ಸಿನಿಮಾ

20th May, 2019
ಹೊಸದಿಲ್ಲಿ, ಮೇ 20: ದೇಶದೆಲ್ಲೆಡೆ ಮತದಾನೋತ್ತರ ಸಮೀಕ್ಷೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಇದೇ ವಿಚಾರವಾಗಿ ಕೀಳುಮಟ್ಟದ ಟ್ವೀಟ್ ಮಾಡಿದ ನಟ ವಿವೇಕ್ ಒಬೆರಾಯ್ ಗೆ ಟ್ವಿಟರಿಗರು ಮಂಗಳಾರತಿ ಮಾಡಿದ್ದಾರೆ.
18th May, 2019
ಚಿತ್ರ: ರತ್ನಮಂಜರಿ   ತಾರಾಗಣ: ರಾಜ್ ಚರಣ್, ಅಖಿಲಾ ಪ್ರಕಾಶ್,ಶ್ರದಾ ಸಾಲ್ಯಾನ್, ಪಲ್ಲವಿ ರಾಜು  ನಿರ್ದೇಶನ: ಪ್ರಸಿದ್ಧ್  ನಿರ್ಮಾಣ: ಎಸ್‌ಎನ್‌ಎಸ್ ಸಿನೆಮಾಸ್ ಯುಎಸ್‌ಎ
12th May, 2019
ರಂಗಭೂಮಿ ಕಲಾವಿದರೇ ಹೆಚ್ಚು ಪಾಲ್ಗೊಂಡಿರುವ ಚಿತ್ರ ಎನ್ನುವುದರ ಜೊತೆಗೆ ಯಶಸ್ವಿ ನಾಯಕಿ ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಕಾರಣಗಳಿಂದ ಗಮನ ಸೆಳೆದಂತಹ ಚಿತ್ರ ಸೂಜಿದಾರ. ಸಿನೆಮಾದಲ್ಲಿ ಕೂಡ ರಂಗಭೂಮಿ...
6th May, 2019
ಜೈಪುರ್, ಮೇ 6: ಸಮಾಜದ ಹಿತದೃಷ್ಟಿಯಿಂದ ತಂಬಾಕು ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ರಾಜಸ್ಥಾನದ 40 ವರ್ಷದ ಕ್ಯಾನ್ಸರ್ ಪೀಡಿತ ವ್ಯಕ್ತಿ...
5th May, 2019
ಮುಂಬೈ, ಮೇ 5: ಕೆನಡಾದ ಪೌರತ್ವ ಪಡೆದಿದ್ದೇನೆ ಎಂದು ಹೇಳಿಕೊಂಡ ಅಕ್ಷಯ್ ಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ಘೋಷಿಸಿರುವುದನ್ನು ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.
28th April, 2019
ಚಿತ್ರ: ಪ್ರೀಮಿಯರ್ ಪದ್ಮಿನಿ ತಾರಾಗಣ: ಜಗ್ಗೇಶ್, ಮಧು, ಸುಧಾರಾಣಿ ನಿರ್ದೇಶನ: ರಮೇಶ್ ಇಂದಿರಾ ನಿರ್ಮಾಣ: ಶ್ರುತಿ ನಾಯ್ಡು
21st April, 2019
ಚಿತ್ರದ ಹೆಸರು ‘ಪಡ್ಡೆಹುಲಿ’ ಎಂದಿದ್ದರೂ ಇವನು ಪಡ್ಡೆಯಾಗಿರುವುದಿಲ್ಲ. ಶೀರ್ಷಿಕೆ ಮತ್ತು ಕತೆ ಎರಡನ್ನೂ ಒಪ್ಪಿಕೊಳ್ಳಲು ಪ್ರೇಕ್ಷಕ ಪೆದ್ದನಾಗಿರುವುದಿಲ್ಲ.
14th April, 2019
ರಜನಿಕಾಂತ್ ಸಿನೆಮಾ ಸೆಟ್ಟೇರುತ್ತಿದೆ ಎಂದರೆ ಅವರ ಅಭಿಮಾನಿಗಳು ಅಂದಿನಿಂದಲೇ ಹಬ್ಬ ಆಚರಿಸಲು ಆರಂಭಿಸುತ್ತಾರೆ. ಸದ್ಯ ರಜನಿ ಅಭಿಮಾನಿಗಳ ಮತ್ತೊಂದು ಸುತ್ತಿನ ಹಬ್ಬಕ್ಕೆ ದಿನ ನಿಗದಿಯಾಗಿದೆ. ರಜನಿಕಾಂತ್ ಮುಂದಿನ ಸಿನೆಮಾ...
14th April, 2019
ಒಬ್ಬ ಯುವ ಟ್ರಾಫಿಕ್ ಪೊಲೀಸ್ ಅಧಿಕಾರಿ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಸೇರಿಕೊಂಡು ಮೂವತ್ತು ವರ್ಷಗಳ ಹಿಂದಿನ ಕೊಲೆ ಪ್ರಕರಣವೊಂದನ್ನು ಭೇದಿಸುವ ಕತೆಯೇ ಕವಲುದಾರಿ.
12th April, 2019
ದೇಶವು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದು, ದೇಶದ ಎಲ್ಲಾ ಪ್ರಜೆಗಳು ತಮ್ಮ ಹಕ್ಕನ್ನು ಚಲಾಯಿಸಲು ಸಿದ್ಧರಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳೂ ಜನರು ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಆದರೆ ಸಾಮಾಜಿಕ...
3rd April, 2019
 ಬೆಂಗಳೂರು, ಎ.3: ಖ್ಯಾತ ನಟ ಮೋಹನ್ ಲಾಲ್ ಅವರ ಅಭಿನಯದ ‘ರಂಡಾಮೂಳಂ’ ಚಲನಚಿತ್ರ ನಿರ್ಮಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ಚಿತ್ರದ ನಿರ್ಮಾಪಕ, ಅನಿವಾಸಿ ಉದ್ಯಮಿ ಬಿ.ಆರ್. ಶೆಟ್ಟಿ ಮಂಗಳವಾರ ದೃಢಪಡಿಸಿದ್ದಾರೆ.
31st March, 2019
ಕತೆ ಇಲ್ಲದೇ ಘಟನೆ, ಹಾಡು ಮತ್ತು ಸಂಭಾಷಣೆಗಳಿಂದಲೇ ಚಿತ್ರ ಮಾಡುವ ಶೈಲಿ ಯೋಗರಾಜ್ ಭಟ್ಟರದ್ದು. ಆದರೆ ಈ ಬಾರಿ ಅದರಲ್ಲೊಂದು ಬದಲಾವಣೆ ಮಾಡಿಕೊಂಡಿದ್ದಾರೆ. ಚಿತ್ರದ ಸಬ್ಜೆಕ್ಟ್ ಆಗಿ ರೇಸನ್ನು ಆರಿಸಿದ ಕಾರಣವೋ ಗೊತ್ತಿಲ್ಲ...
24th March, 2019
ತಾಯಿ ಮಮತೆ ಜಾಗತಿಕವಾಗಿರುವ ಭಾವನಾತ್ಮಕ ಬಂಧ. ಅದರಲ್ಲಿಯೂ ತಾಯಿಯ ಕುರಿತಾದ ಸಿನೆಮಾಗಳನ್ನು ಭಾರತೀಯರು ಕೈ ಬಿಡುವುದೇ ಇಲ್ಲ. ಅಂಥದೊಂದು ದೊಡ್ಡ ಪ್ರೇಕ್ಷಕ ಸಮೂಹವನ್ನೇ ಸೆಳೆಯುವ ರೀತಿಯಲ್ಲಿ ಮೂಡಿ ಬಂದಿರುವ ಚಿತ್ರ...
23rd March, 2019
ಹೊಸದಿಲ್ಲಿ, ಮಾ.23: ಪ್ರಧಾನಿ ನರೇಂದ್ರ ಮೋದಿಯ ಜೀವನಾಧರಿತ ಚಿತ್ರ ‘ಪಿಎಂ ನರೇಂದ್ರ ಮೋದಿ’ ಇದೀಗ ಖ್ಯಾತ  ಗೀತರಚನಕಾರರಿಂದ ಟೀಕೆಗೊಳಗಾಗಿದೆ. ಬಿಡುಗಡೆಗೊಳ್ಳುವ ಮುನ್ನವೇ ಸಾಕಷ್ಟು ವಿವಾದಕ್ಕೀಡಾಗಿರುವ ಈ ಚಲನಚಿತ್ರದ...
22nd March, 2019
ಬೆಂಗಳೂರು, ಮಾ.22: ಜನಪ್ರಿಯ ಖಳನಟ ರವಿಶಂಕರ್ ಅವರು ಮತ್ತೆ ನಾಯಕರಾಗಿದ್ದಾರೆ….! ಆದರೆ ಈ ಬಾರಿ ಅವರು ತಮ್ಮನ್ನು ನಾಯಕ ಎಂದು ಹೇಳಿಕೊಳ್ಳಲು ಬಯಸುತ್ತಿಲ್ಲ. ಚಿತ್ರದಲ್ಲಿ ಪ್ರಧಾನ ಪಾತ್ರವೊಂದನ್ನು ಮಾಡುತ್ತಿದ್ದೇನೆ...
22nd March, 2019
ಬೆಂಗಳೂರು, ಮಾ.22: ನಾಲ್ವರು ನಾಯಕಿಯರನ್ನು ಪ್ರಧಾನ ಪಾತ್ರದಲ್ಲಿ ತೋರಿಸುತ್ತಿರುವ "ಪುಣ್ಯಾತ್ಗಿತ್ತೀರು' ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಸಮಾರಂಭದಲ್ಲಿ ಚಿತ್ರದ ವಿಶೇಷತೆಗಳ ಬಗ್ಗೆ...
22nd March, 2019
ಮುಂಬೈ, ಮಾ.22: ಗುರುವಾರ ಬಿಡುಗಡೆಯಾದ ‘ಪಿಎಂ ನರೇಂದ್ರ ಮೋದಿ’ ಚಿತ್ರದ ಟ್ರೇಲರ್ ಕೊನೆಯಲ್ಲಿ ತನ್ನ ಹೆಸರು ಹಾಕಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಖ್ಯಾತ ಗೀತ ರಚನೆಕಾರ ಜಾವೇದ್  ಅಖ್ತರ್  ತಾನು ಆ ಚಿತ್ರಕ್ಕೆ...
22nd March, 2019
ಬೆಂಗಳೂರು, ಮಾ.22: ಯಾವುದೇ ಒಳ್ಳೆಯ ಚಿತ್ರ ಮಾಡಿದರೂ  ಪ್ರಚಾರದ  ಕೊರತೆಯಿಂದ ಜನರಿಗೆ ತಲುಪುವುದಿಲ್ಲ ಎಂದು  ಬೆಲ್‌ಬಾಟಂ ಖ್ಯಾತಿಯ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.  ಅವರು 'ಲಂಡನ್‌ನಲ್ಲಿ...
21st March, 2019
ಹೊಸದಿಲ್ಲಿ, ಮಾ.21: ನಟ ವಿವೇಕ್ ಒಬೆರಾಯ್ ನಟನೆಯ ಪ್ರಧಾನಿ ನರೇಂದ್ರ ಮೋದಿಯವರ ಜೀವನವನ್ನಾಧರಿಸಿದ ಚಿತ್ರ ‘ಪಿಎಂ ನರೇಂದ್ರ ಮೋದಿ’ಯ ಟ್ರೈಲರ್ ಬಿಡುಗಡೆಯಾಗಿದೆ.
19th March, 2019
ಚಾಲಕುಡಿ (ಕೇರಳ), ಮಾ. 19: ಖ್ಯಾತ ಮಲಯಾಳಂ ನಟ ಕಲಾಭವನ್ ಮಣಿಯವರ ನಿಗೂಢ ಸಾವಿನ ತನಿಖೆಗೆ ಸಂಬಂಧಿಸಿ ಮಣಿಯವರ ಆಪ್ತ ಗೆಳೆಯರು ಹಾಗೂ ಸಹವರ್ತಿಗಳನ್ನು ಸಿಬಿಐ ಅಧಿಕಾರಿಗಳು ಇಂದು ಮತ್ತು ನಾಳೆ ಎರ್ನಾಕುಳಂನ ಸಿಬಿಐ...
10th March, 2019
ಜಗ್ಗೇಶ್ ಪುತ್ರ ಯತಿರಾಜ್ ನಾಯಕರಾಗಿರುವ ಚಿತ್ರ ಎನ್ನುವ ಕಾರಣಕ್ಕೆ ಮನಸೆಳೆದಂಥ ಸಿನೆಮಾ ಗೋಸಿಗ್ಯಾಂಗ್. ಹೆಸರಿನಲ್ಲೇ ಏನೋ ಹುಡುಗಾಟದ ಕತೆ ಎಂಬ ಸೂಚನೆಯನ್ನು ನೀಡುವಂತಿದ್ದರೂ ಅದರಲ್ಲೇ ಒಂದು ಗಂಭೀರವಾದ ಸಮಾಚಾರ ವನ್ನು...
5th March, 2019
ಮುಂಬೈ, ಮಾ.5: ಬಾಲಿವುಡ್ ನಟ ಸಿದ್ಧಾರ್ಥ್ ತಮ್ಮ ನೇರಾನೇರ ನಿಷ್ಠುರ ಅಭಿಪ್ರಾಯ ಹೇಳುವಲ್ಲಿ ಯಾವತ್ತೂ ಎತ್ತಿದ ಕೈ. ಯಾವುದೇ ವಿಚಾರದ ಬಗ್ಗೆ, ಅದು ಕಾಲಿವುಡ್ ಮುಷ್ಕರ ಅಥವಾ ಕೇರಳ ಪ್ರವಾಹದ ವಿಚಾರವಿರಲಿ ತಮ್ಮ ಮನಸ್ಸಿಗೆ...
3rd March, 2019
‘ಯಜಮಾನ’ ಎಂದೊಡನೆ ನೆನಪಾಗುವುದು ವಿಷ್ಣುವರ್ಧನ್ ಅವರು ನಟಿಸಿ ದಾಖಲೆ ಯಶಸ್ಸು ಕಂಡ ಚಿತ್ರ. ಅದರಲ್ಲಿ ವಿಷ್ಣುವರ್ಧನ್ ಒಂದು ಕುಟುಂಬದ ಯಜಮಾನನಾಗಿ ಮಾದರಿಯಾಗಿರುತ್ತಾರೆ. ಈ ಯಜಮಾನದಲ್ಲಿ ದರ್ಶನ್ ಒಂದು ಹಳ್ಳಿಗೆ ಹೇಗೆ...
28th February, 2019
ಇಸ್ರೇಲ್‌ನ ಯಹೂದಿಗಳು ಮತ್ತು ಫೆಲೆಸ್ತೀನ್‌ನ ಅರಬರ ನಡುವಿನ, ಬಹಳ ಹಳೆಯ ಹಾಗೂ ಇವತ್ತಿಗೂ ಮುಂದುವರಿದಿರುವ ಬಿಕ್ಕಟ್ಟನ್ನು ಒಂದು ಟಿವಿ ಸೀರಿಯಲ್ ಶೂಟಿಂಗ್ ಮುಖಾಂತರ ‘ಟೆಲ್ ಅವೀವ್ ಆನ್ ಫಯರ್’ ಚಿತ್ರದಲ್ಲಿ ಹೇಳಲಾಗಿದೆ....
25th February, 2019
ಮೊರಾದಬಾದ್, ಫೆ.25: ಕಾರ್ಯಕ್ರಮ ಆಯೋಜಕರೊಬ್ಬರನ್ನು ವಂಚಿಸಿದ ಆರೋಪದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
24th February, 2019
‘ನಿಮ್ಮ ಹಿಟ್ಲರ್ ನಮ್ಮ ಬದುಕನ್ನು ಛಿದ್ರಗೊಳಿಸಿದ್ದಾನೆ. ದೇಶವನ್ನು ನಾಶ ಮಾಡಿದ್ದಾನೆ. ನಮ್ಮ ಸುಖ ಸಂತೋಷವನ್ನು ಕಿತ್ತುಕೊಂಡಿದ್ದಾನೆ. ಅದಕ್ಕಾಗಿ ನೀವು ನಮ್ಮ ಗಣಿಗಳಲ್ಲಿ ದುಡಿದು ನಮ್ಮ ದೇಶವನ್ನು ಪುನರ್ ನಿರ್ಮಿಸಬೇಕು...
20th February, 2019
ತುಳುನಾಡಿನ ಇತಿಹಾಸ ಪುರುಷರ ಕುರಿತಂತೆ, ಕಾರಣಿಕ, ದೈವೀಶಕ್ತಿ ಕುರಿತಂತೆ ಕೆಲವೊಂದು ತುಳು ಚಿತ್ರಗಳು ಪ್ರದರ್ಶನ ಕಂಡು ಯಶಸ್ವಿಯಾಗಿವೆ.
19th February, 2019
ಹೊಸದಿಲ್ಲಿ, ಫೆ.19: ಖ್ಯಾತ ಬಾಲಿವುಡ್ ನಟ ಸಲ್ಮಾನ್‍ ಖಾನ್ ಅವರು ತಮ್ಮ ನೋಟ್‍ ಬುಕ್ ಸಿನಿಮಾದಿಂದ ಆತಿಫ್ ಅಸ್ಲಮ್ ಹಾಡಿದ ಹಾಡನ್ನು ತೆಗೆದಿದ್ದಾರೆ ಎಂದು ವರದಿಯಾಗಿವೆ.
18th February, 2019
ಹೊಸದಿಲ್ಲಿ, ಫೆ.18: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಿದ್ದು, ಇಡೀ ಭಾರತವೇ ಶೋಕಾಚರಣೆಯಲ್ಲಿದೆ. ಇದೀಗ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಶನ್ (...
Back to Top