ನಿಧನ

21st June, 2018
ಪಡುಬಿದ್ರಿ, ಜೂ. 21: ಪಡುಬಿದ್ರಿ ನಿವಾಸಿ ಪಿ.ಮುಹಮ್ಮದ್ (73) ಅಸೌಖ್ಯದಿಂದ ಬುಧವಾರ ರಾತ್ರಿ ನಿಧನಹೊಂದಿದ್ದಾರೆ.
21st June, 2018
ಜಯಪುರ, ಜೂ.21: ಪಟ್ಟಣದ ಸುಭಾಷ್‍ರಸ್ತೆ ನಿವಾಸಿ ನಿವೃತ್ತ ಹಿರಿಯ ಅಧ್ಯಾಪಕಕೆ.ಟಿ. ಸತ್ಯನಾರಾಯಣ್ (76) ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ಬುಧವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಹಾಗೂ...
21st June, 2018
ಮೂಡಿಗೆರೆ, ಜೂ.21: ಇಲ್ಲಿಗೆ ಸಮೀಪದ ಹೆಸಗಲ್ ಗ್ರಾಮದ ಅರಳಿಗಂಡಿ ನಿವಾಸಿ ಎಂ.ಎ.ಮೊಹಮ್ಮದ್ ಎಂಬವರ ಮಗ ರಶೀದ್(28) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತ ರಶೀದ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು,...
19th June, 2018
 ಉಡುಪಿ, ಜೂ.19: ಸುಳ್ಯ ತಾಲೂಕಿನ ಕೊಳ್ತಿಗೆ ಗ್ರಾಮದ ಪಾಪುತಡ್ಕ ದಿ.ಮಹಾಲಿಂಗ ಭಟ್ ಅವರ ಪುತ್ರ ಪಿ.ಸುಬ್ರಹ್ಮಣ್ಯ ಭಟ್ (58) ಕಬಕ ಬೈಪದವಿನಲ್ಲಿ ಹೃದಯಘಾತದಿಂದ ನಿಧನರಾದರು.
19th June, 2018
ಬಂಟ್ವಾಳ, ಜೂ. 19: ಹಿರಿಯ ಕಾಂಗ್ರೆಸಿಗ, ಉದ್ಯಮಿ, ಪ್ರಗತಿಪರ ಕೃಷಿಕ, ಲಯನ್ಸ್‌ಕ್ಲಬ್ ಮಾಜಿ ಅಧ್ಯಕ್ಷ ಕುಕ್ಕಳ ಗ್ರಾಮದ ಅನಿಲಡೆ ನಿವಾಸಿ ಪದ್ಮ ಮೂಲ್ಯ (70) ಅಸೌಖ್ಯದಿಂದ ಸೋಮವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ...
18th June, 2018
ಉಳ್ಳಾಲ ಜೂ.18: ಉಳ್ಳಾಲಬೈಲು ನಿವಾಸಿ ಮಾಧವ ಉಳ್ಳಾಲಬೈಲ್ ಅವರು ರವಿವಾರ ಸಂಜೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ಅಲ್ಪಕಾಲದ ಅಸೌಖ್ಯದ ಹಿನ್ನೆಲೆಯಲ್ಲಿ...
17th June, 2018
ಕುಂದಾಪುರ, ಜೂ.17: ಹಿರಿಯ ಕಲಾವಿದ, ತಂತ್ರಜ್ಞ ಕೆ.ಕೆ.ರಾಮನ್ ಅವರ ಪತ್ನಿ ಪ್ರೇಮ(65) ಎಂಬವರು ಜೂ.16ರಂದು ಅಲ್ಪಕಾಲದ ಅಸೌಖ್ಯದಿಂದ ಕೋಟೇಶ್ವರ ಆಸ್ಪತ್ರೆಯಲ್ಲಿ ನಿಧನರಾದರು. ಪ್ರೇಮ ಅವರ ದೇಹವನ್ನು ಮಣಿಪಾಲದ ಕೆಎಂಸಿ...
9th June, 2018
ಮೂಡುಬಿದಿರೆ, ಜೂ. 9: ವೇಣೂರು ಕೊಪ್ಪ ಬಜಿರೆಯ ನಿವಾಸಿ ದಿ.ನಮಿರಾಜ್ ಇಂದ್ರ ಅವರ  ಪತ್ನಿ ನಿರ್ಮಲ ಕುಮಾರಿ(76)  ಸ್ವಗೃಹದಲ್ಲಿ ಶುಕ್ರವಾರ ನಿಧನ ಹೊಂದಿದರು. ಕೃಷಿಕರಾಗಿದ್ದ ಅವರು ಮೂಡುಬಿದಿರೆ "ಪದ್ಮಶ್ರೀ ಸ್ಟುಡಿಯೋ"ದ...
8th June, 2018
ಕೊಣಾಜೆ, ಜೂ. 8: ಕುರ್ನಾಡು ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದ ಸತೀಶ್ ಶೆಟ್ಟಿ ಕುರ್ನಾಡು (55) ಅನಾರೋಗ್ಯದಿಂದಾಗಿ ಗುರುವಾರ ನಿಧನರಾದರು.
7th June, 2018
ಮಂಗಳೂರು, ಜೂ.7: ಮೂಲತಃ ಅಡ್ಯಾರ್ ಕಣ್ಣೂರಿನ ಪ್ರಸ್ತುತ ಜೆಪ್ಪು ಮಹಾಕಾಳಿಪಡ್ಪು ನಿವಾಸಿ ಅಬ್ದುಲ್ ರಝಾಕ್ (62) ಗುರುವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
6th June, 2018
ಮಂಗಳೂರು, ಜೂ.6: ಬೈಕಂಪಾಡಿ ಸಮೀಪದ ಮೀನಕಳಿಯದ ಗಂಟಮನೆಯ ನಿವಾಸಿ ಹೊಸಬೆಟ್ಟು ದಿ. ಜೀನಪ್ಪ ಡಿ. ಕಾಂಚನ್ ಅವರ ಪತ್ನಿ ವಸಂತಿ ಜೆ. ಕಾಂಚನ್ (95) ಸೋಮವಾರ ನಿಧನರಾದರು. ಬೈಕಂಪಾಡಿ ಮಹಿಳ ಸಮಾಜದ ಹಿರಿಯ...
4th June, 2018
ಮೂಡಬಿದಿರೆ, ಜೂ. 4: ಪಟ್ಣಶೆಟ್ಟಿ ಮನೆತನದ ಎಂ.ಪಿ. ಜೀವಂಧರ ಕುಮಾರ್ (82)  ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಮೂಡುಬಿದಿರೆ ಜೈನ ಬಸದಿಗಳ ಮೊಕ್ತೇಸರ, ಪಟ್ಣಶೆಟ್ಟಿ ಎಂ.ಪಿ. ಸುಧೇಶ್ ಕುಮಾರ್ ಸಹಿತ ಇಬ್ಬರು...
3rd June, 2018
ಮೂಡುಬಿದಿರೆ, ಜೂ. 3: ನಿವೃತ್ತ ಶಿಕ್ಷಕ, ಹವ್ಯಾಸಿ ಯಕ್ಷಗಾನ ಕಲಾವಿದ ಕಲ್ಲಬೆಟ್ಟ ಗ್ರಾಮದ ಪಾಲ್ದಗುರಿ ನಿವಾಸಿ ಜೆ. ನಾಗೇಶ್ ರಾವ್ (92) ಜೂ. 3ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ನಾಲ್ವರು ಪುತ್ರರು,...
2nd June, 2018
ಕಡಬ, ಜೂ. 2: ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಮೇಕಪ್ ಕಲಾವಿದ ವಿದ್ಯಾನಗರ ನಿವಾಸಿ ನಾರಾಯಣ ಭಂಡಾರಿ (70) ಅಲ್ಪಕಾಲದ ಅಸೌಖ್ಯದಿಂದ ಶನಿವಾರದಂದು ಸ್ವಗೃಹದಲ್ಲಿ ನಿಧನರಾದರು.
30th May, 2018
ಬಂಟ್ವಾಳ, ಮೇ 30: ತಾಲೂಕಿನ ಅರಳ ಗ್ರಾಮ ಎರ್ಮಾಳ್ ಸಮೀಪದ ಕಂಡದೊಟ್ಟು ನಿವಾಸಿ, ಪ್ರಗತಿಪರ ಕೃಷಿಕ ಎ.ರಾಮಯ್ಯ ಸಾಲ್ಯಾನ್ ಅವರ ಪತ್ನಿ ಚಂದ್ರಾವತಿ (70) ಅವರು ಹೃದಯಾಘಾತದಿಂದ ಮಂಗಳವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
30th May, 2018
ವಿಟ್ಲ, ಮೇ 30: ಇಲ್ಲಿಗೆ ಸಮೀಪದ ಒಕ್ಕೆತ್ತೂರು ನಿವಾಸಿ ಸೂಪರ್ ಲೈಮ್ ಮಾಲಕ ವಿ ಎಸ್ ಅಬ್ಬಾಸ್ ಹಾಜಿ (74) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
28th May, 2018
ಮಂಗಳೂರು, ಮೇ 28: ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ಮುಖಂಡ ಉರ್ವ ನಾರಾಯಣ ಬಂಗೇರ (77)ತೀವ್ರ ಅಸೌಖ್ಯದಿಂದ ಮೇ 23ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಒಬ್ಬ ಪುತ್ರಿ ಹಾಗೂ ಅಪಾರ...
26th May, 2018
ಮಂಗಳೂರು, ಮೇ 26: ನಗರದ ಕಂಬಳ ರಸ್ತೆಯಲ್ಲಿರುವ ಉಳ್ಳಾಲ್ ನರ್ಸಿಂಗ್ ಹೋಮ್‌ನ ಸ್ಥಾಪಕ ಡಾ. ರಾಮಚಂದ್ರ ಉಳ್ಳಾಲ್ ಅವರ ಪತ್ನಿ ಉಮಾ ಉಳ್ಳಾಲ್ (79) ಶುಕ್ರವಾರ ರಾತ್ರಿ ನಿಧನ ಹೊಂದಿದರು.
26th May, 2018
ಜಯಪುರ, ಮೇ 26 ಇಲ್ಲಿಗೆ ಸಮೀಪದ ರಾಂಪಾಲ್ ಎಸ್ಟೇಟಿನ ಮಾಲಿಕ ರಂಗನಾಥ್‍ರವರ ಪತ್ನಿ ಶ್ಯಾಮಲಾ ರಂಗನಾಥ್ (53) ಶುಕ್ರವಾರ ರಾತ್ರಿ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನಿಧನರಾದರು. 
24th May, 2018
ಫರಂಗಿಪೇಟೆ, ಮೇ 24: ಫರಂಗಿಪೇಟೆ ನಿವಾಸಿ ಅಬ್ದುಲ್ ಲೆತೀಫ್ ಪಂಡಿತ್ (48) ಗುರುವಾರ ಹೃದಯಾಘಾತದಿಂದ ಸ್ವಗ್ರಹದಲ್ಲಿ ನಿದನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂದು ಬಳಗವನ್ನು ಅಗಳಿದ್ದಾರೆ. ಮೃತರು...
Back to Top