ರಝಾನಗರ : ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ಗೆ ಶೇ. 100 ಫಲಿತಾಂಶ

Update: 2024-05-09 15:18 GMT

ಇಸ್ರತ್ ಬಾನು

ಬಂಟ್ವಾಳ : ಮೂಡುಪಡುಕೋಡಿ - ರಝಾನಗರದ ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಇಸ್ರತ್ ಬಾನು 606 (96.64% ), ಅನನ್ಯ ಅಡಪ 590 (94.4), ವಿಶ್ರಾಂತ್ ವಿ. ಸಾಲ್ಯಾನ್ 568 (90.8 ), ತನ್ವಿ 558 (89.28), ಮಹಮ್ಮದ್ ರಿಹಾನ್ 554 (88.64), ಶಾಹಿನ ಪರ್ವೀನ್ 553 (88.48), ವಿದ್ಯಾಶ್ರೀ 550 (88%) ಸುಭಿಕ್ಷಾ ಮತ್ತು ವಿತೇಶ್ 544( 87.04 ), ಮೊಹಮ್ಮದ್ ಫವಾಝ್ 541 (86.56) , ಧ್ಯಾನ್ ಎಸ್. ಶೆಟ್ಟಿ 536( 85.76%) ಪಡೆದುಕೊಂಡು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News