ಆರೋಗ್ಯ

16th July, 2019
ಮಧುಮೇಹ ಪೀಡಿತ ವಿಶ್ವದ ಅಗ್ರ 10 ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ಸುಮಾರು 70 ಮಿಲಿಯನ್ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಭಾರತವು ಮಧುಮೇಹದ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
13th July, 2019
ಕಣ್ಣುಗಳನ್ನು ಉಜ್ಜಿಕೊಳ್ಳುವುದು ಹಿತಕರ ಅನುಭವವನ್ನು ನೀಡಬಹುದು, ಆದರೆ ಅತಿಯಾಗಿ ಉಜ್ಜಿಕೊಳ್ಳುವುದು ಒಳ್ಳೆಯದಲ್ಲ. ಅದರಿಂದಾಗಿ ದೀರ್ಘಾವಧಿಯಲ್ಲಿ ಕಣ್ಣಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ.
12th July, 2019
ಬೆಳಗಿನ ನಿಮ್ಮ ದಿನಚರಿಯನ್ನೊಮ್ಮೆ ಹಾಗೇ ನೆನಪಿಸಿಕೊಳ್ಳಿ. ಬೆಳಿಗ್ಗೆ ಆರೋ ಏಳೋ ಗಂಟೆಗೆ ನಿಮ್ಮ ಪಕ್ಕದಲ್ಲಿರುವ ಮೊಬೈಲ್ ಫೋನ್ ನಿಮ್ಮನ್ನು ಎಚ್ಚರಿಸಲು ಅಲಾರ್ಮ್ ಶಬ್ದವನ್ನು ಮೊಳಗಿಸುತ್ತದೆ. ಈಗ ನೀವೇನು ಮಾಡುತ್ತೀರಿ?...
12th July, 2019
ನಮ್ಮ ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಅದು ರಕ್ತವನ್ನು ಶುದ್ಧಗೊಳಿಸುತ್ತದೆ, ನಾವು ಸೇವಿಸಿದ ಆಹಾರವನ್ನು ಜೀರ್ಣಗೊಳಿಸಲು ನೆರವಾಗುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ.
10th July, 2019
ಮಾವಿನ ಹಣ್ಣಿನ ಸ್ವಾದ ಯಾರಿಗೆ ಇಷ್ಟವಿಲ್ಲ?, ಸ್ವಾದದ ಜೊತೆಗೆ ಸಮೃದ್ಧ ವಿಟಾಮಿನ್‌ಗಳು ಮತ್ತು ಖನಿಜಗಳನ್ನೊಳಗೊಂಡಿರುವ ಅದು ಆರೋಗ್ಯಲಾಭಗಳನ್ನೂ ನೀಡುತ್ತದೆ. ಮಾವಿನ ಎಲೆಗಳೂ ಔಷಧೀಯ ಗುಣಗಳನ್ನು ಹೊಂದಿವೆ. ತನ್ನ ಈ...
10th July, 2019
ಗ್ಯಾಸ್ಟ್ರೋಎಂಟ್ರೈಟಿಸ್ ಅಥವಾ ಜಠರದುರಿತವು ವಿಶ್ವಾದ್ಯಂತ ಸಾಮಾನ್ಯವಾಗಿರುವ ಅನಾರೋಗ್ಯ ಸ್ಥಿತಿಯಾಗಿದೆ. ಜಠರಗರುಳು ನಾಳದ ಲೋರೆಪೊರೆಗಳಲ್ಲಿ ಉರಿಯೂತ ಉಂಟಾಗುವುದನ್ನು ಜಠರದುರಿತ ಎಂದು ವ್ಯಾಖ್ಯಾನಿಸಲಾಗಿದೆ.
9th July, 2019
ಮಳೆಗಾಲವು ಗುಡುಗು-ಸಿಡಿಲುಗಳ ಜೊತೆಗೆ ಹಲವಾರು ರೋಗಗಳನ್ನೂ ತರುತ್ತದೆ. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಹಂದಿಜ್ವರದಿಂದ 139 ಸಾವುಗಳು ಸಂಭವಿಸಿದ್ದರೆ ದಿಲ್ಲಿಯಲ್ಲಿ ಡೆಂಗ್-ಮಲೇರಿಯಾ ಉತ್ತುಂಗದಲ್ಲಿವೆ. ಇತ್ತ...
8th July, 2019
ಮಾನವನ ಶರೀರದ ಶೇ.60ರಷ್ಟು ಭಾಗವು ನೀರನ್ನೊಳಗೊಂಡಿರುತ್ತದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಶರೀರ ಮತ್ತು ಮನಸ್ಸು ಆರೋಗ್ಯಯುತವಾಗಿರಲು ಸಾಕಷ್ಟು ನೀರನ್ನು ಕುಡಿಯುತ್ತಿರಬೇಕು, ಶರೀರದಲ್ಲಿ ನೀರಿನ...
7th July, 2019
ಈ ಹುಡುಗನನ್ನು ಎಲ್ಲರೂ 'ಜೆಂಟಲ್ ಜೈಂಟ್' ಎಂದೇ ಕರೆಯುತ್ತಾರೆ. 16ರ ಹರೆಯದ ಮೋಹನ ಸಿಂಗ್ ತನ್ನ ಹುಟ್ಟೂರಾದ ಉತ್ತರಾಖಂಡದ ಪಿತೋಡಗಢದಲ್ಲಿ ಸಾಕಷ್ಟು ಮಟ್ಟಿಗೆ ಸೆಲೆಬ್ರಿಟಿಯೇ ಆಗಿದ್ದಾನೆ. ಏಳು ಅಡಿ ನಾಲ್ಕು ಇಂಚು ಎತ್ತರ...
7th July, 2019
ಸಾಂಪ್ರದಾಯಿಕ ಕನ್ನಡಕಗಳಿಗೆ ಹೋಲಿಸಿದರೆ ಹೆಚ್ಚಿನ ಜನರು ಹಲವಾರು ಅನುಕೂಲಗಳನ್ನು ನೀಡುವ ಕಾಂಟಾಕ್ಟ್ ಲೆನ್ಸ್ ಅಥವಾ ಸ್ಪರ್ಶ ಮಸೂರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಉತ್ತಮ ನೋಟಕ್ಕಾಗಿ ಅವು ನಿಮ್ಮ ಕಣ್ಣುಗಳನ್ನು...
4th July, 2019
ಮಧುಮೇಹವು ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿರುವ ಕಾಯಿಲೆಯಾಗಿದೆ. ಅದನ್ನು ನಿಯಂತ್ರಿಸದಿದ್ದರೆ ಹೃದಯ ಮತ್ತು ಮೂತ್ರಪಿಂಡಗಳಂತಹ ಅಂಗಾಂಗಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ. ಅಲ್ಲದೆ ವಂಶಪಾರಂಪರ್ಯವಾಗಿ...
4th July, 2019
 ಆರೋಗ್ಯವೇ ಸಂಪತ್ತು. ಉತ್ತಮ ಆರೊಗ್ಯವೇ ನಮ್ಮ ಅತ್ಯಮೂಲ್ಯ ಆಸ್ತಿ. ಆದರೆ ಇಂದಿನ ಅವಸರದ ಯುಗದಲ್ಲಿ ನಾವು ಫಾಸ್ಟ್ ಫುಡ್, ಸಂಸ್ಕರಿತ ಆಹಾರ ಇತ್ಯಾದಿಗಳಿಗೆ ಮೊರೆ ಹೋಗುವುದೇ ಹೆಚ್ಚು ಮತ್ತು ನಮ್ಮ ಧಾವಂತದಲ್ಲಿ ಪ್ಯಾಕ್...
23rd June, 2019
ಹಣ್ಣಿನ ರಸದ ಸೇವನೆ ಮತ್ತು ಇಡಿಯ ಹಣ್ಣನ್ನು ತಿನ್ನುವುದು.....ಇವುಗಳ ನಡುವೆ ಯಾವುದು ಒಳ್ಳೆಯದು ಎಂಬ ಪ್ರಶ್ನೆ ಹೆಚ್ಚಿನವರಿಗೆ ಕಾಡಿರಲಿಕ್ಕಿಲ್ಲ,ಏಕೆಂದರೆ ಅವರಿಗೆ ಅವುಗಳ ನಡುವಿನ ವ್ಯತ್ಯಾಸಗಳು ಗೊತ್ತಿರುವುದಿಲ್ಲ....
22nd June, 2019
 ಹೆಚ್ಚಿನ ಜನರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ಉಗುರುಗಳನ್ನು ಆಗಾಗ್ಗೆ ಕಚ್ಚುತ್ತಿರುತ್ತಾರೆ. ಈ ಚಟ ಉಗುರುಗಳ ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ,ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.
22nd June, 2019
ಒಣದ್ರಾಕ್ಷಿ ಅಥವಾ ಕಿಶ್‌ಮಿಶ್ ಯಾರಿಗೆ ಇಷ್ಟವಿಲ್ಲ? ಅದು ಅತ್ಯಂತ ಸಾಮಾನ್ಯ ನೈಸರ್ಗಿಕ ಸಿಹಿಕಾರಕವಾಗಿದ್ದು, ಯಾವುದೇ ಹೆಚ್ಚುವರಿ ಸಕ್ಕರೆಯನ್ನು ಒಳಗೊಂಡಿರುವುದಿಲ್ಲ. ಒಣದ್ರಾಕ್ಷಿ ನೀಡುವ ಆರೋಗ್ಯಲಾಭಗಳ ಬಗ್ಗೆ...
21st June, 2019
ಹೆಚ್ಚಿನ ಸಂದರ್ಭಗಳಲ್ಲಿ ನಾವು ನಮ್ಮ ಶರೀರವು ಸೂಚಿಸುವ ಸಂಕೇತಗಳನ್ನು ಕಡೆಗಣಿಸುತ್ತಿರುತ್ತೇವೆ. ಕೆಲವು ಅಸಹಜ ಲಕ್ಷಣಗಳಿಗೆ ಯಾತನಾದಾಯಕ ದೈಹಿಕ ಸ್ಥಿತಿಗಳು ಕಾರಣವಾಗಿರುತ್ತವೆ ಎನ್ನುವುದು ಗೊತ್ತಾದರೆ ನೀವು ಮುಂದಿನ...
21st June, 2019
ಶರೀರದಲ್ಲಿ ಕ್ಯಾಲ್ಸಿಯಂ ಕೊರತೆ ಮತ್ತು ಅದರಿಂದುಂಟಾಗುವ ಅನಾರೋಗ್ಯಗಳ ಬಗ್ಗೆ ನೀವು ಕೇಳಿರಬಹುದು. ಆದರೆ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದ್ದರೂ ಅದು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.
20th June, 2019
ನಮ್ಮ ರಕ್ತದಲ್ಲಿ ಸೋಡಿಯಂ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಕೆಳಗೆ ಕುಸಿದಾಗ ಉಂಟಾಗುವ ಆರೋಗ್ಯ ಸ್ಥಿತಿಯನ್ನು ಹೈಪೊನಾಟ್ರಿಮಿಯಾ ಎಂದು ಕರೆಯಲಾಗುತ್ತದೆ. ವಿದ್ಯುದ್ವಿಚ್ಛೇದ್ಯವಾಗಿರುವ ಸೋಡಿಯಂ ಶರೀರದ ಜೀವಕೋಶಗಳಲ್ಲಿಯ...
19th June, 2019
ಆರೋಗ್ಯಕರ ಜೀವನ ಶೈಲಿಯನ್ನು ಹೊಂದಬೇಕು ಎನ್ನುವುದು ಸಾಮಾನ್ಯವಾಗಿ ಹೆಚ್ಚಿನವರ ಬಯಕೆ. ಇದಕ್ಕಾಗಿ ಅವರು ಕೆಲವು ‘ಆರೋಗ್ಯಕರ’ ಅಭ್ಯಾಸಗಳನ್ನು ಹೊಂದಿರುತ್ತಾರೆ,ಆದರೆ ವಾಸ್ತವದಲ್ಲಿ ಇವು ಒಳ್ಳೆಯದಕ್ಕಿಂತ ಹೆಚ್ಚು...
19th June, 2019
ಶರೀರದಲ್ಲಿ ಕ್ಯಾಲ್ಸಿಯಂ ಕೊರತೆ ಮತ್ತು ಅದರಿಂದುಂಟಾಗುವ ಅನಾರೋಗ್ಯಗಳ ಬಗ್ಗೆ ನೀವು ಕೇಳಿರಬಹುದು. ಆದರೆ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದ್ದರೂ ಅದು ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.
18th June, 2019
ಕ್ಯಾಪ್ಸಿಕಂ ಅಥವಾ ದೊಣ್ಣೆಮೆಣಸು ಯಾರಿಗೆ ಇಷ್ಟವಿಲ್ಲ? ಅದರ ಬಜ್ಜಿ ಎಲ್ಲರ ಬಾಯಿಗಳಲ್ಲೂ ನೀರೂರಿಸುತ್ತದೆ. ಚೈನೀಸ್ ಆಹಾರಗಳಲ್ಲಿ ದೊಣ್ಣೆಮೆಣಸು ಇರಲೇಬೇಕು. ದೊಣ್ಣೆಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ಎಂಬ ಫೈಟೊಕೆಮಿಕಲ್...
18th June, 2019
ಸಮತೋಲಿತ ದೇಹತೂಕ ಮತ್ತು ಜೀರ್ಣಾಂಗದ ಆರೋಗ್ಯಕ್ಕಾಗಿ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಅಗತ್ಯವಾಗಿದೆ. ತಡರಾತ್ರಿ ಊಟ ಮಾಡುವುದರಿಂದ ತೂಕ ಹೆಚ್ಚುವುದು ಮಾತ್ರವಲ್ಲ,ಶರೀರದ ಮೇಲೆ ಇತರ ಅಡ್ಡಪರಿಣಾಮಗಳನ್ನೂ ಉಂಟು...
