ಬುಡಬುಡಿಕೆ

14th April, 2019
ಗಿಳಿ, ಕರಡಿ, ಕಾಡುಬೆಕ್ಕು, ಗೂಬೆ ಇತ್ಯಾದಿಗಳ ಜೊತೆಗೆ ಸೇರಿಕೊಂಡು ಮೇನಕಾ ಗಾಂಧಿ ಚುನಾವಣೆ ಪ್ರಚಾರ ಮಾಡುತ್ತಿದ್ದಂತೆಯೇ, ಅದ್ಯಾವ ಮಾಯದಲ್ಲೋ ಪತ್ರಕರ್ತ ಎಂಜಲು ಕಾಸಿ ಅದರೊಳಗೆ ತೂರಿಕೊಂಡ.
24th March, 2019
ಮೊನ್ನೆಯಷ್ಟೇ ರಫೇಲ್ ಒಪ್ಪಂದದ ಸೋರಿಕೆ ಸುದ್ದಿಯಾಗಿತ್ತು. ಇದೀಗ ಐಟಿ ಅಧಿಕಾರಿಗಳ ಬಳಿ ಇದ್ದ ಯಡಿಯೂರಪ್ಪರ ‘ಡೈರಿ’ ಸೋರಿಕೆಯಾಗಿರುವುದು ಬಿಜೆಪಿಯ ನಾಯಕರಿಗೆ ಭಾರೀ ಆಘಾತವನ್ನುಂಟು ಮಾಡಿತು. ತಕ್ಷಣ ನರೇಂದ್ರ ಮೋದಿಯವರ...
10th March, 2019
ಘಟನೆ -1 ‘‘ಏನಪ್ಪಾ ? ಹಾಲು ಇತ್ತೀಚೆಗೆ ನೀರು ನೀರು....ಯಾಕೆ ಹೀಗೆ?’’ ‘‘ಹಾಲು ನೀರು ನೀರು ಎಂದರೆ...? ’’ ‘‘ಅದೇ ಕಣಪ್ಪಾ...ದನದ ಹಾಲು ಇಷ್ಟು ತೆಳುವಾಗಿದೆ ಯಾಕೆ?’’
3rd March, 2019
 ‘‘ಇದೀಗ ನಮ್ಮ 420 ಚಾನೆಲ್‌ನ ವರದಿಗಾರರಾಗಿರುವ ಎಂಜಲು ಕಾಸಿಯವರು ಬಾಲ್‌ಕೋಟ್ ಯುದ್ಧ ಭೂಮಿಗೆ ತೆರಳಿ ನೇರವಾಗಿ ಸುದ್ದಿಗಳನ್ನು ನೀಡಲಿದ್ದಾರೆ....ಕಾಸಿಯವರೇ....ಅಲ್ಲೀಗ ಪರಿಸ್ಥಿತಿ ಹೇಗಿದೆ?’’
10th February, 2019
ಶಾಸಕ ಗುಳ್ಳಪ್ಪನ ಮೊಬೈಲ್‌ಗೆ ಫೋನ್ ರಿಂಗಣಿಸಿತು. ‘‘ಸಾರ್...ತಮ್ಮ ರೇಟೆಷ್ಟು....’’ ಅತ್ತ ಕಡೆಯಿಂದ ಕರೆ. ‘‘ಯಾರದು? ಯಾರು ಮಾತನಾಡ್ತಾ ಇರುವುದು?’’ ಗುಳ್ಳಪ್ಪ ಕೇಳಿದ. ‘‘ಏ ಧ್ವನಿ ನೋಡಿದರೆ...
3rd February, 2019
 ಬಜೆಟ್ ಮಂಡನೆಯಾದದ್ದೇ ದೇಶಾದ್ಯಂತ ಮೋದಿ ಭಕ್ತರೆಲ್ಲ ‘‘ನೋಡಿ ಅಚ್ಛೇ ದಿನ್ ಬಂತಲ್ವಾ...ಅಚ್ಛೇ ದಿನ್ ಬಂತಲ್ವಾ...’’ ಎಂದು ಕೇಳ ತೊಡಗಿದರು. ‘‘ಎಲ್ಲಿ ಎಲ್ಲಿ...’’ ಎಂದು ಕಾಸಿಯೂ ಅಚ್ಚೇ ದಿನ್‌ಗಾಗಿ ಹುಡುಕಾಡ ತೊಡಗಿದ.
20th January, 2019
‘‘ಕಣ್ಣಾಮುಚ್ಚೆ ಕಾಡೇ ಗೂಡೆ, ನಮ್ಮ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮ ಹಕ್ಕಿ ಮುಚ್ಚಿ ಕೊಳ್ಳಿ....’’ ಎಂದು ಯಡಿಯೂರಪ್ಪ ಸೂಚನೆ ನೀಡಿದ್ದೇ ಡಿಕೆಶಿಯವರು ತಮ್ಮ ಹಕ್ಕಿಗಳನ್ನೆಲ್ಲ ಮುಚ್ಚಿ ರೆಸಾರ್ಟ್‌ನಲ್ಲಿ ಇಟ್ಟರು....
6th January, 2019
ಈ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾದ ಅದ್ದೂರಿ ಚಿತ್ರವೊಂದರ ವಿಮರ್ಶೆಯನ್ನು ಪತ್ರಕರ್ತ ಎಂಜಲು ಕಾಸಿ ಬರೆದಿದ್ದಾನೆ. ಕಳೆದೆರಡು ದಿನಗಳಲ್ಲಿ ಹೌಸ್‌ಫುಲ್ ಓಡುತ್ತಿರುವುದರಿಂದ ಎಂಜಲು ಕಾಸಿಯಿಂದಲೇ ಈ ಸಿನೆಮಾವನ್ನು...
22nd December, 2018
 ಕೈಗಾರಿಕೆಗಳು ಕುಸಿಯುತ್ತಿವೆ, ವ್ಯವಹಾರ ಇಳಿಮುಖವಾಗುತ್ತಿದೆ ಎನ್ನುವುದರ ಕಾರಣವನ್ನು ನಮ್ಮ ರಾಜಕೀಯ ನಾಯಕರು ಕೊನೆಗೂ ಕಂಡು ಹುಡುಕಿದ್ದಾರೆ. ಸರಕುಗಳ ಮಾರಾಟಕ್ಕೆ ಬಳಸುವ ಮಾಡೆಲ್‌ಗಳ ವರ್ಚಸ್ಸು ಕುಸಿದಿದೆ. ಆದುದರಿಂದಲೇ...
2nd December, 2018
 ಹನುಮಂತ ದಲಿತ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದೇ....ಹನುಮಂತನ ದೇವಾಲಯದಲ್ಲಿ ಅರ್ಚನೆ ಮಾಡುತ್ತಿರುವ ಅರ್ಚಕರೆಲ್ಲ ಕಂಗಾಲಾದರು. ಹಾಗಾದರೆ ಹನುಮಂತನ ಮೈಮೇಲೆ ಜನಿವಾರ ಹಾಕಿದವರು ಯಾರು?
25th November, 2018
ಎಣ್ಣೆ ಹಾಕಿ ಒಂದಿಷ್ಟು ಕಾಲ ಒತ್ತಡ ಮರೆಯೋಣ ಎಂದು ಗೋವಾ ರಾಜ್ಯಕ್ಕೆ ಹೋದ ಪತ್ರಕರ್ತ ಎಂಜಲು ಕಾಸಿಗೆ ಅಚ್ಚರಿ ಕಾದಿತ್ತು. ಎಲ್ಲ ಗದ್ದೆಗಳು ಹಸಿರಿನಿಂದ ತುಂಬಿ ತುಳುಕುತ್ತಿತ್ತು. ಭಾರೀ ಪ್ರಮಾಣದಲ್ಲಿ ಭತ್ತದ ತೆನೆಗಳು...
11th November, 2018
ಉತ್ತರ ಪ್ರದೇಶದಲ್ಲಿ ಆದಿತ್ಯನಾಥರ ಆಡಳಿತದಲ್ಲಿ ಎಲ್ಲವೂ ಬದಲಾಗುತ್ತಿರುವುದು ನೋಡಿ ಕಾಸಿ ರೋಮಾಂಚನಗೊಂಡು ಆ ಕಡೆಗೆ ಧಾವಿಸಿದ. ಆದಿತ್ಯನಾಥರಂತೂ ಅದಾಗಲೇ ಕಾಸಿಯನ್ನು ನೋಡಿ ಖುಷಿಯಾದರು. ‘‘ಆಯಿಯೇ...ಆಪ್‌ಕಾ ನಾಮ್...’’...
4th November, 2018
ರೂಪಾಯಿ ಬೆಲೆ ಇಳಿದುದಕ್ಕೆ ಸೇಡು ತೀರಿಸಿಕೊಳ್ಳುವಂತೆ ವಿಶ್ವದಲ್ಲೇ ಅತಿ ದೊಡ್ಡ ಸರ್ದಾರ್ ಪಟೇಲ್ ಪ್ರತಿಮೆಯನ್ನು ಅನಾವರಣಗೊಳಿಸಿದ ಬಗ್ಗೆ ದೇಶಾದ್ಯಂತ ಮೆಚ್ಚುಗೆಯ ಸುರಿಮಳೆಯೇ ಹರಿಯಿತು. ಸುಮಾರು 3 ಸಾವಿರ ಕೋಟಿ...
7th October, 2018
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗಾಂಧೀಜಿಯವರ 150ನೇ ಹುಟ್ಟು ಹಬ್ಬ ಆಚರಣೆಯ ಸಿದ್ಧತೆ ನಡೆಯುತ್ತಿರುವ ವರದಿ ಕೇಳಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ.
30th September, 2018
  ಪಾಕಿಸ್ತಾನದ ಕಡೆಗೆ ಹಾರಿಸಲೆಂದು ಖರೀದಿಸಿದ ರಫೇಲ್ ಯುದ್ಧ ವಿಮಾನಗಳು ತನ್ನ ಕಡೆಗೆ ಹಾರುತ್ತಿರುವುದನ್ನು ನೋಡಿ ಪ್ರಧಾನಿ ಮೋದಿಯವರು ಹೌಹಾರಿ, ವಿಮಾನದಲ್ಲೇ ಕಾಲ ಕಳೆಯ ತೊಡಗಿದರು.
23rd September, 2018
ದೇಶಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ‘ಸರ್ಜಿಕಲ್ ಸ್ಟ್ರೈಕ್ ದಿನ’ ಆಚರಿಸಲಾಗುವುದು ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ವಿಶ್ವವಿದ್ಯಾನಿಲಯದ ಕುಖ್ಯಾತ ಕುಲಪತಿಯೊಬ್ಬರನ್ನು...
9th September, 2018
ಇತ್ತೀಚೆಗೆ ಪತ್ರಕರ್ತ ಎಂಜಲು ಕಾಸಿಯ ಗ್ರಹಗತಿಯೇ ಚೆನ್ನಾಗಿದ್ದಿರಲಿಲ್ಲ. ಒಂದು ದಿನ ಬೆಳಗ್ಗೆ ನೋಡಿದರೆ, ಕಾನ್‌ಸ್ಟೇಬಲ್ ಒಬ್ಬ ಅವರ ಮನೆ ಮುಂದೆ ನಿಂತಿದ್ದ.
2nd September, 2018
ಪತ್ರಕರ್ತ ಎಂಜಲು ಕಾಸಿಯ ಮನೆಗೆ ರಾತ್ರೋ ರಾತ್ರಿ ಪೊಲೀಸರು ದಾಳಿ ಮಾಡಿದರು. ‘‘ಸಾರ್...ಯಾಕೆ ಸಾರ್? ಏನಾಯಿತು ಸಾರ್?’’ ಕಾಸಿ ಕಂಗಾಲಾಗಿ ಕೇಳಿದ.
26th August, 2018
ಕೊಡಗು ಕೊಚ್ಚಿ ಹೋಗುತ್ತಿದ್ದರೂ, ಸಂಸದ ಪ್ರಲಾಪ ತಿಮ್ಮ ಎಲ್ಲೂ ಕಾಣುತ್ತಿಲ್ಲ ಎಂದು ಗೊತ್ತಾದದ್ದೇ ಪತ್ರಕರ್ತ ಎಂಜಲು ಕಾಸಿಗೆ ಹೆದರಿಕೆಯಾಯಿತು.
19th August, 2018
ಈ  ಸಾಲಿನ ನೊಬೆಲ್ ಪ್ರಶಸ್ತಿ ನೀಡುವುದು ಯಾರಿಗೆ? ನೊಬೆಲ್ ಪ್ರಶಸ್ತಿ ವಿತರಣೆ ಮಾಡುವ ಸಮಿತಿಗೆ ಅತಿದೊಡ್ಡ ಸಮಸ್ಯೆ ಕಾಡಿತು. ಸಾಧಾರಣವಾಗಿ ಈ ಹಿಂದೆಲ್ಲ ವಿಶ್ವ ಮಟ್ಟದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ...
12th August, 2018
‘ಉಗ್ರರ ಬಂಧನ ಉಗ್ರರ ಬಂಧನ’ ಎಂಬ ಸುದ್ದಿ ಕೇಳಿದ್ದೇ ವರ್ತಿಚಕ್ರ ಬೇಳೆೆಸೂಳಿಯವರು ಬೀದಿಗಿಳಿದು ‘‘ದೇಶದ್ರೋಹಿಗಳಿಗೆ ಧಿಕ್ಕಾರ...’’ ‘‘ಭಾರತ ಮಾತೆಗೆ ಜಯವಾಗಲಿ’’ ‘‘ಪಾಕಿಸ್ತಾನಕ್ಕೆ ಧಿಕ್ಕಾರ’’ ಎಂದು ಪ್ರತಿಭಟಿಸುತ್ತಾ...
29th July, 2018
ಸುದೀರ್ಘ ಚಂದ್ರಗ್ರಹಣದಿಂದಾಗಿ ಆಗಿರುವ ಅನಾಹುತಗಳು ಮತ್ತು ಸಂಭವಿಸಿರುವ ನಾಶ ನಷ್ಟಗಳನ್ನು ವೀಕ್ಷಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯಾದ್ಯಂತ ಪ್ರಯಾಣ ಹೊರಟರು.
15th July, 2018
ಅಸ್ಸಾಮಿನ ಹುಡುಗಿ ಹಿಮಾ ದಾಸ್ ಓಟದಲ್ಲಿ ಚಿನ್ನದ ಪದಕ ಗೆದ್ದು, ದೇಶದ ಹೆಸರನ್ನು ವಿಶ್ವಾದ್ಯಂತ ಸಾರಿದ್ದು ಕೇಳಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ಮೋದಿಯ ಆಡಳಿತವೇ ಆಕೆ ಚಿನ್ನ ಗೆಲ್ಲಲು ಕಾರಣ ಎನ್ನುವುದು...
8th July, 2018
ತಮ್ಮ ಹಾಸನ ರಾಜ್ಯದ ಬಜೆಟ್ ಮಂಡಿಸಿ ರೋಮಾಂಚಿತರಾಗಿ ಕುಮಾರಸ್ವಾಮಿ ಕುಳಿತರಲಾಗಿ, ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಆಗಮನವಾಯಿತು.
1st July, 2018
ನರೇಂದ್ರ ಮೋದಿಯವರು ಯೋಗ ದಿನದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರ ತುರ್ತು ಸಭೆ ಕರೆದಿದ್ದರು.
24th June, 2018
‘‘ಮುಂದಿನ ಮೂರು ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿ’’ ಎಂದು ಯಸ್ಸೆಲ್ ಬಯ್ಯಿರಪ್ಪರವರು ಘೋಷಿಸಿದ್ದೇ, ವೈದಿಕವರೇಣ್ಯ ಸಾಹಿತ್ಯ, ರಾಜಕೀಯ ಲೋಕ ರೋಮಾಂಚನಗೊಂಡಿತು. ಕಾಸಿ ಕುಳಿತಲ್ಲೇ ಬೆಚ್ಚಿ ಬಿದ್ದು ಬಯ್ಯಿರಪ್ಪರ...
17th June, 2018
ಭಕ್ತ ಬಂಡೆಯ ಮೇಲೆ ಅಂಗಾತ ಮಲಗಿ, ಒಂದು ಕಾಲು ಮೇಲೆತ್ತಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿ ಅತ್ತ ಧಾವಿಸಿದ. ‘‘ಸಾರ್ ಏನಾಯಿತು...?’’ ಕೇಳಿದ.
9th June, 2018
‘ಭಕ್ತ’ ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದ. ಬಹುಶಃ ಪೆಟ್ರೋಲ್ ಬೆಲೆ ಏರಿಕೆ ಭಕ್ತರನ್ನು ಕೊನೆಗೂ ರೊಚ್ಚಿಗೆಬ್ಬಿಸಿರಬೇಕು ಎಂದುಕೊಂಡ ಕಾಸಿ, ಕಚೇರಿಯಿಂದ ನೇರವಾಗಿ ಭಕ್ತರಿದ್ದಲ್ಲಿಗೆ ಓಡಿದ.
Back to Top