ನಂ.1 ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ 2015
Update: 2015-12-31 17:34 IST
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ರ‌್ಯಾಂಕಿಂಗ್‌ನಲ್ಲಿ ನಂ.1ಟೆಸ್ಟ್ ಬೌಲರ್ ಮತ್ತು ನಂ.1 ಆಲ್‌ರೌಂಡರ್ ಆಗಿ 2015ನೆ ವರ್ಷದ ಕೊನೆಯ ದಿನ ಹೊರಹೊಮ್ಮಿದ್ದಾರೆ.