ಪಾಣೆಮಂಗಳೂರು ಸರಣಿ ಅಪಘಾತ
Update: 2016-01-03 18:15 IST
ಪಾಣೆಮಂಗಳೂರು ಸರಣಿ ಅಪಘಾತ, ಪಾಣೆಮಂಗಳೂರು ಸೇತುವೆಯಲ್ಲಿ ಫೋಕ್ಸ್ ವ್ಯಾಗನ್ ಕಾರುವೋಂದು ತೀರ ಬಲಬದಿಗೆ ಚಲಿಸಿದ ಹಿನ್ನಲೆಯಲ್ಲಿ ತಕ್ಷಣ ಬ್ರೇಕ್ ಹಾಕಿದರ ಪರಿಣಾಮ ಹಿಂದಿನಿಂದ ಬರುತಿದ್ದ ಸ್ವಿಫ್ಟ್ ಮತ್ತು ಮಾರುತಿ800 ಗಳ ನಡುವೆ ಸರಣಿ ಅಪಘಾತ ನಡೆದಿದೆ . ಇದರ ಪರಿಣಾಮ ಸುಮಾರು ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತು.