ್ವಯಿಸುವ ನಿಮ್ಮ ಸಾಹಿತ್ಯದ ಥೀಮನ್ನು ಏನು ಮಾಡೋಣ?
27th January, 2019
1921: ದ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದಿತು. ಭಾರತ ಸ್ವಾತಂತ್ರ ಪಡೆದ ನಂತರ ಈ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಬದಲಾಯಿತು. ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ...
26th January, 2019
ಕಾಲಿನ ಹಿಮ್ಮಡಿಗಳು ಒಡೆಯುವುದು ಎಲ್ಲ ವಯೋಮಾನದ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲೊಂದಾಗಿದೆ. ಆದರೆ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಹಿಮ್ಮಡಿಗಳು...
25th January, 2019
ನಾವು ಸೇವಿಸಿರುವ ಆಹಾರವನ್ನು ಸ್ವಯಂ ಆಗಿ ಸಣ್ಣಕರುಳಿಗೆ ಸಾಗಿಸಲು ಜಠರಕ್ಕೆ ಸಾಧ್ಯವಾಗದಿರುವ ಅಥವಾ ಅದಕ್ಕಾಗಿ ತುಂಬ ಸಮಯವನ್ನು ತೆಗೆದುಕೊಳ್ಳುವ ಸ್ಥಿತಿಯನ್ನು ಗ್ಯಾಸ್ಟ್ರೊಪರೆಸಿಸ್ ಎಂದು ಕರೆಯಲಾಗುತ್ತದೆ.
24th January, 2019
ಇಂದಿನ ಯಾಂತ್ರಿಕ ಯುಗದಲ್ಲಿ ಹೆಚ್ಚಿನವರು ಬೆಳಗ್ಗೆಯಿಂದ ರಾತ್ರಿಯವರೆಗೆ ವ್ಯಸ್ತರಾಗಿರುತ್ತಾರೆ. ಹೀಗಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನೂ ಮರೆಯುತ್ತಾರೆ. ಸಮಯದ ಕೊರತೆಯಿಂದಾಗಿ ಹೊರಗೆ ಆಹಾರ ಸೇವಿಸುವ...
21st January, 2019
‘‘ಕವಿತೆ ಕನ್ನಡಿಯಾಗಿರುವಂತೆ ದೀಪವೂ ಆಗಿರುವುದು ಉತ್ತಮ ಕವಿತೆಯ ಲಕ್ಷಣ...’’ ಡಾ. ಕೆ. ವೈ. ನಾರಾಯಣ ಸ್ವಾಮಿಯವರ ಮಾತುಗಳನ್ನು ಎತ್ತಿ ಹಿಡಿಯುವಂತಿದೆ ಎಚ್. ಆರ್. ಸುಜಾತಾ ಅವರ ‘ಕಾಡು ಜೇಡ ಹಾಗೂ ಬಾತುಕೋಳಿ ಹೂ’ ಕವನ...
21st January, 2019
ಬಸವಣ್ಣ ಒಬ್ಬ ಅತಿದೊಡ್ಡ ಹಾಗೂ ಒಳ್ಳೆಯ ಹಿಂದೂ ಆಗಿದ್ದರು - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ ನಿಮ್ಮ ಮಠಗಳಲ್ಲಿ ಬಸವಣ್ಣನರ ವಚನಗಳನ್ನೇಕೆ ಪಠಿಸುವುದಿಲ್ಲ? ---------------------
20th January, 2019
1921: ಆಟೊಮನ್ ಸಾಮ್ರಾಜ್ಯದ ಅವಶೇಷಗಳ ಮೇಲೆ ಟರ್ಕಿ ದೇಶದ ಗಣರಾಜ್ಯ ಘೋಷಣೆಯಾಯಿತು. 1945: ಹಂಗೇರಿಯನ್ ತಾತ್ಕಾಲಿಕ ಸರಕಾರವು ರಶ್ಯಾ, ಅಮೆರಿಕ, ಬ್ರಿಟನ್‌ಗಳೊಂದಿಗೆ ಕದನವಿರಾಮ ಒಪ್ಪಂದ ಮಾಡಿಕೊಂಡಿತು. ಅಲ್ಲದೆ ಜರ್ಮನಿ...
Back to Top