×
Ad

ರಾಯಚೂರು; ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ

Update: 2016-01-10 12:24 IST


ರಾಯಚೂರು, ಜ.10: ಕೆರೆಯಲ್ಲಿ ಈಜಲು ಹೋಗಿದ್ದ ಮುಳುಗಿ ಬಾಲಕರು ಇಬ್ಬರು ಮೃತಪಟ್ಟ ಘಟನೆ ಮಾವಿನಕೆರೆಯಲ್ಲಿ ಇಂದು ನಡೆದಿದೆ.
ಮಾವಿನಕೆರೆಯ ಸಾದಿಕ್‌(9) ಮತ್ತು ಸೊಹೆಲ್‌(14) ಮೃತ  ಬಾಲಕರು.
ಕೆರೆ ಸಮೀಪದ ಉದ್ಯಾನದಲ್ಲಿ ಬಾಲಕರು ಆಡಲು ಹೋಗಿದ್ದರು. ಬಳಿಕ ಕೆರೆಯಲು ಈಜಲು ಇಳಿದಾಗ ನೀರಲ್ಲಿ ಮುಳುಗಿ ಮೃತಪಟ್ಟರು.
ಸದರ್‌ ಬಜಾರ‍್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News