ಕೃತಿ ಪರಿಚಯ

16th July, 2019
 ಕನ್ನಡದ ಅಪ್ಪಟ ಕವಿಯಾಗಿ ಗುರುತಿಸಿಕೊಂಡಿರುವ ಎಚ್. ಎಸ್. ವೆಂಕಟೇಶಮೂರ್ತಿಯವರು ಇತ್ತೀಚೆಗೆ ತಮ್ಮ ‘ಅನಾತ್ಮ ಕಥನ’ದ ಮೂಲಕ ಕವಿಯ ಅಂತರಂಗದ ಒಳಗಿನ ಗದ್ಯವನ್ನು ಹೃದ್ಯ ರೂಪದಲ್ಲಿ ತೆರೆದಿಟ್ಟಿದ್ದರು. ಕವಿಯೊಬ್ಬ ಗದ್ಯ...
15th July, 2019
ಸುಮಾರು ನಾಲ್ಕು ದಶಕಗಳಿಂದ ಕಾವ್ಯಕ್ರಿಯೆಯಲ್ಲಿ ತೊಡಗಿರುವ ಬಿಸಿಲ ನಾಡಿನ ಕವಿಯೆನಿಸಿದ ಅಲ್ಲಮಪ್ರಭು ಬೆಟ್ಟದೂರರ ಕವಿತೆಗಳ ಹಿರಿಮೆಯೇ ಸೂರ್ಯ ಬಿಸಿಲಿನ ಝಳದಂತಹ ವೈಚಾರಿಕ ಪ್ರಖರತೆ.
10th July, 2019
‘ಪ್ರಸ್ತುತ-ಅಪ್ರಸ್ತುತ’ ಗಂಗಾರಾಂ ಚಂಡಾಳ ಅವರು ಬರೆದಿರುವ ‘ಸಂವಿಧಾನ ಮತ್ತು ಮನುಸ್ಮತಿ ತೌಲನಿಕ ಅಧ್ಯಯನ’ ಕೃತಿಯಾಗಿದೆ. ಇಲ್ಲಿ ಯಾವುದು ಪ್ರಸ್ತುತ ಮತ್ತು ಯಾವುದು ಅಪ್ರಸ್ತುತ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸ...
8th July, 2019
ಇತಿಹಾಸವನ್ನು ವರ್ತಮಾನದ ರಾಜಕೀಯಕ್ಕೆ ಪೂರಕವಾಗಿ ತಿದ್ದುವ, ಮರೆ ಮಾಚುವ, ಅಲ್ಲಗಳೆಯುವ ಬೆಳವಣಿಗೆಗಳು ದೇಶದಲ್ಲಿ ಹೆಚ್ಚುತ್ತಿವೆ.
24th June, 2019
ಕಟ್ಟೆಯೆಂದರೆ ಇರುವುದೇ ಹರಟೆ ಹೊಡೆಯುವುದಕ್ಕೆ. ಅಲ್ಲಿ ಬರುವ ವಿಷಯಗಳು ಒಂದೆರಡಲ್ಲ. ಹಾಸ್ಯ, ರಾಜಕೀಯ, ನೋವು, ನಲಿವು ಇವೆಲ್ಲವೂ ಯಾವುದೇ ಚೌಕಟ್ಟುಗಳನ್ನು ಹಾಕಿಕೊಳ್ಳದೆ ಕಟ್ಟೆಯಲ್ಲಿ ಕುಳಿತು ಚರ್ಚಿಸಲಾಗುತ್ತದೆ.
10th June, 2019
‘ಮೊಳಕೆ ಕಾಳು’ ಗೌಡಗೆರೆ ಮಾಯುಶ್ರೀ ಅವರು ಬರೆದಿರುವ ಚಿಂತನ ಬರಹಗಳ ಸಂಕಲನ. ಲೇಖಕರ ಮೊದಲ ಲೇಖನಗಳ ಸಂಕಲನ ಇದು. ಕೃತಿಯ ಹೆಸರೇ ಇಲ್ಲಿರುವ ಲೇಖನಗಳ ನೆಲಮೂಲ ಸಂಬಂಧವನ್ನು ಹೇಳುತ್ತದೆ.
3rd June, 2019
ಕಾಲ ಬದಲಾಗಿದೆ. ಗಂಡ, ಮನೆ, ಮಕ್ಕಳು, ಸಂಸಾರ, ನೋಡಿಕೊಳ್ಳುತ್ತಿದ್ದ ಹೆಣ್ಣು ಮಗಳು ಮನೆಯ ಹೊರಗೆ ಕಾಲಿಟ್ಟು ದುಡಿದು ಸಂಪಾದಿಸಿ ಕುಟುಂಬಕ್ಕೆ ನೆರವಾಗುತ್ತಿದ್ದಾಳೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಮಕ್ಕಳನ್ನು ಆರೈಕೆ...
29th May, 2019
ಕಾಳಿಗಂಗಾ ಕೊಂಕಣಿಯ ಪ್ರಮುಖ ಲೇಖಕ ಮಹಾಬಳೇಶ್ವರ ಸೈಲ್ ಅವರ ಮೊದಲ ಕಾದಂಬರಿ. ಗೀತಾ ಶೆಣೈ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗೋವಾ ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಈ ಕಾದಂಬರಿಯನ್ನು ಬರೆಯಲಾಗಿದೆ.
20th May, 2019
‘ಮಾನವರಾಗುವ’ ಹೊರೆಯಾಲ ದೊರೆ ಸ್ವಾಮಿಯವರ ಒಂಬತ್ತನೆಯ ಕವನ ಸಂಕಲನ. ‘ಮಾನವರಾಗೋಣ...’ ಎನ್ನುವ ಕವಿಯ ಆಶಯ ಇಂದು ನಿನ್ನೆಯದಲ್ಲ. ಪಂಪನಿಂದ ಹಿಡಿದು ಕುವೆಂಪುವರೆಗೆ ಎಲ್ಲ ಕವಿಗಳೂ ಮಾನವರಾಗುವ, ವಿಶ್ವಮಾನವರಾಗುವ...
17th May, 2019
ಉಮಾ ಮುಕುಂದ ಅವರ ಮೊತ್ತ ಮೊದಲ ಕವನ ಸಂಕಲನ ‘ಕಡೇ ನಾಲ್ಕು ಸಾಲು’. ಸುಮಾರು 35 ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಸಾಮಾಜಿಕ ತಾಣಗಳಲ್ಲಿ ತಮ್ಮ ಕವಿತೆ, ಬರಹಗಳ ಮೂಲಕ ಸಕ್ರಿಯರಾಗಿರುವ ಉಮಾ ಅವರು ಇಲ್ಲಿ ಬದುಕಿನ...
15th May, 2019
 ಕನ್ನಡದ ಖ್ಯಾತ ಕವಿ ಜಿ. ಕೆ. ರವೀಂದ್ರ ಕುಮಾರ್ ಅವರ ಲಲಿತ ಪ್ರಬಂಧ ಸಂಕಲನ ‘ತಾರಸಿ ಮಲ್ಹಾರ್’. ಇತ್ತೀಚಿನ ದಿನಗಳಲ್ಲಿ ಲಲಿತ ಪ್ರಬಂಧ ತೀವ್ರ ನಿರ್ಲಕ್ಷಕ್ಕೆ ಒಳಗಾಗಿವೆ. ಒಂದೇ ಅದು ಲಘು ಹಾಸ್ಯದ ಮಟ್ಟಕ್ಕೆ ಇಳಿದಿವೆ....
13th May, 2019
80ರ ದಶಕದಲ್ಲಿ ನಾಟಕ ಸಾಹಿತ್ಯದ ಬಹುದೊಡ್ಡ ಪ್ರಯೋಗವೇ ನಡೆಯಿತು. ಹಿರಿಯ ದಿಗ್ಗಜರ ನಾಟಕ ಕೃತಿಗಳು ಹೊರ ಬಂದುದು ಅದೇ ಸಮಯದಲ್ಲಿ.
10th May, 2019
‘ಕಾರೇಹಣ್ಣು ’ ಮಧುಸೂದನ ವೈ. ಎನ್. ಅವರು ಬರೆದಿರುವ 2019ನೇ ಸಾಲಿನ ‘ಈ ಹೊತ್ತಿಗೆ’ ಪ್ರಶಸ್ತಿಯನ್ನು ಪಡೆದಿರುವ ಕಥಾಸಂಕಲನ. ಹತ್ತು ಕತೆಗಳನ್ನು ಈ ಕೃತಿ ಹೊಂದಿದೆ. ವಿಷಾದ ಕೇಂದ್ರಿತವಾದ ಮನಸ್ಸೊಂದು ಎಲ್ಲ ಕತೆಗಳಲ್ಲೂ...
8th May, 2019
ಚಳವಳಿಯ ಹಿನ್ನೆಲೆಯಿರುವ ಕೆ. ಮಹಾಂತೇಶ್ ಅವರ ‘ಒಡಲಾಳದ ಕಥನಗಳು’ ಹೋರಾಟದ ಒಡಲಾಳದಿಂದ ಪಡಿ ಮೂಡಿರುವ ಕೃತಿ. ತಮ್ಮ ಚಳವಳಿಯ ಭಾಗವಾಗಿ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ.
18th April, 2019
‘ದಿ ಬ್ರಾಹ್ಮಣೈಸಿಂಗ್ ಹಿಸ್ಟರಿ’ ಸಂಶೋಧನಾ ಕೃತಿ ಬಹಳಷ್ಟು ಹೆಸರುವಾಸಿಯಾದುದು.
17th April, 2019
ಹೆಣ್ಣಿನ ಹಲವು ಶಕ್ತಿಗಳಲ್ಲಿ ‘ಜನ್ಮ ನೀಡುವ’ ಆಕೆಯ ಅದಮ್ಯ ಚೈತನ್ಯವೂ ಒಂದು. ಮನಸ್ಸು ಮತ್ತು ದೇಹ ಎರಡೂ ಕೂಡಿ ಇನ್ನೊಂದು ಜೀವವನ್ನು ಗರ್ಭದೊಳಗಿಟ್ಟು ಆರೈಕೆ ಮಾಡಿ ಈ ಭೂಮಿಗೆ ಅರ್ಪಿಸುವ ದಿವ್ಯ ಕ್ಷಣಗಳ ಕುರಿತಂತೆ...
16th April, 2019
‘ಮಸಾಲೆ ಮೀಮಾಂಸೆ’ ಸಂಪೂರ್ಣಾನಂದ ಬಳ್ಕೂರು ಅವರ ಲಲಿತ ಪ್ರಬಂಧ ಸಂಕಲನ. ಲಲಿತ ಪ್ರಬಂಧವೆಂದರೆ ‘ಹಾಸ್ಯ ಬರಹ’ ಎಂದು ಜನರು ನಂಬತೊಡಗಿದ್ದಾರೆ. ಲಲಿತ ಪ್ರಬಂಧವನ್ನು ಗಂಭೀರವಾಗಿ ಸ್ವೀಕರಿಸಿ ಬರೆಯುವವರ ಸಂಖ್ಯೆ ತೀರಾ...
15th April, 2019
ಡಾ. ಎಂ. ಎಸ್. ಮಣಿ ಅವರ ‘ಕಡಗೋಲು’ ಪತ್ರಿಕೋದ್ಯಮದ ಕರ್ತವ್ಯದ ಭಾಗಗಳಾಗಿ ಬರೆದ ಲೇಖನಗಳ ಸಂಗ್ರಹ. ಸತ್ಯ ಕಥೆಗಳ ಮಂಥನ ಎಂದು ಲೇಖಕರು ಈ ಕೃತಿಯನ್ನು ಸ್ವತಃ ಕರೆದುಕೊಂಡಿದ್ದಾರೆ. ಇಲ್ಲಿರುವ ಹಲವು ಲೇಖನಗಳು ಇಂದು ನಮ್ಮ...
12th April, 2019
ಸಂವಿಧಾನ ಯಾರಿಗೆ ಬದುಕು ಹಕ್ಕು ಗಳನ್ನು ನೀಡಿದೆಯೋ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅವರಿಗೆ ಸ್ವಾತಂತ್ರವನ್ನು ನೀಡಿದೆಯೋ ಆ ಸಮುದಾಯವೇ ಇಂದು ಸಂವಿಧಾನದ ಕುರಿತಂತೆ ಅನಕ್ಷರತೆಯನ್ನು ಹೊಂದಿರುವುದು ವರ್ತಮಾನದ ಹಲವು...
8th April, 2019
ಶರಣ ಚಳವಳಿಯಲ್ಲಿ ಅಕ್ಕಮಹಾದೇವಿಯ ವಚನಗಳು ಅಗ್ರಸ್ಥಾನದಲ್ಲಿವೆ. ಸ್ತ್ರೀ ಸಂವೇದನೆಗಳ ಐತಿಹಾಸಿಕ ನೆಲೆಗಳನ್ನು ಗುರುತಿಸುವಾಗ ಅದು ತಲುಪುವುದು ಅಕ್ಕಮಹಾದೇವಿಯ ಬಳಿಗೆ. ಇಂತಹ ಅಕ್ಕಮಹಾದೇವಿಯನ್ನು ಬೇರೆ ಆಯಾಮದ ಮೂಲಕ...
4th April, 2019
‘‘ಖಡ್ಗವಾಗಿ ಮಂಟಾಕಿದ್ದು ಸಾಕು ಬಾರಮ್ಮ ಬಾ ನನ್ನ ಕಾವ್ಯ ರಾಣಿ, ಅದಕ್ಕಿಂತ ನನ್ನ ಜನರ ಕೈಯ ಕಸಬರಿಕೆಯಾಗು ಬಾ...’’ ‘‘ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ತೃಪ್ತಿ ಪಡಿಸಿದ್ದು ಸಾಕು, ಅಗ್ರಹಾರದ ಗೋಮುಖ ವ್ಯಾಘ್ರಗಳನ್ನು...
2nd April, 2019
ಕನ್ನಡದ ಹೊಸ ತಲೆಮಾರಿಗೆ ಹಿರಿಯ ಕವಿಗಳನ್ನು ಪರಿಚಯಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಸಾಧಾರಣವಾಗಿ ಕುವೆಂಪು, ಮಾಸ್ತಿ, ಬೇಂದ್ರೆಯಂತಹ ಕವಿಗಳ ಕುರಿತಂತೆ ಯುವ ಸಾಹಿತ್ಯಾಭಿಮಾನಿಗಳು ಸಾಮಾನ್ಯ ಜ್ಞಾನವನ್ನು...
30th March, 2019
‘ಯೋಗ’ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ಪದ. ರಾಜಕೀಯವಾಗಿ, ಉದ್ಯಮವಾಗಿ, ಸಾಂಸ್ಕೃತಿಕವಾಗಿ ಇದು ಚರ್ಚೆಯಲ್ಲಿದೆ. ಶ್ರೀಮಂತರಿಗೆ ಯೋಗವೆನ್ನುವುದು ‘ಫ್ಯಾಶನ್’ ಆಗಿದೆ. ಯೋಗವನ್ನು ಬೇರೆ ಬೇರೆ...
29th March, 2019
 ‘‘ದೇಶವೊಂದು ಎಷ್ಟು ಸದೃಢವಾಗಿದೆ ಎನ್ನುವುದನ್ನು ಅಳೆಯಲು ಬೇರೇನೂ ಮಾನದಂಡ ಬೇಡ.
25th March, 2019
ಡಾ. ಎಸ್. ಎಂ. ಮುತ್ತಯ್ಯ ಅವರ ಕೃತಿ ‘ಜಾನಪದ ದರ್ಶನ’ ಹೆಸರೇ ಹೇಳುವಂತೆ ಜಾನಪದ ಜಗತ್ತನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಲೇಖನಗಳ ಸಂಗ್ರಹ. ಇದು ಶಾಸ್ತ್ರೀಯವಾಗಿ ನಿರೂಪಿಸಲ್ಪಟ್ಟ ಸಂಶೋಧನಾ ಗ್ರಂಥವಲ್ಲ....
22nd March, 2019
ಕನ್ನಡ ಸಣ್ಣ ಕತೆಗಳಿಗೆ ಸುದೀರ್ಘ ಇತಿಹಾಸವಿದೆ. ವಡ್ಡಾರಾಧನೆಯಿಂದ ಹಿಡಿದು ಇತ್ತೀಚಿನ ನ್ಯಾನೋ ಕತೆಗಳವರೆಗೆ ಕಾಲಕಾಲಕ್ಕೆ ಕತೆಗಳು ವಿಭಿನ್ನವಾಗಿ ಸ್ಪಂದಿಸುತ್ತಾ ಬಂದಿವೆೆ. ಧಾರ್ಮಿಕ ಹಿನ್ನೆಲೆಯಾಗಿ ಹುಟ್ಟಿದ ಕತೆಗಳು...
18th March, 2019
ಪರ್ಶಿಯನ್ ಸೂಫಿ ಸಂತ, ಕವಿ ಜಲಾಲುದ್ದೀನ್ ರೂಮಿ ಎಲ್ಲ ಗಡಿಗಳನ್ನು ಮೀರಿ ಜನಮಾನಸವನ್ನು ತಲುಪಿದಾತ. ದೇಶ, ಕಾಲ, ಧರ್ಮ, ವರ್ಗಗಳನ್ನು ಮೀರಿ ಆತ ಮತ್ತೆ ಮತ್ತೆ ಎಲ್ಲರನ್ನು ತಲುಪುತ್ತಲೇ ಇದ್ದಾನೆ. ರೂಮಿಯನ್ನು...
17th March, 2019
 ಸಂವಿಧಾನ ಅಪಾಯದಲ್ಲಿದೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಸಂವಿಧಾನವನ್ನು ಹೊಸ ತಲೆ ಮಾರು ಎಷ್ಟರ ಮಟ್ಟಿಗೆ ತನ್ನದಾಗಿಸಿಕೊಂಡಿದೆ ಎಂದು ನೋಡಿದರೆ ನಿರಾಶೆ ಕಟ್ಟಿಟ್ಟ ಬುತ್ತಿ.
Back to Top