×
Ad

ಗೋಡೆಗೆ ಕಥೆ ಹೇಳಿ’

Update: 2016-01-06 20:24 IST

ಮಂಗಳೂರು ,ಜ.7:ಸಮುದಾಯ ಕರ್ನಾಟಕ ರೆರ್ಪಟರಿ ಮತ್ತು ಸಮುದಾಯ ಮಂಗಳೂರು ಇದರ ವತಿಯಿಂದ ನಗರದ ಬದ್ರೀಯಾ ಪದವಿ ಪೂರ್ವ ಕಾಲೇಜು ಬಯಲು ಅಂಗಳದಲ್ಲಿ ಪ್ಯಾಲೆಸ್ತೀನ್ ಕುರಿತ ‘ಗೋಡೆಗೆ ಕಥೆ ಹೇಳಿ’ ಬೀದಿ ನಾಟಕ ಪ್ರದರ್ಶನ ಗೊಂಡಿತು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor