×
Ad

ಅಂತಿಮ ನಮನ

Update: 2016-01-07 17:22 IST

ಗುರುವಾರ ಬೆಳಗ್ಗೆ ನಿಧನರಾದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್‌ ಅವರ ಪಾರ್ಥಿವ ಶರೀರವನ್ನು ಶ್ರೀನಗರಕ್ಕೆ  ಕೊಂಡೊಯ್ಯುವ ಮುನ್ನ  ದಿಲ್ಲಿಯ ಪಾಲಮ್‌ ಏರ್‌ಪೋರ್ಟ್‌‌ನಲ್ಲಿ ಅಂತಿಮ ನಮನ ಸಲ್ಲಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು  ಗೃಹ ಸಚಿವ ರಾಜನಾಥ ಸಿಂಗ್‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor