×
Ad

ಮಂಗಳೂರಿನಿಂದ ಕೋಣಾಜೆಗೆ ಇಂಡಿಕಾ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ

Update: 2016-01-06 23:02 IST

ಮಂಗಳೂರಿನಿಂದ ಕೋಣಾಜೆಗೆ ಇಂಡಿಕಾ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ
: ಮಮ್ತಾಝ್ಗೆ ಗಂಭೀರ ಗಾಯ. ಗಾಯಾಳುಗಳು ದೇರಳಕಟ್ಟೆ  ನಿಟ್ಟೆ ಆಸ್ಪತ್ರೆಗೆ ದಾಖಲು. ಕೋಣಾಜೆ ಅರ್ಕರೆ ಗುಡ್ಡೆ  ನಿವಾಸಿಗಳದ ಮಮ್ತಾಝ್ (45)ಶಿಫಾನ(7)ಅಮೀರ (35)ನಿಸಾನ(12)ಗಾಯಗೊಂಡವರು. . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor