ಸಿದ್ದಕಟ್ಟೆಯ ಕಲ್ಕೂರಿ ದಾರುಸ್ಸಲಾಂ ಜುಮಾ ಮಸೀದಿಯ ಪದಾಧಿಕಾರಿಗಳ ಆಯ್ಕೆ
Update: 2025-12-09 19:30 IST
ಬಂಟ್ವಾಳ, ಡಿ.9: ಸಿದ್ದಕಟ್ಟೆಯ ಕಲ್ಕೂರಿ ದಾರುಸ್ಸಲಾಂ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ರವಿವಾರ ಎ.ಎಚ್. ದಾರಿಮಿಯ ಸಭಾಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸಿರಾಜುದ್ದೀನ್, ಉಪಾಧ್ಯಕ್ಷರಾಗಿ ಮುಸ್ತಫಾ, ಕಾರ್ಯದರ್ಶಿಯಾಗಿ ಸಾದಿಕ್ ಕೆ., ಜೊತೆ ಕಾರ್ಯದರ್ಶಿ ನಝೀರ್, ಲೆಕ್ಕಪರಿಶೋಧಕರಾಗಿ ಅಸ್ಫಾಕ್ ಆಯ್ಕೆಯಾದರು.
ಸದಸ್ಯರಾಗಿ ಕೆ.ಮುಹಮ್ಮದ್ (ಮೋನಾಕ), ಹನೀಫ್ ಬಿ.ಕೆ., ಫಾರೂಕ್, ಆಸಿಫ್ ಕೆ., ಇಮ್ತಿಯಾಝ್, ತೀಫ್, ಇಂಝಾಮ್ ಕೆ., ಅಜ್ಮಾನ್ ಕೆ. ಆಯ್ಕೆಯಾಗಿದ್ದಾರೆ.