×
Ad

ಕಲುಬುರಗಿ: ಮ್ಯಾಕ್ಸಿಕ್ಯಾಬ್‌ -ಟಾ ಇಂಡಿಕಾ ಢಿಕ್ಕಿ;3 ಸಾವು

Update: 2016-01-10 11:36 IST


ಕಲುಬುರಗಿ, ಜ.10:ಇಲ್ಲಿನ ಔರಾದ ಬಳಿ ಮ್ಯಾಕ್ಸಿಕ್ಯಾಬ್-ಟಾಟಾ ಇಂಡಿಕಾ ಪರಸ್ಪರ ಢಿಕ್ಕಿ ಹೊಡೆದು ಮೂವರು ಗಾಯಗೊಂಡು, 10ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಇಂದು ಸಂಭವಿಸಿದೆ.
ಗಾಯಗೊಂಡವರನ್ನು ಕಲುಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲುಬುರಗಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News