ಕ್ರೀಡೆ

25th June, 2018
ಟುನಿಸ್, ಜೂ.25: ರಶ್ಯಾದಲ್ಲಿ ನಡೆಯುತ್ತಿರುವ ಫುಟ್ ಬಾಲ್ ವಿಶ್ವಕಪ್ ನ ಪಂದ್ಯವೊಂದಕ್ಕೆ ಮೊದಲು ಕುರ್ ಆನ್ ಅಧ್ಯಾಯವೊಂದನ್ನು ಪಠಿಸಿದ್ದಕ್ಕಾಗಿ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ಯುನಿಶಿಯ ಫುಟ್ಬಾಲ್ ತಂಡದ...
25th June, 2018
ಮಾಸ್ಕೊ, ಜೂ.25: ಈಗ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ನೇಮರ್ ಪ್ರದರ್ಶನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕೆ ಮಾಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಈ ರೀತಿ ಮಾಡದಂತೆ ಬ್ರೆಝಿಲ್‌ನ ಸ್ಟಾರ್ ಆಟಗಾರ...
25th June, 2018
ಸಾಲ್ಟ್‌ಲೇಕ್ ಸಿಟಿ, ಜೂ.25: ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮೂರನೇ ಹಂತದ ಆರ್ಚರಿ ವಿಶ್ವಕಪ್‌ನಲ್ಲಿ ಮಹಿಳೆಯರ ರಿಕರ್ವ್ ಇವೆಂಟ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಆರು ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ...
25th June, 2018
ಕಝಾನ್ (ರಶ್ಯ), ಜೂ.25: ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಎಚ್. ಗುಂಪಿನ ಪಂದ್ಯದಲ್ಲಿ 3-0 ಗೋಲುಗಳ ಜಯ ಸಾಧಿಸಿದ ಕೊಲಂಬಿಯಾ ತಂಡದ ವಿಶ್ವಕಪ್ ಕನಸು ಚಿಗುರಿದೆ. ಕಝಾನ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ರವಿವಾರ...
25th June, 2018
ಮ್ಯಾಂಚೆಸ್ಟರ್, ಜೂ.24: ಜೋಸ್ ಬಟ್ಲರ್ ಅಜೇಯ ಶತಕದ(110,122 ಎಸೆತ, 12 ಬೌಂಡರಿ, 1 ಸಿಕ್ಸರ್) ನೆರವಿನಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 1 ವಿಕೆಟ್‌ಗಳ ಅಂತರದಿಂದ...
24th June, 2018
 ಎಕಟೆರಿನ್‌ಬರ್ಗ್, ಜೂ.24: ವಿಶ್ವಕಪ್‌ನ ‘ಎಚ್’ ಗುಂಪಿನ ಪಂದ್ಯದಲ್ಲಿ ಎರಡು ಬಾರಿ ಹಿನ್ನಡೆಯಿಂದ ಚೇತರಿಸಿಕೊಂಡ ಜಪಾನ್ ತಂಡ ಸೆನಗಲ್ ವಿರುದ್ಧ 2-2 ರಿಂದ ಡ್ರಾ ಮಾಡಿಕೊಂಡಿದೆ. ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ...
24th June, 2018
ಬ್ರೆಡಾ(ಅರ್ಜೆಂಟೀನ), ಜೂ.24: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಅಜೇಯ ಓಟವನ್ನು ಮುಂದುವರಿಸಿದೆ. ರವಿವಾರ ನಡೆದ ತನ್ನ ಎರಡನೇ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನವನ್ನು 2-1 ಅಂತರದಿಂದ ಮಣಿಸಿ...
24th June, 2018
ನಿಝ್ನಿ ನೊವ್ಗೊರ್ಡ್, ಜೂ.24: ನಾಯಕ ಹ್ಯಾರಿ ಕೇನ್ ದಾಖಲಿಸಿದ ಹ್ಯಾಟ್ರಿಕ್ ಗೋಲು ನೆರವಿನಿಂದ ಇಂಗ್ಲೆಂಡ್ ತಂಡ ಪನಾಮ ವಿರುದ್ಧ ವಿಶ್ವಕಪ್‌ನ ‘ಜಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ 6-1 ಅಂತರದಿಂದ ಭರ್ಜರಿ ಜಯ...
24th June, 2018
ಸಾಲ್ಟ್‌ಲೇಕ್ ಸಿಟಿ, ಜೂ.24: ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಬಿಲ್ಲುಗಾರಿಕೆ ಕ್ರೀಡಾಕೂಟದಲ್ಲಿ ಭಾರತದ ಬಿಲ್ಲುಗಾರ ಅಭಿಷೇಕ್ ವರ್ಮಾ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಹಾಗೂ ಮಿಶ್ರ ತಂಡದಲ್ಲಿ ಕಂಚು...
24th June, 2018
 ಮಾಸ್ಕೊ, ಜೂ.24: ಅರ್ಜೆಂಟೀನದ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ರವಿವಾರ 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮೆಸ್ಸಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಅವರಷ್ಟೇ ಎತ್ತರದ ಚಾಕಲೇಟ್‌ನಿಂದ ನಿರ್ಮಿಸಲ್ಪಟ್ಟಿರುವ...
