×
Ad

ಮಂಗಳೂರಿನಿಂದ ಜೋಗಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ

Update: 2015-12-31 17:54 IST

ಶಿವಮೊಗ್ಗ, ಡಿ.31: ಸಾಗರದ ಜೋಗಾಕ್ಕೆ ತರೆಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 6 ಮಂದಿಗೆ ಗಾಯವಾಗಿದೆ.

ಮಂಗಳೂರಿನಿಂದ ಜೋಗಾಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಉತ್ತರ ಕನ್ನಡ ಜಿಲ್ಲೆಯ ಮಲೆಮನೆ ಎಂಬಲ್ಲಿ ಉರುಳಿ ಬಿದ್ದಿದೆ. 
ಬಸ್‌ನಲ್ಲಿದ್ದ ಆರು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News