ಪ್ರಪಂಚೋದ್ಯ

16th Jun, 2018
ಉತ್ತರ ಮ್ಯಾನ್ಮಾರ್‌ನಲ್ಲಿ 99 ದಶಲಕ್ಷ ವರ್ಷ ಹಳೆಯ ಕಪ್ಪೆಯ ಅವಶೇಷ ಶಿಲಾರಾಳದಲ್ಲಿ ಪತ್ತೆಯಾಗಿದೆ ಎಂದು ಫ್ಲೋರಿಡಾ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ಹೇಳಿಕೆ ತಿಳಿಸಿದೆ. ಈ ಕಪ್ಪೆಗೆ ಎರಡು ಮುಂಗಾಲು ಇದೆ. ಈ ಕಾಲಿನ ಅಂತ್ಯದಲ್ಲಿ ನಾಲ್ಕು ಸಣ್ಣ ಎಲುಬುಗಳಿವೆ. ಇದಕ್ಕೆ...
03rd Mar, 2018
ಅಂಟಾರ್ಟಿಕ ದ್ವೀಪಕಲ್ಪದಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಡೇಲಿ ಪೆಂಗ್ವಿನ್‌ಗಳ ಸಂಖ್ಯೆ ತೀವ್ರ ಇಳಿಮುಖವಾಗುತ್ತಿದೆ ಎಂದು ವಿಜ್ಞಾನಿಗಳು ಆತಂಕಪಟ್ಟುಕೊಂಡಿದ್ದರು. ಆದರೆ, ಈಗ ಈ ಆತಂಕ ದೂರವಾಗಿದೆ. ಯಾಕೆಂದರೆ ಅಂಟಾರ್ಟಿಕದಲ್ಲಿ 1.5 ದಶಲಕ್ಷ ಪೆಂಗ್ವಿನ್‌ಗಳು ಕಂಡು ಬಂದಿವೆ. ದಕ್ಷಿಣ ಅಮೆರಿಕ ಸಮೀಪದ ಅಂಟಾರ್ಟಿಕ ಪೆನಿನ್ಸುಲಾ...
Back to Top