8ನೆ ಪರಿಚ್ಛೇದಕ್ಕೆ ತುಳು ಸೇರ್ಪಡೆಗೆ ಟ್ವಿಟರ್ ಅಭಿಯಾನ: ಟ್ವೀಟ್ ಮಾಡುವುದು ಹೇಗೆ?

ತುಳುಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಒತ್ತಡ ಹೇರಲು ಕರಾವಳಿಯ ಯುವ ಸಮುದಾಯ ಇಂದು(ಆ.10) ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಯ ವರೆಗೆ ಟ್ವೀಟ್ ಅಭಿಯಾನ ಹಮ್ಮಿಕೊಂಡಿದೆ. ಅಭಿಯಾನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಟ್ವೀಟರ್ ಬಳಸುವ ಬಗ್ಗೆ ಹಾಗೂ ಟ್ವೀಟ್ ಮಾದುವುದು ಹೇಗೆ ಎಂದು ಅರಿಯಲು ಈ ವೀಡಿಯೊ ಸಹಕಾರಿ.

Back to Top