×
Ad

ಪ್ರಸ್ತುತ ಪಾಕ್ಷಿಕದ ‘ಹತ್ತರ ಹರುಷ’ದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ

Update: 2016-01-09 00:17 IST

ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಜರಗಿದ ಪ್ರಸ್ತುತ ಪಾಕ್ಷಿಕದ ‘ಹತ್ತರ ಹರುಷ’ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಡಾ.ಸಿ.ಎಸ್.ದ್ವಾರಕನಾಥ್, ಬಿ.ಟಿ.ಲಲಿತಾ ನಾಯಕ್, ಕೆ.ಎಂ.ಶರೀಫ್, ಶಾಸಕ ಜೆ.ಆರ್.ಲೋಬೊ, ಪ್ರೊ. ಮಹೇಶ್ಚಂದ್ರ ಗುರು, ಯಾಸಿರ್ ಹಸನ್, ಇ.ಎಂ.ಅಬ್ದುರ್ರಹ್ಮಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor