ವಾರದ ವ್ಯಕ್ತಿ

04th Aug, 2018
ತಮಿಳುನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ಜಗತ್ತನ್ನು ಆರು ದಶಕಗಳ ಕಾಲ ಆಳಿದ 94 ವರ್ಷಗಳ ತಮಿಳರ ‘ಕಲೈಞರ್’ ಕರುಣಾನಿಧಿ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಆ ಸುದ್ದಿ ಕೇಳಿಯೇ ಕಂಗಾಲಾದ ಅವರ 21 ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗ ಸ್ಟಾಲಿನ್, ‘‘ಭಾವಾವೇಶಕ್ಕೊಳಗಾಗಿ ದುಡುಕಿನ...
14th Jul, 2018
‘‘ಸಚಿವ ಸ್ಥಾನದ ನಿರೀಕ್ಷೆಯಲ್ಲಿ ನಾನಿಲ್ಲ. ಸಚಿವ ಸ್ಥಾನ ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುವುದಲ್ಲ. ರಾಜೀನಾಮೆ, ಪ್ರತಿಭಟನೆ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಸೂಕ್ತವಲ್ಲ’’ -ಇದು ಮಂತ್ರಿಯಾಗದಿರುವುದಕ್ಕೆ ಎಚ್.ಕೆ.ಪಾಟೀಲರು ಹೇಳಿದ್ದು. ಇದು ಸಮಜಾಯಿಷಿಯಂತೆ; ತಮ್ಮನ್ನೇ ತಾವು ಸಮಾಧಾನಿಸಿಕೊಂಡಂತೆ ಕಾಣುತ್ತಿದೆ. ಈ ಮಾತಿನಲ್ಲಿಯೇ ಅವರ...
30th Jun, 2018
ಹಿಂದಿ ಚಿತ್ರನಟ ಸಂಜಯ್ ದತ್ ಈ ಜುಲೈ ಇಪ್ಪತ್ತೊಂಬತ್ತಕ್ಕೆ ಅರವತ್ತನೆ ವರ್ಷಕ್ಕೆ ಕಾಲಿಡುತ್ತಾರೆ. ಈತ ಒಂದಷ್ಟು ಒಳ್ಳೆಯ ಚಿತ್ರಗಳಲ್ಲಿ ನಟಿಸಿ, ಜನಪ್ರಿಯತೆ ಗಳಿಸಿ, ಪ್ರಶಸ್ತಿಗಳನ್ನು ಪಡೆದದ್ದು ಬಿಟ್ಟರೆ, ಮಹತ್ತರ ಸಾಧನೆ ಮಾಡಿದ ಮಹಾನುಭಾವರೇನಲ್ಲ. ನಾಲ್ಕು ಜನಕ್ಕೆ ಮಾದರಿಯಾಗಿ ನಿಲ್ಲಬಲ್ಲ ವ್ಯಕ್ತಿತ್ವವೂ ಅವರದಲ್ಲ....
23rd Jun, 2018
‘‘ನನ್ನದೇನಿದ್ದರೂ ರಸ್ತೆ ಮಾಡೋದಷ್ಟೇ ಕೆಲಸ, ಹುಬ್ಬಳ್ಳಿ- ಧಾರವಾಡ ನಡುವಿನ ರಸ್ತೆ ಯೋಜನೆಗೆ ದೇಗುಲ ಅಡ್ಡಿಯಾಗಿದ್ರೆ ತಲೆ ಕೆಡಿಸಿಕೊಳ್ಳದೆ ಒಡೆದು ಹಾಕಿ, ಕೋಟ್ಯಂತರ ರೂ. ವೆಚ್ಚದ ಈ ಯೋಜನೆ ಏಳು ವರ್ಷವಾದರೂ ಮುಗಿದಿಲ್ಲ, ಅವನ್ಯಾರ್ರಿ ಎಂಡಿ, ಏನ್ಕೆಲಸಾ ಮಾಡ್ತಾವ್ನೆ, ನಾಚಿಕೆ ಆಗಲ್ವೇನ್ರಿ ನಿಮಗೆ,...
10th Jun, 2018
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ 25 ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಕಟ್ಟ ಕಡೆಯ ವ್ಯಕ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಚಿತ್ರನಟಿ, ವಿಧಾನಪರಿಷತ್ ಸದಸ್ಯೆ ಜಯಮಾಲಾ. 27 ಜನರ ಸಚಿವ ಸಂಪುಟದಲ್ಲಿ ಜಯಮಾಲಾ ಏಕೈಕ ಮಹಿಳೆ. ಮಹಿಳೆಯಾದರೂ, ಒಬ್ಬರೇ ಆಗಿದ್ದರೂ, ಕೊನೆಯವರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಾಲದೆಂದು,...
02nd Jun, 2018
ಹೆಗಲ ಮೇಲೊಂದು ಮಾಸಿದ ಉದ್ದನೆ ಚೀಲ, ಕೆದರಿದ ಕೂದಲು, ಕೊಳಕಾದ ಬಟ್ಟೆ, ಹತ್ತಿರ ಹೋದರೆ ಗಪ್ಪಂತ ಮೂಗಿಗೆ ಅಡರುವ ವಾಸನೆ- ಇದು ಕಸ ಆಯುವವರ ಚಿತ್ರಣ. ಅಂತಹವರ ಪಕ್ಕ ನಿಲ್ಲುವುದಕ್ಕೂ ಹಿಂಜರಿಯುತ್ತೇವೆ. ದೂರದಿಂದಲೇ ಕಸ ಎಸೆದು ಏಕವಚನದಲ್ಲಿ ಸಂಬೋಧಿಸುತ್ತೇವೆ ಅಥವಾ ಮಾತೇ...
26th May, 2018
‘‘ಅಡುಗೆ ಮಾಡಿದವರಿಗೆ ಒಮ್ಮಮ್ಮೆ ಅವರಿಗೇ ತಿನ್ನಲು ಸಿಗುವುದಿಲ್ಲ. ಬೇರೆಯವರಿಗೆ ಅವರ ಅನ್ನ ಸಿಗುತ್ತದೆ, ಏನ್ಮಾಡಕಾಗುತ್ತೆ? ಅಧಿಕಾರ ಬರುವಾಗ ಹುಡುಕಿಕೊಂಡು ಬರುತ್ತೆ ಬಿಡಿ, ಕಾಯೋಣ’’ ಎಂದಿದ್ದಾರೆ ಡಿ.ಕೆ.ಶಿವಕುಮಾರ್. ಇದು ಅವರಿಗೆ ರಾಜಕಾರಣ ಕಲಿಸಿದ ಪಾಠ. ‘ಕಾಲ’ಕ್ಕೆ ಕಾಯ ಬೇಕು ಎಂಬುದನ್ನು- ‘ಕಾಲ’ಕ್ಕೆ ತಕ್ಕಂತೆ...
12th May, 2018
‘‘ಕುಮಾರಸ್ವಾಮಿ ಬದುಕಬೇಕಾದ್ರೆ ಜೆಡಿಎಸ್ ಗೆಲ್ಲಿಸಿ. ಇಲ್ಲದಿದ್ದರೆ ನಾನು ಹೆಚ್ಚು ದಿನ ಬದುಕುವುದಿಲ್ಲ. ನನ್ನ ಜೀವನ ನಿಮ್ಮ ಕೈಯಲ್ಲಿದೆ. ದುಡ್ಡು ಬೇಕೆಂದು ಅಭ್ಯರ್ಥಿಗಳು ಹಿಂದೆ ಬಿದ್ದಿದ್ದಾರೆ. ಕೈ ಖಾಲಿಯಾಗಿದೆ. ಚಂದಾ ಎತ್ತಿ ಕೊಡಬೇಕಿದೆ. ನಾನೆಲ್ಲಿ ಹೋಗಿ ಸಾಯಲಿ..’’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ,...
05th May, 2018
‘‘ಹಣದಿಂದ ಜನರನ್ನು ಗೆಲ್ಲಬಹುದು ಎನ್ನುವ ಮನೋಭಾವ ದವರು ಅಧಿಕವಾಗುತ್ತಿದ್ದಾರೆ. ಆದರೆ, ತೀರ್ಥಹಳ್ಳಿಯಂತಹ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲದ ಮಾತು. ಕುವೆಂಪು, ಕಡಿದಾಳ್ ಮಂಜಪ್ಪ, ಗೋಪಾಲಗೌಡರ ಈ ನಾಡಿನಲ್ಲಿ ಯಾವತ್ತೂ ಜನರು ಸಜ್ಜನಿಕೆಯನ್ನು ಬಿಟ್ಟುಕೊಟ್ಟಿಲ್ಲ’’ ಎಂದು ತುಂಬು ವಿಶ್ವಾಸದಿಂದ ತನ್ನ ಕ್ಷೇತ್ರದ ಜನರ ಬಗ್ಗೆ...
28th Apr, 2018
ಸಿನೆಮಾ ಜಗತ್ತಿನಲ್ಲೊಂದು ಅಲಿಖಿತ ನಿಯಮವಿದೆ. ನಾಯಕನಟ ತನ್ನ ವರ್ಚಸ್ಸು ಕಳೆದುಕೊಂಡರೆ, ಜನಪ್ರಿಯತೆ ಕುಗ್ಗಿದರೆ, ವಯಸ್ಸಾದರೆ- ಹೊಸಬರಿಗೆ ದಾರಿ ಮಾಡಿಕೊಟ್ಟು, ತಾನು ಹಿಂದಕ್ಕೆ ಸರಿಯುತ್ತಾನೆ. ಅಥವಾ ಆ ಕಾಲವೇ ಆತನನ್ನು ನೇಪಥ್ಯಕ್ಕೆ ನೂಕುತ್ತದೆ. ಅಂಬರೀಷ್, ತಾವು ಸಿನೆಮಾ ರಂಗಕ್ಕೆ ಬರುವಾಗ, ವಯಸ್ಸಾದವರನ್ನು ಹಿಂದಕ್ಕೆ...
21st Apr, 2018
‘‘ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ನಾವು ಮೂವರೂ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದೇವೆ. ನಾಮ ಪತ್ರವನ್ನು ಸಲ್ಲಿಸಿದ ಬಳಿಕ, ಚುನಾವಣೆ ಮುಗಿಯುವವರೆಗೂ ನಾವು ನಮ್ಮ ಕುಟುಂಬದವರ ಜೊತೆ ರಾಜ್ಯವನ್ನು ತೊರೆಯುವ ಮೂಲಕ ನಿರ್ಭೀತಿ, ಒತ್ತಡ ಮುಕ್ತ ವಾತಾವರಣ ಸೃಷ್ಟಿಸೋಣ. ಅಭ್ಯರ್ಥಿಗಳು ಕ್ಷೇತ್ರದಲ್ಲಿ ಇದ್ದರೆ ಸಮಸ್ಯೆ....
07th Apr, 2018
ಬೆಂಗಳೂರಿನ ಕಾಸ್ಮೋ ಕಲ್ಚರ್ ಪ್ರತಿನಿಧಿಸುವ ಜಯನಗರ ಫೋರ್ಥ್ ಬ್ಲಾಕ್, ಹಲವು ಜನರನ್ನು ಹಲವಾರು ಕಾರಣಗಳಿಗೆ ಆಕರ್ಷಿಸುವ ವಿಶಿಷ್ಟ ಪ್ರದೇಶ. ಪ್ರಜ್ಞಾವಂತರು ಹೆಚ್ಚಿರುವ; ಕ್ಲಬ್, ಮಾಲ್, ಮಾರ್ಕೆಟ್, ಬಜಾರ್‌ಗಳಿರುವ ವಾಣಿಜ್ಯ ವ್ಯವಹಾರಗಳ ಜನನಿಬಿಡ ಪ್ರದೇಶ. ಅಂತಹ ಪ್ರದೇಶದ ರಸ್ತೆ ಬದಿಯ ದೃಶ್ಯವಿದು. ವಾಹನಗಳ...
31st Mar, 2018
ರಾಜ್ಯ ಚುನಾವಣಾ ಆಯೋಗ ಕ್ರಿಕೆಟಿಗ ರಾಹುಲ್ ದ್ರಾವಿಡ್‌ರನ್ನು ಚುನಾವಣೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಇದು ಅತ್ಯುತ್ತಮ ಆಯ್ಕೆ, ಒಬ್ಬ ಸಭ್ಯ ನಾಗರಿಕನಿಗೆ ನೀಡುವ ಅತ್ಯುನ್ನತ ಗೌರವ. ಹಾಗೆಯೇ ಪ್ರಜಾಪ್ರಭುತ್ವದ ಆಶಯಕ್ಕೆ ಹತ್ತಿರವಾಗಿ, ಹೊಸ ತಲೆಮಾರನ್ನು ಪ್ರಭಾವಿಸುವ ಮುಖ್ಯ ಪ್ರೇರಕ ಶಕ್ತಿಯಾಗಿ ದ್ರಾವಿಡ್‌ರ...
24th Mar, 2018
ಡಾ.ಎಲ್.ಹನುಮಂತಯ್ಯ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಅಭಿನಂದಿಸೋಣ. ಹಾಗೆಯೇ ಹನುಮಂತಯ್ಯನವರನ್ನು ಗುರುತಿಸಿ, ಗೆಲ್ಲಿಸಿ, ರಾಜ್ಯಸಭೆಗೆ ಕಳುಹಿಸಿದ ಕಾಂಗ್ರೆಸ್ ಪಕ್ಷಕ್ಕೂ ಅಭಿನಂದನೆ ಸಲ್ಲಿಸೋಣ. ರಾಜ್ಯಸಭೆ, ದೇಶದ ಆಗುಹೋಗುಗಳನ್ನು ಆರೋಗ್ಯಕರ ವಾಗಿ ಚರ್ಚಿಸುವ, ದೇಶದ ಸಮಗ್ರತೆಯನ್ನು, ಒಕ್ಕೂಟ ವ್ಯವಸ್ಥೆಯನ್ನು, ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಣಯಗಳನ್ನು...
17th Mar, 2018
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್(ಬಿಎಂಐಸಿ) ಯೋಜನೆ ಜಾರಿ ಮಾಡುತ್ತಿರುವ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್(ನೈಸ್) ಸಂಸ್ಥೆ ನಡೆಸಿದೆ ಎನ್ನಲಾದ ಅಕ್ರಮಗಳನ್ನು ಕುರಿತು ವಿಚಾರಣೆ ನಡೆಸಿದ ಸದನ ಸಮಿತಿ, ವರದಿ ಮಂಡಿಸಿ ಒಂದು ವರ್ಷದ ಮೇಲಾಯಿತು. ನೈಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿಯ ಮೇಲೆ...
10th Mar, 2018
ಇತ್ತೀಚೆಗೆ ಕೆ.ಆರ್.ಪೇಟೆ ಕೃಷ್ಣರಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘‘ರಾಜಕೀಯ ಪಕ್ಷಗಳು ಒಂದು ಸಿದ್ಧಾಂತಕ್ಕೆ ಒಳಪಟ್ಟು, ಸಾಮಾಜಿಕ ಕಳಕಳಿ ಇರುವ ಅಭ್ಯರ್ಥಿಗಳನ್ನು ಗುರುತಿಸಿ ಟಿಕೆಟ್ ನೀಡಿದ್ದರೆ, ಇವತ್ತು ರಾಜಕಾರಣ ಇಷ್ಟೊಂದು ಹಾಳಾಗುತ್ತಿರಲಿಲ್ಲ. ಹಣ ವಿದ್ದವರಿಗೆ,...
17th Feb, 2018
ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಂಘ ಪರಿವಾರ, ರಾಜ್ಯ ಬಿಜೆಪಿ ಮತ್ತು ದಲಿತ ರಾಜಕಾರಣಿಗಳು- ಎಲ್ಲರೂ ಒಟ್ಟಾಗಿ ಖರ್ಗೆ ಮೇಲೆ ಬಿದ್ದಿದ್ದಾರೆ. ದಿನಕ್ಕೊಂದು ಆರೋಪ, ಟೀಕೆ, ಮೂದಲಿಕೆ, ಕಾಲೆಳೆಯುವಿಕೆಯಿಂದ ಖರ್ಗೆಯವರನ್ನು ಕಂಗೆಡಿಸಿದ್ದಾರೆ. ಅಷ್ಟಕ್ಕೂ ಮಲ್ಲಿಕಾರ್ಜುನ...
10th Feb, 2018
ಅಕ್ಷಯ್ ಕುಮಾರ್ ನಟಿಸಿರುವ ‘ಪ್ಯಾಡ್‌ಮ್ಯಾನ್’ ಹಿಂದಿ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ, ಪ್ರಶಂಸೆಗೆ ಒಳಗಾಗಿದೆ. ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಪ್ಯಾಡ್‌ಮ್ಯಾನ್ ಎನ್ನುವುದು ತಮಿಳುನಾಡಿನ ಅರುಣಾಚಲಂ ಮುರುಗಾನಂಥಂ ಎಂಬ ಸಾಮಾನ್ಯನೊಬ್ಬನ ಕತೆ. ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಬಳಸಲು ಬೇಕಾದ ಸ್ಯಾನಿಟರಿ ಪ್ಯಾಡನ್ನು...
03rd Feb, 2018
ಬಜೆಟ್ ತಯಾರಿಸಿದ್ದು ಅಧಿಕಾರಿಗಳು, ಲೋಕಸಭೆಯಲ್ಲಿ ಮಂಡಿಸಿದ್ದು ಹಣಕಾಸು ಸಚಿವ ಅರುಣ್ ಜೇಟ್ಲಿ. ಆದರೆ ದೇಶದ ಮಾಧ್ಯಮಗಳು ಬರೆದದ್ದು, ಬಿತ್ತರಿಸಿದ್ದು-ಮೋದಿ ಬಜೆಟ್ ಎಂದು. ಮೋದಿ ಪ್ರಚಾರಪ್ರಿಯ. ಅವರ ಪ್ರತಿಯೊಂದು ನಡೆಯೂ, ನಾಲ್ಕು ವರ್ಷಗಳ ಹಾರಾಟವೂ ಅದನ್ನು ಹೇಳುತ್ತದೆ. ಸಾಲದೆಂದು ಶ್ರೀರಾಮನ ಭಕ್ತರು ಮೋದಿಯನ್ನು ಆಕಾಶದೆತ್ತರಕ್ಕೆ...
20th Jan, 2018
ಇತ್ತೀಚೆಗೆ ಶಿರಸಿಯಲ್ಲಿ ನಡೆದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ನಂತರ ಬಿಜೆಪಿ ಯುವ ಮೋರ್ಚಾದವರು ವೇದಿಕೆಗೆ ಗೋಮೂತ್ರ ಸಿಂಪಡಿಸಿ, ‘ಹಿಂದೂ ಸಮಾಜದವರು ಗೋವನ್ನು ಪೂಜನೀಯ ಸ್ಥಾನದಲ್ಲಿಟ್ಟು ಆರಾಧಿಸುತ್ತಾರೆ. ಗೋಮಾಂಸ ಭಕ್ಷಣೆ...
13th Jan, 2018
ಜನವರಿ 5ರಂದು ಹೊಸದಿಲ್ಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ‘‘ಹೆಸರು ಮರೆತಿದ್ದೇನೆ, ಆ ಹಿರಿಯ ಅಧಿಕಾರಿ ಮಾಡಿದ ಟ್ವೀಟ್ ನನ್ನ ನೆನಪಿನಲ್ಲಿದೆ’’ ಎಂದು ಜ್ಞಾಪಿಸಿಕೊಂಡು, ಕುರಿಗಾಹಿಯೊಬ್ಬನಿಗೆ ಅಧಿಕಾರಿ ನೆರವಾಗಿದ್ದು,...
06th Jan, 2018
ಸೂಪರ್ ಸ್ಟಾರ್ ರಜನಿಕಾಂತ್ ಕೊನೆಗೂ ತಮಿಳುನಾಡಿನ ರಾಜಕಾರಣವೆಂಬ ನೀರಿಗೆ ಧುಮುಕಿದ್ದಾರೆ. ಹಾಗೆ ನೋಡಿದರೆ, 2002ರಲ್ಲಿ ತೆರೆಗೆ ಬಂದ, ರಜನಿ ನಟಿಸಿದ್ದ ‘ಬಾಬಾ’ ಚಿತ್ರದಲ್ಲಿಯೇ ರಾಜಕೀಯ ಮತ್ತು ಅಧ್ಯಾತ್ಮದ ಬಗ್ಗೆ ಪ್ರಸ್ತಾಪಿಸಿದ್ದರು. ಸುಮಾರು ಹದಿನೈದು ವರ್ಷಗಳ ನಂತರ, ಅದೇ ರಾಜಕೀಯ ಮತ್ತು ಅಧ್ಯಾತ್ಮದ...
30th Dec, 2017
ಮಹಾದಾಯಿ ನದಿ ನೀರು ಹಂಚಿಕೆ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮ- ಇವೆರಡು ಸದ್ಯಕ್ಕೆ ರಾಜ್ಯದ ಮುಂದಿರುವ ಜ್ವಲಂತ ಸಮಸ್ಯೆಗಳು. ಈ ಸಮಸ್ಯೆ ವಿವಾದವಾಗಿ, ವಿವಾದಕ್ಕೆ ರಾಜಕಾರಣ ಪ್ರವೇಶವಾಗಿ, ಪಕ್ಷಗಳ ಪ್ರತಿಷ್ಠೆು ಪ್ರಶ್ನೆಯಾಗಿ, ಕಗ್ಗಂಟಾಗಿ ಕೂತಿದೆ. ಈ ವಿವಾದಗಳಿಗೆ ಪರಿಹಾರ ಸಿಗುತ್ತದೋ, ಜನರಲ್ಲಿ ನೆಮ್ಮದಿ...
23rd Dec, 2017
‘ಮೋದೀಜಿ, ನಾವು ಗೆದ್ದಿದ್ದೇವೆ, ನಿಮಗೆ ವಯಸ್ಸಾಗಿದೆ, ನಮಗೆ ಬೋರ್ ಹೊಡೆಸುತ್ತಿದ್ದೀರ. ನೀವೀಗ ಹಿಮಾಲಯಕ್ಕೆ ಹೋಗುವುದು ಮತ್ತು ರಾಮ ಮಂದಿರದ ಗಂಟೆ ಬಾರಿಸುವುದು ಸೂಕ್ತ’ ಎಂದಿದ್ದಾರೆ ಗುಜರಾತ್‌ನ ದಲಿತ ನಾಯಕ, ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ. ಗುಜರಾತ್‌ನ ವಡ್ಗಾಮ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ...
16th Dec, 2017
ಅಬ್ದುಲ್ ನಝೀರ್ ಸಾಬ್‌ರನ್ನು ನಾಡಿಗೆ ಪರಿಚಯಿಸಿದ್ದು ಲಂಕೇಶರ ಪತ್ರಿಕೆ. ಹಾಗಾಗಿ ಲಂಕೇಶರ ಬಗ್ಗೆ ನಝೀರ್ ಸಾಬ್‌ರಿಗೆ ಅಪಾರ ಪ್ರೀತಿ ಮತ್ತು ಗೌರವ ಇತ್ತು. ಹಾಗೆಯೇ ನಝೀರ್ ಸಾಬ್‌ರ ಬದ್ಧತೆ, ಸರಳತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಬಗ್ಗೆ ಲಂಕೇಶರಿಗೆ ಮೆಚ್ಚುಗೆ ಇತ್ತು....
09th Dec, 2017
‘‘ಡಾ.ಜಿ.ಪರಮೇಶ್ವರ್ ಅವರಿಗೆ ಕಾಂಗ್ರೆಸ್‌ನಲ್ಲಿ ಗೌರವ ಸಿಗುತ್ತಿಲ್ಲ. ಅವರನ್ನು ಕಡೆಗಣಿಸಲಾಗುತ್ತಿದೆ. ಆ ಪಕ್ಷದಲ್ಲಿ ಅವರಿಗೆ ಭವಿಷ್ಯವಿಲ್ಲ. ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶರಣಾಗಿದೆ. ಇದನ್ನು ಅರ್ಥ ಮಾಡಿಕೊಂಡು, ಅವರು ಕೂಡಲೇ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರುವುದು ಸೂಕ್ತ’’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ್ಷ...
02nd Dec, 2017
ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಂಬ ಎರಡು ಎತ್ತುಗಳು ಭಾರತೀಯ ಜನತಾ ಪಕ್ಷದ ನೊಗ ಹೊತ್ತು, ಭಾರತ ದೇಶವೆಂಬ ಗಾಡಿಯನ್ನು ನಾಗಾಲೋಟದಲ್ಲಿ ಎಳೆದುಕೊಂಡು ಓಡುತ್ತಿವೆ. ಓಡುತ್ತಿರುವ ಖಾಲಿ ಗಾಡಿಯನ್ನೇ ‘ಪ್ರಗತಿಪಥದಲ್ಲಿರುವ ಭಾರತ’ ಎಂಬ ಭ್ರಮೆ ಬಿತ್ತಿವೆ. ಸಾಲದು ಎಂದು ತಮ್ಮದೇ...
11th Nov, 2017
‘‘ಪುತ್ರ ಪ್ರಜ್ವಲ್ ರೇವಣ್ಣ 2018ರ ವಿಧಾನಸಭೆ ಚುನಾವಣೆ ಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಅಥವಾ ಹಾಸನ ಜಿಲ್ಲೆಯ ಬೇಲೂರಿನಿಂದ ಸ್ಪರ್ಧಿಸಲಿದ್ದಾರೆ’’ ಎಂದು ದೇವೇಗೌಡರ ಸೊಸೆ ಭವಾನಿ ರೇವಣ್ಣ ಹೇಳಿದ್ದಾರೆ. ಈ ಸುದ್ದಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಸಂಕಷ್ಟಕ್ಕೀಡುಮಾಡಿದೆ. ಅದರಲ್ಲೂ ದೇವೇಗೌಡರಿಗೆ...
04th Nov, 2017
ಐವತ್ತರ ಅಂಚಿನಲ್ಲಿರುವ ಚಿತ್ರನಟ, ನಿರ್ದೇಶಕ ಉಪೇಂದ್ರ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ. ‘ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ’ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ಇಳಿಸುವುದಾಗಿ ಘೋಷಿಸಿದ್ದಾರೆ. ಚಿತ್ರನಟ-ನಿರ್ದೇಶಕ ಉಪೇಂದ್ರ, ಕಳೆದ 25 ವರ್ಷಗಳ ಕಾಲ...
28th Oct, 2017
 ‘ಇರಲಾರದೆ ಇರುವೆ ಬಿಟ್ಕೊಂಡ್ರು...’ ಅಂತಾರಲ್ಲ, ಹಂಗಾಗಿದೆ ಈ ಸಂಘ ಪರಿವಾರ ಮತ್ತು ಭಾರತೀಯ ಜನತಾ ಪಾರ್ಟಿ ಜನಗಳ ಕತೆ. ವಿಜಯ್ ನಾಯಕನಟನಾಗಿ ನಟಿಸಿರುವ ‘ಮೆರ್ಸಲ್’ ಎಂಬ ತಮಿಳು ಚಿತ್ರದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತ ಒಂದೇ ಒಂದು ಡೈಲಾಗ್ ಇದೆ. ಅದು...
Back to Top