ವೈವಿಧ್ಯ | Vartha Bharati- ವಾರ್ತಾ ಭಾರತಿ

ವೈವಿಧ್ಯ

24th September, 2019
 ದುರದೃಷ್ಟವಶಾತ್ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದಕ್ಕಿಂತ ಅಲ್ಲಿನ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಜವಾಬ್ದಾರಿಯುತವಾದ ಮಾಧ್ಯಮಗಳು ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಅತಿರೇಕಗಳಿಗೆ ಕುರುಡಾಗಿವೆ.
23rd September, 2019
ಪತ್ರಕರ್ತರು ತುಂಬಾ ದುಃಖಿಯಾಗಿದ್ದಾರೆ. ಸತ್ಯವನ್ನು ತಿಳಿಸಬೇಕು ಎಂದು ಬಯಸುತ್ತಾರೆ. ಆದರೆ, ಸಾಧ್ಯವಾಗುತ್ತಿಲ್ಲ. ಮಾನಸಿಕ ಒತ್ತಡದಿಂದ ನರಳುತ್ತಿದ್ದಾರೆ. ಆದರೆ, ಇದು ಕಾರ್ಪೊರೇಟ್ ಮಾಲಕರಿಗೆ ಸಂಬಂಧಿಸಿದ ವಿಚಾರ.
21st September, 2019
ಚಾರ್ಲ್ಸ್ ಕರೊಲ್ ಬೊನ್ನಿ ಎಂಬ ಚಿಕಾಗೊ ಮೂಲದ ನ್ಯಾಯವಾದಿ, ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದ 500 ವರ್ಷಗಳನ್ನು ಆಚರಿಸಲು 1893ರಲ್ಲಿ ನಡೆಯಲಿದ್ದ ಕೊಲಂಬಿಯನ್ ಪ್ರದರ್ಶನಕ್ಕೂ ಮೊದಲೇ 1889ರಲ್ಲೇ ಜಾಗತಿಕ ಧಾರ್ಮಿಕ...
20th September, 2019
ಕೀಳಡಿ ಪ್ರದೇಶದ ಉತ್ಖನನವು ಪುರಾತನ ತಮಿಳು ಪ್ರದೇಶದ ಕುರಿತ ಸಂಶೋಧನೆಯಲ್ಲಿ ಕ್ರಾಂತಿಕಾರಿ ಫಲಿತಾಂಶಗಳನ್ನು ತಂದುಕೊಟ್ಟಿತು.
20th September, 2019
ದೇಶ, ಭಾಷೆ, ಧರ್ಮ, ಪಂಗಡ ಎಂಬ ಭೇದಭಾವವಿಲ್ಲದೆ ವಿಶ್ವದ ನಾನಾ ದೇಶಗಳ ಪ್ರವಾಸಿಗರಿಗೆ ಕೆಲಸವನ್ನಿತ್ತು ಉದ್ಯೋಗಿಗಳ ತವರೂರಾಗಿ ರೂಪುಗೊಂಡಿರುವ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
17th September, 2019
ಬಲಾತ್ಕಾರವಾಗಿ ಒಂದು ಭಾಷೆಯನ್ನು ಇನ್ನೊಂದು ಭಾಷಿಕರ ಮೇಲೆ ಹೇರಿದರೆ ಅತ್ಯಂತ ಕಷ್ಟವಾಗುವುದು ಜನಸಾಮಾನ್ಯರಿಗೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅರ್ಥವಾಗುವ ಭಾಷೆಯಲ್ಲಿ ಸಾರ್ವಜನಿಕ ಸೇವೆಗಳನ್ನು ಪೂರೈಸಬೇಕು.
15th September, 2019
ಪ್ರತಿ ವರ್ಷ ಸೆಪ್ಟಂಬರ್ 16ನ್ನು ‘‘ವಿಶ್ವ ಓಜೋನ್ ದಿನ’’ ಎಂದು ಆಚರಿಸಿ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ವಿಪರ್ಯಾಸವೆಂದರೆ ಮರುದಿನದಿಂದಲೇ ‘ಓಜೋನ್ ಪದರ’ದ ಬಗ್ಗೆ...
15th September, 2019
ಕೇಂದ್ರ ಸರಕಾರವು ರಾಜಕೀಯದ ಸುಳಿಗೆ ಸಿಲುಕಿ, ದೇಶದ ಕಾರ್ಪೊರೇಟ್ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆಯೇ ಹೆಚ್ಚು ಗಮನಹರಿಸುವ ಬದಲು, ಗ್ರಾಮೀಣ ಆರ್ಥಿಕತೆ ಹಾಗೂ ಅಲ್ಲಿನ ಜನಸಮುದಾಯಗಳ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
13th September, 2019
13th September, 2019
‘‘ಶೋಷಿತರು ವಿದ್ಯೆಯೆಂಬ ಸಂಪತ್ತನ್ನು ಸಾಧಿಸಿದಾಗ ಜೀವನ ಸುಧಾರಿಸುತ್ತದೆ’’ ಎಂದ ನಾರಾಯಣ ಗುರುಗಳು ‘‘ಮನುಷ್ಯ ಯಾವ ಧರ್ಮ, ಯಾವ ಜಾತಿಯಾದರೇನು? ಶುದ್ಧ ಜೀವನ ನಡೆಸಲು ಆತ್ಮಾಭಿಮಾನ ಪ್ರಮುಖವಾದ ಅಂಶ’’ ಎನ್ನುತ್ತಾರೆ....
12th September, 2019
ದೇಶದ ನಾಲ್ಕು ರಾಜ್ಯಗಳು ಸಾರ್ವಜನಿಕ ಹಾಗೂ ಖಾಸಗಿ-ಎರಡೂ ರಂಗಗಳಲ್ಲಿ ಒಟ್ಟು ನೌಕರಿಗಳ ಮೂರನೇ ಎರಡು ನೌಕರಿಗಳನ್ನು ತಮ್ಮ ರಾಜ್ಯದ ನಿವಾಸಿಗಳಿಗೆ ಮಾತ್ರ ಮೀಸಲಾಗಿಟ್ಟಿರುವಾಗ ಅಥವಾ ಮೀಸಲಾತಿ ನೀಡಲು ಯೋಚಿಸುತ್ತಿರುವಾಗ...
11th September, 2019
ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸವಾದಾಗ ದಲಿತರು ಪ್ರತಿಭಟಿಸಿದ್ದರೇ ಎಂದು ಪ್ರಶ್ನಿಸುವ ಕಮ್ಯುನಿಸ್ಟರು ಮತ್ತು ವೇದಾರಣ್ಯಂನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸವಾದಾಗ ಕಮ್ಯುನಿಸ್ಟರು ಪ್ರತಿಭಟನೆ ನಡೆಸಿದ್ದರೇ...
11th September, 2019
ಅಕ್ಟೋಬರ್ 2018ರ ವೇಳೆಗೆ 118 ದೇಶಗಳು ಸಿಗರೆಟ್ ಪ್ಯಾಕೆಟ್‌ಗಳ ಮೇಲೆ ಸಚಿತ್ರ ಎಚ್ಚರಿಕೆಗಳನ್ನು ಮುದ್ರಿಸಲು ಒಪ್ಪಿದ್ದವು.
10th September, 2019
ಅತ್ತ ಕಾಡಿನೊಳಗಿನ ಆತ್ಮವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಂತಹ, ಇತ್ತ ನಾಡಿನ ಭಾಷೆಯನ್ನು ಇನ್ನೂ ಕಲಿಯದಂತಹ ಬುಡಕಟ್ಟು ಜನರು ನಾಡ ಭಾಷೆಯಲ್ಲಿ, ನಾಡ ಕಾನೂನಿಗನ್ವಯವಾಗುವಂತೆ ಮಾತನಾಡಿ ತಮ್ಮ ಕುರುಹುಗಳನ್ನು...
10th September, 2019
ವಿಶ್ವದಲ್ಲಿ ಪ್ರತಿ 60 ಸೆಂಕೆಂಡ್‌ಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತು ವರ್ಷವೊಂದರಲ್ಲಿ ಏನಿಲ್ಲವೆಂದರೂ 10ರಿಂದ 12 ಲಕ್ಷ ಮಂದಿ ಆತ್ಮಹತ್ಯೆ ಮಾಡುತ್ತಿದ್ದಾರೆ.
9th September, 2019
‘ಶೋಷಣೆ’ಯ ತಳಹದಿಯಲ್ಲಿ ನಿಂತಿರುವ ದೇಶ ನಮ್ಮದು. ಶತಶತಮಾನಗಳಿಂದ ವಿವಿಧ ರೀತಿಯ, ಸ್ವರೂಪದ ಶೋಷಣೆಯ ವಿರುದ್ಧ ನಡೆಸಿಕೊಂಡು ಬಂದ ಹೋರಾಟವೇ ಭಾರತದ ನಿಜವಾದ ಇತಿಹಾಸ. ಜಾತೀಯತೆ, ಅಸ್ಪಶ್ಯತೆಯ ರೂಪದ ಶೋಷಣೆ, ಪುರುಷ ಪ್ರಧಾನ...
9th September, 2019
ನಾವು, ದೇಶದ ಸಾರ್ವಭೌಮ ಜನತೆ, ದೇಶದ ನಿಜವಾದ ಆಡಳಿತಗಾರರು ಮತ್ತು ಇಂತಹ ನಾವು ದೇಶವನ್ನು ಜನಸ್ನೇಹಿ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಬೇಕಾಗಿದೆ.
9th September, 2019
ಹಣಕಾಸಿನ ಅಥವಾ ಆರ್ಥಿಕ ಭ್ರಷ್ಟತೆಗಿಂತಲೂ ನಮ್ಮನ್ನು ಕಾಡಬೇಕಿರುವುದು ನೈತಿಕ ಭ್ರಷ್ಟತೆ. ಆದರೆ ಅದು ನಮ್ಮನ್ನು ಕಾಡುತ್ತಿಲ್ಲ. ಹಾಗಾಗಿಯೇ ಅನೈತಿಕತೆಯ ಸರದಾರರೂ ಶಾಸನಸಭೆಗಳಲ್ಲಿ ಪ್ರತಿಷ್ಠಿತ ಸ್ಥಾನಗಳನ್ನು...
8th September, 2019
ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಬಂಟ್ವಾಳದ ಫರಂಗಿಪೇಟೆಯ ಮೊಂತೆ ಮರಿಯಾನೊ ಅಂದರೆ ಮೇರಿ ಮಾತೆಯ ದಿಬ್ಬ ಎಂಬಲ್ಲಿ ಗೋವಾದ ಜೋಕಿಮ್ ಡಿಸೋಜಾ ಎಂಬ ಧರ್ಮಗುರು ಆ ದೇವಾಲಯದ ವಾರ್ಷಿಕ ಹಬ್ಬವನ್ನು ಮೇರಿ ಮಾತೆಯ ಹುಟ್ಟು...
8th September, 2019
ಪ್ರತಿಯೊಂದು ನಾಗರಿಕತೆಗೂ ಪ್ರಪಂಚದ ಹಾಗೂ ಪ್ರಪಂಚದಲ್ಲಿ ಮನುಷ್ಯನ ಸ್ಥಾನದ ಬಗ್ಗೆ, ಪ್ರಪಂಚದ ವೌಲ್ಯಗಳ ಬಗ್ಗೆ ತನ್ನದೇ ಆದ ದೃಷ್ಟಿಕೋನ, ಅಭಿಪ್ರಾಯ ಇರುತ್ತದೆ.
8th September, 2019
ಬ್ರೆಝಿಲ್‌ನ ಜನಸಂಖ್ಯೆಯ ಶೇ.0.6ರಷ್ಟಾಗುವ ಮೂಲನಿವಾಸಿ ಸಮುದಾಯಗಳಿಗಾಗಿ ಬ್ರೆಝಿಲ್‌ನ 1988ರ ಸಂವಿಧಾನವು ವಿಶಾಲವಾದ ಮೀಸಲು ಅರಣ್ಯವನ್ನು ಅಮೆಝಾನ್ ಅರಣ್ಯ ಪ್ರದೇಶದಲ್ಲಿ ಕಾದಿರಿಸಿದೆ. ಈ ಅಮೆರಿಂಡಿಯನ್ ಮೂಲನಿವಾಸಿಗಳ...
Back to Top