16th June, 2019
ಅರಿಷಿಣ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ ಎನ್ನುವುದು ಹೊಸ ವಿಷಯವೇನಲ್ಲ. ಅದು ನಮ್ಮ ದೃಷ್ಟಿಯನ್ನೂ ಉತ್ತಮಗೊಳಿಸುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.
16th June, 2019
ಯುವಜನರು ಗಂಟೆಗಟ್ಟಲೆ ತಮ್ಮ ಸ್ಮಾರ್ಟ್‌ ಫೋನ್‌ಗಳಿಗೆ ಅಂಟಿಕೊಂಡಿರುವುದು ಸಾಮಾಜಿಕ ಕಳವಳವನ್ನು ಹೆಚ್ಚಿಸುತ್ತಿದೆ. ಫೋನ್ ರಿಂಗ್ ಅಥವಾ ವೈಬ್ರೇಟ್ ಆದಾಗ,ನೋಟಿಫಿಕೇಷನ್ ಸಂಕೇತ ಕಾಣಿಸಿಕೊಂಡಾಗ ಇರುವ ಕೆಲಸವನ್ನೆಲ್ಲ...
11th June, 2019
 ಉದ್ಯೋಗ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಎನ್ನುವುದನ್ನು ಅಧ್ಯಯನಗಳು ಬೆಟ್ಟು ಮಾಡಿವೆ. ನೀವು ಕೆಲಸ ಮಾಡುವ ಪರಿಸರ ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರ ಶುದ್ಧವಾಗಿದ್ದರೆ ಸರಿ...
9th June, 2019
ಪೆರಿಕಾರ್ಡಿಯಂ ಅಥವಾ ಹೃದಯಾವರಣವು ಹೃದಯವನ್ನು ಆವರಿಸಿರುವ ಚೀಲದಂತಹ ಅಂಗಾಂಶಗಳ ಎರಡು ತೆಳು ಪದರಗಳನ್ನು ಒಳಗೊಂಡಿರುತ್ತದೆ ಮತ್ತು ಹೃದಯವನ್ನು ಸ್ವಸ್ಥಾನದಲ್ಲಿರಿಸಲು ಮತ್ತು ಅದು ಸಹಜವಾಗಿ ಕಾರ್ಯ ನಿರ್ವಹಿಸಲು...
8th June, 2019
ಪ್ರತಿ ವರ್ಷ ಜೂನ್ 8ನ್ನು ವಿಶ್ವ ಮಿದುಳು ಟ್ಯೂಮರ್ ದಿನ ಎಂದು ಆಚರಿಸಲಾಗುತ್ತದೆ. ಮಿದುಳು ಟ್ಯೂಮರ್ ಬಗ್ಗೆ ಅರಿವನ್ನು ಹರಡುವುದು ಮತ್ತು ಈ ಕಾಯಿಲೆಯನ್ನು ಪರಿಣಾಮಕಾರಿ ರೀತಿಯಲ್ಲಿ ಎದುರಿಸಲು ರೋಗಿಗಳಿಗೆ ನೆರವಾಗುವುದು...
8th June, 2019
 ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ. ಇಂದಿನ ಜೀವನ ಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆ ಈ ಸಮಸ್ಯೆಗೆ ಕಾರಣಗಳಲ್ಲಿ ಸೇರಿವೆ. ಔಷಧಿಗಳ ಸೇವನೆ ಈ...
7th June, 2019
ಮೊಬೈಲ್ ಫೋನ್ ಆಗಿರಲಿ ಅಥವಾ ಕಂಪ್ಯೂಟರ್ ಆಗಿರಲಿ,ಸ್ಕ್ರೀನ್‌ನತ್ತ ದಿಟ್ಟಿಸುತ್ತಿರುವುದು ಆಧುನಿಕ ಜಗತ್ತಿನ ಅನಿವಾರ್ಯ ಕರ್ಮವಾಗಿದೆ. ಮಕ್ಕಳಿಂದ ಹಿಡಿದು ಕಚೇರಿಗೆ ತೆರಳುವ ವಯಸ್ಕರವರೆಗೆ ಎಲ್ಲರೂ ಡಿಜಿಟಲ್ ಪರದೆಗಳನ್ನು...
7th June, 2019
ಸಂಧಿವಾತ ಹೆಚ್ಚಾಗಿ ವಯಸ್ಸಾದವರನ್ನು ಕಾಡುವ ಕಾಯಿಲೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮಕ್ಕಳೂ ಸಂಧಿವಾತಕ್ಕೆ ಗುರಿಯಾಗುತ್ತಾರೆ ಎಂದರೆ ಹಲವರು ಹುಬ್ಬೇರಿಸಬಹುದು.ಆದರೆ ಬಾಲ ಸಂಧಿವಾತವು ವಿಶ್ವಾದ್ಯಂತ ಪ್ರಮುಖ...
Back to Top