ಸಹಬಾಳ್ವೆಯ ಸಾಗರ ಜನವರಿ 30-2016
Update: 2016-01-08 19:00 IST
ಜನವರಿ 30-೨೦೧೫, ರ ಗಾಂಧಿ ಹತ್ಯೆಯ ದಿನ ಗಾಂಧೀಜಿ ಆಶಿಸಿದ್ದ ಸರ್ವಧರ್ಮಗಳ ಸಂಗಮದ ನಾಡಿನ ಶ್ರೇಷ್ಠತೆಯನ್ನು ಸಾರುವ ಸಲುವಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಹಮ್ಮಿಕೊಂಡಿದೆ.
ಸಹಬಾಳ್ವೆಯ ಸಾಗರ, ಮಂಗಳೂರು ನಗರದ
ಪುರಭವನದಲ್ಲಿ ನಡೆಯಲಿದೆ