ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ

05th Nov, 2017
ಇಲ್ಲಿನ ಕುರಿ-ಆಡು ಆಸ್ಪತ್ರೆ 24 ಗಂಟೆಗಳ ಆಸ್ಪತ್ರೆ. ಕುರಿಗಾರನ ಮನೆ ಬಾಗಿಲಿಗೆ ಚಿಕಿತ್ಸಾ ಸೌಲಭ್ಯ ದೊರೆಯುತ್ತಿತ್ತು. ತುರ್ತುಚಿಕಿತ್ಸೆಯ ಫೋನ್ ಕರೆ ಬಂದರೆ ತಕ್ಷಣ ಧಾವಿಸಿ ಬರುವ ವ್ಯವಸ್ಥೆ ಅಲ್ಲಿತ್ತು. ದಿನದ 24 ಗಂಟೆಗಳು ಕೆಲಸ ಮಾಡುವ ಮೂರು ತಂಡಗಳ ಕೆಲಸದ ಅವಧಿಯ...
05th Nov, 2017
ನವ್ಯದ ಸಂಕೀರ್ಣತೆಯಲ್ಲಿ ಸಿಕ್ಕು ಹಾಕಿಕೊಂಡು ಒದ್ದಾಡುತ್ತಿದ್ದ ಕನ್ನಡ ಕಥಾಲೋಕವನ್ನು ತನ್ನ ನವಿರು ಬೆರಳುಗಳ ಮೂಲಕ ಬಿಡಿಸಿ, ಅದಕ್ಕೆ ಹೊಸ ಸ್ವರ ಮಾಧುರ್ಯವನ್ನು ಕೊಟ್ಟವರು ಡಾ. ನಾಗತಿ ಹಳ್ಳಿ ಚಂದ್ರಶೇಖರ್. ಹೊಸ ತಲೆಮಾರೊಂದು ನಾಗತಿಹಳ್ಳಿ ಕತೆಗಳ ಹುಚ್ಚು ಹಿಡಿಸಿಕೊಂಡು ಓದತೊಡಗಿತು. ಅವರ ನಿರೂಪಣಾ...
05th Nov, 2017
ಅನ್ಯ ದೇಶಗಳಲ್ಲಿನ ಸರಕಾರಗಳು ಕ್ರೀಡೆಗಳಿಗೆ ನೀಡುತ್ತಿರುವ ಪ್ರೋತ್ಸಾಹ, ಖರ್ಚು ಮಾಡುವ ಹಣ, ಆಸಕ್ತರಿಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ನೋಡಿದರೆ ನಾವಿನ್ನು ಅಂಬೆಗಾಲಿಡುತ್ತಿರುವ ಶಿಶುಗಳಂತೆ ಭಾಸವಾಗುತ್ತದೆ. ಈಗಿನ ಜಡ ಸ್ಥಿತಿಯನ್ನು ಮುರಿದು ಮುನ್ನಡೆಯಬೇಕೆಂದರೆ ಕ್ರೀಡೋನ್ನತಿಗಾಗಿಯೇ ನಾವೊಂದು ಪ್ರತ್ಯೇಕ ಪಾಲಿಸಿ ರೂಪಿಸಿ ಜಾರಿಗೊಳಿಸಲು ಯೋಚಿಸಬೇಕು. ಕ್ರೀಡಾ...
04th Nov, 2017
 ಎಲ್ಲ ಚಿಂತಕರು ಭಾರತಕ್ಕೆ ಬಂದದ್ದು ಸಾಮಾಜಿಕ ಸಂಶೋಧನೆಯ ಸಲುವಾಗಿ. ಹಾಗೆ ಬಂದವರಿಗೆ ಭಾರತದಲ್ಲಿ ದಕ್ಕಿದ್ದು ‘ಅಸ್ಪಶ್ಯತೆ’ ಎಂಬ ವಿಕೃತ ದರ್ಶನ. ಕೇವಲ ಸಂಶೋಧನೆಯ ಸಲುವಾಗಿ ಭಾರತಕ್ಕೆ ಬಂದ ಓಮ್ವೆಡ್ಟ್, ಝೀಲಟ್, ಜ್ಯಾಫೆರ್‌ಲಾಟ್ ಅವರಿಗೆ ಅಂಬೇಡ್ಕರ್ ಬರಹಗಳ ಓದು-ಮರುಓದು, ಇಲ್ಲಿನ ಗ್ರಾಮ ಭಾರತದ...
04th Nov, 2017
ಹಲವು ಘೋರ ವೈಫಲ್ಯಗಳ ಹೊರತಾಗಿಯೂ ಸರಕಾರ ತಾನು ಅಭೂತಪೂರ್ವ ಸಾಧನೆ ಮಾಡಿದ್ದೇನೆ ಎಂಬಂತೆ ಪೋಸು ಕೊಡುತ್ತಿದೆ. ಅದನ್ನು ಅದರ ಹಿಂಬಾಲಕರು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದಾರೆ. ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ ಬಹುತೇಕ ಮಾಧ್ಯಮ ಸರಕಾರದ ವಕ್ತಾರವಾಗಿಬಿಟ್ಟಿದೆ. ಹೀಗಿರುವಾಗ ಹಾಸ್ಯದ ಈ ಪ್ರಕಾರವೇ ಹೊಸ...
04th Nov, 2017
ಮತೀಯ ಸೌಹಾರ್ದದ, ಕೋಮುಸಾಮರಸ್ಯದ ಆವಶ್ಯಕತೆಯನ್ನು ಚಿಕ್ಕಮಕ್ಕಳಿಗೆ ಮನದಟ್ಟು ಮಾಡುವ ಸದುದ್ದೇಶದಿಂದ ನಮ್ಮ ಸಮಾಜ ವಿಜ್ಞಾನ ಪುಸ್ತಕಗಳಿರುವುದು ಸ್ಪಷ್ಟ. ಆದರೆ ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಆರಂಭದಿಂದಲೇ, ಭಾರತದಲ್ಲಿರುವವರು ಎಂದರೆ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಎಂಬ ಮೂರೇ ಪಂಗಡಗಳು ಎನ್ನುವ ಭಾವನೆಯನ್ನು ತುಂಬಬಾರದು. ಯಾವುದೇ...
04th Nov, 2017
ಹಳ್ಳಿಗಳಲ್ಲಿ ಜೀವನ ನಡೆಸುವುದೇ ದುಸ್ತರವಾಗಿ ಕೃಷಿ ಸಂಬಂಧದ ಕೂಲಿಯೂ ಇಲ್ಲದೇ, ಪಶುಸಂಗೋಪನೆ ಇಲ್ಲದೇ ಕೂಲಿಕೆಲಸವನ್ನು ಅರಸಿ ಬೆಂಗಳೂರಿಗೆ ವಲಸೆ ಬಂದವರಿಗೆ ಇರಲು ಎಲ್ಲಿಯೂ ನೆಲೆ ಸಿಗದಿದ್ದಾಗ ಕೊಳೆಗೇರಿಯೇ ಒಂದು ಆಶ್ರಯತಾಣವಾಗುತ್ತದೆ. ಅತೀ ಕಡಿಮೆ ಖರ್ಚಿನಲ್ಲಿ ವಾಸಿಸುವ ತಾಣವಾಗುತ್ತಿದೆ. ಇಲ್ಲಿ ನೆಲೆಸಿದವರಲ್ಲಿ ಹೆಚ್ಚಿನವರು...
04th Nov, 2017
ಸಹಜವಾಗಿ ಹರಡಿ ನಿಂತ ಸೌಹಾರ್ದದ ಕಾಡುಗಳನ್ನು ಕಡಿದು, ನಮ್ಮ ನಮ್ಮ ಕಾಂಪೌಂಡ್‌ಗಳೊಳಗೆ ಕುಂಡದಲ್ಲಿಟ್ಟು ಅದನ್ನು ಸಾಕಿದರೆ, ಅಂತಹ ಸೌಹಾರ್ದಗಳು ಹೆಚ್ಚು ಸಮಯ ಬಾಳುವುದಿಲ್ಲ ಎನ್ನುವ ಎಚ್ಚರಿಕೆ ಬೇಕು. ಗಿಡಗಳನ್ನಾಗಲಿ, ಸೌಹಾರ್ದವನ್ನಾಗಲಿ ಕುಂಡದೊಳಗಿಟ್ಟು ಸಾಕುವುದು ದುಬಾರಿ. ಒಂದಿಷ್ಟು ಕಣ್ಣು ತಪ್ಪಿದರೂ ಆ ಗಿಡ...
04th Nov, 2017
ಕವಿತೆಗಳ ಕುರಿತು ನುಡಿಯುತ್ತ ಜಾರಿ ತನ್ನ ಕತೆಯನ್ನೇ ಹೇಳಲಾರಂಭಿಸಿದ ಆಯಿಷಾ ಕ್ಷಮೆ ಕೋರಿ ಮತ್ತೆ ಆಕೆ ಸಂಗ್ರಹಿಸಿ ಸಂಪಾದಿಸಿದ್ದ ಸಂಕಲನದ ಕುರಿತು ಮಾತು ಮುಂದುವರಿಸಿದಳು. ‘‘ಈ ಸಂಕಲನ ಸಾಹಿತ್ಯಕವಾಗಿ ಉತೃಷ್ಟವೋ ಅಲ್ಲವೋ ನನಗೆ ಗೊತ್ತಿಲ್ಲ. ನಾನು ಸಾಹಿತ್ಯ ಅಭ್ಯಾಸ ಮಾಡಿಲ್ಲ. ಸೌಂದರ್ಯಶಾಸ್ತ್ರ...
04th Nov, 2017
ನೆತ್ತರ ಮಳೆ ಇಟ್ಟಿಗೆ, ಕಲ್ಲುಗಳು ನಿರಪರಾಧಿಗಳು ರಾಮನ ಹೆಸರು ಎಲ್ಲಿ ಕೆತ್ತಿದರೇನು? ರಾಮ ಅಕ್ರಮಣಕಾರಿಯಾಗಲಾರ. ಲೋಕದಲ್ಲಿ ಎಂದಾದರೂ ಅಲ್ಲಾಹನೂ ಹಿಂದುಗಳ ಮನೆ ಸುಟ್ಟಿರುವನೇ?. ಜಗತ್ತಿನಲ್ಲಿ ರಾಮ ಎಂದಾದರೂ ಮುಸ್ಲಿಮರ ಗುಡಿಸಲಿಗೆ ಬೆಂಕಿ ಇಟ್ಟಿರುವನೇ? ಅವರೆಂದಿಗೂ ದ್ವೇಷದ ಮಾತನಾಡಿರುವುದಿಲ್ಲ. ಇವರೇಕೆ ಕಾದ ಹಂಚಿನ ನೀರ ಹನಿಗಳು? ಅವರ ಕರಕಲಾದ ಅಂಗಡಿಯಿಂದ ದಟ್ಟ ಹೊಗೆ ಈಗಲೂ ಬರುತ್ತಿದೆ ನೋಡು ಹುಡುಕಿ ಹೊರಗೆಳೆದು...
03rd Nov, 2017
ಕಲಾವಿದ ಅವನ ಪಾಡಿಗೆ ಅವನು ಪೈಂಟ್ ಮಾಡಿಕೊಂಡು ಇದ್ದುಬಿಡಬಹುದು. ಆದರೆ ನನ್ನೊಳಗಿನ ಕಲಾವಿದ ಸದಾ ದುಃಖಿ. ಅವನು ಸುಮ್ಮನಿರಲಿಕ್ಕೆ ಬಿಡುವುದಿಲ್ಲ. ಸಮಾಜದ ಆಗು-ಹೋಗುಗಳಿಗೆ ಮತ್ತು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಬೇಕಾದ್ದು ಕಲಾವಿದನ ಕರ್ತವ್ಯ. ನಾನು ನನ್ನದೇ ವಿಧಾನದಲ್ಲಿ, ಶಾಂತಿಯುತವಾಗಿ, ಪ್ರೀತಿಯಿಂದಲೇ ಎಲ್ಲರನ್ನೂ ಒಳಗೊಳ್ಳುವುದನ್ನು...
03rd Nov, 2017
ಆಯೇ ತೊ ಯೂನ್ ಕೆ ಜೈಸೇ ಹಮೇಶಾ ಥೇ ಮೆಹರ್ಬಾನ್ ಭೂಲೇ ತೊ ಯೂನ್ ಕೆ ಗೋಯಾ ಕಭೀ ಆಶ್ನಾ ನ ಥೇ ಅವರು ಬಂದ ವೈಖರಿ ನೋಡಿದರೆ ಅವರೇ ಸದಾ ನಮ್ಮ ಪೋಷಕರಾಗಿದ್ದರೋ ಎಂಬಂತಿತ್ತು ಅವರು ಮರೆತು ಬಿಟ್ಟದ್ದು ನೋಡಿದರೆ ಅವರಿಗೆಂದೂ ನಮ್ಮ ಪರಿಚಯವೇ...
03rd Nov, 2017
ಪತ್ರಿಕೆ ಓದದೇ ಕೆಲವರು ಅದು ಮುಸ್ಲಿಮರ ಪತ್ರಿಕೆ, ಕಾಂಗ್ರೆಸ್ ಬೆಂಬಲಿತ, ಎಡಪಂಥೀಯ ವಿಚಾರಧಾರೆಯ ಪತ್ರಿಕೆ ಎಂದು ಟೀಕಿಸುತ್ತಾರೆ. ಈ ಸಂದರ್ಭ ನನಗೆ ಇರಿಸು ಮುರಿಸು ಆದದ್ದೂ ಇದೆ. ಆದರೆ, ಸಮಸಮಾಜ ನಿರ್ಮಾಣಕ್ಕೆ ವಾರ್ತಾಭಾರತಿ ನೀಡುತ್ತಿರುವ ಕೊಡುಗೆಯನ್ನು ಮರೆಯಲು ಸಾಧ್ಯವೇ? ದಲಿತರು, ದುರ್ಬಲರು,...
03rd Nov, 2017
ಬಹಳಷ್ಟು ವಿವಾದಾತ್ಮಕ ಸಂದರ್ಭಗಳಲ್ಲಿ ಇಡೀ ರಾಜ್ಯವೇ ಗಮನಿಸುತ್ತಿದ್ದ ವರದಿಗಳನ್ನು ಮಾಡಲು ಪತ್ರಿಕೆ ಅವಕಾಶ ನೀಡಿತ್ತು. ಎಲ್ಲಿಯೂ ಯಾವುದೇ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ನೇರವಾಗಿ ವರದಿ ಮಾಡಲು ಅವಕಾಶ ನೀಡಿತ್ತು ಮತ್ತು ಸತ್ಯದ ಪರವಾಗಿ ಪತ್ರಿಕೆ ನಿಂತಿತ್ತು. ಪತ್ರಿಕಾಲೋಕದಲ್ಲಿ ನನ್ನ ಪಯಣವನ್ನು ಆರಂಭಿಸಿದ ದಿನಗಳದು. ಏಕಾ...
03rd Nov, 2017
‘ತುಳು’ ಎನ್ನುವ ಹೆಸರಿನ ಭಾಷೆಯು ಭಾರತದ ಪಶ್ಚಿಮ ಕರಾವಳಿಯಲ್ಲಿನ ಐತಿಹಾಸಿಕವಾಗಿ ‘ತುಳುನಾಡು/ತುಳು ದೇಶ/ ತುಳುವ’ದಲ್ಲಿನ ಜನರ ಆಡುಭಾಷೆ. ತುಳುನಾಡು/ತುಳು ದೇಶದ ಉಲ್ಲೇಖ ಸುಮಾರು ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು ಎಂದು ಇತಿಹಾಸ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ತುಳು ಭಾಷೆಯ ಬಗ್ಗೆ ಸಂಶೋಧನೆ ನಡೆಸಿದ...
03rd Nov, 2017
ಅಮೆರಿಕದಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ಬಹಳ ಸಮಯದವರೆಗೆ ಉದ್ದನೆ ಗಡ್ಡ ಬಿಟ್ಟಿದ್ದವರನ್ನೆಲ್ಲಾ ಭಯೋತ್ಪಾದಕರು ಎಂದು ಅಮೆರಿಕನ್ನರು ಸಂಶಯ ಪಡುತ್ತಿದ್ದುದು ನೆನಪಿಸಿಕೊಳ್ಳಬಹುದು. ಹಾಗೇ ಖಾದಿ ವಸ್ತ್ರಗಳನ್ನು ಧರಿಸುವವರನ್ನು ‘ಬುದ್ಧಿ ಜೀವಿ’ ಎಂದು ಸಾಮಾನ್ಯೀಕರಣ ಮಾಡುವುದೂ ಇರಬಹುದು, ಶಾರ್ಟ್ಸ್ ಧರಿಸುವ ಹುಡುಗಿಯರನ್ನು ಆಧುನಿಕ...
03rd Nov, 2017
ರಕ್ಷಿತ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಅವಿಭಾಜ್ಯ ಆಸ್ತಿ. ಸಿನೆಮಾಗಳನ್ನು ಪ್ರೀತಿಸಿ ಬಂದ ಉಡುಪಿಯ ಈ ಹುಡುಗನನ್ನು ಇಂದು ಸಿನೆಮಾರಂಗವೇ ಪ್ರೀತಿಸಿದೆ. ಲೈಫ್ ನೀಡಿದ ಚಿತ್ರರಂಗ ಪ್ರೀತಿ ಕೂಡ ನೀಡಿದೆ. ಇವೆಲ್ಲದರ ಬಗ್ಗೆ ಸ್ವತಃ ಅವರೇ ನಮ್ಮೆಂದಿಗೆ ಮನಸ್ಸು ಬಿಚ್ಚಿ ಹರಟಿದ್ದಾರೆ. ಕರಾವಳಿ...
03rd Nov, 2017
ಸ್ಕೂಲಿನಲ್ಲಿ ಲೀಸರ್ರಿಗೆ ಬಿಟ್ಟಾಗ ಕಕ್ಕಸ್ಸಿಗೆ ಯಾರದ್ದೋ ಹೊಲಕ್ಕೆ ಗೆಳೆಯರೆಲ್ಲಾ ಹೋಗಿದ್ದೆವು. ದಾರಿಯಲ್ಲಿ ಒಂದು ಓತಿಕ್ಯಾತ ತಲೆ ಆಡಿಸುತ್ತಾ ಕಲ್ಲೊಂದರ ಮೇಲೆ ಕೂತಿತ್ತು. ನಾನು ಒಂದು ಕಲ್ಲು ತೆಗೆದುಕೊಂಡು ಹೊಡೆದ ತಕ್ಷಣ ಅದು ಒದ್ದಾಡುತ್ತಾ ಕೆಳಗೆ ಬಿತ್ತು. ಮತ್ತೊಂದು ಕಲ್ಲೇಟಿಗೆ ಅದು ಸತ್ತು...
03rd Nov, 2017
''ನಾನೊಬ್ಬ ಸನಾತನಿ ಹಿಂದೂ'' ಎಂದು ಗಾಂಧೀಜಿಯವರು ಹೇಳಿಕೊಂಡರೂ ತಮ್ಮದೇ ಆದ ಮಾನವೀಯ ಮೌಲ್ಯಗಳ ಬೆಳಕಿನ ಮೂಲಕವೇ ಹಿಂದೂ ಧರ್ಮವನ್ನು ಗುರುತಿಸುತ್ತಾರೆ. ವಿಶಾಲ ಕಲ್ಪನೆಗೆ ಅವಕಾಶವಿಲ್ಲದ ಹಿಂದೂ ಧರ್ಮ, ಕೋಮುಭಾವನೆಗಳನ್ನು ಕೆರಳಿಸುವ ಹಿಂದೂ ಧರ್ಮ, ಜಾತೀಯತೆ ಮತ್ತು ಅಸ್ಪಶ್ಯತೆ ಆಚರಿಸುವ ಹಿಂದೂ ಧರ್ಮ...
03rd Nov, 2017
ಶೇಣಿಯವರಲ್ಲಿ ಕಾಣುವ ಹೆಚ್ಚುಗಾರಿಕೆ ಏನು ಎಂದರೆ ಅವರು ತಮ್ಮ ಮಾತುಗಾರಿಕೆಯನ್ನು ಬೌದ್ಧಿಕವಾಗಿ ಬಹಳ ಮೇಲ್‌ಸ್ತರದಲ್ಲೇ ಉಳಿಸಿಕೊಂಡರೂ ಅವರು ವಿದ್ಯಾವಂತ ಪ್ರೇಕ್ಷಕರನ್ನು ಆಕರ್ಷಿಸಿದ ಹಾಗೆಯೇ ಕೇವಲ ಮನರಂಜನೆಗಾಗಿ ಯಕ್ಷಗಾನ ಮತ್ತು ತಾಳಮದ್ದಳೆ ಕೂಟಕ್ಕೆ ಬರುವ ಹಳ್ಳಿಯ ಸಾಮಾನ್ಯ ಪ್ರೇಕ್ಷಕರನ್ನೂ ಸೂಜಿಗಲ್ಲಿನಂತೆ ಸೆಳೆದರು ಎನ್ನುವುದು....
03rd Nov, 2017
ಯಕ್ಷಗಾನ ಕ್ಷೇತ್ರದ ಹಾಗೆಯೆ ಭಾರತೀಯ ಸಾಂಪ್ರದಾಯಿಕ ರಂಗಭೂಮಿಯ ವಿಚಿತ್ರ ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಎಂಬತ್ತನಾಲ್ಕರ ಪೂರ್ಣಾಯುಷ್ಯದಲ್ಲಿ ಅಗಲಿದ್ದಾರೆ. ತನ್ನ ಜೀವನ, ಅಭಿವ್ಯಕ್ತಿ ವಿಧಾನ - ವ್ಯಕ್ತಿತ್ವಗಳಿಂದ ಹಲವು ಆಶ್ಚರ್ಯಗಳನ್ನು, ಪ್ರಶ್ನೆಗಳನ್ನು, ಪ್ರಭಾವಗಳನ್ನು ಉಳಿಸಿದ್ದಾರೆ. ಸುಲಭದ ವಿವರಣೆಗೆ ಸಿಗದ, ಪ್ರತ್ಯೇಕತೆಯ ಲಕ್ಷಣಗಳ...
03rd Nov, 2017
"ವಿಲಾಸ್ ನಾಯಕ್ ತನ್ನ 3ನೆ ಹರೆಯದಲ್ಲಿ ಕೈಯಲ್ಲಿ ಬ್ರಶ್ ಹಿಡಿದು ಪೇಪರ್ ಮೇಲೆ ಬಣ್ಣ ಹಚ್ಚುವ ಗೀಳು ಅಂಟಿಸಿಕೊಂಡಿದ್ದವರು. ಸ್ವತಃ ಕಲಿತು ಚಿತ್ರಕಲೆಯನ್ನು ಕರಗತ ಮಾಡಿಕೊಂಡವರು. ಮಂಗಳೂರು ವಿವಿಯಲ್ಲಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನಲ್ಲಿ ಕಾರ್ಪೊರೇಟ್ ಸಂಸ್ಥೆ...
03rd Nov, 2017
2000ನೆ ಇಸವಿ ನವೆಂಬರ್ ಹದಿನಾಲ್ಕು. ಆ ದಿನ ಗ್ರಹಣವಿತ್ತು. ಬಾಲ್ಯದಲ್ಲಿ ಚೌತಿ ಚಂದ್ರನನ್ನು ಕದ್ದು ನೋಡುತ್ತಿದ್ದ ಅದೇ ಕುತೂಹಲದಿಂದ ನಾನಂದು ಗ್ರಹಣದ ಹೊತ್ತು ಸೂರ್ಯನನ್ನು ನೋಡಿದ್ದೆ. ಇದು ಆ ದಿನವನ್ನು ನೆನಪಿಟ್ಟು ಕೊಳ್ಳುವ ಸಾಧನವಷ್ಟೇ ಹೊರತು, ಯಾವುದೇ ನಂಬಿಕೆಗೆ ಇಂಬಲ್ಲ. ಊಟದ...
03rd Nov, 2017
ಫಕೀರ್ ಮುಹಮ್ಮದ್ ಕಟ್ಪಾಡಿ ಎಂದಾಗ ನಮಗೆ ನೆನಪಾಗುವುದು ‘ನೋಂಬು’ ಕತೆ. ಕನ್ನಡ ಕಥಾ ಲೋಕಕ್ಕೆ ಬ್ಯಾರಿ ಮುಸ್ಲಿಮ್ ಸಮುದಾಯದ ನೋವು ನಲಿವುಗಳನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟವರಲ್ಲಿ ಕಟ್ಬಾಡಿ ಮೊದಲಿಗರು. ಇಲ್ಲಿನ ತಳಸ್ತರ ಬದುಕಿನ ಜೊತೆಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡವರು ಇವರು. ಇಲ್ಲಿ...
03rd Nov, 2017
ಈ ದಿನಕ್ಕೆ ಮತ್ತು ಈ ದಿನದ ನೋವುಗಳಿಗೆ, ಬದುಕಿನ ತುಂಬು ತೋಟದ ಮೇಲೆ ಮುನಿಸಿಕೊಂಡಿರುವ ನೋವುಗಳಿಗೆ ಒಣ ಎಲೆಗಳ ಬನ ನನ್ನ ದೇಶವಾಗಿದೆ ಒಣ ಎಲೆಗಳ ಬನ ನನ್ನ ದೇಶವಾಗಿದೆ ಸಂಕಟದ ಕೂಟ. ಗುಮಾಸ್ತರುಗಳ ನೊಂದ ಜೀವಗಳಿಗೆ, ಗೆದ್ದಲು ತಿಂದ ಮನಸು ಮತ್ತು ನಾಲಗೆಗಳಿಗೆ ಅಂಚೆ ಹಂಚುವವರಿಗೆ, ಜಟಕಾ ಬಂಡಿ ಓಡಿಸುವವರಿಗೆ ಕಾರ್ಖಾನೆಗಳಲ್ಲಿನ ಹಸಿದ...
03rd Nov, 2017
 ಇಂಜಿ ಪೆಣ್ಣು ಎಂಬ ಹೆಸರಿನಲ್ಲಿ ಬರೆಯುವ ಖ್ಯಾತ ಲೇಖಕಿ, ಹೋರಾಟಗಾರ್ತಿ, ಕೇರಳ ಮೂಲದವರು, ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ತಾಂತ್ರಿಕ ನಿರ್ದೇಶಕಿ. globalvoices.orgನಲ್ಲಿ ಹವ್ಯಾಸಿ ಪತ್ರಕರ್ತೆ. ಪ್ರಖರ ಸ್ತ್ರೀವಾದಿ, ಕೋಮು ರಾಜಕೀಯದ ವಿರೋಧಿ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳನ್ನು ಸದೆಬಡಿಯುವ ದಿಟ್ಟೆ. ಇಂಟರ್ನೆಟ್‌ನಲ್ಲಿ...
03rd Nov, 2017
 ಇನ್ನೊಬ್ಬರ ಮನನೋಯಿಸಿ ಆ ಬಳಿಕ ಅವರೊಡನೆ ಕ್ಷಮೆ ಕೇಳುವುದು ಸುಲಭದ ಕೆಲಸ. ಇನ್ನೊಬ್ಬರು ನಮ್ಮ ಮನಸ್ಸನ್ನು ನೋಯಿಸಿದಾಗ ಅವರು ನಮ್ಮೊಡನೆ ಕ್ಷಮೆ ಕೇಳಬೇಕೆಂದು ಕಾಯದೆ ಅವರನ್ನು ಕ್ಷಮಿಸಿಬಿಡುವುದು ಕಷ್ಟದ ಕೆಲಸ.  ಜಗತ್ತಿನಲ್ಲಿಂದು ವಿದ್ಯಾವಂತರೇ ತುಂಬಿದ್ದಾರೆ. ಆದರೆ ಮಾನವೀಯತೆ ಎಲ್ಲೂ ಕಾಣಲು ಸಿಗುತ್ತಿಲ್ಲ. ಹಿಂದೆ...
03rd Nov, 2017
ನೆನಪೆಂದರೆ ಒಂದು ಮಾಯೆಯೇ! ಒಬ್ಬ ವ್ಯಕ್ತಿಯೆಂದರೆ ಆತನ ನೆನಪುಗಳ ಒಟ್ಟು ಮೊತ್ತವೆಂದು ಹೇಳುವುದುಂಟು. ನಾವು ಪ್ರತಿಯೊಬ್ಬರೂ ನಮ್ಮ ನಮ್ಮ ಅನುಭವಗಳ, ನೆನಪುಗಳ ಸಂಚಯವಾಗಿದ್ದೇವೆ. ವರ್ತಮಾನದ ನಡತೆಯ ಮೇಲೆ ಪ್ರಭಾವ ಬೀರುವ ಶಕ್ತಿಯುಳ್ಳ ಭೂತಕಾಲದ ಅನುಭವಗಳು ನೆನಪಿನ ರೂಪದಲ್ಲಿ ನಮ್ಮನ್ನು ಕಾಡುತ್ತಿರುತ್ತವೆ. ಮಿದುಳಿನಲ್ಲಿ...
03rd Nov, 2017
ಹರ್ಷ ಮಂದರ್ (ಜನನ: 1955), 1980-2002ರ ಅವಧಿಯಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದವರು. 2002ರ ಗುಜರಾತಿನ ಹತ್ಯಾಕಾಂಡದ ಬಗ್ಗೆ ಅಲ್ಲಿಗೆ ಹೋಗಿ ಅಧ್ಯಯನ ನಡೆಸಿ, ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ವರ್ತನೆ ಬಗ್ಗೆ ರೋಸಿ...
02nd Nov, 2017
 ಸಾಹಿತ್ಯ ಮತ್ತು ವಿಚಾರಗಳ ನಡುವೆ ಸಮನ್ವಯವನ್ನು ಸಾಧಿಸಿ ಬರೆಯುತ್ತಾ ಬರುತ್ತಿರುವವರು ಡಾ. ನಟರಾಜ್ ಹುಳಿಯಾರ್. ಪಿ. ಲಂಕೇಶ್ ಅವರು ಬದುಕಿದ್ದ ಕಾಲಘಟ್ಟದ ಲಂಕೇಶ್ ಪತ್ರಿಕೆಯಲ್ಲಿ ಸುದೀರ್ಘವಾಗಿ ಬರೆಯುತ್ತಾ ಒಂದು ತಲೆಮಾರಿನ ತಲ್ಲಣಗಳಿಗೆ ಮುಖಾಮುಖಿಯಾದವರು. ಗುರು ಡಿ. ಆರ್. ನಾಗರಾಜ್ ಮತ್ತು ಲಂಕೇಶ್...
Back to Top