24th June, 2018
ಚೆನ್ನೈ, ಜೂ.24: ಈಗ ಇಟಲಿಯಲ್ಲಿ ನಡೆಯುತ್ತಿರುವ ಗ್ರೆಂಡೈನ್ ಓಪನ್‌ನಲ್ಲಿ ಫೈನಲ್ ಸುತ್ತಿಗೆ ತಲುಪಿರುವ ಭಾರತದ ಆರ್. ಪ್ರಜ್ಞಾನಂದ ದೇಶದ ಕಿರಿಯ ಹಾಗೂ ವಿಶ್ವದ ಎರಡನೇ ಕಿರಿಯ ಚೆಸ್ ಗ್ರಾಂಡ್‌ಮಾಸ್ಟರ್ ಎಂಬ ಹೆಗ್ಗಳಿಕೆಗೆ...
24th June, 2018
 ಮಾಸ್ಕೊ, ಜೂ.24: ಫುಟ್ಬಾಲ್‌ನಲ್ಲಿ ಗೋಲುಗಳು ಜೀವಸತ್ವವಾಗಿದೆ. ಈಗ ರಶ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಈಗಾಗಲೇ ಇದು ಸಾಬೀತಾಗಿದೆ. ಶನಿವಾರ ಟ್ಯುನಿಶಿಯ ವಿರುದ್ಧ ಪಂದ್ಯದಲ್ಲಿ ಬೆಲ್ಜಿಯಂ ತಂಡ 5-2 ಗೋಲುಗಳ...
24th June, 2018
ಸೋಚಿ, ಜೂ. 24: ಆಟ ಮುಕ್ತಾಯದ ಕ್ಷಣದಲ್ಲಿ ಟೋನಿ ಕ್ರೋಸ್ ಹೊಡೆದ ನಾಟಕೀಯ ಗೋಲಿನಿಂದ ಸ್ವೀಡನ್ ವಿರುದ್ಧ 2-1 ಗೋಲುಗಳ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಜರ್ಮನಿ, ಫಿಫಾ ವಿಶ್ವಕಪ್‌ನ 16ರ ಘಟ್ಟಕ್ಕೆ ಮುನ್ನಡೆಯುವ...
23rd June, 2018
ಎಕಟೆರಿನ್‌ಬರ್ಗ್, ಜೂ.23: ವಿಶ್ವಕಪ್‌ನ ‘ಎಚ್’ ಗುಂಪಿನ ಪಂದ್ಯದಲ್ಲಿ ರವಿವಾರ ಸೆನೆಗಲ್ ತಂಡವನ್ನು ಎದುರಿಸಲಿರುವ ಜಪಾನ್ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
23rd June, 2018
ರಾಸ್ಟಾವ್ ಆನ್ ಡಾನ್,ಜೂ.23: ಕಾರ್ಲೊಸ್ ವೆಲಾ ಹಾಗೂ ಜೇವಿಯರ್ ಹೆರ್ನಾಂಡೆಝ್ ದಾಖಲಿಸಿದ ತಲಾ ಒಂದು ಗೋಲು ಬೆಂಬಲದಿಂದ ಮೆಕ್ಸಿಕೊ ತಂಡ ವಿಶ್ವಕಪ್‌ನ ‘ಎಫ್’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 2-1 ಅಂತರದಿಂದ...
23rd June, 2018
ಮಾಸ್ಕೊ, ಜೂ.23: ಟ್ಯುನಿಶಿಯ ವಿರುದ್ಧ ವಿಶ್ವಕಪ್‌ನ ‘ಜಿ’ ಗುಂಪಿನ ಪಂದ್ಯದಲ್ಲಿ ಆದಿಯಿಂದ ಅಂತ್ಯದ ತನಕ ಸಂಪೂರ್ಣ ಹಿಡಿತ ಸಾಧಿಸಿದ ವಿಶ್ವದ ನಂ.3ನೇ ತಂಡ ಬೆಲ್ಜಿಯಂ 5-2 ಗೋಲುಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ....
23rd June, 2018
ಬ್ರೆಡಾ(ಹಾಲೆಂಡ್), ಜೂ.23: ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-0 ಗೋಲುಗಳ ಅಂತರದಿಂದ ಮಣಿಸಿದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
23rd June, 2018
ಕೊಲಂಬೊ, ಜು.23: ಚೆಂಡು ವಿರೂಪ ಪ್ರಕರಣದಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಸೋಲು ಕಂಡಿರುವ ದಿನೇಶ್ ಚಾಂಡಿಮಾಲ್ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಚಾಂಡಿಮಾಲ್ ಬದಲಿಗೆ ಸುರಂಗ ಲಕ್ಮಲ್ ವೆಸ್ಟ್‌ಇಂಡೀಸ್...
23rd June, 2018
ಲಂಡನ್, ಜೂ.23: ವೃತ್ತಿಜೀವನದಲ್ಲಿ 800ನೇ ಗೆಲುವು ದಾಖಲಿಸಿ ಹೊಸ ಮೈಲುಗಲ್ಲು ತಲುಪಿದ ನೊವಾಕ್ ಜೊಕೊವಿಕ್ ಕ್ವೀನ್ಸ್ ಕ್ಲಬ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
23rd June, 2018
ದುಬೈ, ಜೂ.23: ಆರು ದೇಶಗಳ ಕಬಡ್ಡಿ ಮಾಸ್ಟರ್ಸ್‌ ದುಬೈ-2018 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 36-20 ಅಂಕಗಳಿಂದ ಬಗ್ಗುಬಡಿದಿದೆ.
Back to Top