×
Ad

ಸಹಬಾಳ್ವೆ ಸಾಗರ

Update: 2016-01-04 17:06 IST

ಕರ್ನಾಟಕ ಕೋಮು ಸೌಹಾರ್ದ ವೇದಿಕೆ , ಕೇಂದ್ರ ಸಮಿತಿ ,

 
ಸಹಬಾಳ್ವೆ ಸಾಗರ 

ವಿವಿಧ ಧರ್ಮ, ಜಾತಿ, ಸಿದ್ಧಾಂತ, ಸಂಸ್ಕೃತಿ, ಭಾಷೆಗಳು ಸಂಗಮಿಸುವ ರಾಷ್ಟ್ರೀಯ ಸಮಾವೇಶ

ನಾಡಿನ ನಾಲ್ಕು ದಿಕ್ಕುಗಳಿಂದಲೂ "ಸಹಬಾಳ್ವೆಯ ನದಿ ಜನ ಜಾಥಾ"ಗಳು ಅರಬ್ಬಿ ಕಡಲ ತಡಿಗೆ ಬಂದು ಸೇರಲಿವೆ. ಯಕ್ಷಗಾನ, ನಾಟಕ, ಸೂಫಿ-ವಚನ ಗಾಯನ, ಹೋರಾಟದ ಹಾಡುಗಳು, ಧಫ್ ಕವಾಲಿ ಮತ್ತು ವಿವಿಧ ಜನಪರ ಕಲಾ ಪ್ರಕಾರಗಳ ಅನಾವರಣ

ತಾರೀಖು 30.01.2016

ಸ್ಥಳ : ಪುರಭವನ (ಟೌನ್ ಹಾಲ್)

ಮಂಗಳೂರು

ಸಮಯ: ಬೆಳಿಗ್ಗೆ 9ರಿಂದ ರಾತ್ರಿ 8 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor